Тёмный
No video :(

ಚಿತ್ರರಂಗದ ಅತ್ಯದ್ಭುತ ಜೋಡಿ ಅಂದರೆ ರಾಜ್ ಕುಮಾರ್ ಮತ್ತು ಭಾರತಿ..ಆದರೆ....!! | Dwarakish Interview 12 

B Ganapathi
Подписаться 296 тыс.
Просмотров 154 тыс.
50% 1

Опубликовано:

 

19 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 168   
@johnnydepp2441
@johnnydepp2441 Год назад
ಬಂಗಾರದ ಮನುಷ್ಯ ಚಲನಚಿತ್ರ ಎರಡು ವರ್ಷಗಳ ಕಾಲ ಓಡಿದ ಕನ್ನಡದ ಅತ್ಯುತ್ತಮ ಚಿತ್ರ. ಅಣ್ಣಾವ್ರ ಸಿನಿಮಾಗಳು ಅಂದ್ರೆ ಒಂದೊಂದು ಮುತ್ತುಗಳು ❤️❤️
@sreelakshmichandramohan7115
ಈಗಲೂ ನನಗೆ ರಾಜಕುಮಾರ್ ಭಾರತಿ ಜೋಡಿ ಅಂದರೆ ಅದ್ಭುತ ಅನ್ನಿಸುತ್ತೆ.
@royalmahadev4415
@royalmahadev4415 Год назад
ದ್ವಾರಕೀಶ್ ಅಧ್ಭುತವಾದ ಕಲಾವಿದರು ರಾಜ್ ಕುಮಾರ್ ಭಾರತಿ ಪ್ರಪಂಚದ ಸುಂದರ ಜೋಡಿ
@rukminicr8248
@rukminicr8248 Год назад
ಬಂಗಾರದ ಮನುಷ್ಯ ತುಂಬಾ ಒಳ್ಳೆಯ ಚಿತ್ರ,ಹಾಡು ಕಥೆ , ರಾಜಕುಮಾರ ಭಾರತಿ ಎಲ್ಲವೂ ಸುಂದರ 🙏🙏
@chandrashekar-kg7oi
@chandrashekar-kg7oi Год назад
ಅಣ್ಣಾವ್ರ ಜೊತೆ ಯಾರೇ ಮಾಡಿದ್ರು ಸೂಪರ್ ಬೇಕಿದ್ದರೆ ಪರಿಶೀಲಿಸಿ ಜಯಪ್ರದ, ಲಕ್ಷ್ಮಿ, ಮಾಧವಿ, ಗೀತ, ಸರಿತ, ಅಂಬಿಕ, ಮಂಜುಳ ಎಲ್ಲ ಜೋಡಿಗಳು ಸೂಪರ್ ಒಂದೇ ಸಿನಿಮಾ ಮಾಡಿರುವ ಜಯಚಿತ್ರ ಅವರ ಜಿತೆ ಸಹ ಸೂಪರ್
@leela3496
@leela3496 Год назад
ಅಭಿನಯ ಶಾರದೆ ಜಯಂತಿಯವರ ಜೋಡಿಯೂ ಸೂಪರ್👌👌
@dr.venkatesh.m.mvsc.animal2485
"ಸುಲಕ್ಷಣಾ" ಚಿತ್ರ : ಹಾವಿನ ಹೆಡೆ
@ravindrahk8676
@ravindrahk8676 Год назад
ರಾಜ್ ಭಾರತಿ...ರಾಜ್ ಮಾಧವಿ ಸ್ಕ್ರೀನ್ ಮೇಲೆ chemistry super
@shivanandmasamaddi4263
@shivanandmasamaddi4263 Год назад
ದ್ವಾರಕೀಶ್ ಅವರೊಂದಿಗೆ ಸಂದರ್ಶನ ಅದ್ಭುತ, ಇದರಿಂದ 40 ವರ್ಷದ ಹಿಂದಿನ ನೆನಪುಗಳು ಮರಕಳಿಸುತ್ತವೆ ತುಂಬಾ ಆನಂದ ವಾಗುತ್ತೆ 🙏🙏
@geegle230
@geegle230 Год назад
ಬಂಗಾರದ ಮನುಷ್ಯ- ಅದ್ಭುತವಾದ - ಕನ್ನಡ ಚಲನ ಚಿತ್ರದ - ಇತಿಹಾಸದ ಮೈಲಿಗಲ್ಲು
@mahaveerhs
@mahaveerhs 4 месяца назад
ರಾಜ್ ಮತ್ತು ಭಾರತಿ ಅವರ ಜೋಡಿ ಅದ್ಭುತ ಜೋಡಿ !! ತೆರೆ ಮೇಲೆ ಅವರಿಬ್ಬರ ಕೆಮಿಸ್ಟ್ರಿ ಸಿಂಪ್ಲಿ ಸೂಪರ್ !!
