Тёмный

"ಡೆಡ್ಲಿ ಸೋಮ, ಚಕ್ರೆ, ಜೇಡ್ರಳ್ಳಿ ಜೊತೆ ಸಿಗ್ಲಿ ಬಸ್ಯ ಬಳ್ಳಾರಿ ಜೈಲಿನ ದಿನಗಳು!-E03-Sigli Basya-Kalamadhyama 

Kalamadhyama ಕಲಾಮಾಧ್ಯಮ
Подписаться 1,8 млн
Просмотров 298 тыс.
50% 1

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada RU-vidr Kalamadhyama, Kalamadhyam Media Works, KS Parameshwar, Savita Param, Kalamadhyama RU-vid Channel, Kalamadhyama Video,

Опубликовано:

 

3 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 320   
@KalamadhyamaYouTube
@KalamadhyamaYouTube Месяц назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@Wilcent
@Wilcent 27 дней назад
😮😮😮😮😮😅
@rolex...........rathod4339
@rolex...........rathod4339 Месяц назад
ಇಷ್ಟೋಂದು ತಿಳಿದುಕೊಂಡವರನ್ನ ಪರಿಚಯಿಸಿದ್ದಕ್ಕೆ ಮಾಧ್ಯಮಕ್ಕೆ ಧನ್ಯವಾದಗಳು
@bksbks1812
@bksbks1812 25 дней назад
S it's a true friend 👍
@user-jw2in4dq9r
@user-jw2in4dq9r Месяц назад
ಸಿಗ್ಲಿ ಅಣ್ಣ ಬಹಳ ಬುದ್ಧಿವಂತ, ನ್ಯಾಯಾಂಗ ವ್ಯವಸ್ಥೆ ಹೇಗಿದೆ ವಿವರಣೆ ಕೊಡುತ್ತಿದ್ದಾರೆ. ಹಿಂದೆ ಆಗಿದ್ದು ಆಯ್ತು ಮುಂದೆ ಸಮಾಜಕ್ಕಾಗಿ ಉತ್ತಮ ಜೀವನ ನಡೆಸಲಿ💐💐
@nareshuppi..juniorupendra5197
@nareshuppi..juniorupendra5197 Месяц назад
ಬಡವರಿಗೆ ತುಂಬಾ ಸಹಾಯ ಮಾಡಿದ್ದಾರೆ... ಹಾಗಾಗಿ ದೇವರು ಕೈ ಬಿಡಲಿಲ್ಲ.. ರಾಜಕಾರಣಿಗಳಿಗಿಂತ ಎಷ್ಟೋ ವಾಸಿ
@TripleS2121
@TripleS2121 29 дней назад
ಅನುಭವ ಅಷ್ಟೇ😂
@user-qg2gg9gt7l
@user-qg2gg9gt7l Месяц назад
ಬಸಣ್ಣನವರಿಗೆ ಒಳ್ಳೆಯ ಜ್ಞಾನವಿದೆ
@jagadishkonaje7343
@jagadishkonaje7343 29 дней назад
ಮೊದಲಿಗೆ ಅನಿಸಿತು ಒಬ್ಬ ಕಳ್ಳನ ಸಂದರ್ಶನ ಅಂತ ಹಾದರೆ ಬಹಳ ವಿಚಾರಗಳು ಅವರಲ್ಲಿ ಇದ್ದೆ.. ಅವರು ಹೇಳಿದು ಸರಿ ಇದ್ದೆ..
