Тёмный

ಜೈಘರ್ ಕೋಟೆಯಲ್ಲಿ ಸಿಕ್ಕ ನಿಧಿ | 2 ಏರೊಪ್ಲೇನ್ ಭರ್ತಿ ಚಿನ್ನ ಹಾರಿದ್ದೆಲ್ಲಿಗೆ? | ಸೌಜನ್ಯ ಕೌಶಿಕ್ 

Подписаться
Просмотров 252 тыс.
% 6 739

ಜೈಘರ್ ಕೋಟೆಯಲ್ಲಿ ಸಿಕ್ಕ ನಿಧಿ
2 ಏರೊಪ್ಲೇನ್ ಭರ್ತಿ ಚಿನ್ನ ಹಾರಿದ್ದೆಲ್ಲಿಗೆ? | ಸೌಜನ್ಯ ಕೌಶಿಕ್
Visit us at
►RU-vid: ru-vid.com
►INSTAGRAM : samvada_?igshid=11qiasyovswwd
►TWITTER : VSKKarnataka?s=09
►FACEBOOK : Samvada
►WEBSITE : samvada.org/
#samvada

Опубликовано:

 

31 июл 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 703   
@rajeswariraman1448
@rajeswariraman1448 2 года назад
ಈಗ ಇಂದಿರಾಗಾಂಧಿ ಬಗ್ಗೆ ಮಾತನಾಡುವ ಧೈರ್ಯ ಬಂತಲ್ಲ ಬಹಳ ಸಂತೋಷ ಇದಕ್ಕೆಕಾರಣ ಬಿ ಜೇ ಪಿ
@kalakappa6970
@kalakappa6970 Год назад
ಸನ್ಮಾನ್ಯ ಸಹೋದರಿ ನಿಮ್ಮ ಮಾಹಿತಿ ಯಿಂದ ಸತ್ಯ ಹೊರಗೆ ಬಿದ್ದಿದೆ.ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಮ್.
@vanim8047
@vanim8047 Год назад
ತುಂಬಾ ಅದ್ಬುತ ಸಂದೇಶ ಕೊಟ್ಟಿರುವ ಸೌಜನ್ಯ ಕೌಶಿಕ್ ಮೇಡಂ ಅವರಿಗೆ ಧನ್ಯವಾದಗಳು💓
@sowjanyakaushik3043
@sowjanyakaushik3043 Год назад
Thank you.
@girijahn8976
@girijahn8976 2 года назад
ಮೇಡಂ ಈ ಕಥೆ ನಮಗೆ ಎಷ್ಟು ಗೊತ್ತಿರಲಿಲ್ಲ ಕೇಳಿ ಆಶ್ಚರ್ಯ ಮತ್ತು ದುಃಖ ಎರಡು ಆಯಿತು ಇಷ್ಟೊಂದು ಮಾಹಿತಿ ಸಂಗ್ರಹಿಸಿ ನಮಗೆ ಆದ ಅನ್ಯಾಯ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@puttaswamyp6658
@puttaswamyp6658 Год назад
K8k
@hrudrappa
@hrudrappa Год назад
ನಿಮಗೆ ಗೊತ್ತಿಲ್ಲದ ವಿಷಯ ತಿಳಿಸಿದ್ದಕ್ಕೆ ಮೇಡಂ ಗೆ ಧನ್ಯವಾದ ತಿಳಿಸಿದ್ದಿರಿ. ಅಷ್ಟೇ ಸಾಕಾ.......! ಸ್ವಾಮಿ...!
@manjulajanawad5592
@manjulajanawad5592 Год назад
Dukkha aagi en madodu? Gottagi en madidevu?
@indumatipatil4216
@indumatipatil4216 Год назад
Realy it is so treasdy inindian history
@shekarak9395
@shekarak9395 Год назад
E
@rajuchandrashekar1443
@rajuchandrashekar1443 Год назад
ಮೇಡಂ ನಿಮಗೆ ಮೊದಲು ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು. ಈ ವಿಷಯಗಳು ನಮಗೆ ಈವರೆಗೆ ತಿಳಿದೇ ಇರಲಿಲ್ಲ. ಇಂತಹ ದೇಶ ದ್ರೋಹ ವನ್ನು ಈ ಕಾಂಗ್ರೆಸ್ ಸರಕಾರ ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ವಿಷಯ ಈಗ ಎಲ್ಲರಿಗೂ ತಿಳಿದ0ತೆ ಆಯಿತು. ಸತ್ಯಕ್ಕೆ ಎಂದೂ ಸಾವಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಅಲ್ಲವೇ ಮೇಡಂ. ನಾವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಕಾಂಗ್ರೆಸ್ ಗೆ ಮತ ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹಾಗೂ ಇದು ಇಡೀ ದೇಶದಿಂದ ತೊಲಗುವಂತೆ ಮಾಡಬೇಕು. ಇವರು ಮಾಡಿರುವ ವಂಚನೆ ಅನ್ಯಾಯ ಮೋಸ ಎಂದಿಗೂ ಯಾರೂ ಸಹಿಸುವುದಿಲ್ಲ. ಸಹಿಸಲು ಅಸಾಧ್ಯ. ಎಲ್ಲರನ್ನು ಅಂದರೆ ಸೋನಿಯಾ, ರಾಹುಲ್ , ಪ್ರಿಯಾಂಕಾ ಹಾಗೂ ಇನ್ನಿತರೆ ಕಾಂಗಿ ಗಳನ್ನು ಒದ್ದು ಜೈಲಿಗೆ ಹಾಕಿದರೆ ಮಾತ್ರವೇ ಈ ದೇಶಕ್ಕೆ ಭವಿಷ್ಯ. ಇಲ್ಲವಾದರೆ ಮುಂದೊಂದು ದಿನ ಇವರೆಲ್ಲಾ ಸೇರಿ ಈ ದೇಶವನ್ನು ಇಸ್ಲಾಂ ದೇಶ ಮಾಡಿ ಬಿಡುವರು. ಈ halka ಕಳ್ಳ ಬಡ್ಡಿ ಮಕ್ಕಳು.
