Тёмный

ಚೆಂಡು ಹೂವಿನಿ ಕೃಷಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದು | marigold flower cultivation  

Negila Yogi
Подписаться 103 тыс.
Просмотров 89 тыс.
50% 1

ಅರ್ಕಾ ಅಗ್ನಿ, ಅರ್ಕಾ ಬಂಗಾರ, ಅರ್ಕಾ ಬಂಗಾರ೨ , IIRHR ಅಭಿವೃದ್ಧಿ ಪಡಿಸಿರುವ ಆಫ್ರಿಕನ್ ತಳಿ
ಎಕರೆಗೆ ೭ ರಿಂದ ೮ ಸಾವಿರ ಸಸಿಗಳು ಬೇಕಾಗುತ್ತವೆ.
೨೦ ರಿಂದ ೨೫ ಟನ್ ಇಳುವರಿ
ಎಕರೆಗೆ ೪೦ ರಿಂದ ೫೦ ಸಾವಿರ ಖರ್ಚು
ಹೆಚ್ಚಿನ ಮಾಹಿತಿಗೆ
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
ಹೆಸರಘಟ್ಟ
ಬೆಂಗಳೂರು
#negilayogi #negilayogivideos

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 110   
@somusomu5716
@somusomu5716 2 года назад
ಸುಪರ.ವೀಡಿಯೊ.
@darshangowdaddarshan5770
@darshangowdaddarshan5770 3 года назад
ನಿಮ್ಮ್ ಕನ್ನಡ ಭಾಷೆ ಬಹಳ ಸ್ಪಷ್ಟ ಮತ್ತು ಸರಳ.....💐💐💐
@NegilaYogi
@NegilaYogi 3 года назад
ಧನ್ಯವಾದಗಳು Darshan Gowda ಅವರೇ . ಹೆಚ್ಚಿನ ವಿಷಯಗಳಿಗಾಗಿ ಭೇಟಿ ನೀಡುತ್ತಿರಿ
@anjiyadav8699
@anjiyadav8699 Год назад
Kk
@pkparida471
@pkparida471 Год назад
I am from odisha veraity name please 🌹🙏
@abhishekpatelabhishek2337
@abhishekpatelabhishek2337 Год назад
🍫
@sunilkumarshetty6670
@sunilkumarshetty6670 3 года назад
Sir/ mdm ನಾನು ಚೆಂಡು ಹೂವಿನ ಬೆಳೆ ಬೆಳೆಯಲು ಶುರು ಮಾಡಿರುತ್ತೇನೆ ಇದಕ್ಕೆ ಗೊಬ್ಬರ ಮತ್ತು ಕೀಟನಾಶಕ ಗಳ ಬಗ್ಗೆ ಮಾಹಿತಿ ನೀಡಿ
@NegilaYogi
@NegilaYogi 3 года назад
ಮುಂದಿನ ದಿನಗಳಲ್ಲಿ ತಿಳಿಸುವೆ
@malappahosamani3477
@malappahosamani3477 3 года назад
Vana besayadalli madabahuda mam
@NegilaYogi
@NegilaYogi 3 года назад
ನೀರಾವರಿ ಸೌಲಭ್ಯ ಇದ್ದಲ್ಲಿ ಹನಿ ನೀರಾವರಿ ಮೂಲಕ ಮಾಡಬಹುದು
@vijaykumar.s4539
@vijaykumar.s4539 4 года назад
Medam chandu hu vige drip mulakane niru kodabeka ela ayesalu bahuda heli