@dyavappatadyavappata
@dyavappatadyavappata 21 день назад
ಬಸ್ಯಾಗೆ ತುಂಬಾ ಅನುಭವ ಆಗಿದೆ ಇವರ ಹತ್ತಿರ ಅನೇಕ ಕಾನೂನು ಪರಿಹಾರಗಳಿವೆ ಗ್ರೇಟ್ ಬಸ್ಯಾ 🌹🌹ಸೂಪರ್🌹🌹
@praveenkotihal2105
@praveenkotihal2105 28 дней назад
ನಿಮ್ಮ ಜ್ಞಾನಕ್ಕೆ ನನ್ನದೊಂದು ನಮನ 🙏💐🥰
@shivarajkamatagi817
@shivarajkamatagi817 Месяц назад
ನಿಮ್ಮ ಬದಲಾವಣೆ ಬೇರೆ ಅವರಿಗೆ ಮಾದರಿ❤😊
@bapugoudapatil4166
@bapugoudapatil4166 27 дней назад
😂 ‌ ಜ್ಞಾನಕ್ಕೆ ಸಮಾನವಾದದ್ದು ಯಾವದೂ ಇಲ್ಲ ನಿಜವಾದ ಬುದ್ದಿವಂತ 👌💥👏🙏
@anandamurthyt9145
@anandamurthyt9145 Месяц назад
ಶಹಭಾಶ್ ಬಸ್ಯಣ್ಣ ತಮ್ಮ ಮಾತುಗಳು ಮುತ್ತಿನಂತಹ ಮಾತುಗಳು❤❤❤❤❤
@Daalipower-ro2mt
@Daalipower-ro2mt 25 дней назад
ನೀವು ಹೇಳಿದ್ದು ಕೇಳಿದ್ರೆ ನಮ್ಮ ಹಿಂದೂ ಧರ್ಮದಲ್ಲಿ ಒಗ್ಗಟ್ಟು ಇಲ್ಲ ಮುಸ್ಲಿಂ ಧರ್ಮದಲ್ಲಿ ಒಗ್ಗಟ್ಟು ಇದೆ ಅಂತ ಅರ್ಥ ಆಯ್ತು
@bksbks1812
@bksbks1812 25 дней назад
S it's a true friend 👍
@bksbks1812
@bksbks1812 25 дней назад
ಜಾತಿ ಜಾತಿ ಅನ್ನೊ ಸೂಳೆಮಕ್ಕಳನ್ನ ಕಂಡರೆ ನನಗೆ ಆಗೊಲ್ಲ ತೂ, ಎಲ್ಲಾ ಒಂದೇ ಜಾತಿ, ಎಲ್ಲರ ದೇಹದಲ್ಲೂ ರಕ್ತ ಒಂದೇ ಬಣ್ಣ,🙏🙏🙏.
@Drbrokannadachannel
@Drbrokannadachannel 27 дней назад
ಹೇಗೆ ಇದ್ದಾರೆ ನಮ್ಮ ಉತ್ತರ ಕರ್ನಾಟಕ ಸ್ಪೆಷಲ್ ಸಾಧಕರು ಇನ್ನು ಬಾಳ ಜನ ಇದ್ದಾರೆ sir thank you for coming Uttar Karnataka sir
@lokiloki789
@lokiloki789 Месяц назад
ಸರ್ ಇವರ ನಂಬರ್ ಕೊಡಿ ನನಗು ತುಂಬಾ ಅನ್ಯಾಯ ಆಗಿದೆ ಸರ್ ಕಾನೂನಿನಲ್ಲಿ ಸರ್
@princenagu7787
@princenagu7787 28 дней назад
Adress heliddare direct agi meet madu
@varunwiz6577
@varunwiz6577 27 дней назад
Tika kotbidi sir ogi avnge 🙃
@naveenkumar-hu5zr
@naveenkumar-hu5zr 26 дней назад
😂
@naveenkumar-hu5zr
@naveenkumar-hu5zr 26 дней назад
Lawyers hathra hoge please
@Rockyramesh56
@Rockyramesh56 10 дней назад
ಹಿಂದೂ ಧರ್ಮದಲ್ಲಿ ಜಾತಿವಾದ ಇದೆ ನೀವು ಮುಸ್ಲಿಂ ಸಮಾಜ ಸೆರಿ ಒಳ್ಳೆ ಕೆಲಸ ಮಾಡಿದೇರಿ ನಾನು ❤ಲಿಂಗಾಯತ❤ ನನ್ನ ಮನಸ್ಸು ಓಲಾಡುತಿದೆ 🎉🎉
@uujju1491
@uujju1491 Месяц назад
ಪ್ರತಿ ಒಬ್ರು ಕಾನೂನು ತಿಳ್ಕೊಬೇಕು...ಲೆಜೆಂಡ್ ಬಸ್ಸು ಅಣ್ಣ
@kingbro907
@kingbro907 29 дней назад
ಬಡತನದಲ್ಲಿ ಅರಳಿದ ಹೂವು ❤ ಅಣ್ಣಾ, ಸತ್ಯ.
