Тёмный

ಜಾತಿಗೊಂದು ಮಠದ ಸ್ಕೀಮ್ | ಬಸಣ್ಣನ ಸೌಭಾಗ್ಯ ಅರಳಿದ್ದು | ಸಾವಿರಾರು ಕೋಟಿ ಭೂ ಒಡೆತನ | Muruga Rajendra Mata 

Akhada Media And Entertainment
Подписаться 104 тыс.
Просмотров 113 тыс.
50% 1

ಜಾತಿಗೊಂದು ಮಠದ ಸ್ಕೀಮ್ | ಬಸಣ್ಣನ ಸೌಭಾಗ್ಯ ಅರಳಿದ್ದು | ಸಾವಿರಾರು ಕೋಟಿ ಭೂ ಒಡೆತನ | Muruga Rajendra Mata
#murughamutt chitradurga #murughamuttshree #murughamutthistory #basavarajan #murughamuttseerarrested #murughamuttnews #parashuram #haveri #haverisp #murughamuttlatestnews #akhada #chakravarthychandrachood #chakravarthy
ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.
DJ's Akhada- A new age journalism for the digital age...
Not just one more digital media...
Expect the unexpected.
Need your blessing, wishes, guidance & encouragement.
Please follow, like share & show your love.
Click the links below and join our exclusive community
bit.ly/3vznTUA
ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.
DJ's Akhada- A new age journalism for the digital age...
Not just one more digital media...
Expect the unexpected.
Need your blessing, wishes, guidance & encouragement.
Please follow, like share & show your love.
Click the links below and join our exclusive community
bit.ly/3vznTUA

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 125   
@prudeprude
@prudeprude 2 года назад
ಸಂದರ್ಶನ ಬಹಳ ಚೆನ್ನಾಗಿದೆ, ದಯವಿಟ್ಟು ಧ್ವನಿ ಉಪಕರಣ ಉತ್ತಮಪಡಿಸಿ
@Sicknick46
@Sicknick46 2 года назад
Seriously. U said my words
@thelifeoftravel..8884
@thelifeoftravel..8884 2 года назад
ಎಂಥಹ ಅದ್ಭುತವಾದ ಸಂದರ್ಶನ, ಗುರುಮೂರ್ತಿ ಸರ್ ನಿಮ್ಮ ವಾಕ್ಚತುರ್ಯ, ನೇರ ನೇರ ಹೇಳುವ ವಾಸ್ತವೀಕ ವಿವರಣೆ ಅದ್ಬುತ
@rukminirukmini9032
@rukminirukmini9032 2 года назад
Super sir
@manjunathaheggade1331
@manjunathaheggade1331 2 года назад
@@aghulus111 ಅವನು ಹೇಳೋದಕ್ಕೆ ಬಿಡು ಇಲ್ಲ ನೀನೆ ಬಂದು ಹೇಳು
@thelifeoftravel..8884
@thelifeoftravel..8884 2 года назад
@@aghulus111 ಮಠದಲ್ಲಿ ದಿನ ಇವರನ್ನ ನೋಡೋ ಬದಲು ಶಿವಮೂರ್ತಿ ನ ನೋಡಿದ್ರೆ ಈ ಮಾತು ಆಡ್ತಿರ್ಲಿಲ್ಲ ನೀನು
@santhoshahs2507
@santhoshahs2507 2 года назад
ನಿಮ್ಮ ಧ್ವನಿ ಕೇಳುಗರಿಗೆ ಸರಿಯಾಗಿ ಕೇಳುತ್ತಿಲ್ಲ ದಯವಿಟ್ಟು ಸ್ಪಷ್ಟತೆಯ ಧ್ವನಿ ಮುದ್ರಣವನ್ನು ಬಳಸಿ 🙏
@vasuv3945
@vasuv3945 2 года назад
🌹🙏 ಸಂದರ್ಶನ ಉತ್ತಮವಾಗಿ ಮಾಹಿತಿಪೂರ್ಣವಾಗಿವೆ. ನಮ್ಮ ಸಂಸ್ಕೃತಿಯಲ್ಲಿರುವ ಮಠ, ಪೀಠ, ಖಾವಿ ಜಗದ್ಗರು ಹೀಗೆ ಸಂಬಂದಪಟ್ಟ ವಿಷಯದ ಬಗ್ಗೆ ವಿವರವಾಗಿ ಆಧ್ಯಾತ್ಮಿಕ ಪರಿಕಲ್ಪನೆಯಲ್ಲಿ ತಿಳಿಸಿಕೋಡಿ.ಧನ್ಯವಾದಗಳು.
