Тёмный

ಈ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯಗಳಿಗೆ ಈ ಜನ್ಮದಲ್ಲಿಯೇ ಫಲ ಉಂಟೇ ?? - Ananthakrishna Acharya | 

Akshay Acharya
Подписаться 166 тыс.
Просмотров 57 тыс.
50% 1

Опубликовано:

 

3 май 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 158   
@ravikumars4813
@ravikumars4813 2 месяца назад
ಪಾಪ ಪುಣ್ಯಗಳನ್ನು ತಿಳಿಕೊಟ್ಟಂತ ನಮ್ಮೆಲ್ಲರ ಗುರುಗಳಿಗೆ ನನ್ನ ನಮನ❤🙏🙏❤️
@sudarshan5031
@sudarshan5031 Месяц назад
ಪಾಪ ಪುಣ್ಯಗಳ ವಿಷಯದ ಬಗ್ಗೆ ಅತ್ಯಂತ ಸಂಕ್ಷೇಪವಾಗಿ ತಿಳಿಸಿದುದಕ್ಕಾಗಿ ಅನಂತಾನಂತ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮೋಕ್ಷದ ಬಗ್ಗೆ ವೀಡಿಯೊ ಮಾಡಬೇಕೆಂದು ತಮ್ಮಲ್ಲಿ ಸವಿನಯ ವಿನಂತಿ.🙏
@devimallikarjuna1643
@devimallikarjuna1643 2 месяца назад
ನಮಸ್ತೇ ಗುರುಗಳೇ ತುಂಬಾ... ಚನ್ನಾಗಿ ತಿಳಿಸಿಕೊಟ್ಟಿದ್ದಿರ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ...ಓಂ ಶ್ರೀ ಕೃಷ್ಣಾಯ ನಮಃ🙏🏻🙏🏻🙏🏻ಓಂ ಶ್ರೀ ಗುರುಭ್ಯೋ ನಮಃ 🙏🏻🙏🏻🙏🏻
@Yoganarasimha-se1qt
@Yoganarasimha-se1qt 2 месяца назад
ಪಾಪ ಪುಣ್ಯಗಳ ಬಗ್ಗೆ ತರ್ಕಬದ್ಧವಾದ ಸ್ಪಷ್ಟ ಮಾಹಿತಿಯನ್ನು ನೀಡಿದ್ದಕ್ಕೆ.. ನಿಮಗೂ ಮತ್ತು.. ನಿಮ್ಮ ಪ್ರವಚನಕ್ಕೆ ಪ್ರೇರಣೆಯಾದ ಭಗವಂತನಿಗೂ ಅನಂತ ಧನ್ಯವಾದಗಳು🙏🙏🙏
@GirishDevadiga-xs7bp
@GirishDevadiga-xs7bp 2 месяца назад
Dyana madudarinda papavanna kalakolabahuda.🙏
@gopalarao3737
@gopalarao3737 Месяц назад
​@@GirishDevadiga-xs7bpನಿಮ್ಮ ಜೀವನದಲ್ಲಿ ನೀವು ಪ್ರತಿ ದಿನ ಒಂದು ಘಂಟೆಯ ಕಾಲ ಪರಮಾತ್ಮನ ನಾಮಸ್ಮರಣೆ ಮಾಡಬೇಕು ಹಾಗೂ ಸತ್ಯದಿಂದ ನಡೆದುಕೊಳ್ಳಬೇಕು ಆಗ ನಿಮ್ಮ ಪಾಪ ಪುಣ್ಯ ಫಲ ಪಡೆಯುತ್ತಾ ಸಾಗುತ್ತಾ ಮುಂದೆ ನಿಮ್ಮ ಮನಸ್ಸು ತಿಳಿಯಾಗಿ ಕಾಣುತ್ತದೆ. ಮನಸ್ಸು ಖಾಲಿ ಮಾಡಿ ಕೊಳ್ಳಬೇಕು.
@mrmmrm2262
@mrmmrm2262 Месяц назад
WwaAAaaAAawwwaaqaqqwAAaaaaAaaaaaWawaawwWaaaaaaaaaaaaaaaaaaaaaawaaawaaaawwwwwwwwwwwwwwa​@@GirishDevadiga-xs7bp
@sujayaswamy2971
@sujayaswamy2971 2 месяца назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ....ಗುರೂಜಿ ನಮಸ್ಕಾರ
@geethamanjula6581
@geethamanjula6581 Месяц назад
🙏 ಸದ್ಗುರು ಪಾಹಿ ಪರಮ ದಯಾಳು ಪಾಹಿ 🙏 ಕೃತಜ್ಞತೆಗಳು ಗುರುಗಳೇ 🙏
@geethanagaraj3146
@geethanagaraj3146 2 месяца назад
ಬಹಳ ಚೆನ್ನಾಗಿ ವಿವರಿಸಿದಿರಿ . ಧನ್ಯವಾದಗಳು ಗುರುಗಳೇ.
