ಹಲೋ ಸರ್ ಈ ವಿಡಿಯೋ ನೋಡಿ ನಮಗೆ ಜೀವನದಲ್ಲಿ ನೀನೇ ಆಗಿದೆಲ್ಲ ಬಿಟ್ಟು ನಾಳೆ ಏನು ಮಾಡಬೇಕು ಎಂಬುದು ನಮಗೆ ಯೋಚನೆ ಮಾಡಬೇಕು ಹಾಗು ನಮಗೆ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು Thank u Sir
This is subhash biradar from belgaum ....wait and see bro ...i will become a great sandalwood director my first movie released in 2023 that movie was shows... What was depth of a real director ...really this video was trying to me get motivated 🙏🙏
Thank you for this meaningful video,I am bhoomika now I am in china,I came here to study mbbs ,here no one from Karnataka,I am alone so this video gave courage to study here😊😊😊
ಸರ್ ನಮಸ್ಕಾರ 🙏 ಸಾಧನೆ ಹಾಗೂ ಯಶಸ್ಸು ಜೋತೆಗೆ ಸಂಪಾದನೆ ಮಾಡಬೇಕು ಎಂದು ಬಯಸಿದರೆ ನನ್ನ ಹತ್ತಿರ ಒಂದು ಅದ್ಭುತ ಅವಕಾಶ ಇದೆ ನಿಮಗೆ ವಿಷಯ ತಿಳಿದುಕೂಳ್ಳಬೇಕು ಎಂದರೆ ನನ್ನನ್ನು ಸಂಪರ್ಕಿಸಿ :9535887273
ನಿಮ್ಮ ಮಾತು ಕೇಳಿ ನಂಗೆ ತುಂಬಾ ಧೈರ್ಯ ಬಂದಿದೆ ಏನಾರ್ ಮಾಡಬೇಕು ಅನ್ಕೊಂಡು ಮತ್ತೆ ಸುಮ್ನೆ ಆಗ್ಬಿಡ್ತಿದೆ ಆದರೆ ಇವತಿಂದ ಮಾಡ್ಲೇಬೇಕು ಅನ್ನೋ ಒಂದು ಛಲ ಬಂದಿದೆ ಈ ನಿಮ್ಮ ಮಾತು ಕೇಳಿ 🤝👍