@krishnav2488
@krishnav2488 Год назад
ನಮ್ಮಲ್ಲಿ sidramulla ಖಾನ್, saabara ಅಂಡು ತೊಳೆಯಲು ಇದ್ದಾನೆ. ನಾನು ಹಿಂದೂ ಧರ್ಮದ ವಿರೋಧಿ ಅಂತ ಸಾರ್ವಜನಿಕ ವಾಗಿ ಹೇಳುತ್ತಾನೇ .ಇವನ ಉತ್ಸವ ದಲ್ಲಿ ಧಿಕ್ಕಾರ ಕೂಗಿ .ಸಿದ್ಧ ಚುನಾವಣೆಯಲ್ಲಿ ಸೋಲಿಸಿ
@Parimala2594
@Parimala2594 Год назад
yella sullu
@madhulikauma2087
@madhulikauma2087 Год назад
@@Parimala2594 hagadre niv nija heli. Hogi research madkond banni
@sangameshshinge9623
@sangameshshinge9623 Год назад
Madam tumba valle histori tilisidiri tumba dhanyavadagalu
@anuthingalaya212
@anuthingalaya212 Год назад
Defeat in forthcoming all the elections congress and it's allies permanently.
@prems.v.5100
@prems.v.5100 Год назад
🙏 ♥️ಥ್ಯಾಂಕ್ಸ್ for Truth.
@sowjanyakaushik3043
@sowjanyakaushik3043 Год назад
Thank you.
@bheemaraynimbaragi4583
@bheemaraynimbaragi4583 Год назад
ಸಹೋದರಿಗೆ ನಮಸ್ಕಾರಗಳು. ದಯವಿಟ್ಟು ಇಂತಹ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ .
@sowjanyakaushik3043
@sowjanyakaushik3043 Год назад
Sorry Nimbaargi avare -- Anuvaada Maadu vashtu Kannada nanage baruvudilla. Naanu Hindi Medium gov't school na vidyarthini.
@tulsidasdevadiga7169
@tulsidasdevadiga7169 Год назад
@@sowjanyakaushik3043 ಅನುಭವದ ಲೇಖಕರನ್ನ ಸಂಪರ್ಕಿಸಿದರೆ ಅನುವಾದಕ್ಕೆ ಅನೂಕುವಾಗಬಹುದು...ನಿಮ್ಮ ವಿವರಣೆ ಚೆನ್ನಾಗಿದೆ ಮೆಡಂ 🙏
@shkamath.k2372
@shkamath.k2372 2 года назад
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು, ಜೈ ಹಿಂದ್.
@nagendrap6315
@nagendrap6315 Год назад
Why madam crying?
@user-kr3lq8ju7s
@user-kr3lq8ju7s 4 месяца назад
ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವುದರಿಂದ ಏನು ಪ್ರಯೋಜನ. ಸುಮ್ಮನೆ ಪ್ರಚಾರಕ್ಕಾಗಿ ಏನೇನೋ ಹೇಳಬೇಡಿ.
@girijahn8976
@girijahn8976 2 года назад
ಮೇಡಂ ಇನ್ನಾದರೂ ಹಿಂದೆ ನಡೆದ ಅನ್ಯಾಯಗಳು ನಮ್ಮ ಭಾರತೀಯರಿಗೆ ಗೊತ್ತಾಗಬೇಕೆಂದು ಆಶಿಸುತ್ತೇನೆ
@sowjanyakaushik3043
@sowjanyakaushik3043 Год назад
Howdu. Tumba anyay galu aagide. JEEP scandal ninda shuru aayithu annay galu . Innu mugidilla.
@kiranshankarbj7690
@kiranshankarbj7690 Год назад
Tank you madam for voluble story of Jaipur treasury looted by congress
@sowjanyakaushik3043
@sowjanyakaushik3043 Год назад
@@kiranshankarbj7690 , HRH Gayatri Devi was threatened by the Congress Govt. Indira Gandhi said that IF they file a case or go to Court -- She would declare ALL THE Palaces and forts of the Royal family as National property and take everything they owned under Govt control .......
@krishnappab.c8498
@krishnappab.c8498 Год назад
Interesting
@nishchithb
@nishchithb 5 месяцев назад
​@sowjahuuuy Ygnyakaushik3043
@shanmukhhandi196
@shanmukhhandi196 2 года назад
ಕಾಂಗ್ರೇಸ್ ಮುಚ್ಚಿಟ್ಟ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ
@sowjanyakaushik3043
@sowjanyakaushik3043 Год назад
Shanmukh avare : Tavleen Singh , Kuldeep Nayyar, Rajat Sharma, Prakhar Srivastav mattu R.S. KHANGAROT. Ee yella patrakartaru eegaagale JAIGARH kote ya satya vannu kurithu pustaka / lekhana barediddare. Ivarugalu barediruvudannu naanu odi nimage heliddini ashte.