@thimaraddythimaraddy7162
@thimaraddythimaraddy7162 2 года назад
ವಾಸ್ತವ ವಾಸ್ತವ
@irfansm6383
@irfansm6383 2 года назад
Sound (voice) no clear
@shivayyashastrimath8251
@shivayyashastrimath8251 2 года назад
very very good message for All karnataka people
@tsnbhat48
@tsnbhat48 2 года назад
Eega Swamigala jaathi vicharisuva kaala bandide! Karnatakadalli yeshtu Swamigalu iddare,?
@savitridurgaiyya6170
@savitridurgaiyya6170 2 года назад
ನೀವು, ಶ್ರೀ ಮಠದ ಬಗ್ಗೆ ಹೇಳಿರುವ ಅಂಶಗಳು ಬಹಳಷ್ಟು ವಿಚಾರಗಳನ್ನು ತಿಳಿಸಿದ್ದೀರಿ. ಎಲ್ಲವನ್ನೂ ಕೇಳಿದಾಗ ನಿಮ್ಮ ಹೇಳಿಕೆ ಬಸವರಾಜನ್ ಪರವಾಗಿ ಹೇಳಿದ್ದಾರೆ ಅನಿಸುತ್ತದೆ. ಕೆಲವಾರು ವಾಸ್ತವ ವಿಚಾರಗಳನ್ನು ಹಂಚಿಕೊಳ್ಳಲು ಕೊಳ್ಳಲು ಆಗಲಿಲ್ಲ. ನಿಮಗೆ ನಮ್ಮ ಶ್ರೀ ಮಠದ ಮರ್ಯಾದೆಯನ್ನ
@savitridurgaiyya6170
@savitridurgaiyya6170 2 года назад
ಹಾಗೂ ಚಿತ್ರದುರ್ಗದ ಹೆಮ್ಮೆಯ ಹೆಸರನ್ನು ಬೀದಿ ಪಾಲು ಮಾಡಿದಿರಿ... ಇದನ್ನು ನೀವೊಬ್ಬ ಸದಾಶಯ ಹೊಂದಿದ ಪತ್ರ ಕರ್ತನಾಗಿ ವೀರಶೈವ ಬಂದು ಮಿತ್ರರೊಡಗೂಡಿ ಮಠದ , ಊರಿನ ಹೆಸರನ್ನು ಉಳಿಸ ಬಹುದಿತ್ತು... ಇದು ವಿಷಾದನೀಯ
@seetaswaminathan4924
@seetaswaminathan4924 2 года назад
Interview nice.but sound is not cleared sir 🙏🙏👌
@FrontPageKarnataka
@FrontPageKarnataka 2 года назад
Thank you sir...
@manjugowda1178
@manjugowda1178 2 года назад
Superb report sir hatss off you sir
@TShivanandappa
@TShivanandappa 2 года назад
Educative. Problem with sound
@ravindrak5259
@ravindrak5259 Год назад
Sir koribedappa bega vishyakke barappa
@VIJAYKUMAR-qg1ug
@VIJAYKUMAR-qg1ug 2 года назад
ಗುರುಮೂರ್ತಿ ಸರ್ ನಿಮ್ಮ ಕಾಂಟ್ಯಾಕ್ಟ್ ನಂಬರ್ ನಮಗೆ ಬೇಕಾಗಿತ್ತು
@sumithradoddamani6558
@sumithradoddamani6558 2 года назад
Sandarshan very nice
@shivanandacr9766
@shivanandacr9766 2 года назад
Fine
@geravikumar7487
@geravikumar7487 2 года назад
Good 💯
@ujjungowda5487
@ujjungowda5487 2 года назад
ಧ್ವನಿ ವರ್ಧಕ ಸರಿಪಡಿಸಿ ಚಂದ್ರಚೂಡ ಸಾರ್ ಸ್ಪಷ್ಟವಾಗಿ ಕೇಳಿಸುತ್ತಿಲ್ಲ
@nqgarajhuded2617
@nqgarajhuded2617 2 года назад
Voice is not clear
@madhukeshmg6118
@madhukeshmg6118 2 года назад
What a story sir nice ....