@NegilaYogi
@NegilaYogi 4 года назад
ನಿಮ್ಮ ಅನುಕೂಲ ಹೇಗೆ ನೋಡಿ. ಡ್ರಿಪ್ ಬಳಸುವುದರಿಂದ ನೀರಿನ ಉಳಿತಾಯ ಜೊತೆಗೆ ನೀವು ನೀಡುವ ಗೊಬ್ಬರವನ್ನು ಇದರಲ್ಲಿ ಮಿಕ್ಸ ಮಾಡಿ ಬಿಡುವುದರಿಂದ ಗಿಡಕ್ಕೆ ನೇರವಾಗಿ ತಲುಪುವುದು. ಮಕ್ರೋನ್ಯೂಟ್ರಿಯಟ್ಸ್ ಹಾಗೂ ರಾಸಯನಿಕ ಗೊಬ್ಬರದ ಉಳಿತಾಯ ಕಡಿಮೆ ಮಾಡಬಹುದು. ಹನಿ ನೀರಾವರಿಗೆ ೯೦ ಶೇಕಡ ಸಹಾಯಧನ ಸಿಗುವುದು. ಆದರೆ ನಿಮ್ಮ ಅನುಕೂಲ ನೋಡಿ. ಕಡಿಮೆ ಖರ್ಚಿನಲ್ಲಿ ನಬೆಳೆದು ಹಣಗಳಿಸಿ ನಂತರ ಉಲಿತಾಯ ಮಾಡಿ ಹನಿನೀರಾವರಿ , ತುಂತುರು ನೀರಾವರಿ ಹಾಕಿಸಿ. ನೀವು ಆದಾಯ ಗಳಿಸಿದ ನಂತರ ಬೆಳೆಯ ಬಗ್ಗೆ ತಿಳಿದು ಮಾರಾಟ ಅರಿತು ಆನಂತರದ ವರುಶ ಲೆಕ್ಕಚಾರ ಮಾಡಿ ಹಾಕಿಸಿ.
@darshandolly2891
@darshandolly2891 3 года назад
Sir marigold nalli kudi chivtuvike madodu agge antha 1 video maddi
@NegilaYogi
@NegilaYogi 3 года назад
ಮುಂದಿನ ದಿನಗಳಲ್ಲಿ ತಿಳಿಸಿವುತ್ತೇನೆ
@rohangowda5729
@rohangowda5729 4 месяца назад
Yes
@abhishekkoppa9405
@abhishekkoppa9405 3 года назад
Sir/madam,,, 1st time nanu hoo beliyoke prayathna madtidini dayavittu hege antha tilskodi
@NegilaYogi
@NegilaYogi 3 года назад
ಪ್ರಸ್ತುತ ಸನ್ನಿವೇಶ ನೋಡಿ ಕಡಿಮೆ ಜಾಗದಲ್ಲಿ ಬೆಳೆಯಿರಿ. ತರಕಾರಿ ಬೆಳೆ ಬೆಳೆಯಿರಿ ಅದನ್ನು ಮಿಶ್ರ ತರಕಾರಿ ಬೆಳೆಯಿರಿ ಉತ್ತಮ . ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗಿ ಅಲ್ಲಿ ತಿಳಿಸಿ. ನಿಮಗೆ ಮಾರ್ಗದರ್ಶನ ನೀಡುವರು. ಸಮಸ್ಯೆ ಇದ್ದಲ್ಲಿ ಕಾಮೆಂಟ್ ಮಾಡಿ ಉತ್ತರಿಸುವೆ
@amitpatil6413
@amitpatil6413 4 года назад
Madam Savate kayi information kodi
@NegilaYogi
@NegilaYogi 4 года назад
ವೃತ್ತಿಯು ನಿರ್ವಹಿಸುತ್ತಿರುವುದರಿಂದ ಸ್ವಲ್ಪ ತಡವಾದರೂ ನೀಡುವೆವು.
@amitpatil6413
@amitpatil6413 4 года назад
@@NegilaYogi .... Naduyotte madam
@manubalu310
@manubalu310 2 года назад
ಯಾವ ರೀತಿಯ ಗೊಬ್ಬರಗಳನ್ನು ನೀಡಬೇಕು..