@thippannam.s.jamadagni7447
@thippannam.s.jamadagni7447 Год назад
@@sowjanyakaushik3043 Fantastic Naration.
@narayanagowda3650
@narayanagowda3650 10 месяцев назад
ತಿಂದವರು ಸತ್ತು ಮಣ್ಣು ತಿಂದು ಹೋದರು.ನಿಮ್ಮವಿವರಣೆ ತುಂಬಾ ಚೆನ್ನಾಗಿದೆ ಮೇಡಂ.
@Kannadiga25
@Kannadiga25 2 года назад
ಮೇಡಂ ನಿಮ್ಮ ಅದ್ಭುತ ನಿರೂಪಣಾ ವಿಧಾನ ತುಂಬಾ ಚೆನ್ನಾಗಿದೆ. ಮನಮುಟ್ಟುವಂತೆ ವಿವರಣೆ ಕೊಡ್ತೀರ ಹೀಗೆ ಮುಂದುವರಿಸಿ ಶುಭವಾಗಲಿ. ಜೈ ಹಿಂದ್ ಜೈ ಶ್ರೀ ರಾಮ್ 🚩🚩🚩
@sowjanyakaushik3043
@sowjanyakaushik3043 Год назад
Thank you.
@calendardailylife
@calendardailylife Год назад
ಇದನ್ನು ನಮ್ಮ ಹಿರಿಯರು ಹೆಳತಿದ್ದರು ಕೊಟೆಯಿಂದ ಏಳು ಲಾರಿ ಚಿನ್ನ ಸಾಗುಸುದ್ದರು ಅಂತ . ಇದು ಕಥೆ ಅನ್ನಕೊಂಡಿದ್ದೆ. ಈಗ ಅನ್ನಿಸುತ್ತಿದೆ ನಿಜ ಅಂತ.
@sowjanyakaushik3043
@sowjanyakaushik3043 Год назад
Nimage nija helida nimma hiriyarige nanna koti koti namana galu. Satya vannu tilidu kondidda janaralli avaru obbaru. Nimma hiriyaru innenu innenu helidaru ???
@rudrappak3425
@rudrappak3425 Год назад
Yeno helthiri ninu 7. Kari anthiya avalu. 2. Vimana anthale adrslli nivestu tegedu kodu hodiri nivu kannare kandiddiralla
@ketchup3684
@ketchup3684 Год назад
🙏🏻ಹಾಳು ಕಾಂಗ್ರೆಸ್
@ammaamma8786
@ammaamma8786 2 года назад
👌🙏🏼🙏🏼✌ , ಇಂದಿರಾಗಾಂಧಿ ಗುಳ್ಳೆನರಿ.
@rgnayak4418
@rgnayak4418 2 года назад
ಗಾಂಧಿ ಕುಟುಂಬ ಅಂದರೆ ಭ್ರಷ್ಟರ ಮತ್ತು ದೇಶ ಭ್ರಷ್ಟರ ಕುಟುಂಬ
@rgnayak4418
@rgnayak4418 2 года назад
👌👌👌👌
@sowjanyakaushik3043
@sowjanyakaushik3043 Год назад
Yeshtu saakshi pustaka heliaru kelavaru idannu nambuvu dilla .... yenu maadodu ??
@jayalakshmi4375
@jayalakshmi4375 Год назад
ಇಂದಿರಮ್ಮ ಹುಟ್ಟು ಆಗಿದೆ ಇದಕ್ಕೆ ಅಂತ ಅನ್ನಿಸುತ್ತದೆ ...ಇಂದಿರಾ ಕೆಟ್ಟ ಹೆಂಗಸು ದುರಾಶೆ ಇರುವ ಮಹಿಳೆ ಎಲ್ಲ ಆಸ್ತಿ ಸತ್ತನಂತ್ರ ತೆಗೆದುಕೊಂಡು ಹೋಗುವ ಹಾಗೇ ಇರುತ್ತಿದಾರೆ ಎಲ್ಲವನ್ನು ತೆಗೆದುಕೊಂಡು ಹೋಗುವ ಮೂಖ೯ತನ ಹೆಂಗಸು ಇಂದಿರಮ್ಮ
@madhulikauma2087
@madhulikauma2087 Год назад
@@rgnayak4418 don't tell Gandhi family. She is Indira Firoz Khan. We better call it as Khan family
@siddalingeshskadampur7820
@siddalingeshskadampur7820 Год назад
Super super super madam ಇತಿಹಾಸದಲ್ಲಿ ಅಡಗಿಹೋದ ಕರ್ಮ ಕಾಂಡ ಹೊರ ಜಗತ್ತಿಗೆ ತಿಳಿಸಿದ್ದೀರಿ ಅನಂತ ಧನ್ಯವಾದಗಳು
@sowjanyakaushik3043
@sowjanyakaushik3043 Год назад
Siddalingesh Ji, Saakshi sameta ee kand na bayalu padisidu RS Khangarot mattu Prakhar Srivastav. Naanu Kannaa dalli helutta iddini ashte.