@madhukeshmg6118
@madhukeshmg6118 2 года назад
Gurumurthy sir bhala channagi explain madudri nice sir ..,
@mpsoft3972
@mpsoft3972 2 года назад
Sir what a brave man and good orator.. I have learnt a lot from this interview..Awesome 😊
@basavarajanalavadi7459
@basavarajanalavadi7459 2 года назад
Good speech by lingvath and muragaamath
@Krishnaveni-tb4lu
@Krishnaveni-tb4lu 2 года назад
Sound sariyagi bandilla
@imamsahebgodekar1210
@imamsahebgodekar1210 2 года назад
26 ನಿಮಿಷದವರೆಗೆ ಆಡಿಯೋ ಲೋ ಇದೆ
@raghavmn8987
@raghavmn8987 2 года назад
Audio issue
@maheshkumarbm9023
@maheshkumarbm9023 2 года назад
Very bad audio report looses its sting due it faulty audio.
@ajithganapathiip2879
@ajithganapathiip2879 2 года назад
Pooojya Sri Sri Sri ಸ್ವಾಮೀಜಿಗಳು next BIG BOSS ge barthara sir ?
@tsnbhat48
@tsnbhat48 2 года назад
Jaathi swamy
@venkateshpurohit6423
@venkateshpurohit6423 2 года назад
Please check the audio volume before you upload... because every word is important and interesting
@suvarnam6519
@suvarnam6519 2 года назад
Gurumurthi sir vyakti ka dweshadinda yara mukaku masi bali bedi sullu suddi abisabedi matake nimige agolla andare swamiji ge swalpa visha kottu sayisi summa summane obbara jeevanada jote ata adbedi matada mariyadi tegi bedi enquiry agali bhagavanta edane yarenu shashvatavalla
@amruthraj7140
@amruthraj7140 2 года назад
E video dalli voice clear illa...
@mouneshchavan6947
@mouneshchavan6947 2 года назад
Audio is not cleared sir
@ManjuManju-nh4eq
@ManjuManju-nh4eq Год назад
Yalli eddeyappa
@ShivaprasadPrasad-m3o
@ShivaprasadPrasad-m3o 2 дня назад
ಅವರಿಬ್ಬರು ನ್ನು ಹೊರಗೆ ಹಾಕಿದ್ರೆ ಸರಿಹೋಗ್ತಿತ್ತು
@veerabhadraiahthippeswamy5812
@veerabhadraiahthippeswamy5812 2 года назад
Sound is not clear
@VIJAYKUMAR-qg1ug
@VIJAYKUMAR-qg1ug 2 года назад
ಸರ್ ಮತ್ತೆ ಮುಂದುವರಿದ ಕಾರ್ಯಕ್ರಮ ಯಾವಾಗ ಕ ಮಾಡುತ್ತೀರಾ
@sridharasire1204
@sridharasire1204 2 года назад
Voice clear bartil kellalu bajaru ansutide. Sir
@rangaswamytrangaswamy3790
@rangaswamytrangaswamy3790 2 года назад
👌👌👌
@panchaksharaiah6170
@panchaksharaiah6170 2 года назад
Basavarajan his wife and this fellow also involved in this scam
@basavakirana5296
@basavakirana5296 2 года назад
Yes
@malapatil7147
@malapatil7147 2 года назад
Coulnot hete low voice information
@malapatil7147
@malapatil7147 2 года назад
Coulnot hear low voice information
@ashwinist2444
@ashwinist2444 2 года назад
Replay maadi with clear audio
@FrontPageKarnataka
@FrontPageKarnataka 2 года назад
Swalpa voice clarity illa nodi sir...