@bksbks1812
@bksbks1812 25 дней назад
S it's a true friend 👍
@chandankumar-ou4gr
@chandankumar-ou4gr 28 дней назад
ಹೇಗಿದೆ ನಮ್ಮ ಸಂವಿಧಾನ 😅... ನಗ ಬೇಕು ಆಳಬೇಕು ಒಂದು ಅರ್ಥ ವಾಗುವುದಿಲ್ಲ ...ಏನಾಮಾಡದು 😢😢
@vishwasa5072
@vishwasa5072 15 дней назад
ಸಂವಿಧಾನ ಸರಿ ಇದೇ ಅಧಿಕಾರಿ ಗಳು ಸರಿ ಇಲ್ಲ
@srinivasahcseenu9452
@srinivasahcseenu9452 29 дней назад
ಸತ್ಯ ಮಾತೂ ಬಡವರ ಮಾತು 👌👌👌
@somashekarh3498
@somashekarh3498 29 дней назад
ನಿಜವಾದ ಬುದ್ದಿವಂತ ಪರಮ್ ಸರ್ ಕಾನೂನು ವ್ಯವಸ್ಥೆ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ
@anandkumaranandkumar6764
@anandkumaranandkumar6764 19 дней назад
ನಮ್ಮ ಸಿಗ್ಲಿ ಬಸ್ಯಾ ಅವರು ನಮ್ಮ ರಾಜ್ಯ ಮತ್ತು ನಮ್ಮ ದೇಶದಲ್ಲಿ ಆಗುತ್ತಿರುವ ಅನ್ಯಾಯವನ್ನು ತುಂಬಾ ಚೆನ್ನಾಗಿ ಅರಿತು ಕೊಂಡಿದ್ದಾರೆ. ಪರಂ ಮತ್ತು ಬಸ್ಯಾ ಅವರಿಗೆ ಅಭಿನಂದನೆ ಗಳು....
@rekhaganihar1028
@rekhaganihar1028 Месяц назад
ನಿಜವಾದ ಮಾತು ಅನ್ಯಾಯ ಬಡವರಿಗೆ ಆಗೋದು
@user-tz3st2nd5r
@user-tz3st2nd5r 27 дней назад
ಸರ್ ಒಳ್ಳೆಯ ಸಂದೇಶನಾ ನೀವು ಸಮಾಜಕ್ಕೆ ಕೊಡತ್ತಾಇದಿರಾ, ಅದರೆ ಭಾಗ. 1,2,3 ಈ ರೀತಿ ಆಪ್ ಲೋಡ್ ಮಾಡಬದಲ್ಲು ಒಂದೇ episode ಆಪ್ ಲೋಡ್ ಮಾಡಿ‌ ಸರ್ ನೀಮ್ಮ ಕಲಾಮಾದ್ಯಮದ ಎಲ್ಲಾ episodesನಾ ನಾನು ತಪ್ಪದೇ ನೊಡತ್ತಿನಿ ಸರ್ ನಮ್ಮ ಪರಿಶ್ರಮದಿಂದ ನಮ್ಮಗೆ ಒಳ್ಳೆಯ ಮಾಹಿತಿಯನ್ನು ಕೊಡತ್ತಾ ಇದಿರ ಧನ್ಯವಾದಗಳು ಸರ್ 😊😊
@narayanagowda3650
@narayanagowda3650 28 дней назад
ಇವನಿಗೂ ರಾಜ್ಯ ಮಟ್ಟದಲ್ಲಿ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಬೇಕು. ಕೇಂದ್ರದ ಯಾವುದಾದರೂ ಒಂದು ಪ್ರಶಸ್ತಿ ನೀಡಿ ಗೌರವಿಸಬೇಕು.
@bksbks1812
@bksbks1812 25 дней назад
S it's a true friend 👍
@pramodr3836
@pramodr3836 24 дня назад
ಏನ್ ಸಾಧನೆ ಮಾಡಿದ್ದಾನೆ ಇವ್ನು, ಕೇಂದ್ರ ಸರ್ಕಾರದ ಪ್ರಶಸ್ತಿ ಕೊಡೋಕೆ??
@BLUEPalm6
@BLUEPalm6 18 дней назад
​@pramodr3836 kalathana madavane , adhe inspiration 😂😂😂😂😂
@ParashuramaHosamani-jk9su
@ParashuramaHosamani-jk9su 11 дней назад
​@@pramodr3836ಕಾನೂನಿನ ವೈಫಲ್ಯ ಕೈ ಎತ್ತಿ ಹೇಳೋದು ಸಾಧನೆ
@souhardhonawad4093
@souhardhonawad4093 Месяц назад
ನಿಜ ಜ್ಞಾನಿಯ ಮಾತು 👌👌
@MrLADVG
@MrLADVG Месяц назад
1:20 ನಡತೆ ಉತ್ತಮ 😅
@prakashb2815
@prakashb2815 29 дней назад
ಕಳ್ಳ ಸುಳ್ಳು ಹೇಳೋದಿಲ್ಲ 😅
@bksbks1812
@bksbks1812 25 дней назад
S it's a true friend 👍
@avrainalion8709
@avrainalion8709 Месяц назад
He is telling truth, truth, truth, truth....
@vijay-od5mt
@vijay-od5mt Месяц назад
Old patients is better than new doctor 😂
@Rupasutar580
@Rupasutar580 Месяц назад
Great thought with experience....now u b a good person...
@sunilgowda3233
@sunilgowda3233 23 дня назад
Legend brother neevu.❤..chappal nali odhage mathadthira..ugi ri mukha thumba..nam police, judge , lawyer & more for this society
@Hasteartshanamesh1632
@Hasteartshanamesh1632 29 дней назад
ವಿದ್ದೆ ಅಲ್ಪ ನಡತೆ ಉತ್ತಮ
@Sushanth_kotian
@Sushanth_kotian Месяц назад
Param Shakahari movie alli nim wife acting super!! Amazing movie ❤
@Troll_jaguar_official
@Troll_jaguar_official Месяц назад
Movie name
@VinayakSugandhi-fi4hc
@VinayakSugandhi-fi4hc Месяц назад
​@@Troll_jaguar_official Shakahari kannada movie super👍👍👍👍 movie🍿🎥
@sagaraidamani5966
@sagaraidamani5966 25 дней назад
Nadavalike uttama mast......👌👌 Nam bagge naave uttama anta helkolode naave agirbeku bereyavr beda yakandre bereyavr yavttu Nam bagge olledu helodilla good sir...
@chandanking259
@chandanking259 Месяц назад
ಅಣ್ಣ ಸೋಲಿಲ್ಲದ ಸರದಾರ 🙏🏻
@maryjagadish294
@maryjagadish294 Месяц назад
ಮನ ಪರಿವರ್ತನೆ ಮುಖ್ಯ ಅದು ಆಗಿದೆ ಮಾತು kelutthiddare kelutthane ಇರಬೇಕು ಅನ್ನಿಸುತ್ತೆ 😊❤🎉
@pratapmirajakar5578
@pratapmirajakar5578 Месяц назад
Hats off you... ಬಸಣ್ಣ...😄 ಬೆಂಕಿ ನೀ 🔥
@alemariarjun
@alemariarjun Месяц назад
We need more interviews like this.. Benki 🔥 benki 🔥
@behappy5124
@behappy5124 Месяц назад
10:57 wow enta maatu anna ✌🏿🙏🏿
@stephenk2619
@stephenk2619 9 дней назад
Super anna super you are asking excellent questions for government love you anna
@GuruPrasad-uq8up
@GuruPrasad-uq8up 24 дня назад
Super knowledge....🎉
@shivalingshivalinga101
@shivalingshivalinga101 28 дней назад
Super Speech shigli brother ✨
@prajwalgavaradi9557
@prajwalgavaradi9557 27 дней назад
Brilliant layout
@HarishPritam
@HarishPritam Месяц назад
❤ great
@abhidc31
@abhidc31 Месяц назад
Mrs. Param Shakahari movie alli acting super!!