@geethalakshmisv7747
@geethalakshmisv7747 2 месяца назад
ಪಾಪ, ಪುಣ್ಯಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆನೆ ಏಕೆಂದರೆ ಈ ಜನ್ಮದಲ್ಲಿ ನಾವು ಮಾಡಿದಂತ ಒಳ್ಳೆಯ ಮತ್ತು ಕೆಟ್ಟ ಕೆಲಸದ ಬಗ್ಗೆ ನಮಗೆ ಮಾಹಿತಿ ಇರುತ್ತದೆ. ಆದರೆ ಅದು ಕೂಡ ಎಷ್ಟೋ ಬಾರಿ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹೀಗೆ ಇರುವಾಗ ಮಾಹಿತಿ ನೇ ಇರದಂತ ಹೋದ ಜನ್ಮದ ಬಗ್ಗೆ ನಮಗೆ ಗೊತ್ತೆ ಇರುವುದಿಲ್ಲ. ಆದ್ದರಿಂದಲೇ ಮನುಷ್ಯನ ಬಾಯಿಯಲ್ಲಿ ಬರುವುದು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆವೋ ಎಂದು ಇದನ್ನೆಲ್ಲ ಸವಿಸ್ತಾರವಾಗಿ ತಿಳಿಸಿ ಕೊಟ್ಟ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು🙏🏼🙏🏼🙏🏼
@sudheendrabr15
@sudheendrabr15 2 месяца назад
ಬಹಳ ಅರ್ಥಗರ್ಭಿತವಾಗಿದೆ ಧನ್ಯವಾದಗಳು
@sbe7117
@sbe7117 2 месяца назад
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ ಆಚಾರ್ಯರಿಗೆ ವಿನಯಪೂರ್ವಕ ವಂದನೆಗಳು. ಬಹಳ ಸುಂದರವಾದ ವಿವರಣೆ ಗುರುಗಳೇ ಧನ್ಯೋಸ್ಮಿ.
@shanthiholla8749
@shanthiholla8749 Месяц назад
ಎಷ್ಟೊಂದು ಒಳ್ಳೆಯ ಆಧ್ಯಾತ್ಮಿಕ ವಿಚಾರ ಕೇಳಿಯೇ ಸಂತೋಷವಾಯಿತು. ಒಳ್ಳೆ ಕೆಲಸ ಮಾಡಬೇಕು ಅಷ್ಟೇ ಅಲ್ಲ ಅದಕ್ಕೆ ತಕ್ಕ ನೆಡೆಯಬೇಕು. ಅತ್ಯಂತ ಸುಲಭವಾದ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೇಳಿದೆ ನೀವು ‌‌ ಅದು ತುಂಬಾನೇ ಒಳ್ಳೆಯ ವಿಚಾರ 🙏🙏🙏
@sharmilakogodu7358
@sharmilakogodu7358 2 месяца назад
ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದ🎉
@manjeshak2111
@manjeshak2111 2 месяца назад
🙏 ಶ್ರೀ ರಾಮ ರಾಮ ರಾಮ 🙏
@sumag1215
@sumag1215 Месяц назад
ಧನ್ಯವಾದಗಳು ಗುರುಗಳೇ 🙏❤️🙏
@savithasavisavi2148
@savithasavisavi2148 2 месяца назад
ಧನ್ಯವಾದಗಳು ಗುರುಗಳೇ ನಮಸ್ತೆ 🙏🙏🙏🙏🙏🙏
@rameshchakrabhavi8527
@rameshchakrabhavi8527 2 месяца назад
Gurugala please continue Bhagavath gita 14-6 part and finish 18 chapter
@KumariAnand-sg3kp
@KumariAnand-sg3kp 2 месяца назад
ನಮಸ್ತೆ ಗುರುಗಳೇ ಪಾಪ ಪುಣ್ಯಗಳ ಬಗ್ಗೆ ಎಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ 🌹🌹🌹🌹🌹
@user-ku4ct7gm4w
@user-ku4ct7gm4w 2 месяца назад
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sukanyakkp296
@sukanyakkp296 2 месяца назад
Thanks swamiji❤🙏🙏🙏
@indirasr2750
@indirasr2750 Месяц назад
ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು
@vinay21ds
@vinay21ds 2 месяца назад
Mind-blowing pravachana Acharyare....neevu namage sikkiruva nidhi...nimma paadakke koti koti pranamagalu❤❤ Sarasvathi puthraru neevu, maha maha medhavi gali, namma janma saarthaka aythu
@vinodamma4565
@vinodamma4565 Месяц назад
🙏🙏Jai Shree Ram BAKUTHI PURVAKA Kotti Kotti kotti namuskaraglu guruji 🙏🙏🙏🙏👌🌸👌👌👌❤❤❤
@geethabhat567
@geethabhat567 2 месяца назад