@parashuramraibagi1704
@parashuramraibagi1704 Год назад
ದ್ವಾರಕೀಶ ಮರೆಯಲು ಸಾಧ್ಯವೇ ಇಲ್ಲಾ. ಕನ್ನಡದ ಮೇರು ನಟರಲ್ಲಿ ದ್ವಾರಕೀಶ ಫಸ್ಟ್ ನಿಮ್ಮನ್ನು ಎಂದೆಂದಿಗೂ ಮರೆಯಲಾರೆವು ಸರ್
@ranganathackcrrss9403
@ranganathackcrrss9403 Год назад
ಬಂಗಾರದ ಮನುಷ್ಯ ಒಂದು ವರ್ಷ ಅಲ್ಲ ಎರಡು ವರ್ಷಗಳ ಕಾಲ ಅದ್ಭುತವಾದ ಪ್ರದರ್ಶನ
@ManjunathManjunath-dr8qz
@ManjunathManjunath-dr8qz Год назад
ನಿಜ 2 ವರ್ಷಗಳ ಕಾಲ ಅದ್ಭುತ ಪ್ರದರ್ಶನ ಕಂಡಿದೆ. ಆದರೆ 1 ವರ್ಷ ಅಂತ ಬೈ ಮಿಸ್ಟೇಕ್ ಮಾಡಿಕೊಂಡಿದ್ದಾರೆ, ಗಣಪತಿಯವರಿಗೂ ಗೊತ್ತಾಗಿಲ್ಲ ಅಂತ ಅನ್ಸುತ್ತೆ .
@siddrajursiddu5876
@siddrajursiddu5876 Год назад
ಬಂಗಾರದ ಮನುಷ್ಯ ಚಿತ್ರ ಎರಡು ವರ್ಷ ದಾಖಲೆಯ ಚಿತ್ರ ನೀವು ಒಂದು ವರ್ಷ ಅಂತ ಹೇಳುತ್ತಿದ್ದೀರಿ ಅತಿ ಶ್ರೇಷ್ಠವಾದ ಚಿತ್ರ ಬಂಗಾರದ ಮನುಷ್ಯ
@mohanKumar-tu2tn
@mohanKumar-tu2tn Год назад
ಕುಳ್ಳ ಎಲ್ಲ ಕಳ್ ನನ್ಮಗ,......
@chakrapanichakri2095
@chakrapanichakri2095 Год назад
ಕನ್ನಡದ ಹೆಮ್ಮೆಯ ನಿರ್ಮಾಪಕರು ನಮ್ಮ ದ್ವಾರಕೀಶ್ ಸರ್. ನಿಮ್ಮಿಂದ ಇನ್ನು ಒಳ್ಳೆಯ ಸಿನಿಮಾಗಳು ಬರಲಿ ಸರ್
@nss.tumkur4150
@nss.tumkur4150 4 месяца назад
ಬಂಗಾರಧ ಮನುಷ್ಯ ಚಿತ್ರ ನೋಡಿ ನಾನು ಲೈಫ್ ನಲ್ಲಿ sucess ಆಧೆ.
@ramnathkrishnamurthy8357
@ramnathkrishnamurthy8357 Год назад
"ಬಾಳ ಬಂಗಾರ ನೀನು" all time evergreen song. ರಾಜ್ -ಭಾರತಿ ಜೋಡಿ ಸೂಪರ್ ಜೋಡಿ.