@ravichandra2880
@ravichandra2880 22 дня назад
Most I loved episode 👌🏻
@deshanurjewellers
@deshanurjewellers Месяц назад
ಬಂಗಾರ ಅಂಗಡಿಯವರಿಗೆ ಪೊಲೀಸರಿಂದ ತುಂಬಾ ಅನ್ಯಾಯ ಆಗ್ತಿದೆ ಅದರ ಬಗ್ಗೆ ಇನ್ನು ಹೆಚ್ಚು ಇವರಿಂದ ಮಾಹಿತಿ ತಿಳಿಸಿ.
@maheshachar7850
@maheshachar7850 29 дней назад
Nija anna 😢
@maheshgowda6511
@maheshgowda6511 27 дней назад
Hege anayaa agta ide?
@SyednoorullaSyednoorulla-in2dg
@SyednoorullaSyednoorulla-in2dg Месяц назад
❤ super
@user-cc4xw1gn4e
@user-cc4xw1gn4e Месяц назад
Super
@siddeshhb5157
@siddeshhb5157 28 дней назад
Hands of Anna ಸಿಡ್ಲಿ ಬಸ್ಯಾ ಅಂತ ಅವನ life history filam madaboudalva
@tilakchalawadi4223
@tilakchalawadi4223 29 дней назад
Super param sir life change interview 👍
@hanumeshnayak9083
@hanumeshnayak9083 25 дней назад
ನಿಮ್ಮ ಅನುಭವ ನಿಮಗೆ ಪಾಠ...
@mahanteshsulla1244
@mahanteshsulla1244 12 дней назад
Great sir nivu namaste
@mrshankarchimmalagi
@mrshankarchimmalagi 29 дней назад
Legend story
@tractorbro1
@tractorbro1 Месяц назад
ONE AND ONLY PIECE ❤
@user-ow2mf1qv9h
@user-ow2mf1qv9h Месяц назад
ನೀ ವು ಮಾಡ ಸನ್ ದರ್ಸ್ na ಯಾರಿಗೆ 6:43 ತ
@user-rb6cr1nq9g
@user-rb6cr1nq9g 25 дней назад
Next level 🙏🔥🔥
@anjunaikt4429
@anjunaikt4429 26 дней назад
Baba Babbbaa en brilliant mind Hats off
@akhileshvishnupriyavishnup5167
@akhileshvishnupriyavishnup5167 Месяц назад
Dr bro interview madi plz
@vijayakumarcyber
@vijayakumarcyber 25 дней назад
Ya u r really great truth is important
@rxbharathl5006
@rxbharathl5006 26 дней назад
ದೇಶದ್ ಅಭಿರುದ್ದಿ ಆಗಿಲ್ಲ ಅಂಥ ಹೇಳ್ತಾ ಇದಾನೆ ಇವರು.... ಕಣ್ಣ್ ಬಿಟ್ಟು ದೇಶ ನೋಡು ಅಂಥ ಹೇಳಿ ಪರಮ
@gurusiddesh1371
@gurusiddesh1371 Месяц назад
🔥
@gamingwitharjun5734
@gamingwitharjun5734 Месяц назад
Song super param sir
@user-rp2dv8rv7q
