Тёмный

ಟಿಪ್ಪು ಸುಲ್ತಾನ್ ಲಾವಣಿ | Folk Song (Lavani) on Tippu Sultan (Recorded 1940- 1950) 

ಋತುಮಾನ - Ruthumana
Подписаться 15 тыс.
Просмотров 7 тыс.
50% 1

ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶ ಟಿಪ್ಪುವಿನ ಮೇಲೆ ಕಟ್ಟಿರುವಷ್ಟು ಲಾವಣಿಗಳು ಇನ್ಯಾವ ರಾಜ , ಜನನಾಯಕನ ಮೇಲೆ ನಮಗೆ ಸಿಕ್ಕಿಲ್ಲ. ಕೋಮುವಾದಿ ಚರಿತ್ರೆ ಬಿಂಬಿಸಲು ಪ್ರಯತ್ನಿಸುವಂತೆ ಜನಪದರ ಕಣ್ಣಿಗೆ ಟಿಪ್ಪು ಕಂಡಿಲ್ಲ ಎನ್ನುವುದಕ್ಕೆ ಈ ಲಾವಣಿಗಳೇ ಸಾಕ್ಷಿ. ಅನೇಕ ಲಾವಣಿಗಳು ಟಿಪ್ಪುವಿನ ಮರಣಾನಂತರ (1799) ಮೈಸೂರು ಸೀಮೆಯಲ್ಲಿ ಹುಟ್ಟಿಕೊಂಡವು ಎಂದು ಜನಪದ ವಿದ್ವಾಂಸರು, ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಅಲ್ಲಿಂದ ಮುಂದೆ ಲಾವಣಿಗಳು ಕರ್ನಾಟಕದ ತುಂಬೆಲ್ಲಾ ಹುಟ್ಟಿಕೊಂಡವು. ಇವುಗಳಲ್ಲಿ "ಭೇಷಕ್ ತಮಾಶಾ ಟೈಗರ್ ನಿಶಾನಾ ಟಿಪ್ಪು ಸುಲ್ತಾನನ ಹೆಸರಾಯ್ತು, ಮಸಲತ್ ಮಾಡಿದ ಮೀರ್ ಸಾದಿಕನಿಗೆ ದೇಶದ್ರೋಹಿ ಎಂಬೆಸರಾಯ್ತು" ಎಂದು ಶುರುವಾಗುವ ಲಾವಣಿ ಬಹಳ ಪ್ರಸಿದ್ಧವಾದದ್ದು. ಇಲ್ಲಿರುವ ಲಾವಣಿಯು ಟಿಪ್ಪುವಿನ ಆಳ್ವಿಕೆ, ಕೊನೆಯ ಮೈಸೂರು ಯುದ್ಧವನ್ನು ಮೆಲುಕು ಹಾಕುತ್ತಾ ಟಿಪ್ಪುವಿನ ಸಾಹಸಗಾಥೆಯನ್ನು ಹೇಳುತ್ತದೆ.
ಟಿಪ್ಪುವಿನ ಕುರಿತಾದ ಅಧ್ಯಯದದಲ್ಲಿ ತೊಡಗಿರುವ ಸ್ವತಂತ್ರ ಇತಿಹಾಸಕಾರ ನಿಧಿನ್ ಒಲಿಕರ ಅವರ ಮೂಲಕ ಈ ರೆಕಾರ್ಡನ್ನು ನಮಗೆ ಒದಗಿಸಿದರು ಬೆಂಗಳೂರಿನ ಅವೆನ್ಯೂ ರೋಡ್ ನಲ್ಲಿರುವ ಬಾಲಾಜಿ ಆಂಟಿಕ್ಸ್ ಆಂಡ್ ಆರ್ಟ್ಸ್ ನ ಮಾಲೀಕರಾದ ಶೀಯುತ ಬಾಲಜಿಯವರು .
ಈ ಲಾವಣಿಯನ್ನು ಸೀತಾಫೋನ್ ಕಂಪೆನಿಯ ಡಿ. ಎನ್ ಸೀತಾರಾಮ ಶೆಟ್ಟಿಯವರು 1940 - 1950 ರ ಸುಮಾರಿಗೆ ಬಾಂಬೈನ ಸ್ಟುಡಿಯೋವೊಂದರಲ್ಲಿ ರೆಕಾರ್ಡ್ ಮಾಡಿಕೊಂಡರು.
Spec : 10" 78rpm shellac records
ನಮ್ಮ ಈ ದಾಖಲೀಕರಣಕ್ಕಾಗಿ ಶಿವಮೊಗ್ಗದ ಎಸ್. ಮೊಹಮ್ಮದ್ ಇದ್ರೀಸ್ ಅವರ ಗ್ರಾಮಫೋನ್ ಬಳಸಿಕೊಳ್ಳಲಾಗಿದೆ.
ಟಿಪ್ಪುವಿನ ಚಿತ್ರದ ಕುರಿತು : ಶಿಕಾರಪುರದ ತಿಪ್ಪಾಜಿಯವರು ಚಿತ್ರಿಸಿದ ಟಿಪ್ಪುವಿನ ಚಿತ್ರ. 1790ರಲ್ಲಿ ಟಿಪ್ಪು ಶಿಕಾರಪುರಕ್ಕೆ ಭೇಟಿಕೊಟ್ಟಾಗ ತಿಪ್ಪಾಜಿಯವರು ಅಲ್ಲಿಗೆ ಹೋಗಿ ಈ ಚಿತ್ರ ಬಿಡಿಸಿದರೆಂಬ ಪ್ರತೀತಿ ಇದೆ . ಈ ವರೆಗೆ ಗುರುತಿಸಲಾದ ಟಿಪ್ಪುವಿನ ಚಿತ್ರ ಬಿಡಿಸಿದ ಭಾರತೀಯ ಚಿತ್ರಕಾರರು ಬಹುಶ : ಇವರೊಬ್ಬರೇ. ಇನ್ನುಳಿದ ಚಿತ್ರಕಾರರ ಮಾಹಿತಿಗಳು ಈ ವರೆಗೆ ಲಭ್ಯವಿಲ್ಲ.
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ imjo.in/5fZZ9X
Download RUTHUMANA App here :
* Android ** : play.google.com/store/apps/de...
** iphone ** : apps.apple.com/in/app/ruthuma...