@jattujamadar1990
@jattujamadar1990 Год назад
ಮೇಡಮ್ ನಿಮಗೆ ನನ್ನದೊಂದು ಸಲಾಂ ಸತ್ಯ ಹೊರಗೆ ಬರೋಕೆ ಇಷ್ಟು ವರ್ಷಗಳ ಕಾಲ ಬೇಕಾಯ್ತು ಮೇಡಮ್🙏🏻🙏🏻🙏🏻🇮🇳🇮🇳🇮🇳
@sowjanyakaushik3043
@sowjanyakaushik3043 Год назад
🙏🙏
@rudrappak3425
@rudrappak3425 Год назад
Yellide hudukamma 5. Vimana jeballi dttukolu hagalla ninedaru thagandu hogidiya bar pusthakada badabekakay bi gf thiya stail nalli huduki tarabeku ninage gothide nine tahgondidiyai
@govindaraju3691
@govindaraju3691 Год назад
@@sowjanyakaushik3043 pppppppp
@govindaraju3691
@govindaraju3691 Год назад
@@sowjanyakaushik3043 pppppppp
@SrinivasPm-rz2pp
@SrinivasPm-rz2pp 4 месяца назад
100 percent TRUE thanks for giving information ❤
@bheemannahtahasildar6946
@bheemannahtahasildar6946 2 года назад
Thank you MDM for your simplicity to inform the world about so called great IndiraFirozkhan.
@bettaswamykn1151
@bettaswamykn1151 Год назад
ನಾವು ಇಷ್ಟು ದಿನ ಓದಿರುವ ಇತಿಹಾಸ ಪುಂಗಿ ಇತಿಹಾಸ. ಸತ್ಯಗಳು ಇವಾಗ ಹೊರ ಬರುತ್ತಿವೆ.
@Ilovesulya
@Ilovesulya Год назад
ನಿಮ್ಮ ಮಾತು ಗಳನ್ನು ಕೇಳ್ತಾ ಇದ್ರೆ.... ರಕ್ತ ಕುದಿತ ಇದೆ. 🔥
@sowjanyakaushik3043
@sowjanyakaushik3043 Год назад
Morarji Desai 1977 ralli Pradhaan Mantri aadaru. Aaga, Maharani Gayatri Devi avarannu bheti aagi, Indira Gandhi kaddugondu hogidda Khazaana huukisalu keli kondaru. Morarji Desai hudukisuvu daagi helidaru. Aadare, Morarji avara sarkar biddu hoyitu. Mattu, namma moorkha jana, yeradu aeroplane chinna kaddu gondidda Indira Gandhi ge matte vote haakidaru.
@rudrappak3425
@rudrappak3425 Год назад
Raktha kudithaeddre swppa i e creem haku yakendare adu a u nrethagida suddina hadedaga helthale avali alliddu vimanamke loging madiddal keliri
@sridharsanjeev3050
@sridharsanjeev3050 2 года назад
👌🙏🌹ನಿಮ್ಮ ಮಾಹಿತಿಪೂರ್ಣ ಮಾತುಗಳಿಗೆ.. ದೇಶವಿರೋಧಿಗಳು ಉರ್ಕೊತಾರೆ..😂ಉರ್ಕೊಳ್ಳಲಿ ಬಿಡಿ..😀 ಜೈ ಹಿಂದ್🚩
@sowjanyakaushik3043
@sowjanyakaushik3043 Год назад
Adu Nija. Satya helalu hodare -- 'Eega adella yaake??' annuva moorkha jana iddare. Hinde yenu aayithu anta itihaasa oduvudilla. Aamele, mosa maadidavarige matte matte vote haakuttare.
@lalitayarnaal
@lalitayarnaal Год назад
@@sowjanyakaushik3043 ಹಿಂದಿನದೆಲ್ಲಾ ಯಾಕೆ ಅನ್ನೋರು ಮೂರ್ಖರು. ಅದನ್ನೆಲ್ಲ ನಿರ್ಲಕ್ಸಿಸಿದ್ದರಿಂದಲೇ ನಾವೀ ದುಸ್ಥಿತಿಗೆ ಬಂದಿದ್ದು. ಈಗ ಅದನ್ನು ತಿಳಕೊಂಡು ಪರಿಸ್ಥಿತಿ ಯನ್ನು ಸುಧಾರಿಸಿಕೊಂಡಾಗಲೇ ಹಿಂದೂಗಳ ಭಾರತದ ಉನ್ನತಿ ಸಾಧ್ಯ. ಇದನ್ನು ಹಿಂದೂ ಅರಿತುಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ✌️✌️🇮🇳🇮🇳
@anuthingalaya212
@anuthingalaya212 Год назад
@@sowjanyakaushik3043 true
@vittalbhat2817
@vittalbhat2817 Год назад
ಉರ್ಕೋಳಲ್ಲ ನಗ್ತಾರೆ
@manjugowdagowda3395
@manjugowdagowda3395 Год назад
@@sowjanyakaushik3043 ninnanta moorkala maatu kelokke naavenu ajnanigalla
@sreejithb.s7510
@sreejithb.s7510 2 года назад
ಅನ್ಯಾಯಕ್ಕೆ ಉತ್ತರ ಹುಡುಕುವವರು ಯಾರಾದರೂ ಇದ್ದರೆ ಮುಂದೆ ಬನ್ನಿ.
@sowjanyakaushik3043
@sowjanyakaushik3043 Год назад
Sreejitj avare, Annyay viruddh horaadi, Indira Gandhi Viruddh saakshi heli prana kaledukonda IPS officer JIMMY NAGARWALA kathe yennu please omme odi.
@rudrappak3425
@rudrappak3425 Год назад
Nanu ellite eddene nanage neya beku ayamma 2 vimana anthale ennobba. 7. Larry anthane. adaralli evarestu kaddu tegedu kondu hogiddare adu beku neyavagi heliri
@vittallc5282
@vittallc5282 Год назад
True story told very smartly. Thank you madam.