@padmavathihc4297
@padmavathihc4297 2 года назад
Gurumurthy sir, Namaste. Nanna bagge nimage gottu. ನಾವು ನೀವೆಲ್ಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ನೀವು ಈ ಭಾಗ 6 ರಲ್ಲಿ ಹೇಳಿರುವ ವಿಷಯ pin to pin ನನ್ನ ಗಮನಕ್ಕೂ ಬಂದಿರುವವೇ. ಇಲ್ಲಿ ನಾನು ಯಾರನ್ನು ಹೊಗಳುತ್ತಿಲ್ಲ, ಬೇಕಂತಲೇ ಯಾರನ್ನು ದೂರುತ್ತಿಲ್ಲ. ನಾನು ಯಾರ ಚಮಚ, ಚೇಲ ಅಲ್ಲ. ಸತ್ಯ ಸತ್ಯವಾಗೆ ಇರಬೇಕೆಂಬ ತುಡಿತ. ಅನ್ಯಾಯ ಕೊನೆಯಾಗಬೇಕೆಂಬ ಅದಮ್ಯ ಬಯಕೆ. ಗದ್ದುಗೆಗಳ ಬಳಿ ಹೋದಾಗಲ್ಲೆಲ್ಲ ಕಣ್ಣೀರು ಹಾಕುತ್ತಾ ಬೇಡುತ್ತಲೇ ಬಂದಿದ್ದೇನೆ. ನೀನು ಯಾಕಿದ್ದೀಯ, ಏನು ಮಾಡುತ್ತಿದ್ದೀಯ, ನಿನ್ನ ನೀನು ಯಾವಾಗ ಸ್ವಚ್ಛ ಮಾಡಿಕೊಳ್ಳುತ್ತೀಯ, ಬಡ ಉದ್ಯೋಗಿಗಳಿಗೆ, ಅನಾಥ ಮಕ್ಕಳಿಗೆಲ್ಲಾ ನ್ಯಾಯ ಯಾವಾಗ ಕೊಡಿಸುತ್ತೀಯ ಅಂತೆಲ್ಲಾ ಬೇಡಿದ್ದೇನೆ ಬೈದಿದ್ದೇನೆ. ಈಗ ಸಮಯ ಕೂಡಿ ಬಂದಿದೆಯಾ, ಇಲ್ಲಾ, ಇವರಿವರ ಸ್ವಾರ್ಥದ ನಡುವೆ ಗದ್ದುಗೆ ಮುರುಘೇಶನ ನೋವು ಮತ್ತೆ ಸಮಾಧಿಯೊಳಗೆ ಮುಚ್ಚಿಹೋಗುತ್ತಾ ಗೊತ್ತಾಗುತ್ತಿಲ್ಲ. ನನಗೆ ಶ್ರೀ ಗುರು ಬಸವೇಶ್ವರರು ಈಗ ಜೀವಂತ ಇದ್ದಿದ್ದರೆ ಈ ಸ್ವಾಮೀಜಿ ನಡೆ ನುಡಿ ನೋಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದದ್ದದ್ದು ನಿಜ ಅನ್ನಿಸುತ್ತಿದೆ. ಆದರೆ ಬಸವಣ್ಣನವರ ತತ್ವ ನಾನು ಇಂದು ಪಾಲಿಸಲು, ಅನ್ಯಾಯ ಪ್ರತಿಭಟಿಸುವ ಶಕ್ತಿ ಹೊರ ಬರಲು, ಗದ್ದುಗೆ ಮುರುಘೇಷರ ಕೃಪೆ ನನಗೆ ಸಿಗಲು ಒಂದು ರೀತಿ ಇವರೇ ಕಾರಣ ಎಂಬ ಕೃತಜ್ಞತೆ ಇದೆ , ಜೊತೆಗೆ ಅವರ ನಡೆ ನುಡಿ ಬಗ್ಗೆ ಬೇಸರ ಸಿಟ್ಟು ಇದೆ . ಅವರ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಓಡಾಡುತ್ತಾ ಒಳ್ಳೆಯ ವಿಚಾರಗಳನ್ನು ಆಲಿಸುತ್ತಾ ಇದ್ದುದರಿಂದ ಹಾಗೂ ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿ ಹೋರಾಟಗಾರರ ಒಡನಾಟದಲ್ಲಿ ಇದ್ದುದರಿಂದ ನಾನೇನೋ ಒಳ್ಳೆ ದಾರಿಯಲ್ಲಿ ಇದ್ದೇನೆ, ಆದರೆ ಅವರು...? . ಮಾಜಿ ಆಡಳಿತಾಧಿಕಾರಿ ಬಸಣ್ಣನವರದ್ದೇ ತಪ್ಪು,ಮಠ ದೋಚಿದ್ದಾರೆ ಎಂದು ಗೊತ್ತಿಲ್ಲದವರು ಮಾತನಾಡಿದಾಗ ಈಗಲೂ ನಾನು ಹೇಳೋದು - ಮಠದ ಆಸ್ತಿ ಎಲ್ಲೆಲ್ಲಿ ಇತ್ತೋ ಅದನ್ನೆಲ್ಲಾ ಹುಡುಕಿಸಿ, ಮಠಕ್ಕೆ ಬರುವಂತೆ ಮಾಡಿದವರು ಬಸಣ್ಣ, ಧೂಳು ಹಿಡಿದಿದ್ದ ತಾಳೆಗರಿ ಹೊರ ತೆಗೆಸಿ ಶ್ರೀ ಗಿರಿರಾಜ, ಮತ್ತು ಇತರರ ಸಹಾಯದೊಂದಿಗೆ ಓದಿಸಿ, ಮಠದ ಸಾಗರದಂತಹ ಆಸ್ತಿಯನ್ನು ಮಠಕ್ಕೆ ಬರುವಂತೆ ಮಾಡಿದವರು ಬಸಣ್ಣ ಅಲಿಯಾಸ್ ಎಸ್ ಕೆ ಬಸವರಾಜನ್. ಆದರೆ ಅವರು ರಾಜಕೀಯಕ್ಕೆ ಇಳಿದು ಹಾಳಾದರು. ವ್ಯಕ್ತಿ ಸ್ವಭಾವತ: ಕೆಟ್ಟವರಲ್ಲ ಅಂತ. ನೀವು ಅದನ್ನೇ ಅವರ ಬಗ್ಗೆ ಹೇಳಿದ್ದೀರಿ , ನಾನು ಪ್ರಚಾರ ಮಾಡಲಾಗದ ಸತ್ಯ ನೀವುಜನಕ್ಕೆ ತಿಳಿಸುತ್ತಿದ್ದೀರಿ, ನಿಮಗೆ ಧನ್ಯವಾದಗಳು. ಸ್ವಾಮೀಜಿ ಕೂಡಾ 1997-98 ರವರೆಗೆ ನಾನು ಕಂಡಂತೆ ಹೆಣ್ಣಿನ ವಿಷಯದಲ್ಲಿ ಒಳ್ಳೆಯವರೇ ಇದ್ದರು. ಸಾಂಸ್ಕೃತಿಕ ಸಂಘದಲ್ಲಿ ನಾವು ಬಹಳ ಮಂದಿ ಹೆಣ್ಣುಮಕ್ಕಳು ಇದ್ದರೂ, ನಮ್ಮನ್ನು ದುರುಪಯೋಗ ಮಾಡಿಕೊಂಡಿರಲಿಲ್ಲ, ಅಂತಹ ಸುದ್ದಿಯೂ ಇರಲಿಲ್ಲ. ನಂತರದ ದಿನಗಳಲ್ಲಿ ಬಂದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇವರನ್ನು ಹಾಳುಮಾಡಿರಬೇಕು. ಆದರೆ ನಾನು ಅಲ್ಲಿದ್ದ ದಿನಗಳಲ್ಲೇ ಅವರಲ್ಲಿ ದಯೆ ಇಲ್ಲದ್ದು, ತನ್ನನ್ನು ತಾನು ಹೊಗಳಿಕೊಳ್ಳುವುದನ್ನು, ಇತರರನ್ನು ಹೀಯಾಳಿಸುವುದು ಗಮನಿಸಿದ್ದೆ . ಇವೆಲ್ಲವೂ ಬಸವಣ್ಣನವರ ತತ್ವಕ್ಕೆ ತದ್ವಿರುದ್ಧ ವಾದವುಗಳು. ಆ ದಿನಗಳಲ್ಲಿ ಹಸರಿನಿಂದ ಕಂಗೊಳಿಸುತ್ತಿದ್ದ, ನೆಮ್ಮದಿಯ ತಾಣವಾಗಿದ್ದ ಮುರುಘವನ ಬಸಣ್ಣನವರ ಕನಸಿನ ಕೂಸು, ಲಿಂಗಪೂಜೆಯಲ್ಲಿ ಕುಳಿತ ಶ್ರೀ ಗುರು