Опубликовано:

 

3 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 29   
@naheedparveen8264
@naheedparveen8264 7 дней назад
Tumbaa tumbaa santoshvayitu aparoopada ee lavani keli. Tumbaa dhnyavaadagalu. Lavani haakiddakke
@naheedparveen8264
@naheedparveen8264 7 дней назад
Ee lavani Namma tande uavaru yaavaglu haadutta iriuttiddaru
@faizullamedleri6766
@faizullamedleri6766 Год назад
ಅಪರೂಪ ಧ್ವನಿಸುರುಳಿ
@lthafkalpade
@lthafkalpade Год назад
❤❤❤
@Jayanthashgaming
@Jayanthashgaming Год назад
Nija tumba dina muchidalu sadyavilla inmele yella nijagalu ache barali jai hind
@canadaameen
@canadaameen Год назад
Thank you for uploading. 🙏
@RaviPrakash-br1bj
@RaviPrakash-br1bj Год назад
Thanks for the upload...let truth prevail..jai uri gowda jai nanje gowda.
@Dharmaveerp5463
@Dharmaveerp5463 Год назад
Jai Urigowdaru Jai DoddaNanjegowdaru 🙏 Tipu = 🐷
@revanaikrevanaik6436
@revanaikrevanaik6436 Год назад
Thanks bro
@HariPrasad-nu8mn
@HariPrasad-nu8mn Год назад
Thank you
@syedgafoorsyed6503
@syedgafoorsyed6503 Год назад
🙏🙏🙏🙏🙏
@rationalist4523
@rationalist4523 Год назад
👏👏👏
@angadirajasab8687
@angadirajasab8687 Год назад
Spr🐯🐯🐯🐯🐯
@rafiqparit2190
@rafiqparit2190 Год назад
💚
@teammandya1110
@teammandya1110 Год назад
Jai ಊರಿಗೌಡ
@maruthiah8488
@maruthiah8488 Год назад
✌️✌️
@ar.durgaprasadshetty4086
@ar.durgaprasadshetty4086 Год назад
👌🏼👌🏼🙏🏻🙏🏻
@sakleshpura7442
@sakleshpura7442 Год назад
Tippe sulthan Thulmakhana
@vikasacharya7022
@vikasacharya7022 Год назад
6:26
@imtiyazahmed4469
@imtiyazahmed4469 Год назад
Idu kelidre. Bahktharige. Hindininda. Vagi. Gyaranti
@mubarakn9813
@mubarakn9813 Год назад
ಪಾಪ ಚಡ್ಡಿಗಳಿಗೆ ಎಷ್ಟು ನೋವು ಆಗಿದೆಯೋ ?
@syedmuzamil6663
@syedmuzamil6663 Год назад
Chaddi hardogirute
@sriranganathhn788
@sriranganathhn788 Год назад
ನೋವು ಗೀವು ಏನು ಇಲ್ಲ....ಟೀಪು ಹೊಗಳಿಕೆ ಬೇಜಾನ್ ಜನ ಮಾಡಿದ್ದಾರೆ.....ಅದು ಬೇರೆ ವಿಷಯ. ಮುಖ್ಯ ವಾದ್ದು ಇಬ್ಬರ ವೀರ ಉರಿ ಗೌಡರು ಹಾಗೂ ದೊಡ್ಡ ನಂಜೇಗೌಡರ ಅಸ್ತಿತ್ವ ನಿಜ ಎಂದು ಪೂರಕವಾದ ಲಾವಣಿ ಸಿಕ್ಕಿದೆ ಎನ್ನಬಹುದು.... ಹೇಳಬೇಕು ಅಂದ್ರೆ ಇವರು ಕಾಲ್ಪನಿಕ ಎಂದವರು ಪೆಚ್ಚು ಮೋರೆ ಹಾಕಿರುವ ಸಂಭವ ಹೆಚ್ಚು...ಈ ವರೆಗೆ ಸೃಷ್ಟಿಸಿರುವ ಇತಿಹಾಸ ಸುಳ್ಳು ಎಂದು ಹೇಳಲು, ಸಾಕ್ಷಿ ಆಧಾರ ಸಿಗಲು ಕಾಲಾವಕಾಶ ಬೇಕಾಗುತ್ತದೆ...
@veenasachina8528
@veenasachina8528 Год назад
ನೋವಾಗಿ ಚಿರಾಡು ತೀರುವ ಹರಾಮ್ ಮಂಡ ಸೂಳೇಮಕ್ಳ.....😂😂
@naheedparveen8264
@naheedparveen8264 7 дней назад
Howdu
Далее
MC TAXI: АК-47
35:14
Просмотров 379 тыс.
Dr. K. Shivaram Karanth Interview
30:30
Просмотров 6 тыс.
MC TAXI: АК-47
35:14
Просмотров 379 тыс.