@rathnashetty5743
@rathnashetty5743 Год назад
ರಾಜಣ್ಣ ಯಾವ ನಾಯಕಿ ಜೊತೆ ಮಾಡಿದರೂ ಸೂಪರ್ ಅವರು ಅಷ್ಟು ಚನ್ನಾಗಿ ಪಾತ್ರದಲ್ಲಿ ಲೀನವಾಗುತ್ತಿದ್ದರು ಜೊತೆಯಲ್ಲಿ ಇರುವವರನ್ನು ಅಷ್ಟೇ ಚನ್ನಾಗಿ ಅಭಿನಯಿಸಲು ಪ್ರೋತ್ಸಾಹ ಕೊಡುತ್ತಿದ್ದರು ಅದಕ್ಕೆ ಆ ಚಿತ್ರಗಳು ಅಮರವಾಗಿವೆ ಧನ್ಯವಾದಗಳು 🙏🙏🙏
@world3725
@world3725 Год назад
ಬಂಗಾರದ ಮನುಷ್ಯ ಒಂದು ಅರ್ಥಪೂರ್ಣವಾದ ಅದ್ಭುತ ಇತಿಹಾಸ ಸೃಷ್ಟಿಸಿದ ಸುಂದರ ಚಿತ್ರ ಕನ್ನಡಿಗರು ಎಂದು ಮರೆಯಲಾಗದ ಅದ್ಭುತ ಸಿನಿಮಾ ❤❤❤💐💐💐
@ManjunathManjunath-dr8qz
@ManjunathManjunath-dr8qz Год назад
100%ಸತ್ಯ
@jayaramv2700
@jayaramv2700 Год назад
@@ManjunathManjunath-dr8qz l
@world3725
@world3725 Год назад
ಭೂತಯ್ಯನ ಅಯ್ಯುಎಷ್ಟು ಸಲ ನೋಡಿದರೂ ಇನ್ನು ನೋಡಲೇಬೇಕಾದ ಮಲೆನಾಡಿನ ಸೊಗಡಿನ ಕನ್ನಡನಾಡಿನ ಜನರ ಮನಗೆದ್ದ ಅದ್ಭುತ ಚಿತ್ರ ❤❤❤💐💐💐
@Sunee1977
@Sunee1977 Год назад
ನಾನು ಈ ಸಿನಿಮಾ 3 ವರ್ಷ ಹಿಂದೆ ಮೊಬೈಲ್ ನೋಡಿದು.ತುಂಬಾ ಚೆನ್ನಾಗಿದೆ
@rajeevarashmi748
@rajeevarashmi748 4 месяца назад
ಎರಡು ವರ್ಷ ಓಡಿತ್ತು ಸಾರ್ ಬಂಗಾರದಮನುಷ್ಯ😊😊😊❤
@jagannathmadiwal2447
@jagannathmadiwal2447 Год назад
ರಾಜ ಜೋಡಿ ಎಂದು ರಾಜಕುಮಾರ್, ಜಯಂತಿ ಜೋಡಿಗೆ ಕರೆಯುತ್ತಿದ್ದರು. ಅತಿ ಹೆಚ್ಚು (35) ಚಿತ್ರಗಳಲ್ಲಿ ಈ ಜೋಡಿಯನ್ನು ಕಾಣಬಹುದು.
@marksmalavalli
@marksmalavalli 4 месяца назад
ಇರಬಹುದು, ಆದರೆ ದೂರದಬೆಟ್ಟ ಚಿತ್ರದಿಂದ ದೂರಾಗದೆ ಇದ್ದಿದ್ದರೆ ರಾಜ್ ಭಾರತಿ ಚಿತ್ರಗಳ ಸಂಖ್ಯೆ 50 ದಾಟಿರುತ್ತಿದ್ದವು.