@NegilaYogi
@NegilaYogi 2 года назад
ಗೊಬ್ಬರ ವಿಷಯವಾಗಿಯೇ ಒಂದು ವಿಡಿಯೋ ಅಪ್ಲೋಡ್ ಮಾಡುವೆ ಆದಷ್ಟು ಬೇಗ
@manjunathhb3839
@manjunathhb3839 3 года назад
Madam edu nijavaglu eluvari barutha
@NegilaYogi
@NegilaYogi 3 года назад
ನಮ್ಮ ಚಾನೆಲ್ ನಲ್ಲಿ ಬರುವ ಯಾವುದೇ ಮಾಹಿತಿ ಸಹ ಹಣ ಪಡೆದು ಮಾಡುವ ವಿಷಯ ಆಗಿರುವುದಿಲ್ಲ . ನಂಬಬಹುದು . ನೀವು ಒಮ್ಮೆ ನಿಮ್ಮ ಹತ್ತಿರದ ಕೃಷಿ ವಿಜ್ಞಾನಕ್ಕೆ ಹೀಗಿ ಕೇಳಿ ನಂತರ ಬೆಳೆಯಲು ಮುಂದಾಗಿ
@maheshm8011
@maheshm8011 4 года назад
ಕಾಕಡ ಕೃಷಿ ಬಗ್ಗೆ ತಿಳಿಸಿ ಸರ್ 🙏
@NegilaYogi
@NegilaYogi 4 года назад
ನೀವು ಪ್ರತಿಯೊಬ್ಬರ ಪ್ರಶ್ನೆಗೆ ಉತ್ತರಿಸುವುದು. ಒಮ್ಮೆ ಒಂದರಲ್ಲಿ ಕೇಳಿದ ಪ್ರಶ್ನೆ ಆಗಿದೆ. ಕೇವಲ ಯಾರೋ ಕೇಳಿದ ಪ್ರಶ್ನೇಗೆ ಮತ್ತೆ ಅಲ್ಲಿಯೇ ಬೆರೆಯವರು ಕೇಳಿದಾಗ ನಮಗೆ ತೊರಿಸದ ಕಾರಣ ಉತ್ತರಿಸೊಲ್ಲ ಹೊರತಾಗಿ ನಮ್ಮ ಚಾನೆಲ್ನ ಎಲ್ಲಾ ಪ್ರಸ್ನೆಗೂ ಉತ್ತರಿಸುವೆವು
@naveena1channel46
@naveena1channel46 4 года назад
ಸಸಿ ಎಲ್ಲಿ ಸಿಗುತ್ತೆ
@NegilaYogi
@NegilaYogi 4 года назад
last alli adres nidide nodi
@ShanthalaBMDhanush
@ShanthalaBMDhanush 3 года назад
Nam narsari nali seguthy order kodi8073078954
@manjunathhb3839
@manjunathhb3839 3 года назад
Madam ee thali summer nalli nati madboda ethali sasi Elli siguthe
@NegilaYogi
@NegilaYogi 3 года назад
ನಿಮಗೆ ನಾನು ಈ ಮೊದಲೇ ಉತ್ತರಿಸಿರುವೆ . ನಾವು ತಿಳಿಸುವ ಎಲ್ಲಾ ತಳಿಗಳು ಅಲ್ಲಿಯೇ ದೊರೆಯುವುದು
@vasanthavasantha2657
@vasanthavasantha2657 4 года назад
Seeds beku company yavudu
@NegilaYogi
@NegilaYogi 4 года назад
ಇದು ಬೀಜದಿಂದ ಬರುವುದಲ್ಲ , ಕಡ್ಡಿಯಿಂದ ಮಾಡುವ ಕಸಿ ಗಿಡ ವಿಡಿಯೋ ಪೂರ್ತಿ ನೋಡಿ ಅಲ್ಲಿಯೇ ಅಡ್ರೆಸ್ ಸಹ ಇರುತ್ತದೆ. ನಮ್ಮ ಪ್ರತಿ ವಿಡಿಯೋದಲ್ಲೂ ಅಡ್ರೆಸ್ ಸಹ ಇರುತ್ತದೆ
@kskflowerstallchanal1529
@kskflowerstallchanal1529 4 года назад
ಒಂದು ಗಿಡದ ಬೆಲೆ ಎಷ್ಟು ಮೇಡಂ
@NegilaYogi
@NegilaYogi 4 года назад
2 ರೂ ನಿಂದ 3ರೂ ಇರುತ್ತದೆ. ಒಮ್ಮೆ ವಿಡಿಯೋದಲ್ಲಿ ಇರುವವರಿಗೆ ಕಾಲ್ ಮಾಡಿ ಖಚಿತಪಡಿಸಿಕೊಳ್ಳಿ.
