ತುಂಬಾ ನೊಂದ ಆತ್ಮದ ಅಳಲು.....ಸತ್ಯ ಸಂಧರು ಧರ್ಮ ತತ್ಪರರಿಗೆ ಸಮಾಜದಲ್ಲಿ ಸಿಗುವ ಸ್ಥಾನ....ಬೆಲೆ ಏನೆಂದು ಹೃದಯ ಅಂತರಾಳ ದಿಂದ ತೋಡಿಕೊಂಡಿದ್ದರು....ಸತ್ಯಕ್ಕೆ ಎಂದೆಂದೂ ಜಯವಿತ್ತು...ಜಯವಿದೆ...ಜಯವಿರುತ್ತದೆ.... 🙏🙏🙏🙏
ಮಾನ್ಯಶ್ರೀ ಸಂವಾದ ವಾರ್ತಾ ಹಾಗೂ ಪತ್ರಿಕೋದ್ಯಮದ ತಂಡದ ಎಲ್ಲಾ ಪದಾಧಿಕಾರಿಗಳಿಗೆ ನಮಸ್ಕಾರ ಹಾಗೂ ಸೂರ್ಯ ಚಂದ್ರ ಇರುವರೆಗೂ ಬೆಳಗಲಿ ಅಡ್ಡಂಡ ಕಾರ್ಯಪ್ಪನವರಿಗೂ ನನ್ನ ನಮಸ್ಕಾರಗಳು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಈ ಎಡಪಂಥೀಯ ಎಡಬಿಡಂಗಿಗಳು ಹಾಗೂ ಮುಸಲ್ಮಾನರು ಈ ಟಿಪ್ಪು ಸಾಧನೆ ಹೇಳದಿಲ್ಲ ಕನಸುಕಂಡಿದಾನೆ ಮಾತ್ರಕ್ಕೆ ಪ್ರತಿಮೆ ಅನಾವರಣ ಮಾಡುವುದಾದರೆ ನಮ್ಮ ದೇಶದಲ್ಲಿ ಕನಸುಕಾಣುವವರು ತುಂಬಾ ಜನ ಇದ್ದಾರೆ ಟಿಪ್ಪು ಒಬ್ಬ ಇಲಿ ಅವನನ್ನ 🐯 ಮಾಡ್ತಾರಲ್ಲಾ ಇದೆಂಥಾ ದುರ್ವಿಧಿ ನಾವಂತೂ ಶಹಜಾನ್ ಔರಂಗಜೇಬನ ಈ ಟಿಪ್ಪು ಇಂಥವರ ಪಾಠ ಓದಿ ದೊಡ್ಡಾಗಿದ್ಧೆ ಮುಂದಿನ ಜನಾಂಗಕ್ಕೆ ನಿಮ್ಮಂತವರೆ ಆದರ್ಶ್ ಆಗಬೇಕು ಸರ್ ಎಡಪಂಥೀಯ ಎಡಬಿಡಂಗಿಗಳು ಹೇಳದ ಕೇಳಿದರೆ ಎದ್ಧ್ಬಂದು ಒದಿಬೇಕು ಅನಿಸ್ತಿದೆ ನಾವು ಅಸಹಾಯಕರು ನಮಗೆ ನೀವೇ ಗತಿ ಈ ದೇಶ ನಿಮ್ಮಕೈಲಿದೆ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿ ವಿಶ್ವ ಗುರು ಮೋದಿಜಿ 👌👍👌👌👍👌👌👍👌👌👍👌👌👌👍🙏🙏🙏🙏🙏💯❤️❤️❤️❤️❤️❤️❤️❤️❤️❤️ ಮೇರಾ ಭಾರತ್ ಮಹಾನ್ 🕉️🕉️🕉️🕉️🕉️🕉️🕉️🕉️🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ
ಗಂಜಿ ಗಿರಾಕಿಗಳ ಉವಾಚದಲ್ಲಿ ಎಳ್ಳಷ್ಟೂ ಹುರುಳಿಲ್ಲ. ತಾವು ರಾಷ್ಟ್ರ ಪ್ರೇಮದ ಕರ್ತವ್ಯ ವನ್ನು ಸರಿಯಾಗಿಯೇ ನಿರ್ವಹಿಸಿರುತ್ತೀರಿ. ದನ್ಯವಾದಗಳು ಹಾಗೂ ಅಭಿನಂದನೆಗಳು ಹಾಗೂ ಪ್ರಣಾಮಗಳು....