@user-rp2dv8rv7q 29 дней назад
Bhjarangadal avru yak hodidru antanu helu
@manjukittur4903
@manjukittur4903 27 дней назад
hats off ❤❤❤❤❤
@Bhimaraya1267
@Bhimaraya1267 25 дней назад
ನಮಸ್ಕಾರ ಕಾನೂನಿನ ಅರಿವು ದಯವಿಟ್ಟು ಬಹಳಷ್ಟು ಆಗಬೇಕಾಗಿದೆ ಧನ್ಯವಾದಗಳು🎉
@ningusirivara369
@ningusirivara369 24 дня назад
ಇಂತವರಿಗೆ ಮರುಗಬೇಡಿ ಇವ ಕಳ್ಳತನ ಮಾಡಿದ ಮನೆಗಳಲ್ಲಿ ಎಲ್ಲವೂ ಶ್ರೀಮಂತ ಮನೆಗಳು ಇರೋದಿಲ್ಲ ಬಡವರ ಮನೆಗಳು ಸಹ ಇರ್ತವೆ ಅಂತಹ ಬಡವರು ಎಷ್ಟು ಬೆವರು ಹರಿಸಿ ದುಡಿದ ಹಣ ಆಗ್ಲಿ ಚಿನ್ನ ಇರುತ್ತೋ ಇವತ್ತು ಇವ್ನು ನಾನ್ ಕಳ್ಳತನ ಮಾಡ್ದೆ ಅಂತ ಧೈರ್ಯವಾಗಿ ಹೇಳ್ತನೆ ಇವನ ತಂದೆ ತಾಯಿ ಇವ್ನು ಕಳ್ಳತನ ಮಾಡಿ ಸಿಕ್ಕಿ ಹಾಕ್ಕೊಂಡಾಗ ನಿನ್ನ ಮಗ ಕಳ್ಳ ಮಾಡಿದನೆ ಅಂತ ಸಮಾಜ ಮಾತಾಡೋವಾಗ ಎಷ್ಟು ನೊಂದಿರೋದಿಲ್ಲ ಆ ಹಿರಿಯ ಜೀವಗಳು. ಇವನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಸಮಾಜದಲ್ಲಿ ತಲೆ ಎತ್ಕೊಂಡ್ ಓಡಾಡಿರೋದಿಲ್ಲ ಇವತ್ತು ತಂದೆ ತಾಯಿ ಇಲ್ಲ ಅಂತ ಧೈರ್ಯವಾಗಿ ಮಾತಾಡ್ತಿದ್ದಾನೆ ಅಷ್ಟೆ
@RAVINDRAJAVALAGI-ei4to
@RAVINDRAJAVALAGI-ei4to Месяц назад
20 episode ಮಾಡ್ರಿ ಪರಮ ಸಾರ್
@guruprasad9567
@guruprasad9567 Месяц назад
👌👌👌👌👌
@user-vi2ou8gf2u
@user-vi2ou8gf2u 29 дней назад
👌👌👌👌 talent 🙏🙏
@ullaskumar3351
@ullaskumar3351 Месяц назад
ಕದ್ದ ಮನೆಯ ಬಗ್ಗೆ ಯೋಚನೆ ಮಾಡಿದ್ದೀರಾ?
@kannadammaweldingworkshop1922
@kannadammaweldingworkshop1922 Месяц назад
ದೊಡ್ಡವರ ಮನೆ ಅಲ್ಲಿ ಕದಿದ್ದು
@siddumd4109
@siddumd4109 29 дней назад
ಅವನು ಕದ್ದಿರೋದೆಲ್ಲ ಶ್ರೀಮಂತರ ಮನೆಯಲ್ಲಿ 😂
@shivkumarnireddy6481
@shivkumarnireddy6481 4 дня назад
Legend ಬಸಣ್ಣ 🙌🖤
@keshavan3006
@keshavan3006 12 дней назад
Anboga manushya ❤
@PrakashPujar-gd7vy
@PrakashPujar-gd7vy 28 дней назад
❤The real hero singly Basya sir ❤
@sjsamayi
@sjsamayi 28 дней назад
🙏🙏
@shaikusman536
@shaikusman536 27 дней назад
Super Sigli Basya...........Judge,Police,LAW is a corrupt Business.............Respect for Basya from bangalore...