ಬಸವಣ್ಣ ನವರ ವಿಗ್ರಹವನ್ನು ದುರ್ಗದ ಎಲ್ಲಾ ಕಡೆ ಕಾಣುವಂತಹ ಜಾಗದಲ್ಲಿ ಬೆಟ್ಟದ ಮೇಲೆ ಇರಿಸಬೇಕೆಂಬ ಕನಸು ಅಶೋಕ ಬಾದಾರದಿನ್ನಿ ಸರ್ ಅವರದ್ದು. ಈ ಆಲೋಚನೆಗಳೆಲ್ಲ ನನ್ನದ್ದೇ ಎಂದೆಲ್ಲಾ ಇವರು ಹೇಳಿದಾಗ ನನಗೆ ನೋವಾಗುತ್ತಿತ್ತು. ನಿಮ್ಮಲ್ಲಿ ನನ್ನದೊಂದು ಮನವಿ. ದಯವಿಟ್ಟು ಇನ್ನು ಮುಂದೆ ಮಾಧ್ಯಮದವರು ಹಾಗೂ ಇತರೆ ಯಾರೂ ಕೂಡ ಸ್ವಾಮೀಜಿಯನ್ನು ಮುರುಘಾ ಶ್ರೀ ಎಂದು ಮಾತ್ರ ಕರೆಯದೆ ಶಿವಮೂರ್ತಿ ಸ್ವಾಮಿಜಿ ಎಂದಷ್ಟೇ ಸಂಭೋದಿಸಲು ಎಲ್ಲರಿಗೂ ತಿಳಿಸಿ. ಮುರುಘರಾಜೇಂದ್ರ ಅಥವಾ ಮುರುಘಾ ಎಂಬುದು ಪರಂಪರೆಯ ಹೆಸರು. ಇವರಿಗೆ ಕೇವಲ ಮುರುಘಾಶ್ರೀ ಎಂದು ಹೇಳಿ ಹಿಂದಿನ ಗುರುಗಳಿಗೆ ಅವಮಾನ ಮಾಡುವುದು ಸರಿಯಲ್ಲ. ನನಗೆ ಹಾಗೆಯೇ ವೀರಶೈವ ಮಠಾಧೀಶರುಗಳು, ಮುಖಂಡರು ಹಾಗೂ ಭಕ್ತರ ಬಗ್ಗೆ ಬಹಳ ಸಿಟ್ಟು ಬರುತ್ತಿದೆ. ಕಾರಣವೇನೆಂದರೆ ಅವರು ವ್ಯಕ್ತಿಗೆ ಕೊಡುತ್ತಿರುವ ಬೆಲೆ ಮಠದ, ಪೀಠದ ಪಾವಿತ್ರತೆ ಬಗ್ಗೆ ಕೊಡುತ್ತಿಲ್ಲ. ಯಾವುದೇ ವ್ಯಕ್ತಿ ಅಧಿಕಾರದಲ್ಲಿದ್ದಾಗ, ಸತ್ಯ ಹೊರಬರುವುದು ಬಹಳ ಕಷ್ಟ. ಸತ್ಯದ ತುಲನೆ ಆಗಬೇಕೆಂದರೆ ಸತ್ಯ ಹೊರಬೀಳುವವರೆಗೂ ಆರೋಪಿ ಅಧಿಕಾರದಿಂದ ಹೊರಗಿದ್ದರೆ ಮಾತ್ರ ಸಾಧ್ಯ ಎನ್ನುವುದು ನನ್ನ ನಂಬಿಕೆ. ಇಲ್ಲಿ ಲಿಂಗಾಯಿತರು ಮಾತ್ರ ಮಠದ ಭಕ್ತರಲ್ಲ, ಎಲ್ಲಾ ಸಮುದಾಯದ ಜನರು ಮಠದ ಭಕ್ತರೇ. ಹಾಗಾಗಿ ಎಲ್ಲರೂ ಸೇರಿ ನಿಜ ಹೊರ ತರಕ್ಕೆ ಸಹಾಯ ಮಾಡಿದ್ರೆ ಮಾತ್ರ ಸತ್ಯ ಗೆಲ್ಲುತ್ತೆ ಸತ್ಯಮೇವ ಜಯತೆ, ಸತ್ಯ ತಿಳಿಸುತ್ತಿರುವ ನಿಮಗೆ ಹಾಗೂ ಇತರರಿಗೆ ನನ್ನ ವಂದನೆಗಳು.
@ambareshv7564
@ambareshv7564 2 года назад
More sound please
@gubbihuliraj9925
@gubbihuliraj9925 2 года назад
Istu olle sandarshana. Ketta microphone. Pl improve the same and rebroadcast it.