@kskflowerstallchanal1529
@kskflowerstallchanal1529 4 года назад
ಮೇಡಂ ಅವರ ಕಾಂಟ್ಯಾಕ್ಟ್ ನಂಬರ್ ಕೊಡಿ
@kskflowerstallchanal1529
@kskflowerstallchanal1529 4 года назад
9482114450 call me
@anjiyadav8699
@anjiyadav8699 Год назад
Madam
@gururajkicchahugar5808
@gururajkicchahugar5808 3 года назад
Sar namage iga sasi bekagide please Elli siguttade Eli sar
@NegilaYogi
@NegilaYogi 3 года назад
ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಕೇಳಿ ಸಿಗುತ್ತದೆ
@darshanr6922
@darshanr6922 3 года назад
Namste madam namndu one acre jameenu ide adralli arda acre chendu hoovu.innu arda acre mix tarakari hakana anta idivi so idrinda hoovu galige tarakari inda kitabade agbahuda....yeradannu hakbahuda illa ondanna...bega thilsi kodi madam
@NegilaYogi
@NegilaYogi 3 года назад
ಚೆಂಡು ಹೂವಿನಿಂದ ತರಕಾರಿಗೆ ಯಾವುಡೇ ತೊಂದರೆ ಆಗುವುದಿಲ್ಲ. ಇನ್ನು ತರಕಾರಿ ಮಧ್ಯೆ 1 ಸಾಲುಗಳ ಮಧ್ಯೆ ಒಂದು ಸಾಲು ಚೆಂಡು ಹೂ ಸಹ ಹಾಕಿ ಆಗ ನಿಮ್ಮ ತರಕಾರಿಗೆ ಬರುವ ರೋಗ ಕೀಟ ಚೆಂಡು ಹೂವಿಗೆ ಆಕರ್ಶಕವಾಗಿ ನಿಮ್ಮ ತರಕಾರಿ ಗಿಡಗಳಿಗೆ ಬರುವುದಿಲ್ಲ. . ಜಾಸ್ತಿ ಕೀಟ ಚೆಂಡು ಹೂವಲ್ಲಿ ಬಂದಿರುವುದನ್ನು ಕಿತ್ತು ನಾಶಪಡಿಸಲು ಸಹಾಯಕಾರಿ ಆಗಿದೆ
@darshanr6922
@darshanr6922 3 года назад
Nim dooravani kalsi madam
@darshanr6922
@darshanr6922 3 года назад
Ond acre nalli 2 baagavagi chendu hoovu...ondu baaga.tarakari innodu bagadalli hakidaga namage tarakari Jothe chendu hoovu beku addarinda tarakari inda baruvanta kitabade hoovu galige bandre hoovu bele nashaagalva madam idrinda nasta agatte.
