Тёмный

ಜೀವನದಲ್ಲಿ POSITIVE ಆಗಿ ಇರಬೇಕಾದರೆ ಇಷ್ಟು ಮಾಡಿ  

Bharavase
Подписаться 39 тыс.
Просмотров 27 тыс.
50% 1

Опубликовано:

 

26 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 65   
@lalitabhat6882
@lalitabhat6882 4 месяца назад
ವಾಹ್! ಎಂಥ ಅದ್ಭುತ ಉಪಯುಕ್ತ ಮಾತುಗಳು!👌🏻🙏🏻
@jayashreepatil7930
@jayashreepatil7930 3 дня назад
ಹೃದಯ ಪೂರ್ವಕ ಧನ್ಯವಾದಗಳು mam 💐🙏🏻
@rajeshreesrevankar2928
@rajeshreesrevankar2928 3 дня назад
ನಿಮ್ಮ ಮಾತುಗಳು ಮನಸಿಗೆ ಮುಟ್ಟುತ್ತಿವೆ ಮೇಡಂ ಹೃದಯ ಪೂರಕ ಧನ್ಯವಾದಗಳು 🙏🙏
@Bharavase
@Bharavase 2 дня назад
ವಂದಿಸುವೆ
@shirram2700
@shirram2700 3 месяца назад
PskANTHI👋👋, Maharashtra Solapur namaskar
@ShaliniBhat007
@ShaliniBhat007 4 месяца назад
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಮೇಡಂ ಹೌದು ನನ್ನ ಜೀವನದಲ್ಲಿ ಗ್ರಾಫಿಕ್ಸ್ ಏರುಪೇರು ಉಂಟಾಗುತ್ತದೆ ನೀವು ಹೇಳಿದಂತೆ ಯೋಚಿಸಬೇಕು ಅನ್ನಿಸುತ್ತದೆ ಸೂಪರ್ ವಿಡಿಯೋ ಧನ್ಯವಾದಗಳು 🙏
@sudhachavathi1447
@sudhachavathi1447 4 месяца назад
❤❤
@Suma.B.M
@Suma.B.M 4 месяца назад
ನಿಮ್ಮ ಪ್ರತಿಯೊಂದು ಮಾತುಗಳು ಮನಮುಟ್ಟುವ ಹಾಗಿರುತ್ತೆ ಮೇಡಮ್ 🙏🏻🙏🏻
@sudhachavathi1447
@sudhachavathi1447 4 месяца назад
ಸುಮಾ ನಮಸ್ಕಾರ
@bheemarayabheem732
@bheemarayabheem732 4 месяца назад
Exalent massage Madam thanks for you
@jyothik.lgowda6477
@jyothik.lgowda6477 4 месяца назад
Nice information mam 🎉 ನನಗೋಸ್ಕರ ನೆ ಮಾಡಿದ vedio ಅನ್ನುಸ್ತು ತುಂಬಾ ದನ್ಯವಾದಗಳು
@savithaacsavitha168
@savithaacsavitha168 4 месяца назад
ಧನ್ಯವಾದಗಳು ಮೇಡಂ 🙏🏻🙏🏻🙏🏻💐💐
@ramyaumesh4681
@ramyaumesh4681 4 месяца назад
ನಮಗೆ ಗೊತ್ತಿರುವ ವಿಷಯನೆ ಹೇಳತೀರಾ, ಆದ್ರೆ ಹೇಳುವ ಪರಿ ನನ್ನ attract ಮಾಡ್ತಿದೆ. Thank you❤❤ mam
@sudhachavathi1447
@sudhachavathi1447 4 месяца назад
@manasaairani9103
@manasaairani9103 4 месяца назад
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@sudhachavathi1447
@sudhachavathi1447 4 месяца назад
❤❤
@sumajakkannavar540
@sumajakkannavar540 Месяц назад
Tqsm mam❤❤
@sunithamurthy5199
@sunithamurthy5199 3 месяца назад
Beautiful sisters Smt sudha sharma and DrUsha Vastharey Happy life lead maduva family heygey erabeyku life yelladarallu positive thinking eruva hagey madydeera Thumba santhosha vaguttey yavaglu keylona annysuttey ondondu talk astu Daree deepavagalydey manasanna Samaanaagyrusuttey jeevanakkey deepavagyttey madam ella ondondu sentencenally values thorysydeera thanks 🙏👍👌
@geethamanjaiah7259
@geethamanjaiah7259 4 месяца назад
