Muthhigi ಹೆಸರ ಊರೆ ನಮ್ಮಲ್ಲಿದೆ muthhigi ಜನ ಕರಿಕಲ್ಲು ಗುಂಡನ್ನು ಎಥ್ಹಿ ಎಸಿವವರು ಇದು ಜೋಳ ಉಂಡ್ ಅವರ ಶಕ್ತಿ ಆಯ್ತೇ ಹಣ್ಮನಂತೆ ಬೆಳೆದು ಗರಡಿ ಮನೆ ಊರಲ್ಲಿ ಇದ್ದೆ ಇರುತ್ತದೆ ಊರ ಕಂಡು ಗಡಗಡ ಬೆಂಕಿ ಕಳ್ಳರು ಕೊಳ್ಳಿ ತ್ವಿದು ಓಡಿಸಿ ಕದ್ದು ಕೊಂಡು ಹೋಗುತ್ಹಿದ್ದವರ ಹಿಡಿದು ಮೂಳೆ ಮುರಿದು ಹಾಕುತ್ತಿದ್ದರು ಜೋಳದ ಮುಷ್ಟಿ ನೋಡಿ ಗತ್ತಿಗರು ನಮ್ಮವರು ಬಾಳೆ ಸದ್ದಕೀಳುತ್ಹ ರೊಟ್ಟಿ ತತ್ತೊರ ತೋಡೆಮೀಳೆ ನಿದ್ದೆ ಮಾಡಿ ಇಂದ್ರನ ಸ್ವರ್ಗದಲ್ಲಿ ನ ತ್ರಿಲೋಕ ಸುಂದರಿಯರ ಬಲೆಸದ್ದಿನಲ್ಲಿ ಅಮೃತವನ್ನು ಕುದಿದೊರಗುತಿದ್ದರು.
ವಾವ್ ಸೂಪರ್ ರೊಟ್ಟಿ ಮುಟಗಿ ತುಂಬಾ ಚೆನ್ನಾಗಿದೆ ನೀವುಗಳು ಹೇಳಿದ ಹಾಗೆ ನಮ್ಮ ಬಾಲ್ಯದ ನೆನಪು ಬಂತು ಈಗೀನ ಕಾಲದಲ್ಲಿ ಈ ರೇಸಿಪಿಗಳು ಮರೆತೆ ಹೋಗಿದೆ ನೆನಪಿಸಿ ಕೊಟ್ಟಿದ್ಧಕ್ಕೆ ನಿಮಗೆ ತುಂಬಾ ಧನ್ಯವಾದಗಳು
Best... This is only Lingayat Community Food item.... During my childhood I have enjoyed this dish along with Fresh Curds atleast 2/3 times every week....The Roti is made thick and on handmade and not on Rolling Slate..
Wow! Bro you made me to recollect my childhood memories i use to sit beside my aunty when ever she prepared roti.same way as you send in last she use to prepare this and give 😌 i miss those days thank you for sharing this recipe
Amma bro 👌 I remember my childhood days and usually at my mom home we will do red muttigi and at husband house green muttgi and i like chilly powder without grind muttgi