@poornimakn5511
@poornimakn5511 4 года назад
Mam Tali Elli sigutte Heli plz
@NegilaYogi
@NegilaYogi 4 года назад
ವಿಡಿಯೋದಲ್ಲಿ ಅಡ್ರೆಸ್ ಇದೆ. ಅದು ಅಲ್ಲದೆ ನಿಮ್ಮ ಹತ್ತಿರದ ಕೃಉಷಿ ವಿಜ್ಞಾನ ಕೇಂದ್ರಗಳಲ್ಲೂ ದೊರೆಯುತ್ತದೆ
@shylajachilzari5488
@shylajachilzari5488 3 года назад
ಬಣ್ಣಗಳ ತಯಾರಿಕೆಯಲ್ಲಿ ಚೆಂಡು ಹೂವನ್ನು ಬಳಸುತ್ತಾರೆ ಅಂತ ಕೇಳಿದ್ದೆ, ಆದರೆ ಎಲ್ಲಿ, ಯಾರನ್ನು, ಹೇಗೆ ಸಂಪರ್ಕಿಸಬೇಕು ಅಂತ ಮಾಹಿತಿ ತಿಳಿಸಿ ಕೊಡಿ...ಮೇಡಮ್ ....ನನಗೆ ಈ ಮಾಹಿತಿಯ ಅಗತ್ಯ ಇದೆ
@NegilaYogi
@NegilaYogi 3 года назад
ಒಬ್ಬರೇ ಹೋದರೆ ಆಗದು. ಒಂದಷ್ಟು ರೈತರು ಒಟ್ಟಾಗಿ ಜಾಸ್ತಿ ಪ್ರಮಾಣದಲ್ಲಿ ಬೆಳೆದು ಕೊಡನೆಕು. ಇಲ್ಲಾ ಅಂದ್ರೆ fpo ಮಾಡಿಕೊಂಡು ಭೇಟಿ ಮಾಡಿದಲ್ಲಿ ಮಾತ್ರ ಪ್ರಯೋಜನ
@haleshmp4868
@haleshmp4868 4 года назад
Medm shavantge marigold tali bagge Tbilisi Number kodi
@NegilaYogi
@NegilaYogi 4 года назад
ರೆಡಿ ಇದೆ ಕೆಲವು ದಿನದಲ್ಲಿ ಹಾಕಲಾಗುವುದು
@maheshmailar6221
@maheshmailar6221 4 года назад
ಕೇವಲ ರೈತರು ಬೆಳೆಯುತ್ತಾರೆ.....ಆದರೆ.ಮಾರ್ಕೆಟ್ ಬಗ್ಗೆ ತಿಳಿಸಿ....plz
@NegilaYogi
@NegilaYogi 4 года назад
ಈ ಬಾರಿ ಲೈವ್ ನ ಪ್ರೋಗ್ರಾಮ್ ಮೂಲಕ ಉತ್ತರಿಸುವೆ ಕಾಯಿರಿ
@vijaykumar.s4539
@vijaykumar.s4539 4 года назад
Medam yestu tingalige hu bidute
@NegilaYogi
@NegilaYogi 4 года назад
ನೆಟ್ಟ 15-20 ದಿನಕ್ಕೆ ಬರುತ್ತೆ ಆದರೆ . ಕವಲು ಒಡೆಸಲು ಚಿವುಟಬೇಕು. ಅದರಿಂದ ಇಳುವರಿ ಇಲ್ಲವಾದಲ್ಲಿ ಲಾಭ ಎಲ್ಲಿ. ಹೆಚ್ಚು ಕವಲು ಹೆಚ್ಚು ಹೂ ಪಡೆಯಲು ಸಾಧ್ಯ. ವಿಡಿಯೋ ಒಮ್ಮೆ ಇನ್ನೊಮ್ಮೆ ನೋಡಿ ಆಗ ತಿಳಿಯುತ್ತೆ ಪೂರ್ಣ ಮಾಹಿತಿ. ಎಲ್ಲಾ ತಿಳಿಸಿದ್ದೇವೆ
@beardkaboss
@beardkaboss 2 года назад
E chendu hoo.. yaru Purchese madatare .... 4 acre hakbeku anta edde.. .. kempu mannu cholo, or kappu mannu cholo... Yav month li hakidre olleyadu... Thanks in advance
@NegilaYogi
@NegilaYogi 2 года назад
