Тёмный

ಡಾ. ವಿಷ್ಣುವರ್ಧನ್ ಗೆ ಅಭಿನಯದಲ್ಲಿ ಆ ಕೆಪಾಸಿಟಿ ಇತ್ತು ಅದೇನು ಗೊತ್ತಾ!? |Vishnuvardhan|Ramesh bhat|Heggadde S 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 56 тыс.
50% 1

ಡಾ. ವಿಷ್ಣುವರ್ಧನ್ ಗೆ ಅಭಿನಯದಲ್ಲಿ ಆ ಕೆಪಾಸಿಟಿ ಇತ್ತು ಅದೇನು ಗೊತ್ತಾ!? | Vishnuvardhan | Ramesh bhat | Heggadde Studio
#Vishnuvardhan
#Ramesh_bhat
#heggadde_Studio
#Shankar_Nag
----------------------------------------------------------------
please Follow My Instagram: sandeep_shetty_heggadde
Photo Link: www.instagram....
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 45   
@HeggaddeStudio
@HeggaddeStudio 3 года назад
ಗೆಳೆಯರೇ ನಮ್ಮ ವಾಹಿನಿಯನ್ನ ದಯವಿಟ್ಟು Subscribe ಮಾಡಿ, ಪ್ರೋತ್ಸಾಹಿಸಿ... ಪ್ರತಿದಿನದ ಅಪ್ಡೇಟ್ ನೋಡ್ತಾ ಇರಿ... ನಿಮ್ಮ ಅಭಿಮಾನಕ್ಕೆ ನಾವು ಋಣಿ... ಇಂತಹ ಮೌಲ್ಯಯುತ ಕಾರ್ಯಕ್ರಮಕ್ಕೆ ನಿಮ್ಮ ಸಹಕಾರ ಅತ್ಯಗತ್ಯ... ಶೇರ್ ಮಾಡಿ... - Team Heggadde
@kumarkummi2231
@kumarkummi2231 3 года назад
ಆಲ್ ದಿ ಬೆಸ್ಟ್ ಸರ್ ❤❤💞💞
@mastermaster3201
@mastermaster3201 3 года назад
Yes
@suvarnakalyani7351
@suvarnakalyani7351 3 года назад
ಅದೇ ನಮ್ಮ ಅಣ್ಣನ ಸದ್ಗುಣ ಅವರು "ಮರೆಯದ ಮಾಣಿಕ್ಯ" ಹೃದಯ ಶ್ರೀಮಂತ ..ಅಂತಹವರ ಒಡನಾಟ, ಸ್ನೇಹ ಪಡೆದ ತಾವೇ ಧನ್ಯರು ಸರ್.🙏🌹🌹 ಅಣ್ಣನ ಬಗ್ಗೆ ಉತ್ತಮ ವಿಚಾರಗಳನ್ನು ಶೇರ್ ಮಾಡಿದ್ದಕ್ಕಾಗಿ ಹೃತ್ಪೂರ್ವಕ ವಂದನೆಗಳು ರಮೇಶ್ ಭಟ್ ಸರ್ .🙏🙏 💐💐ದೇವರು ನಿಮ್ಮನ್ನು ಚನ್ನಾಗಿ ಇಟ್ಟಿರಲಿ
@deepakkumaranantharaman4280
@deepakkumaranantharaman4280 3 года назад
ನಮ್ಮ ಹೆಮ್ಮೆಯ ರಮೇಶ್ ಭಟ್. ನಿಮ್ಮ ಈ ನಿರೂಪಣೆ ತುಂಬಾ ಅದ್ಭುತ.
@mukundatejaswi4784
@mukundatejaswi4784 3 года назад
ever charming ನಮ್ಮ ರಮೇಶ್ ಭಟ್ ಸಾರ್ .. ನಿಮ್ಮ ಆ ಮುಗ್ದ ನಗು ಇವತ್ತಿಗೂ ಹಂಗೆ ಇದೆ
@SuperVinod7
@SuperVinod7 3 года назад
ವಿಷ್ಣುವರ್ಧನ್ ಸರ್ ಬಹಳ ಸಿಂಪಲ್ ವ್ಯಕ್ತಿ...
