ನಮಸ್ಕಾರಗಳು ಗುರುಗಳೇ🙏... ತಾವೇ ನಮಗೆ ಯಾವಾಗಲೂ ನರರೂಪಿ ಜನಾರ್ಧನ... ನಮ್ಮ ಮೇಲಿನ ತಮ್ಮ ಕಾಳಜಿಯನ್ನು ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತೆ... ನಮಗೆ ತಮ್ಮಿಂದಲೇ ಭಗವಂತನ ಜ್ಞಾನ ಪಡೆದುಕೊಳ್ಳಬೇಕೆನ್ನುವ ಉತ್ಕಟ ಆಸೆ ಆವಾಗಲೇ ಸಮಾಧಾನ... ತಾವು ತಿಳಿದವರು ತಾವೇ ಆರಿಸಿಕೊಂಡು ನಮಗೆ ಭಗವಂತನ ಜ್ಞಾನ ಕೊಡಿ.. ಕಾಯುತ್ತಿದ್ದೇವೆ... Please🙏🚩🚩...
ಕೋಟಿ ಕೋಟಿ ಪ್ರಣಾಮಗಳು ಗುರುಗಳೇ. ಪ್ರತೀ ಏಕಾದಶಿಯ ಮಹತ್ವವನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ನಮಗೆ ವಿಶ್ಲೇಷಿಸುತ್ತೀರಿ. ಇದಕ್ಕಾಗಿ ಸದಾ ಆಭಾರಿಯಾಗಿರುತ್ತೇವೆ. ನಿಮ್ಮ ಮಾತುಗಳನ್ನು ಕೇಳುವಾಗ ಸಾಕ್ಷಾತ್ ಭಗವಂತನ ದರ್ಶನವಾಗುತ್ತದೆ. ಭಗವಂತನ ಅನುಗ್ರಹ ನಿಮ್ಮಮೇಲೆ ಸದಾ ಇರಲಿ. ಕೃಷ್ಣಾರ್ಪಣಮಸ್ತು. ,🙏
Shree ananth Krishna Acharya guruji I am told the anantha namaskara,you told the ekadashi mahatava important thing you explain detailed regarding this and it is too important explainationes to different persons it is great one it is not easy tamagu anantha sirasastangha namaskargalu..