@RolandPruthvi
@RolandPruthvi 4 месяца назад
Hai
@meerag6006
@meerag6006 Год назад
ಬಾಯಿ ತುಂಬಾ ಗಣಪತಿಗಳೇ ಎಂದು ಕರೆವುದು ಎಷ್ಟು ಚಂದ! ಹಳೆಯ ಕಾಲದ ಬ್ರಾಹ್ಮಣ ಕುಟುಂಬಗಳ ನೆನಪಾಗ್ತದೆ..
@susheeladm513
@susheeladm513 Год назад
ಹೌದು
@MahadevaKs-nt5xe
@MahadevaKs-nt5xe 4 месяца назад
@NajudaSwami-lh2te
@NajudaSwami-lh2te 4 месяца назад
​CR
@rajraju4291
@rajraju4291 Год назад
Dr rajanna and Bharathi super Jodi
@hariprakash1449
@hariprakash1449 Год назад
ಬಂಗಾರದ ಮನಷ್ಯ hot & cold water comdey is not comdey its a moral for every human being life.
@srinivasasrinivasapv5632
@srinivasasrinivasapv5632 3 месяца назад
ಎಂದೂ ಮರೆಯಲಾಗದ ಸಿನಿಮಾ ಬಂಗಾರದ ಮನುಷ್ಯ 🙏👌
@LakshmiLakshmi-ru2gk
@LakshmiLakshmi-ru2gk Год назад
Movies should be like ಬಂಗಾರದ ಮನುಷ್ಯ🙏🙏 Influencing humans towards a goal
@radconsultants6767
@radconsultants6767 Год назад
I am now 60. When I am 50, I decided to go back to my native when I saw the Bangarada Manusya.
@nirmalajayaprakash2456
@nirmalajayaprakash2456 Год назад
ಅನುಭವದ ಮಾತುಗಳನ್ನು ಕೇಳಲಿಕ್ಕೆ....ಚೆನ್ನ...!!!! Thank you very much sir....!!!!
@chandrashekar-kg7oi
@chandrashekar-kg7oi Год назад
ಅಣ್ಣಾವ್ರು ಭಾರತಿ ಜೋಡಿ no.1 ಆಮೇಲೆ ಅಣ್ಣಾವ್ರು ಜಯಂತಿ ಅಣ್ಣಾವ್ರು ಮಂಜುಳ ಅಣ್ಣಾವ್ರು ಲೀಲಾವತಿ
@BGanapathiChannel
@BGanapathiChannel Год назад
ಬಂಗಾರದ ಮನುಷ್ಯ ನಿರಂತರ ಎರಡು ವರ್ಷಗಳ ಕಾಲ ಓಡಿ ದಾಖಲೆ ಮಾಡಿದ ಚಾರಿತ್ರಿಕ ಸಿನಿಮಾ.ದ್ವಾರಕೀಶ್ ಅವರ ಮಾತಿನ ಓಘದಲ್ಲಿ ಒಂದು ವರ್ಷ ಅಂತ ತಪ್ಪಾಗಿದೆ ...
@chinmayeel1199
@chinmayeel1199 Год назад
Yawa theataralli 2 years
@YankuVenkatesh
@YankuVenkatesh Год назад
ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದೆ ಆದರೆ ಒಂದೇ ಚಿತ್ರಮಂದಿರದಲ್ಲಿ ಅಲ್ಲ.
@shankarv130
@shankarv130 Год назад
Yes u r correct 2 years Kempe gowda talkies
@basavarajvedu7478
@basavarajvedu7478 Год назад
@@chinmayeel1199 ಬೆಂಗಳೂರಿನ ಆಗಿನ ಸ್ಟೇಟ್ಸ್ ಈಗಿನ ಭೂಮಿಕಾ ಚಿತ್ರಮಂದಿರದಲ್ಲಿ 2 ವರ್ಷ ಓಡಿತ್ತು.