@anitamainal9619
@anitamainal9619 25 дней назад
Nice sir ivaru
@nishridesdaily
@nishridesdaily Месяц назад
Documentary madi
@SanthuAcharya
@SanthuAcharya 28 дней назад
Extraordinary talent Boos
@SyednoorullaSyednoorulla-in2dg
@SyednoorullaSyednoorulla-in2dg Месяц назад
@user-mc2xk1pe7l
@user-mc2xk1pe7l 15 дней назад
U r so cute talking ❤
@karthikhdkarthik5636
@karthikhdkarthik5636 Месяц назад
ಪೊಲೀಸರು ಮತ್ತು ಖಾನೂನು ವ್ಯವಸ್ಥೆ,ಹೇಗಿದೆ ಅಂತ ಹೇಳ್ತಾ ಇದಾರೆ,
@uttarkaranataka9643
@uttarkaranataka9643 27 дней назад
Every police must watch for knowledge
@keshavan3006
@keshavan3006 12 дней назад
Super basanna ❤
@harishmharishm3070
@harishmharishm3070 Месяц назад
Olle matu sir
@itsmeakshaybhat767
@itsmeakshaybhat767 Месяц назад
4:58 ಪದೇ ಪದೇ ಹೇಗೆ ಹುಟ್ಟುತ್ತೆ? ಮಾಡಿದಕ್ಕೆ ಹುಟ್ಟಿದ್ದು.
@netureloveryogi7387
@netureloveryogi7387 28 дней назад
ಇವರ ಮಾತು 1000% ಸತ್ಯ
@manjunathh5540
@manjunathh5540 27 дней назад
What u said about caste is true
@MATURBASAVARAJA
@MATURBASAVARAJA 25 дней назад
ಮಾತಿನ ಮಲ್ಲ ಸಿಗಲಿ ಬಸ್ಯ,,,, 🙏🙏
@ramuramesh7807
@ramuramesh7807 28 дней назад
🔥🔥🔥🔥
@rakshithshetty2610
@rakshithshetty2610 Месяц назад
Next level 🔥🔥
@bhimashjogura
@bhimashjogura 13 дней назад
ಜೈ ಶ್ರೀ ರಾಮ್ ಆಶ್ಚರ್ಯ ಆಯಿತು ನಿಂದು ಕೇಳು
@MrTej13
@MrTej13 27 дней назад
Such a bold man
@callmevakeel
@callmevakeel 26 дней назад
ನಿಮಗೆ ಅನ್ಯಾಯ ಆಗಿರೋದಕ್ಕೆ ಕ್ಷಮೆ ಕೋರುತ್ತೇನೆ.
@awcattanur1899
@awcattanur1899 Месяц назад
👌👌👌❤️👍
@preethutiger1599
@preethutiger1599 Месяц назад
Tennis krishna avrna interview madi
@dhasadhasa4411
@dhasadhasa4411 29 дней назад
Evara hatthira ennu mahithigalannu Thilisi
@jagannathsajjan123
@jagannathsajjan123 25 дней назад
Why n't law apply to rich party...?
@onlycomedy4668
@onlycomedy4668 Месяц назад
ಪರಮ್ ಬಸ್ಯಾ ನ ಫೋನ್ ನಂಬರ್ ಕೊಡ್ರಿ ಸ್ವಲ್ಪ ಕೆಲ್ಸ ಇದೆ😂
@bjnilu
@bjnilu Месяц назад
14:18
@flokmusicnaresh8759
@flokmusicnaresh8759 6 дней назад
😊
Далее
Неожиданно?
00:25
Просмотров 103 тыс.
It was like a real simulation👩🏻‍💻
00:15
Просмотров 4,1 млн
Неожиданно?
00:25
Просмотров 103 тыс.