@anaam5419
@anaam5419 Год назад
Nicely expressed Thank you for giving such information
@channaveeragoudakanaveekpl6976
@channaveeragoudakanaveekpl6976 2 года назад
ನಿಮ್ಮ ಕಾರ್ಯಕ್ರಮ ನೋಡೂಕೆ ತುಂಬಾ ಇಷ್ಟ ಆದರೆ ನೀವು ಸ್ವಲ್ಪ ಗಟ್ಟಿಯಾಗಿ ಅಳಬೇಡಿ ನಿಮ್ಮ ಇ ಪಾಠ ತುಂಬಾ ಚೆನ್ನಾಗಿದೆ
@sumas6869
@sumas6869 Год назад
ಗಾಯತ್ರಿ ದೇವಿ ಸ್ಪುರದ್ರೂಪಿ ರಾಣಿ
@sharand987
@sharand987 2 года назад
Tukali Congress party
@ravindra3844
@ravindra3844 2 года назад
ಕಾಂಗ್ರೆಸ್ ಲೂಟಿಕೋರರು
@MadhuKumar-zx9iq
@MadhuKumar-zx9iq 4 месяца назад
ಮೇಡಂ ಇಷ್ಟು ಕಿಚಡಿ ಕೆಲಸ ಮಾಡಿದ್ದಾರೆ ಆದರೂ ನಮ್ಮ ರಾಜ್ಯಾಂಗ ಹಾಗೂ ನ್ಯಾಯಾಂಗ ಗಳಲ್ಲಿ ಇವರ ಭಾವ ಚಿತ್ರಗಳು ಇರಬೇಕ ಇವರು ಯಾವ ರೀತಿ ಆದರ್ಶ ವ್ಯಕ್ತಿಗಳು,,,,🙏
@bhagyabhagya321
@bhagyabhagya321 Год назад
ನಮ್ಮ ದೇಶದ ರಾಜ ಮನೆತದವರು ಹಾಗೂ ಅವರ ಕೊಡುಗೆಗಳ ಸ್ಮಾರಕಗಳು, ಕೋಟೆಗಳ ಬಗ್ಗೆ ಮಾಹಿತಿ ನೀಡಿ ಮೇಡಂ ತುಂಬಾ ಧನ್ಯವಾದಗಳು ಉತ್ತಮ ಮಾಹಿತಿ ನೀಡಿದ್ದೀರಿ,,,,🙏🙏🙏
@raghavendrab8037
@raghavendrab8037 Год назад
Very very Good informations We thankful
@sowjanyakaushik3043
@sowjanyakaushik3043 Год назад
Thank you for your wishes.
@sridharsanjeev3050
@sridharsanjeev3050 2 года назад
ಕಾಂಗ್ರೆಸ್ ನ ಬಗೆದಷ್ಟೂ... ಬರೀ ಇಂಥ ಸತ್ಯ ಹೊರಬರುತ್ತಲೇ ಇರುತ್ತವೆ😂
@somashekariah3268
@somashekariah3268 2 года назад
ಕಳ್ಳ ಕಾಂಗ್ರೆಸ್
@nandinimuthagi8273
@nandinimuthagi8273 2 года назад
Adakke tane Amma makkallu sididu hodaru
@sowjanyakaushik3043
@sowjanyakaushik3043 Год назад
Volle Volle Swatantra horaata gaararu , Netaji Bose, Chakravarthi Rajagopalachari , Acharya Kriplani yellaru obbaraada mele obbaru Congress bittu hogiddu ide kaaranakke -- Congress na Deshdroha matte brashtaachara .
@basawarajsjain8488
@basawarajsjain8488 Год назад
ಎಚ್ಚರವಾಗಿರಿ ಯುವಕರೇ, ಇಂತಹ ಕತೆಗಳನ್ನೇ ಮುಂದಿಟ್ಟು ದೇಶ ಕೊಳ್ಳೆ ಹೊಡೆಯಲಾಗುತ್ತಿದೆ. ದೇಶದ ನಿಜ ಸ್ಥಿತಿ ಇವತ್ತಿಗೂ ಹೇಳುತ್ತಿಲ್ಲ. ಕಾಂಗ್ರೇಸ್ ಬಗ್ಗೆ ಕತೆ ಕೇಳಿ ಆಶ್ಚರ್ಯ ಪಡುವ ನೀವು, ವರ್ತಮಾನವನ್ನೇ ಮರೆತಿದ್ದೀರಿ. ಇದರ ಪರಿಣಾಮ ಮುಂದೆ ತಿಳಿಯುತ್ತದೆ.
@sowjanyakaushik3043
@sowjanyakaushik3043 Год назад
@@basawarajsjain8488 , Nikhil Soni yembuva Human Rights Activist annu munde ittukondu, Idee Jain Sampradaya da mele case haakalaagittu. SANTARA (Sallekhana) vrata Aatmahatya ge samaana -- aadudarinda Sallekhana maaduva Jain rige - adakke oppige koduva Jain Muni galige arrest aagabeku yendu Nikhil Soni yemba Congress support nalli case haakidanu. Ee case na gelluvudakke Jain Samaj oggatagi horaditu. Neevu nijakku Jain dharma davara ???
@shanmukhhandi196
@shanmukhhandi196 2 года назад
ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ ಮೇಡಂ
@sowjanyakaushik3043
@sowjanyakaushik3043 Год назад
Thank you for your blessings.