ತುಂಬಾ ಒಳ್ಳೆಯ ವಿಷಯವನ್ನು ಹೇಳಿದ್ದೀರಿ... ಹುಚ್ಚು ಕೋಡಿ ಮನಸ್ಸನ್ನು ಹಿಡಿದಿಟ್ಟುಕೊಳ್ಳೋದು ಈಗಿನ ಜೀವನ ಶೈಲಿಯಲ್ಲಿ ಸ್ವಲ್ಪ ಕಷ್ಟ... ಆದರೆ ಅಸಾಧ್ಯ ವಂತೂ ಖಂಡಿತಾ ಅಲ್ಲ... ಪ್ರತಿ ದಿನ ಸ್ವಲ್ಪ ಹೊತ್ತಾದರೂ ಈ ಮನಸ್ಸೆಂಬ ಕೋತಿಯನ್ನು ಅಂಕೆಯಲ್ಲಿ ಇಡುವುದನ್ನು ಪ್ರಯತ್ನ ಪಟ್ಟು ಅಭ್ಯಾಸ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹಾಗೆ ಮನೆ... ಸಮಾಜದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@sudhachavathi1447
@sudhachavathi1447 4 месяца назад
ನಮಿಸುವೆ
@shanthivijayadev7364
@shanthivijayadev7364 2 месяца назад
Than you very much
@poojadomakunti6860
@poojadomakunti6860 4 месяца назад
Thank you mam good information
@padmamurthy1005
@padmamurthy1005 3 месяца назад
ಸತ್ಯ ವಾದ ಸಂಗತಿ
@LalithaPshet
@LalithaPshet 4 месяца назад
ಮೇಡಂ ಸಕಾರಾತ್ಮಕ ಬಗ್ಗೆ ತುಂಬಾ ಮಾಗ೯ದಶ೯ನಕೊಟೀ ದಾರಿ ಧನ್ಯ ವಾದ ಮತ್ತು ನನಗೆ ನಿಮ್ಮ ಪತ್ರಿಕೆ ಬೇಕಾಗಿದೆ ಅದು ಹೇಗೆ ತರಿಸಬೇಕು ಎಂದು ತಿಳಿದಿಲ್ಲ ದಯವಿಟ್ಟು ಸಹಾಯಮಾಡಿ ನಮಸ್ಕಾರ
@BasavarajMustoor
@BasavarajMustoor 3 месяца назад
V. Good information mam
@pavithrapavithra9334
@pavithrapavithra9334 4 месяца назад
Nim mathu nam ammane namge positive thumbidahage ansutte Amma.❤
@sudhachavathi1447
@sudhachavathi1447 4 месяца назад
ವಂದಿಸುವೆ
@manjulamanju5195
@manjulamanju5195 2 месяца назад
Right mam👌👍❤
@kumarkamashi
@kumarkamashi 3 месяца назад
V good information
@rangaswamysuttur
@rangaswamysuttur 4 месяца назад
ಶುಭೋದಯ ಅಮ್ಮ
@ramamaniradhakrishna4128
@ramamaniradhakrishna4128 3 месяца назад
ಸತ್ಯವಾದಮಾತು
@laxmanmaane
@laxmanmaane 2 месяца назад
🙏🙏
@arpit597
@arpit597 2 месяца назад
A
@bharatkumardasannavar7323
@bharatkumardasannavar7323 4 месяца назад
ಬೆಳಗಿನ ವಂದನೆಗಳು ಮೇಡಂ 🙏🙏🙏
@sudhachavathi1447
@sudhachavathi1447 4 месяца назад
ನಿಮಗೂ ವಂದನೆಗಳು
@vilashuddar3818
@vilashuddar3818 4 месяца назад
ಋಣಾತ್ಮಕದಲ್ಲಿ ಧನಾತ್ಮಕ ಸಂಗತಿ ನೋಡುವದು...
@SeemaGowda-s1g
@SeemaGowda-s1g 4 месяца назад
Madam jatakada bagge nimma abipraya yenu
@mangloreanhomefood7590
@mangloreanhomefood7590 10 дней назад
Madam mind negative thoghts baruttte
@lingarajbelakeri647
@lingarajbelakeri647 4 месяца назад
ಧನ್ಯವಾದಗಳು ಅಮ್ಮಾ 🙏🙏
@sudhachavathi1447
@sudhachavathi1447 4 месяца назад
@snehaa4967
@snehaa4967 3 месяца назад
👏
@pratibharagavendra1177
@pratibharagavendra1177 3 месяца назад
ಎಷ್ಟು ಚಂದ ನಿಮ್ಮಮಾತು.👌👌👍
@chaithralavanyabs1985
@chaithralavanyabs1985 4 месяца назад