@chinmayeel1199
@chinmayeel1199 Год назад
@@basavarajvedu7478 states/ kempegowda/ theataralli.. one sagar:: 3 theatar sama
@Kushiscuisine
@Kushiscuisine Год назад
Its called perfect interview!! I love to see this legend speak... So simple and yet so inspiring... His energy, his class, his smile.. There is no one who comes close to mr. Dwarakish sir!!Great person... What an energy... He's Definetely humble man.. Salute to the one and only legend dwarakish sir evergreen truly inspiration!!Mr. Ganapathi sir is great with great questions... Keep it up sir👍🏻🙏❤️❤️
@sudhar889
@sudhar889 Год назад
Certainly true. He deserves a phalke award. We should recommend central government to make the same. Dwarakish is a legendary producer and actor comedian. Love from Chennai
@gmanjun
@gmanjun Год назад
Bangaradha Manushya created a great revolutionary and created history on the planet earth and mother earth (ಭೂಮಿತಾಯಿ) was very much busy with people farming and doing agriculture. Regards 🌸🌻🌾🔔🔔🔔
@rudrakumar6398
@rudrakumar6398 Год назад
Yes sir you are right Dr.Rajkumar and Bharathi Rajkumar is super lovely combination They're made for each other
@ravindrahk8676
@ravindrahk8676 Год назад
ದ್ವಾರಕೀಶ್ sir... Bangarada Manushya ಎರಡು ವರ್ಷ ಓಡಿದ ಚಿತ್ರ..ಆವಾಗ ಸೌತ್ ಇಂಡಿಯನ್ ರೆಕಾರ್ಡ್
@ahobalayoganandapradeepbha532
ಕುಕ್ಕರ್ ಮೂರು ವಿಷಲ್ ಕೂಗಿದೆ. ನಾಲ್ಕನೆಯ ವಿಷಲ್ ಬರುವುದರೊಳಗೆ ಯಾರಾದರೂ ಹೋಗಿ ಸ್ಟೌವ್ ಆಫ್ ಮಾಡಿ.
@arunr9526
@arunr9526 Год назад
KCN Gowdru is the first showman of Sandalwood 🔥
@dr.k.s.shashishekar2583
@dr.k.s.shashishekar2583 Год назад
I have seen all the videos of Dwarkish that you have made. You have done a wonderful job. First of all I should whole heartedly thank you for doing it. Dwarkish is a walking encyclopedia of kannada film industry. At this ripe age it is astonishing to see how he remembers all those details and the names of the people. He is an institution himself. Hats off to him. Definitely he should be recognized with Phalke award. He is a GEM of kannada film industry. Convey our sincere thanks to the sage of kannada film industry. Once again thanks to you for such a wonderful effort.
@sampathkumarcr6946
@sampathkumarcr6946 Год назад
ಬಂಗಾರದ ಮನುಷ್ಯ ಎರಡು ವರ್ಷ ಓಡಿದೆ. ಒಂದು ವರ್ಷ ಅಲ್ಲ.
@hemanths9891
@hemanths9891 Год назад
Bangarada manushya rajkumar Avara adbhuta abhinaya adu kooda Helabekada maatu jai annavru
@krishnamurthyhaashwathnray7482
ಬಂಗಾರದ ಮನುಷ್ಯ ಎರಡು ವರ್ಷ ಓಡಿದೆ ಒಂದು ವರ್ಷ ಅಲ್ಲ
@swethasantosh4325
@swethasantosh4325 Год назад
Dwarkish Sir memory superb.
@aralihallinagendrakumar905
@aralihallinagendrakumar905 Год назад
Dwarkish is legend of kannada industry
@subramanyakrishnarao1398
@subramanyakrishnarao1398 Год назад
Pressure of success Siddalingaiah openly stated that he will not direct Raj again after Bangarada manushya success fearing he cant get to the expected level. Doorada betta came almost parallel to Bangara.
@hosagrar
@hosagrar Год назад
ಕನ್ನಡದ ರಾಜ್ಕಪೂರ್ showman ಕುಳ್ಳ ನಿಜವಗಲೂ ಫಾಲ್ಕೆ ಪ್ರಶಸ್ತಿಗೆ ಅರ್ಹ.
@YOGESHYOGESH-sq6jz
@YOGESHYOGESH-sq6jz Год назад
Dwarakish sir is legend in kannada industry
@premanandcscs8251
@premanandcscs8251 Год назад
ಹೇಮಾವತಿ... Good movie but not connected to audiences ಬಂಗಾರದ ಮನುಷ್ಯ connected... ಕತೆ ಜೊತೆ ರಾಜಣ್ಣನ attraction....