@gnmurthygnm2007
@gnmurthygnm2007 Год назад
ನಿಜ ಮೇಡಂ ನಾನು ಒಂದು ಅರ್ಟಿ ಕಾಲಿನಲ್ಲಿ ಓದಿದೆ ಇದು ಸತ್ಯ
@sowjanyakaushik3043
@sowjanyakaushik3043 Год назад
Please Share the article here, Mr. Murthy. We can collect more details. And YES, just like you said this is a true story.
@rudreshyediyurappa3195
@rudreshyediyurappa3195 Год назад
ತುಂಬಾ ಉಪಯುಕ್ತ ಮಾಹಿತಿ. ಈ ಮಾಹಿತಿಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತಲುಪಿಸುವ ಕೆಲಸವನ್ನು ಮಾಡಬೇಕು.
@ramyatm3794
@ramyatm3794 4 месяца назад
Thumba chanagi heludri ..
@ramakrishnark9406
@ramakrishnark9406 2 года назад
Great history secrets which common man doesn't know you are great man you are a great Indian thank you for the great information
@sowjanyakaushik3043
@sowjanyakaushik3043 Год назад
Ramakrishna Ji, The guide told us this story when we visited Jaigarh. When I asked him if there was any book / article to prove what he was saying , the guide recommended this book. JAIGARH - THE INVINCIBLE FORT . This treasure hunt has also been reported and documented by well known journalists like Tavleen Singh and Rajat Sharma and Prakhar Srivastav
@kudathinibasavaraja.b677
@kudathinibasavaraja.b677 Год назад
ಮೇಡಮ್ ನೀವು ಕತೆ ಚನ್ನಾಗಿ ಹೇಳ್ತೀರ. ಆದ್ರೆ ದಯವಿಟ್ಟು ಅಳುತ್ತಾ ಹೇಳ್ಬೇಡಿ 👏
@doreswamydore6771
@doreswamydore6771 Год назад
ಕೆಲ ಮುಟ್ಟಾಳರು ಯಾವುದನ್ನು ನಂಬೋಲ್ಲ, ಅವರು ಮಾಡಿರೋದೆಲ್ಲ ಸರಿ ಅಂತನೇ ಮುಟ್ಟಾಳರ ಅನಿಸಿಕೆ.
@bhagyalakshmi8563
@bhagyalakshmi8563 Год назад
Your Kannada very nice to hear and good information... 👌❤💐🙏
@shivanandumadi9073
@shivanandumadi9073 Год назад
ಈ ತರಹದ ಇತಿಹಾಸ ಎಲ್ಲ ಭಾರತೀಯರಿಗೆ ಗೊತ್ತಾದರೆ ಒಳ್ಳಯದು . ಯಾರು ಯಾರು ಏನೇನು ರಾಡಿ ಮಾಡಿದ್ದಾರೆ ಗೊತ್ತಾಗುತ್ತದೆ 👍
@kamalaja8130
@kamalaja8130 Год назад
With out emotions , narrative becomes excellent
@venktesh6600
@venktesh6600 Год назад
If yours is a suggestion to her Im with you. too much animation..
@cookitreal
@cookitreal 2 года назад
loot congress loot
@lakshmibn6651
@lakshmibn6651 Год назад
Kathe chennagide nine ninthu nodidya hagide
@thyagarajn616
@thyagarajn616 Год назад
What to do ppl vote Congress for freebies.. we can change ppl mind bro..
@rajashekarabk3560
@rajashekarabk3560 4 месяца назад
Super madam
@chinnaswamynaidu6545
@chinnaswamynaidu6545 Год назад
TQ for ur efforts on telling the truth of the Country
@vijay11946
@vijay11946 Год назад
Beautiful voice
@MsMaharashtra
@MsMaharashtra 4 месяца назад
Madam, thank you for revealing the forgotten corrupt deeds to the forgiving indian public
@venkateshlamani7331
@venkateshlamani7331 4 месяца назад
Good 👍 nice speech
@Vinmam1231
@Vinmam1231 Год назад
Super story narration skill madam ..hats off you
@sowjanyakaushik3043
@sowjanyakaushik3043 Год назад
Thank you.
@basappagowdasm6786
@basappagowdasm6786 Год назад
Explanation with feeling... 🙏🙏🙏
@vasudevyaji6585
@vasudevyaji6585 2 года назад
ಮೇಡಂ, ಬಹಳ ಜನರಿಗೆ ಗೊತ್ತಿರದ ಕೆಲವು ಸಂಗತಿಗಳನ್ನ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ ಬಹಳ ಸಲ ತಾವು ಹೇಳುತ್ತಿರುವ ವಿಷಯಕ್ಕೂ ಹಾಗೂ ಹೇಳುವ ಧಾಟಿಗೂ(ಭಾವನೆ,ನಟನೆ ಇತ್ಯಾದಿಗಳು)ಏನೇನೂ ಸಂಬಂಧವಿರದ ಹಾಗೆ ಅನಿಸುತ್ತದೆ.
@muttumundaragi9391
@muttumundaragi9391 2 года назад
ನಿಜ ಮೇಡಂ
@sowjanyakaushik3043
@sowjanyakaushik3043 Год назад
Nija namma Hindu galige artha aagali anta ne kathe heliddu Mundargi Sir.
@krishnegowda3911
@krishnegowda3911 Год назад
We the Indian who ruled by Nehru family - unfortunate. We should also blame Mohanlal Gandhi who was responsible to made Nehru as a Prime Minister and avoided Sardar Volabai Patel.