@kannadiga9343
@kannadiga9343 3 года назад
Vishnu sir avara bagge 2 matilla yak andre avarenu anta india ge gottu
@manjunathmeti783
@manjunathmeti783 3 года назад
Tqsm sir because we are also and always fans of Vishnu Dada sir
@manjunathmeti783
@manjunathmeti783 2 года назад
Sir Good luck sir God bless you sir because we are also fans of Vishnu Dada sir and we are always support to you sir
@venkatramu1177
@venkatramu1177 3 года назад
Jai Vishnu maharaj ki jai
@vishnuvardan8483
@vishnuvardan8483 3 года назад
ಸೂಪರ್ ರಮೇಶ್ ಭಟ್ ಸರ್ ಲವ್ ಯು ವಿಷ್ಣು ಅಪ್ಪಾಜಿ ❤️❤️❤️❤️
@girishkulkarni6983
@girishkulkarni6983 3 года назад
Ramesh Bhat is a perfect n complete man he also good principle man
@venkatramu1177
@venkatramu1177 3 года назад
Jai Vishnu Dada karnataka suputhra snehajeevi karunamayi badavara baandu nondavara jeeva Karna DevaManava Mysore rathna sahasa simha abhinava bhargava kannada kanmani kandigara aaradya daiva one and only Vishnu Dada
@screen18
@screen18 3 года назад
Nice superb
@spokenenglishcetclasses
@spokenenglishcetclasses 3 года назад
Superb sir, jai Vishnu Dada
@kutubuddinmural5560
@kutubuddinmural5560 3 года назад
JAI VISHNU DADA
@maruthivardhan9
@maruthivardhan9 3 года назад
ಜೀವನಚಕ್ರ, ಶಿವ ಶಂಕರ್, ಮತ್ತೆ ಹಾಡಿತು ಕೋಗಿಲೆ
@rameshanaika1442
@rameshanaika1442 3 года назад
Jai Vishnu dada
@mutturajkatawa4366
@mutturajkatawa4366 3 года назад
ಜೈ ಜಯಸಿಂಹ ಡಾ.ವಿಷ್ಣುವರ್ಧನ್ ದಾದಾ ಜೀ ಜೈ ಹೋ
@medhanaik3160
@medhanaik3160 3 года назад
Thank you sir❤️❤️❤️❤️❤️🙏🙏🙏🙏🙏🙏🙏🙏
@dattatreyabhat4985
@dattatreyabhat4985 3 года назад
Ramesh bhat sir ♥️♥️♥️
@kpddkrishna8271
@kpddkrishna8271 3 года назад
Super sar
@ಭರತ್ಗೌಡಭರತ್ಗೌಡ್ರು
ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ
@prasadvikram4034
@prasadvikram4034 3 года назад
ಕಣ್ಣಲ್ಲಿ ಬಾವನೆ ತೋರಿಸೋದು ಕಷ್ಟ ನಿಜ ಅಣ್ಣ
@snrkukke4195
@snrkukke4195 3 года назад
Vishnu is always grate.also Ramesh Bhat is also good combination..
@rooms9077
@rooms9077 3 года назад
You are a great actor Ramesh bhat sir.
@anandaal1624
@anandaal1624 3 года назад
Vishnu anna
@ಸುರೇಂದ್ರ-ಫ9ಬ
@ಸುರೇಂದ್ರ-ಫ9ಬ 3 года назад
ಸೂಪರ್ ಸರ್
@darlingsanthu5377
@darlingsanthu5377 3 года назад
💛❤🙏🙏🙏🙏🙏🙏🙏🙏🙏💛❤
@maheshhampannavar68
@maheshhampannavar68 3 года назад
VishnuDada
@dharmendrakumarsrsr756
@dharmendrakumarsrsr756 2 года назад
Daada andre Namma Daada
@shashikalamurugan6768
@shashikalamurugan6768 3 года назад
Hi sir nimmanna nodi kushi aythu,namma vishnu dhadha bagge heloke bahala idhe,obbobbaru avara bagge helode bere bere vishayagale,avara bagge ondhu atmakathe baredu elrigu avara eshto vishayagalu thiliyo haage madi sir pl, Vishnuvardhan andre abhimana mathra alla,ondhu olle bhavane avaranna nenedare avara bagge mathadidre kannugalu thumbikolluthe sir, really miss you anna 😭😭😭😭😭😭
@prakashgoudra4911
@prakashgoudra4911 3 года назад
Good heart ❤️ Namma Vishnuvardhan dada
@shailashree9778
@shailashree9778 3 года назад
namma vishnu yellarige olledhu agalli yendhu bayasuvavaru. Auvaru yavathu ammar namma radayadalli
@mastermaster3201
@mastermaster3201 3 года назад
ABHINAVA BHARGAVA SHAHASA SHIMHA MYSORE RATNA KING OF EMPORER ❤️❤️. 🙏ACTORS. KING OF SANDLWOOD PHONEX OF INDIAN CENIMA THE LEGENDRI ICON MATNI IDOL OF INDIAN CENIMA THE ONE AND ONLY PHADMAVIBHSHAN DR VISHNUVARDAN MHARAJ KI JAI 🙏🙏🙏🙏🙏🙏🙏🙏
@rajeshwodeyar319
@rajeshwodeyar319 3 года назад
Sahakalavida one step hindhe chair hakomdre kushipaduva namma dadha. Enta saralathe entha vinaya. Adu bittu saha kalavidha chair hinde hakondre taanu eddu hogi avara chair na hindhe hakondu saha kalavidara samanakke jothege koortidda rajkumar na annavru antaralla jana 😔. Enidu viparyasa...
@ningarajuninga817
@ningarajuninga817 3 года назад
Vishnu appaji niv mathe hutti banni
Далее