@shriskandha74
@shriskandha74 Год назад
Nanna prakara vishnu arathi anantnag lakshmi shrinat manjula Shankarnag bhavya a.mbrish ambika Raj bharati shashi kumar malashi Punit ramya darshan rakshita super jodi
@lakshmihanumanthappa7873
@lakshmihanumanthappa7873 Год назад
ಶಿವರಾಜ್ ಕುಮಾರ್ ಮತ್ತು ಸುದರಾಣಿ ಯವರು ಸೂಪರ್ ಜೊಡಿ
@chandrashekarmanjunath493
@chandrashekarmanjunath493 Год назад
2 years running successfully
@someshwarbendigeri4197
@someshwarbendigeri4197 Год назад
Bangarada Manushya super success film ran for two years not 1 year. Dwarkish must say, about changing of name of Vinod. He should confess. Ganaoati Sir, please clear this point.
@gururajdesai1625
@gururajdesai1625 Год назад
Super interview conducted by u sir very legendary comedian actor producer of Karnataka evergreen hit picture given by kulla dwarkish
@ManjunathManjunath-dr8qz
@ManjunathManjunath-dr8qz Год назад
👌👌👌👌👌👌
@manjunathr887
@manjunathr887 Год назад
💎💎💎🌹🌹 NAADU KANDA "" APRATHIMA KALAAVIDA 🌹 NIRMAAPAKA🌹🌹 NIRDHESHAKA TUMBA NOVU ANUBHAVISADA DWARKISH 😥😥😥 NAADIGE ! AA BHUVANESHVARI KOTTA ONDHU DANTA KATHE.😥😥😥🌹🌹🌹💎💎💎💎🙏.
@saraswathisaraswathi6073
@saraswathisaraswathi6073 Год назад
I wonder even Ganapathi did not know that Bangarada manushya ran for 2 years, from Prahlad Mandya
@rohinishastry4598
@rohinishastry4598 Год назад
ಹೇಮಾವತಿ ಸೂಪರ್ film ನಾನು nodidde
@music-amysticitself232
@music-amysticitself232 Год назад
ಈಗಲೂ ಅಂಥಾ ಆತ್ಮೀಯ ಸುವರ್ಣ ಕಾಲ ಕಲೆಗೆ ದೊರೆಯುವುದೇ?
@nagesha11
@nagesha11 Год назад
Annavru forever 🍀 Kentucky Colonel great ❤️
@bhanumathigk2244
@bhanumathigk2244 Год назад
Nenapu, aarogya,uccharane Ella thumba chennagide innu thumba varsha chennagirali
@subramanyakrishnarao1398
@subramanyakrishnarao1398 Год назад
Now also we can watch bangaradha manushya many times People can change their life as well
@jagannathmadiwal2447
@jagannathmadiwal2447 3 месяца назад
ಜನಪ್ರಿಯ ಜೋಡಿ ರಾಜಕುಮಾರ್ - ಲೀಲಾವತಿ, ರಾಜಕುಮಾರ್ - ಜಯಂತಿ. ರಾಜಕುಮಾರ್ ಅವರು ಅತಿ ಹೆಚ್ಚು ಸಿನಿಮಾ ಮಾಡಿದ್ದು ಲೀಲಾವತಿ ಹಾಗೂ ಜಯಂತಿ ಅವರೊಂದಿಗೆ...
@nageshkumar7898
@nageshkumar7898 8 месяцев назад
Wonderful. This is how a legend's interview should be.