@user-rr5le9vs6g
@user-rr5le9vs6g 2 года назад
ಮೇಡಂ ನೀವು ಇತಿಹಾಸವನ್ನ ಅದ್ಬುತವಾಗಿ ತಿಳ್ಕೊಂಡಿದಿರ,ಹಾಗೆ ಹೇಳ್ತಿದೀರ,ಆಸರೆ ಈ Action ಸ್ವಲ್ಪ ಕಡಿಮೆ ಮಾಡಿದ್ರೆ ಇನ್ನೂ ಅದ್ಬುತವಾಗಿರತ್ತೆ.
@vittalbhat2817
@vittalbhat2817 Год назад
ಆ ರೀತಿ ಹೇಳ್ದಿದ್ರೆ ನಮ್ಮಂಥ ಧಡ್ರಿಗೆ ಅರ್ಥಆಗೋದಾದ್ರು ಹೇಗೆ? ಮತ್ತೆ ನಂಬಿಕೆ ಬರೋದಾದ್ರೂ ಹೇಗೆ 😄
@rangarangegowda1658
@rangarangegowda1658 Год назад
ಥ್ಯಾಂಕ್ಯೂ ಮೇಡಂ ನಮಸ್ತೆ🙏.
@user-gy7om1cp1t
@user-gy7om1cp1t 4 месяца назад
Danyavadha
@prakasht7323
@prakasht7323 4 месяца назад
ಇತಿಹಾಸ ತಿರಚುವ ಕೆಲಸ ಚುನಾವಣೆ ಸಮಯ ಬಂದಿದೆ
@rajendramalya2138
@rajendramalya2138 Год назад
Kalla Khadima Congress Party 😂😂😂😂😂😂
@nagarajam5645
@nagarajam5645 Год назад
All Congress leaders ought to read those books
@sowjanyakaushik3043
@sowjanyakaushik3043 Год назад
No Mr. Nagaraj -- Congress workers will Not read this book. But they will continously keep shouting - "All this is lies. All this is lies. All this is lies" ; without reading the book.
@padmajarai2551
@padmajarai2551 Год назад
Avara birthday 🎂 gift kodi
@prasannaks89
@prasannaks89 Год назад
Very interesting and exploring our history by samvada Team to the future generations a special Thanks to the team 💐✌️ and continue in this path ...🙏
@sowjanyakaushik3043
@sowjanyakaushik3043 Год назад
Thank you for your wishes. Means a lot to us.
@ashokkumarm4077
@ashokkumarm4077 Год назад
ಇಂತಹ ಸುಳ್ಳು ಕಥೆ ಗಳನ್ನು ಜನರಿಗೆ ಹೇಳಿ ಈ ದೇಶದ ಇತಿಹಾಸ ವನ್ನು ನಾಟಕೀಯ ವಾಗಿ ತಿಳಿಸಿ ಯುವಕರನ್ನು ದಾರಿ ತಪ್ಪಿಸುವ ನಿಮ್ಮ ಕೆಲಸ ದೇಶ ದ್ರೋಹ
@sridhars1667
@sridhars1667 Год назад
ಧನ್ಯವಾದಗಳು ನಿಗೂಢ ವಿಚಾರ ಎಲ್ಲರಿಗೂ ತಿಳಿಸಿ ದಕ್ಕೆ 🙏
@vittalbhat2817
@vittalbhat2817 Год назад
ಆದ್ರೆ ಏನು ಮಾಡೋದು ಈಗ ಅವ್ರೆ ಇಲ್ವೇ
@srikantaiahn7919
@srikantaiahn7919 2 года назад
Madam nimma vishleshane adbutha nijavagalu kannalli neeru thumbi banthu madam
@sowjanyakaushik3043
@sowjanyakaushik3043 Год назад
Kasta pattu Keetida sainkariguu yenu kodalilla sir. Ashtu khazaana bari Indira Gandhi ge hoyithu. 😪😪
@nageshbabukalavalasrinivas2875
@nageshbabukalavalasrinivas2875 4 месяца назад
This video should be shared to Congress leaders to find the truth.
@shankaraheama1805
@shankaraheama1805 2 месяца назад
ಮೇಡಮ್ ವಿವರಣೆ ತುಂಬಾ ಚೆನ್ನಾಗಿದೆ
@ShanthakumarViswakarmayes
@ShanthakumarViswakarmayes Год назад
Thank you madam good message
@bellarysuma1361
@bellarysuma1361 Год назад
👌Sowjanya 👏👏👏
@manjunathak8304
@manjunathak8304 Год назад
ಕಥೆ ತುಂಬಾ ಚೆನ್ನಾಗಿದೆ ಮೇಡಂ
@sowjanyakaushik3043
@sowjanyakaushik3043 Год назад
Satya Kathe
@user-cx3cd3hq4n
@user-cx3cd3hq4n 6 месяцев назад
ಅಭಿನಂದನೆಗಳು. ನಿಮ್ಮ ನಾಟಕಕ್ಕೆ
@siddappajader5615
@siddappajader5615 Год назад
ಹೌದು ಮೇಡಮ್ ನಿಜ 🙏🙏🙏
@basavanthtotiger7968
@basavanthtotiger7968 Год назад
ಜೈ ಹಿಂದ್
@srikanthk7466
@srikanthk7466 Год назад
Good. Imp ration Thank. U Madam
@Shashidhars543
@Shashidhars543 Год назад
Jai shree ram🚩
@pulikeshireddycv3382
@pulikeshireddycv3382 Год назад
Deshadrohi Gala Nija Roopa😡 Satyameva Jayathe🙏🙏🙏
@sowjanyakaushik3043
@sowjanyakaushik3043 Год назад
Satyameva Jayate
@rudrappak3425
@rudrappak3425 Год назад
Adanna tegedukondu nimma maneyalli ettudda ramma nimmappa avva na keli namagu kodisu tayi in😊
@vijay11946
@vijay11946 Год назад
How beautifully explained. I wish I had a chance to learn social studies from u.