@kavanajoshi4037
@kavanajoshi4037 2 года назад
Upload next video
@natarajgouda8928
@natarajgouda8928 2 года назад
Interview chennagide but Sir please Mike problem ide saripadsi...
@mjm3205
@mjm3205 2 года назад
voice become very low during conversation. sometimes we can;t even hear it
@manjunathrajaput4503
@manjunathrajaput4503 2 года назад
Sound batata illa sir super interview
@pallavi4267
@pallavi4267 2 года назад
En Mike ri adu keltidre tale novu.....eno vishya ede anta kelona andre voice clarity illa
@jayannarjayannarangappa6280
@jayannarjayannarangappa6280 2 года назад
Basava Rajan s.k really sUpreem ADMINISTRETOR
@lalithadhrajannagowda964
@lalithadhrajannagowda964 2 года назад
🙏🙏💯
@swamythestyle6472
@swamythestyle6472 2 года назад
There is no voice clarity in this video
@sanjaykm7915
@sanjaykm7915 2 года назад
Gurumurthy sir pls pls neev tv news channel ge dayavittu banni pathrikeyelle erbedi
@venkateshpurohit6423
@venkateshpurohit6423 2 года назад
Sir please fix the audio issue and re post the video...we are missing the valuable content
@raghualike7962
@raghualike7962 2 года назад
sound quality is so poor .it can be improved with quality instruments
@ravikb2746
@ravikb2746 2 года назад
Lo agent of Basavaraj ,Here No one have kept flower on ear.
@janakish3737
@janakish3737 2 года назад
ಪ್ಲೀಸ್ ವಾಯ್ಸ್ ಕೇಳಿಸೋ ಹಾಗೆ ಮಾಡಿ
@simranak960
@simranak960 2 года назад
Louder your voice sir we are unable to hear clearly
@poornimasp569
@poornimasp569 2 года назад
What he is saying all are 100% true
@aghulus111
@aghulus111 2 года назад
No
@rangaswamyk7015
@rangaswamyk7015 2 года назад
Voice no clarity,do well
@sindhumanjunath4073
@sindhumanjunath4073 2 года назад
Howdu sowbgagya mam nam schoolg bandidru 2008 or 2009 li, she is very good
@arunkumarms1978
@arunkumarms1978 Год назад
not audible
@nagarajparamannanavar1519
@nagarajparamannanavar1519 2 года назад
Voice raise sir yenu kelisuttilla
@ganeshp2848
@ganeshp2848 2 года назад
Ree Mike enagide kelustane illa
@pallavi4267
@pallavi4267 2 года назад
Mike atra edkolli sound clear illa
@vishwanathtutorialvishwana597
@vishwanathtutorialvishwana597 2 года назад
ಮೊದಲು ದ್ವನಿ ಉಪಕರಣ ಸರಿಪಡಿಸಿ...
@sambhavi911
@sambhavi911 2 года назад
Sir voices not a clear ...
@tukarammiskin1
@tukarammiskin1 2 года назад
Very poor audio 🙃
@sandu3760
@sandu3760 2 года назад
Valle quality collar mic tagolrappa first nivu.
@shanmukappatippareddy7930
@shanmukappatippareddy7930 2 года назад
NoSound clarity
@kishorekumarsrinivasan1756
@kishorekumarsrinivasan1756 2 года назад
DIRTY DOGS get out of MUTTS now don't make THE PUBLIC FOOLS from now !!!
@9448285142
@9448285142 2 года назад
Nimmdella tappide..... yella gothidru muchittu iga bandidira...
@niranjanmurthy6965
@niranjanmurthy6965 2 года назад
Ello eno miss oditha idiyalla
@basavakirana5296
@basavakirana5296 2 года назад
Yes
@rathnasathyanaraya1684
@rathnasathyanaraya1684 Год назад
Hallo guru Murthy sir , why you not telling these things before itself. I appreciate your guts but u tell before itself u become famous and every body support. Atleast now u tell know ok. Better tell all this in front of court. God bless you 🙂
@rosy_ranirani4865
@rosy_ranirani4865 2 года назад
Relay is very inaudible .