ಪಾಪ ಪುಣ್ಯದ ಬಗ್ಗೆ ಸರಿಯಾಗಿ ತಿಳಿಸಿಕೊಟ್ಟೀದ್ದಿರಾ ನಿಮಗೆ ಸಾವಿರ ನಮಸ್ಕಾರಗಳು
@VasanthKunder-sh4yy
@VasanthKunder-sh4yy Месяц назад
Hare Krishna prabhuji
@AshwinilaksmanSingh
@AshwinilaksmanSingh Месяц назад
Hare Krishna 🙏 gurudeva
@reenamahesh3316
@reenamahesh3316 2 месяца назад
I had lot of doubts, getting satisfying answers in your discourses... thank you so much
@kavithaRachaiah
@kavithaRachaiah 2 месяца назад
🙏🏻🙏🏻🌺🌺🌺🌺🙏🏻🙏🏻 mechina poojya gurugala Charana Kamala galige bhakti poorvaka pranamagalu haresrinivasa 🙏🏻🙏🏻🌺🌺🌺🌺🙏🏻🙏🏻
@ramanjid867
@ramanjid867 2 месяца назад
Namaste guruji 🌼🌼🌺🌺🌹💐💐🙏🙏🙏🙏🙏🚩
@sahanabharathi4371
@sahanabharathi4371 Месяц назад
Dhanyavaadagalu 🙏
@raghavupadhya6411
@raghavupadhya6411 2 месяца назад
Very convincing explanation,thank you sir
@nagendrasa9774
@nagendrasa9774 2 месяца назад
tumba chennagi helidri .. Namaste gurugale
@UmaShankar-ue9dp
@UmaShankar-ue9dp 2 месяца назад
Olleya mahiti gurujii dhanyavadagalu. Hari om🙏🙏🙏🙏
@reenamahesh3316
@reenamahesh3316 2 месяца назад
Thank you so much for this life changing discourse
@radhabangari4357
@radhabangari4357 2 месяца назад
❤ hare Krishna guru Deva namasthe dhanyawadgalu gurugale ❤️🌼🌍🌼❤️💐👏👌👌🙇🙇🌹💙🌺🙏🏼🙏🏼🙏🏼🙏🏼🙏🏼🌸🧡🌹🥭🍍🍐🍏🍎🌷🤍🌺💚🌸💜💮♥️🏵️💙🌼🌍🌼💛🌹🙇🌸❤ krushna
@RaviKumar-tx7zv
@RaviKumar-tx7zv 2 месяца назад
Om shri gurubhyo namaha 🙏🙏🙏
@laxmikr9972
@laxmikr9972 2 месяца назад
Harihi om 🙏 Sri guru raghvandray namah 🙏 Sri guru devay namah 🙏🌹
@halagani5731
@halagani5731 2 месяца назад
ಧನ್ಯವಾದಗಳು ಗುರುಗಳೇ 🙏🙏🙏🙏🙏
@hithopadhesh8194
@hithopadhesh8194 2 месяца назад
Super.... This is our long time doubt 😅😅 now got clarified 🎉🎉🎉
@VedaVeda-qo8zc
@VedaVeda-qo8zc 2 месяца назад
Dhanyavadagalu gurugal🙏🙏🙏
@thilakamin3756
@thilakamin3756 2 месяца назад
Om Namo Narayanaya Namha
@sumakkumar8478
@sumakkumar8478 Месяц назад
ಧನ್ಯೋಸ್ಮಿ ಗುರುಗಳೇ 🙏🙏🙏😊
@kushangowda8802
@kushangowda8802 Месяц назад
ಧನ್ಯವಾದಗಳು
@chandrikavaidya2976
@chandrikavaidya2976 2 месяца назад
Gurugalige "" Anantananta dhanyavadagalondige namaskaragalu🙏🙏🙏🙏
@shobhaprasad21
@shobhaprasad21 2 месяца назад
Sri gurubyonamaha srikrishnayanamaha 🙏🙏
@kamalanaik1180
@kamalanaik1180 2 месяца назад
Thank you for explanation 🎉❤🎉
@prathibaragu4254
@prathibaragu4254 Месяц назад
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@YashodaMullur
@YashodaMullur Месяц назад
Think you Guruji Very Nice explain.