@sowjanyakaushik3043
@sowjanyakaushik3043 Год назад
Thank you for the compliment. I used to be a teacher.
@hitmans3768
@hitmans3768 2 года назад
Looters shameless congis.
@yogeeshkumar8800
@yogeeshkumar8800 Год назад
Congratulations madam
@sanjeevasanjeeva2270
@sanjeevasanjeeva2270 Год назад
Thank you Madem
@WELCOMEBHARAT6
@WELCOMEBHARAT6 6 месяцев назад
Hat's off you mam. Tq for hidden information.
@siddarameshwarahn1328
@siddarameshwarahn1328 4 месяца назад
Madam 185 ಲಕ್ಷ ಕೋಟಿ ಸಾಲ ಎಲ್ಲಿ ಹೋಯ್ತು
@mookambikamookambika7470
@mookambikamookambika7470 5 месяцев назад
Hat's off mam. Super.
@kavithap1182
@kavithap1182 Год назад
Mam nemma voice super holse congress ......
@umahswamy
@umahswamy Год назад
Since the beginning, India was looted by invaders, Britishers, and now the politicians. We wonder how rich our country was, in culture, wisdom, and treasure also.
@arungowda5645
@arungowda5645 Год назад
Thank you for information 🙏
@rajashekarabk3560
@rajashekarabk3560 4 месяца назад
Congratulations madam hostir update yes all please pallb q a this vot for Rahual wow what a bughit
@vijayalakshmishetty9096
@vijayalakshmishetty9096 Год назад
Entire JAIPUR citizens know this fact.
@sowjanyakaushik3043
@sowjanyakaushik3043 Год назад
Thank you very much . There are many people like yourself who already know this story . Thank you.
@girishrao3181
@girishrao3181 Год назад
Yes I have heard lot of looting done in common man s house also during emergency by khangress
@onkarappakolkar5794
@onkarappakolkar5794 Год назад
Thank you very much for value able need u r very great v Thank very much God bless u
@MaliniarusArus
@MaliniarusArus Год назад
Madamji,thank you very much.
@seshavarad1752
@seshavarad1752 Год назад
Yes, we have heard several news about this treasure. But your narations has done good study and well expressed. After IG' death, why did the ruling govt explore the facts bring in the treasure. Also there was a huge towering lie that the treasure was not found. Then why the grand son did not claim this treasure.why did he and Sonia looted National Herald funds. The reality is still to be explored.
@sumas6869
@sumas6869 Год назад
ಈ ವಿಷಯ ಸತ್ಯ ಆದ್ರೆ ಒಂದಷ್ಟು ಜನರಿಗೆ ಒಪ್ಕೊಳೋಕೆ ಆಗಲ್ಲ
@chayapujar2978
@chayapujar2978 4 месяца назад
Very nice explained mam
@user-cx3cd3hq4n
@user-cx3cd3hq4n 6 месяцев назад
ಎರಡು ವಿಮಾನ ದಲ್ಲಿ ಓದ ಚಿನ್ನ ಯಾರ ಮನೆಗೆ. ಗೊತ್ತ. R.S.S.ಶಾಖೆಗ. ಸರಿಯಾಗಿ ತಿಳಿಸಿ
@venugoalvenugopal2130
@venugoalvenugopal2130 4 месяца назад
Hat's of ma'am Excellent 👌 Information. Needs more information.
@narayanappas5792
@narayanappas5792 Год назад
Very good massage 🙏🏻🙏🏻
@shivukumar.n8330
@shivukumar.n8330 2 года назад
Thank u madam
@akshaykumardesai1801
@akshaykumardesai1801 Год назад
ತುಂಬಾ ದನ್ಯವಾದಗಳು ಮೆಡಮ..ಆದರೆ ನಿಧಿ ಮಾಯವಾಗಿದೆ ಎನು ಮಾಡಬೇಕು ಹೇಳಿ
@sowjanyakaushik3043
@sowjanyakaushik3043 Год назад
Sonia Gandhi Rahul Gandhi baayi bidisa beku.
@harshithas1751
@harshithas1751 Год назад
Thank you madam we don't know it. Now we knowing .
@dsiddaramappa4070
@dsiddaramappa4070 4 месяца назад
ಕಾಂಗ್ರೇಸ್ ಮಾಡಿದ ಕುತಂತ್ರದಿಂದ ಭಾರತ ಇಂದಿಗೂ ಗುಲಾಮ ಸ್ಥಿತಿಯಲ್ಲಿ ಬಾಳುತ್ತಿದೆ ಇದಕ್ಕೆ ಪರಿಹಾರ ಜನ ಜಾಗೃತ ರಾಗಬೇಕಿದೆ💪🏻💪🏻✌🏻✌🏻👍👍
@umeshumesh3462
@umeshumesh3462 2 года назад
Congress navaru kathene iste desha dhrohi indira gandhi