Super mam
@BharatiRbhat
@BharatiRbhat 4 месяца назад
👌
@spicesuri
@spicesuri 4 месяца назад
Shubhodaya Akka! Very Inspiring. Please don't mind: Your eye contact not matching with the Camera. Camera focus should be a little lower. It feels you are addressing another person who is taller.
@a.j5521
@a.j5521 4 месяца назад
Madam how to contact u personally
@priyasaviruchi5442
@priyasaviruchi5442 4 месяца назад
Supar mam
@sudhachavathi1447
@sudhachavathi1447 4 месяца назад
@veenakumari4257
@veenakumari4257 4 месяца назад
🙏
@pavithrapavithra9334
@pavithrapavithra9334 4 месяца назад
Positive thumbuva kelasa heege sagali madam
@sudhachavathi1447
@sudhachavathi1447 4 месяца назад
@mangalasusheela839
@mangalasusheela839 4 месяца назад
Nimma matu chennagide
@shantharaghothamachar6564
@shantharaghothamachar6564 4 месяца назад
ಸದಾ ಸಕಾರಾತ್ಮಕ ಚಿಂತನೆ ಮಾಡಲು ಸಾಧ್ಯವೇ? ಪ್ರಯತ್ನದಿಂದ ಹೇಗೆ ಸಕಾರಾತ್ಮಕ ಚಿಂತನೆ ಯಾರನ್ನು ಮಾಡುವುದು ಹೇಗೆ?
@creativecursor2842
@creativecursor2842 4 месяца назад
ಕಪ್ಪು ಕಾರು ಒಳ್ಳೆಯ ಉದಾಹರಣೆ!
@sudhachavathi1447
@sudhachavathi1447 4 месяца назад
@shwethathippeswamy4528
@shwethathippeswamy4528 4 месяца назад
ನನಗೆ ಮಕ್ಕಳಿಲ್ಲ ಯಾರಿಗಾಗಿ ಬದುಕಬೇಕು ಅನ್ನಿಸುತ್ತದೆ . ಜೀವನದಲ್ಲಿ ಆಸಕ್ತಿಯೇ ಇಲ್ಲ
@sudhachavathi1447
@sudhachavathi1447 4 месяца назад
ಛೇ ದಯವಿಟ್ಟು ಹಾಗೆ ಅಂದುಕೋಬೇಡಿ. ಜೀವನ ನಮಗೆ ಒದಗಿದ ಅವಕಾಶ
@shwethathippeswamy4528
@shwethathippeswamy4528 4 месяца назад
@@sudhachavathi1447 please nimma number ಕೋಡಿ .
@Saleem-vq3wb
@Saleem-vq3wb 3 месяца назад
Neevu nimagagi baduki... jeevana annodu onde satti Sigodu...adannu positive agi thegedukolli ellavu ista agutte.. plz yavattu negative agi think madbedi..
@shwethathippeswamy4528
@shwethathippeswamy4528 3 месяца назад
@@Saleem-vq3wb tq ಅಣ್ಣ.🙏
@priyankarao3584
@priyankarao3584 4 месяца назад
Mam I want meet you please give me appointment
@PRAKAAASHCHUBRAM
@PRAKAAASHCHUBRAM 4 месяца назад
If I suggest some good safety ideas people will not accept but they will do according to them and face problems then they will ask me only I cannot coordinate with them at that time and become violent
@SureshShetty-b9p
@SureshShetty-b9p 4 месяца назад
Neeu sada kushi agi irthirall adu hege adannu vidio madi
@sudhachavathi1447
@sudhachavathi1447 4 месяца назад
ಖಂಡಿತ ಮಾಡುವೆ
Далее