ಮಾರುಕಟ್ಟೆ ನಿಮ್ಮಲ್ಲಿ ಹೇಗಿದೆ ನೋಡಿ ಅದಕ್ಕೆ ಅನುಗುಣವಾಗಿ ಬೆಳೆಯಿರಿ. ಮೊದಲು ಸರ್ವೇ ಮಾಡಿ. ಚೆಂಡು ಹೂವನ್ನು ಇಂತಹ ಸಮಯವೇ ಬೇಕು ಎಂದಿಲ್ಲ ಯಾವಾಗ್ ಬೇಕಾದರೂ ಬೆಳೆಯಬಹುದು. ಈ ಚೆಂಡು ಹೂವಿನ ಬೆಳೆಯನ್ನೇ ಮುಖ್ಯ ಆಗಿಸಿಕೊಳ್ಳಬೇಕಾದರೆ 5-6 ರೈತರು ಸೇರಿ ನಿರಂತರ ಮುಂಬೈಗೆ export ಆಗುವ ರೀತಿ ಮಾಡಿಕೊಳ್ಳಬಹುದು. ಅದರಿಂದ ಲಾಭ ಸಿಗುತ್ತದೆ. ಮುಂದಿನ ದಿನಗಳಲ್ಲಿ ತಿಳಿಸುವೆ. ಚೆಂಡು ಹೂ ಮುಂಬೈ ಯಲ್ಲಿ ಹೆಚ್ಚು ಬೇಡಿಕೆ ದಿನ ಇರುತ್ತದೆ. ಇಲ್ಲಾ ನೀವು ಪೈಟಿಂಗ್ ಕಂಪೆನಿ ಜೊತೆ ಇಲ್ಲಾ ಸೆಂಟ್ ಹೀಗೆ ವಿವಿಧ ಉತ್ಪನ್ನ ತಯಾರಿಕೆ ಜೊತೆ ಮಾರಾಟ ಮಾಡಬೇಕು.
@Harsh-uw5pj
@Harsh-uw5pj 5 лет назад
How many days crop it is ?
@NegilaYogi
@NegilaYogi 5 лет назад
ಚಿಯಾ ಅಂದೆ ಕರೆಯುವುದು.
@priyanaveenkumarpriyanavee139
@priyanaveenkumarpriyanavee139 4 года назад
Mam paintge flowers hoguttala so avra contact adress or no edre send madi mam
@NegilaYogi
@NegilaYogi 4 года назад
samanya ayurvedic factory ge kaluhisuvaru. painting kuritu mahiti gottilla. tlidare takshana tilisuvevu
@sangappaa8740
@sangappaa8740 3 года назад
Namagu tilisi mam... Paint company tagotare....
@venkidasar464
@venkidasar464 5 лет назад
.
@gururajkicchahugar5808
@gururajkicchahugar5808 3 года назад
Madam namage iga sasi bekagide please address and nim number kodii
@NegilaYogi
@NegilaYogi 3 года назад
iihr ಹೆಸರಘಟ್ಟ , ಬೆಂಗಳೂರುಇ ಇಲ್ಲಿ ದೊರೆಯುತ್ತದೆ. ಹಾಗು ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹ ಸಿಗುತ್ತದೆ. ಅವರನ್ನು ಕೇಳಿ.
@praveengowda9120
@praveengowda9120 4 года назад
🌹👌🌹
@NegilaYogi
@NegilaYogi 4 года назад
🙏🌹
@Adi-mm1tm
@Adi-mm1tm 5 лет назад
Nim num bekithu
@NegilaYogi
@NegilaYogi 5 лет назад
karana
@mangalammamangalamma2559
@mangalammamangalamma2559 4 года назад
@@NegilaYogi Muniraju
@mangalammamangalamma2559
@mangalammamangalamma2559 4 года назад
Muniraju
@mangalammamangalamma2559
@mangalammamangalamma2559 4 года назад
.
Далее
This mother's baby is too unreliable.
00:13
Просмотров 7 млн
Sugandharaj cultivation 10000000019381
16:43
Просмотров 81 тыс.