@AnilKumar-rw3cw
@AnilKumar-rw3cw 2 года назад
Bari aasti, school, college, hostel maintain maadidre ,idu ondu business,Mata annabedi,Idakke jagath guru yaake,Ee matakke tatwa,siddantha enu ?
@akshath148
@akshath148 2 года назад
Yenu ella enjoying life
@srinivasappagr
@srinivasappagr 2 года назад
Very poor audio
@AnilKumar-rw3cw
@AnilKumar-rw3cw 2 года назад
Jnaana,Bhakti,Vairaagya iddare maatra Sanyaasi, Illavaadare businessman
@ashokkumar.p.n.561
@ashokkumar.p.n.561 2 года назад
Voice recording very bad
@sowbhagyads2323
@sowbhagyads2323 2 года назад
Right to grow with the gurugod industry ethics not necessary money is as money (many) does leaving let the unseen God to slain, but I/we grow!
@lokeshloki5241
@lokeshloki5241 2 года назад
Worst sound effect
@kamakshik.r4188
@kamakshik.r4188 2 года назад
Why did you not expose him before
@shivkumar869
@shivkumar869 2 года назад
Nijavada swamijige Mata yake beku
@kotekoogu8408
@kotekoogu8408 2 года назад
Basanna nige huttirabeku neenu..
@yashpatil3710
@yashpatil3710 2 года назад
Noorake Noor Satya edu
@lokeshar1513
@lokeshar1513 2 года назад
karnataka mata same tumkur mata same
@panchaksharaiah6170
@panchaksharaiah6170 2 года назад
Which Mata in Tunkur please tell the name
@satyanarayanagouda4553
@satyanarayanagouda4553 2 года назад
Idu swagatarha ideriti church maseedi idaga smashana kabalike ivugala bagge interview maadi sir.
@sayedharis7101
@sayedharis7101 2 года назад
Hangadre ivribru bada Maklu Hangadre Ivra appa amma nannu ee matadavru hengella use maadkondirbodu, ee swamigalu ade daariyalli naditiddare,
@padmavathihc4297
@padmavathihc4297 2 года назад
Obba vyakti ketta kelasa maadiddaare anta, edee matavanne kettaddagi nodabedi. Mata beledu banda haadi bagge anekaru lekhana barediddaare. Jolige hididu poojya Jayadeva jagath guru galu aneka vidya samste, haagu bada makkali gaagi hostels bengaluru, tumakuru, mysore ellede 80-90 varshagala hindeye kattisiddaare. Alli odidda anekaru unnata kelasadalli eddu uttama kelasa maadiddare. Praamaanikavaagi dudididdaare. Avaru kooditta hana evaru udayisuttiddaare aste. Hindina swamijigala bagge echharadinda maatadi. Evaru kettare avaru hege hone aaguttaare? Modalu evaruu sari eddaru. Ee Swamijiyanna etararu kedisiddare. Adikaara, duddu avarannu keduvante maadide. Edakke kaarana sutta mutta hiri talegalillade swartigale serikondiruvudu. Evara krantikaari vichara kandu hiriyaru doora saridaddu evarige manaso ecche nadeyalu sahaaya aayitu.
@hareeshpb9578
@hareeshpb9578 2 года назад
Henu kelola comn sense elwa
@chemistryclinic2451
@chemistryclinic2451 2 года назад
Communist soole magne
@akshath148
@akshath148 2 года назад
So many properties are there again yadiyorappa what still gave means means all adjustments because they need spend election to give public Public should understand this foolishness Here our tax money enjoying
@satishmoodi6835
@satishmoodi6835 2 года назад
Voice is not clear
@indian1087
@indian1087 2 года назад
Sound not clear
@sachin199035
@sachin199035 2 года назад
Voice is not clear
@sureshkh1038
@sureshkh1038 2 года назад
Voice isn't clear.
@arunaru5916
@arunaru5916 2 года назад
Voice not clear
@rameshknaik1674
@rameshknaik1674 2 года назад
voice is not clear
@mamathasri7381
@mamathasri7381 2 года назад
Sandarshana bahala chenagide munduvaresi please
Далее
НОВАЯ "БУХАНКА" 2024. ФИНАЛ
1:39:04
Просмотров 486 тыс.
Women’s Celebrations + Men’s 😮‍💨
00:20
Просмотров 3,3 млн
НОВАЯ "БУХАНКА" 2024. ФИНАЛ
1:39:04
Просмотров 486 тыс.