@sachinshiparamatti4571
@sachinshiparamatti4571 Месяц назад
Thank you guruji
@MrAprameya1980
@MrAprameya1980 2 месяца назад
Wonderful 🙏 🙏 🙏
@renozoff607
@renozoff607 Месяц назад
Hare shrinivasa very nice information 🙏🙏🙏🌹🌹🌹
@user-yn3wd6ts9e
@user-yn3wd6ts9e 2 месяца назад
Am wIting for ur videos gurugale 🙏🙏🙏🙏🥰🥰🥰🥰🥰
@ramarama6540
@ramarama6540 15 дней назад
Thumba chennagagi vivarisiddira. Thumbu hrudayada dhanyavadagalu
@lakshmidevik6583
@lakshmidevik6583 2 месяца назад
Yen adbhutavagi tilisidiri...keli manassu paavanavaytu
@mamatharamesh160
@mamatharamesh160 2 месяца назад
🙏🙏🙏ಜನ್ಮ ಪಾವನ🙏🙏🙏
@shubhalakshmitsuvarna-tn7xu
@shubhalakshmitsuvarna-tn7xu Месяц назад
Jai gurudev 🙏🙏🙏
@umablakkundimath538
@umablakkundimath538 Месяц назад
Vandanegalu guruji 🙏🙏🙏🙏🙏
@sumitrapiradi661
@sumitrapiradi661 Месяц назад
ಬಹಲ್ ಚನ್ನಾಗಿ ಬಂದಿದೆ ಗುರುಗಳೇ
@girijakrishnan386
@girijakrishnan386 Месяц назад
namaste guruji thanks
@caravikumar2967
@caravikumar2967 2 месяца назад
ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಓಂ ನಮೋ ವೆಂಕಟೇಶಾಯ ನಮಃ
@prabhakararaogaddikeri2234
@prabhakararaogaddikeri2234 2 месяца назад
Hari. Om. Sri. Gurubhynamaha Namo Namaha🙌🙌🙌👋👋👋🚩🚩🚩❤❤❤
@nirmalamohan9765
@nirmalamohan9765 2 месяца назад
Gurugalige ananta namaskaragalu
@sunitharao7094
@sunitharao7094 2 месяца назад
ಕೃಷ್ಣಂ ವಂದೇ ಜಗದ್ಗುರು 🙏🏻
@roopsibs1282
@roopsibs1282 2 месяца назад
Shree Krishnaarpana masthu.
@rathnavenkataram2697
@rathnavenkataram2697 2 месяца назад
Gurugale nimage koti Namaskaragalu
@srinandanrao
@srinandanrao 2 месяца назад
🙏
@ramappakhot9064
@ramappakhot9064 2 месяца назад
Om namah shivay ❤
@ganeshbadiger6083
@ganeshbadiger6083 2 месяца назад
Thanks
@renukagudikoti7571
@renukagudikoti7571 Месяц назад
Really exlent speech
@vasantpoojary3990
@vasantpoojary3990 Месяц назад
Very good speech guruji
@kamalanaik1180
@kamalanaik1180 2 месяца назад
Namaste gurugale🎉
@YogeshKumar-vm6xl
@YogeshKumar-vm6xl 2 месяца назад
Hare...om
@KumarKumar-de3fl
@KumarKumar-de3fl 2 месяца назад
ರಾಮಾಯ ನಮಃ ಅಥವಾ ರಾಮ ರಾಮ ಎಂದು ನಾಮ ಸ್ಮರಣೆ ಮಾಡಬೇಕೆ ತಿಳಿಸಿ
@VanishreeKulkarni-xx7ko
@VanishreeKulkarni-xx7ko Месяц назад
Namste Gurugale
@shvetashveta5274
@shvetashveta5274 2 месяца назад
Jay shree ram🙏
@vijayaranganath7416
@vijayaranganath7416 2 месяца назад
ಗುರುಗಳಿಗೆ ಪ್ರಣಾಮಗಳು
@user-uv3sx9bi2c
@user-uv3sx9bi2c Месяц назад
Namaskara gurugale dayavittu vaibhava Lakshmi Pooja vidhanavannu tilisikodi.