@gmanjun
@gmanjun Год назад
Success comes from cooperation and coordinating team effort and not by an individual. Regards 🌸🌻🌾🔔🔔🔔
@ankegowdamarichannegowda2427
2 ವರ್ಷ ಓಡಿತ್ತು
@narayanhebsur5191
@narayanhebsur5191 Год назад
ದ್ವಾರಕೀಶರು ಕನ್ನಡ ಚಿತ್ರರಂಗಕ್ಕೆ ಕಿಶೋರ್ ಕುಮಾರ್ ಅವರಿಂದ ಹಾಡನ್ನು ಹಾಡಿಸಿದ್ದಾರೆ. ಅದರ ಬಗ್ಗೆ ವಿವರ ನೀಡಿರಿ
@shivakumar-vj3fp
@shivakumar-vj3fp Год назад
Its not one year. More than 2 years. Nearly 114 weeks
@arunr9526
@arunr9526 Год назад
120 plus weeks
@vijayakumarn5274
@vijayakumarn5274 Год назад
among oldest actors only Dwarakish, Leelavathi, B Sarojadevi, Lakshmidevi, Adivani Laksmidevi & Srinath are alive.
@dannysweet4676
@dannysweet4676 Год назад
Ananthnang sir is there one of the best actors we have
@prajy895
@prajy895 Год назад
Ansnth nag
@puneethmanava6165
@puneethmanava6165 Год назад
@@dannysweet4676 he came almost at 80s we are speaking 60s
@jkuyujgng
@jkuyujgng Год назад
RT Rama,Bengaluru Nagesh,Bharti, Harini,Shylashree,Rajashree,Kanchana, some more
@shamalas422
@shamalas422 Год назад
Bestest interview
@ravindrahk8676
@ravindrahk8676 Год назад
ಹನಿ ಹನಿ ಕೂಡಿದರೆ ಹಳ್ಳ..ಹಾಡು.
@PrasadBSK
@PrasadBSK Год назад
ಬಂಗಾರದ ಮನುಷ್ಯ ಓಡಿದ್ದು ಒಂದು ವರ್ಷವಲ್ಲ ಎರಡು ವರ್ಷ... ದ್ವಾರ್ಕೀಶ್ ಅವರಿಗೆ ಮರವು ಬಂತಂತಿದೆ
@rajraju4291
@rajraju4291 Год назад
Bangarada manusya 2year sucess full
@rajmohanreddy9421
@rajmohanreddy9421 Год назад
As we know BANGARADA MANUSH YA ran for 2 yrs in STATES theatre, presently it is renamed as BHOOMIKA THEATRE.
@hemahegde8904
@hemahegde8904 Год назад
rajkumar jote yare hiroyin. madidaru. suupereya..
@padmanabha3462
@padmanabha3462 Год назад
The song is Hani hanigudidre halla tene tene etc
@vajrappm4320
@vajrappm4320 Год назад
ಒಂದಲ್ಲ ಎರಡು ವರ್ಷಗಳ ಕಾಲ ಓಡಿದ ದಾಖಲೆ ಮಾಡಿದ ಚಿತ್ರ
@madhumadhu8558
@madhumadhu8558 Год назад
Sir you are great personality
@raveeshkumar8878
@raveeshkumar8878 Год назад
Dwarkeesh sir 🙏🏻🙏🏻🙏🏻🙏🏻🇳🇪🇳🇪🇳🇪. Rajkumar avra call sheet siglilla antha, mugda manasina annavra mukhakke sullina masi yake balidiri neeu...? Vinod s/o mahalinga bhagavathat, leelavati , avrige vinodraj andiddyakeswami neeu, nimma hanadagalikege. Nachike agbeku nimma mudi manassige. Nimge hendathi ibbru dwarkeesh rayre. Yakri ee heske kelsa madri, nayi narigalu nimminda ketta swara yetthuthive. Idakkagi nimage shreeramane nimage shikshehe gurimadirodu. Mundeyadru nija helri. 🙏🏻🙏🏻🙏🏻🇳🇪🇳🇪nomage. By... Sainik a raveesh. 🙏🏻🇳🇪
@nirmalabr8156
@nirmalabr8156 4 месяца назад
Ganapathiyavare neevu dayavittu siddalingaya avara bagge ondu video madi nimma episode nanu yavagalu noduthiruthene olle olle episode maduthiddeeri thanks
@maarundathi3501
@maarundathi3501 Год назад
Bangarada manushya film evergreen film👌🙏
@hemanths9891
@hemanths9891 Год назад
Jai bharati dr rajkumar
@Shrinivasgirish6037
@Shrinivasgirish6037 Год назад
Balanna avranna avanu ivanu annoru EGA illa bidi sir ...avara bandavyya great sir 🙏
@subramanyakrishnarao1398
@subramanyakrishnarao1398 Год назад
Sir with all that remakes still your own mayor muttanna and raja kulla are the best. No other remakes come near it but they were good though.