ನಿಮ್ಮ ಪುಸ್ತಕಕ್ಕೆ ಮುನ್ನುಡಿ ಬರೆದ S. L. ಬೈರಪ್ಪ ನವರಿಗೆ 👏👏... ಹಾಗೂ ಈ ಪುಸ್ತಕ ಬರೆದ ನಿಮಗೂ 👏👏ಸಾರ್ ಕಾರ್ಯಪ್ಪ ನವರೇ.ಕೊಡಗಿನ ಬುದ್ಧಿಜೀವಿಗೆ ಧನ್ಯವಾದಗಳು ಸಾರ್ 👏👏. ನಿಮ್ಮ ಧ್ಯರ್ಯ ಮೆಚ್ಚುವಂತಹದು 😄.
ಸರ್ ನೀವು ನಮಗೆ ಆದರ್ಶ... ಅದು ಅಲ್ಲದೆ ಆ ಕಾವೇರಾಂಬೆಯ ಮಡಿಲಲ್ಲಿ ಹುಟ್ಟಿದ ನಾನು ಹಾಗೂ ಟಿಪ್ಪುವಿನ ವಿನಾಶಕ್ಕೆ ನಾಂದಿಯಾದವರ ಸಂಬಂಧಿಯಾಗಿ ನಾನು ನಿಮ್ಮನ್ನು ಪೂಜಿಸುವೆನು ಆರಾದಿಸುವೆನು... ನಿಮಗೆ ನನ್ನ ಆಯೂಷ್ಯವೂ ದೊರೆಯಲಿ
ಸರ್, ನಿಮ್ಮಂತಹ ಕ್ರಾಂತಿಕಾರಿಗಳು, ವಸ್ತುನಿಷ್ಠರು ರಂಗಾಯಣಕ್ಕೆ ಅಗತ್ಯವಿದೆ ಸರ್ಕಾರ ನಿಮ್ಮನ್ನೆ ಪುನಃ ನಿರ್ದೇಶಕರನ್ನಾಗಿ ಮುಂದುವರಿಸಲಿ ರಂಗಾಯಣ ಇನ್ನಷ್ಟು ಬೆಳೆಯಲಿ ಎಂದು ಆಶಿಸುವೆ.
U r the 1 sir ....Bhailappa sir called u andandmele adu "munnundi" Naave gr8 edanna state tumba torsi astae nanna kanakliya bedike neevu edanna ella Dist...allu torsikodi
Namma deshadalli nawe vote haki gelsi adhikardaralli eror yen bekadru madtare, chaluvali madbeku tadibeku andre, deshadalli swantarya Sikidya? Yen law yen rules yenta jana aloke hogtidare?
Sir, Dog barking Elefent moving . Congress built Sudo intuluctuals Communist minded sahitigalu . Sir kannadigarannu murdered Tippu -dirty politics by siddaramaiahTho…..
ಟಿಪ್ಪುವಿನಿಂದ ಅಲ್ಪ ಕಾಲ ನೋವುಂಡವರು ನೀವು ನಿಮಗೆ ಅವನ ಮೇಲೆ ಇಷ್ಟೊಂದು ಆಕ್ರೋಶ ಸಹಜವಾದುದ್ದು ಆದರೆ ನಿಮ್ಮ ಆರ್ಯನ್ನರಿಂದ ಸಾವಿರಾರು ವರ್ಷ ನೋವು ಅನುಭವಿಸಿದ್ದೇವಲ್ಲ ನಮಗೇಷ್ಟು ಕೋಪ ಸಿಟ್ಟು ಆಕ್ರೋಶವಿರಬೇಕು ನಮಗೆ (ಈ ದೇಶದ ಮೂಲನಿವಾಸಿ ದ್ರಾವಿಡರು)