@sumitrapiradi661
@sumitrapiradi661 Месяц назад
ಬಾಹಲ ಚೆನ್ನಗಿ ಬಂದಿದೆ ಗುರುಗಳೇ
@girishtj9182
@girishtj9182 24 дня назад
ಭಗವಂತನ ದರ್ಶನ ಹೇಗೆ ಮಾಡಬೇಕು ಎಂದು ವಿವರಣೆಯನ್ನು ನೀಡಿದ್ದೀರಿ. ಧನ್ಯವಾದಗಳು ಗುರುಗಳೇ
@narasammapammi7814
@narasammapammi7814 2 месяца назад
Nanu kuda hige helodu gurugale🙏🏼
@renukaudupa9150
@renukaudupa9150 2 месяца назад
🙏🏻🙏🏻🙏🏻
@umamohan1904
@umamohan1904 Месяц назад
Gurujii namaskar 🙏🙏🙏
@surendrapoojary7390
@surendrapoojary7390 2 месяца назад
Sri Krishnya Namaha Sri 🙏🙏🙏
@nagavenik8407
@nagavenik8407 2 месяца назад
🙏🙏🙏
@karnarathnakumar820
@karnarathnakumar820 Месяц назад
ಗುರುಗಳೇ ನಿಮ್ಮಲ್ಲಿ ಒಂದು ಬಿನ್ನಹ.. ನೀವು ಹಾಡುವ ಪ್ರಾರ್ಥನೆ ಭಜನೆಗಳನ್ನು ಕೇಳುವ ಬಯಕೆ.. ಎಲ್ಲವನ್ನು ಆಡಿಯೋ ಮಾಡಿ ಆಚಾರ್ಯರೇ 🙏🏻🙏🏻🙏🏻
@naveenkumark.s4155
@naveenkumark.s4155 2 месяца назад
🙏🙏🙏🙏
@jayaprakashr799
@jayaprakashr799 2 месяца назад
ಜೈ ಶ್ರೀ ಕೃಷ್ಣ🙏🙏🙏
@shambhavibelchada6777
@shambhavibelchada6777 2 месяца назад
ಹರೇ ಕೃಷ್ಣ ಓಂ ಗುರುಭ್ಯೋ ನಮಃ
@shashikala9559
@shashikala9559 Месяц назад
Shree Ram Jai Ram
@nimigantotti2024
@nimigantotti2024 29 дней назад
Gurugala padagalige anantha sashtanga namaskaragalu.
@mamathagirish9141
@mamathagirish9141 2 месяца назад
🙏🙏🙏💐
@pushpavathipushpa5839
@pushpavathipushpa5839 Месяц назад
🙏🙏🙏🙏🌟🌟
@akrithischoolofartssingapo1460
@akrithischoolofartssingapo1460 Месяц назад
❤❤❤❤
@kamalakamala8462
@kamalakamala8462 2 месяца назад
🙏🙏🙏🙏🙏
@user-yn3wd6ts9e
@user-yn3wd6ts9e Месяц назад
More video plz
@gopalkrishanagopalkrishana2713
@gopalkrishanagopalkrishana2713 2 месяца назад
ನಾರಾಯಣ ಶ್ರೀ ಹರಿ
@prathibaragu4254
@prathibaragu4254 2 месяца назад
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@VanishreeKulkarni-xx7ko
@VanishreeKulkarni-xx7ko Месяц назад
ನಮಸ್ಕಾರ ಗುರುಗಳಿಗೆ
@sathyaprema3053
@sathyaprema3053 2 месяца назад
🙏🙏🙏🙏🙏🙏👌👌👌
@rekhapappu2494
@rekhapappu2494 2 месяца назад
🙏🏼🙏🏼🙏🏼
@chaithraacharya2079
@chaithraacharya2079 2 месяца назад
🙏🙏🙏🙏🙏🙏
Далее
Sniper Duel | Standoff 2
00:54
Просмотров 281 тыс.
Վարդավառը Գյումրիում
00:15
Просмотров 134 тыс.
Lasagna Soup @Lionfield
00:35
Просмотров 9 млн
Sniper Duel | Standoff 2
00:54
Просмотров 281 тыс.