@ravindrabyakod2416
@ravindrabyakod2416 Год назад
Wonderful interview.
@puttaramu
@puttaramu 3 месяца назад
ಬಂಗಾರದ ಮನುಷ್ಯ ಚಿತ್ರದ ಪ್ರಾರಂಭದಲ್ಲಿ ರೈಲು ಕೂಗುವ ಶಬ್ದ. ಈ ಸಂದರ್ಶನದ ಕೊನೆಯಲ್ಲಿ ಕುಕ್ಕರ್ ಕೂಗುವ ಶಬ್ದ? 🤔
@shivaprasad6311
@shivaprasad6311 Год назад
Kannada's legend 👌🏻🙏🏻🙏🏻
@lokeshdreamsmore3794
@lokeshdreamsmore3794 Год назад
All heroen are suited to rajkumar not only kannada heroen
@shamsundar7585
@shamsundar7585 Год назад
We respect u sir
@meenakshikumar1317
@meenakshikumar1317 Год назад
Awards must come for actors give them when they are alive not on after death plz
@vittalvibhuti7792
@vittalvibhuti7792 Год назад
Super journy sir nimdu
@hjmohankumar9916
@hjmohankumar9916 Год назад
Super sir
@subramanyakrishnarao1398
@subramanyakrishnarao1398 Год назад
Hemavathi came 3 years after boothaya. 1974 and 1977. Not 5 years. 3 years gap is acceptable for star director.
@puneethmanava6165
@puneethmanava6165 Год назад
Not at tht time
@srikanthbaba3862
@srikanthbaba3862 Год назад
Santhosh theatre 2 years bangaradha manushya ganapathi sir...
@roopakishen1127
@roopakishen1127 Год назад
His life is real not made up! Human
@shriraksha3824
@shriraksha3824 Год назад
Padma award
@sankappabetageri182
@sankappabetageri182 Год назад
Great kulla.🙏🙏
@varadarajaluar2883
@varadarajaluar2883 Год назад
Namaste sir 🙏
@manjunathamanjunatha1219
@manjunathamanjunatha1219 9 месяцев назад
ಸೂಪರ್ ಇಂಟರ್ವ್ಯೂw
@umashastrylife
@umashastrylife Год назад
💐👌👌💐
@subramanyakrishnarao1398
@subramanyakrishnarao1398 Год назад
It ran for two years
@puttannam322
@puttannam322 Год назад
Dr.raj.barathi.ghandaendhathijodi.super
@subramanyakrishnarao1398
@subramanyakrishnarao1398 Год назад
Hemavathi lacked good star caste. Even though Udaykumar is great actor he was going through final stages of his career. Wrong casting was the downfall.
@harishvs9592
@harishvs9592 Год назад
Good observation sir, may be true
@subramanyakrishnarao1398
@subramanyakrishnarao1398 Год назад
@@harishvs9592 thanks
@shivakumar-vj3fp
@shivakumar-vj3fp Год назад
More than 25 to 30 movies are ran more than one year
@arunr9526
@arunr9526 Год назад
Bangarada Manushya is the only movie which ran more than 120 plus weeks.
@redrose2982
@redrose2982 Год назад
Watched hemavathi movie after interview but felt let down due to very poorly written/acted and directed movie...
@geegle230
@geegle230 Год назад
🌹🌹🌹🌹
@HemanthKumar-uc2tz
@HemanthKumar-uc2tz Год назад
👍🙏🙏🙏👍
Далее
NCT DOJAEJUNG 엔시티 도재정 'Perfume' MV
3:07
Counter-Strike 2 - Новый кс. Cтарый я
13:10