Тёмный

ತಲಕಾಡಿನ ಗಂಗರ ಅರಮನೆ, ರಹಸ್ಯ ಸುರಂಗ ಮಾರ್ಗದ ಕೋಟೆಗದ್ದೆ, ಸರೋವರ ಅದ್ಭುತ ..| Nandini KL | TALAKADU GANGARU-3 

Digital Maadhyama
Подписаться 212 тыс.
Просмотров 20 тыс.
50% 1

#NandiniKl #digitalmaadhyama #talakaduhistory #historyoftalakadu #talakadutourisim #karnatakahistory #karnatakatourisim #kstdc #nandinikl #vijayaskandavara #cholas #gangadynasty #kaveri #kaveririver #TalakaduTour #gangadynasty #DrChikkarangegowda
ಗಂಗರು ಕರ್ನಾಟಕ ಆಳಿದ ರಾಜಮನೆತನ :-
ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
ರಾಜಧಾನಿಗಳು :-
1 .ಕೋಲಾರ ( ಕುವಲಾಲಾ ) - ಮೊದಲ ರಾಜಧಾನಿ
2. ತಲಕಾಡು ( ತರ್ತಿಪುರ ) ವಿವರ್ಮನ ಕಾಲದಲ್ಲಿ
3. ಮಾಕುಂದ ( ಚನ್ನಪಟ್ಟಣ ) ಭೂವಿಕ್ರಮ ಕಾಲದಲ್ಲಿ
4 , ಮನ್ನೆ / ಮಾನ್ಯಪುರ ( ನೆಲಮಂಗಲ ) ( ಶ್ರೀಪುರುಷನ ಕಾಲದಲ್ಲಿ )
ಲಾಂಭನ : ಮದಗಜ
ಆಳ್ವಿಕೆ - ಸ್ವತಂತ್ರರಾಗಿ ಕ್ರಿ.ಶ. 350 ರಿಂದ 600 ರವರೆಗೆ
ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 600-757
ರಾಷ್ಟ್ರಕೂಟ ಸಾಮಂತರಾಗಿ ಕ್ರಿ.ಶ. 757-973
ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973-999ರವರೆಗೆ
ಇವರು ಆಳಿದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗವಾಡಿ 96 ಸಾವಿರ ಎಂದು ಕರೆಯುವರು
ಗಂಗ ಮನೆತನ ಸ್ಥಾಪಕರು - ದಡಿಗ ಮತ್ತು ಮಾಧವರು
ದಡಿಗನ ಮತ್ತೊಂದು ಹೆಸರು ಕೊಂಗಣಿವರ್ಮ
ದಡಿಗ ಮತ್ತು ಮಾಧವರಿಗೆ ಗಂಗರ ರಾಜ್ಯ ಕಟ್ಟಲು ಪ್ರೇರೇಪಿಸಿದ ಜೈನ ಗುರುಗಳು - ಸಿಂಹನಂದಿ .
ಗಂಗ ಮನೆತನದ ರಾಜರುಗಳು:-
ಕೊಂಗುಣೀವರ್ಮ, (ಕ್ರಿ.ಶ. 325-350) | ಮಾಧವ, (ಕ್ರಿ.ಶ. 350-375) | ಆರ್ಯವರ್ಮ, (ಕ್ರಿ.ಶ. 375-400) | ಮಾಧವ-3, (ಕ್ರಿ.ಶ. 440-469)
ಅವಿನೀತ, (ಕ್ರಿ.ಶ. 469-529) | ದುರ್ವಿನೀತ, (ಕ್ರಿ.ಶ. 529-579)
ಶ್ರೀವಿಕ್ರಮ, (ಕ್ರಿ.ಶ. 629-654) | ಭೂವಿಕ್ರಮ, (ಕ್ರಿ.ಶ. 654-679)
ಶಿವಮಾರ-1, (ಕ್ರಿ.ಶ. 679-725) | ಶ್ರೀಪುರುಷ, (ಕ್ರಿ.ಶ. 725-788)
ಸೈಗೊಟ್ಟ ಶಿವಮಾರ, (ಕ್ರಿ.ಶ. 788-816) | ರಾಚಮಲ್ಲ, (ಕ್ರಿ.ಶ. 816-843)
ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870) | ರಾಚಮಲ್ಲ-2 (ಕ್ರಿ.ಶ. 870-919)
ಎರೆಗಂಗ | ಬೂತುಗ-2 (ಕ್ರಿ.ಶ. 936-961) | ಮಾರಸಿಂಹ-2 (ಕ್ರಿ.ಶ. 963-974)
ರಾಚಮಲ್ಲ-3 (ಕ್ರಿ.ಶ. 974-999) |
ದುರ್ವಿನೀತ ( ಕ್ರಿ.ಶ. 555-605 ):- ಮೊದಲ ಪ್ರಸಿದ್ಧ ಗಂಗದೊರೆ .
ಶ್ರೀಪುರುಷ ( ಕ್ರಿ.ಶ. 726-788 ):- ಗಂಗದೊರೆಗಳಲ್ಲಿನ ಮತ್ತೊಬ್ಬ ಪ್ರಸಿದ್ಧ ಅರಸ
ಈತ ಪಲ್ಲವರು ಮತ್ತು ಚಾಲುಕ್ಯರ ನಡುವಿನ ಹೋರಾಟದಲ್ಲಿ ಚಾಲುಕ್ಯರ ಪಕ್ಷ ಸೇರಿ , ಪಲ್ಲವ ದೊರೆ ನಂದಿವರ್ಮನನ್ನು ಸೋಲಿಸಿ , ಪೆರ್ಮನದಿ ಎಂಬ ಬಿರುದು ಪಡೆದನು
ಇವನ ಕಾಲದಲ್ಲಿ ಪಲ್ಲವರಾಜ ನಂದಿವರ್ಮನು ಗಂಗರಾಡಿದ ಮೇಲೆ ಆಕ್ರಮಣ ಮಾಡಿ ‘ ಉದ್ರೋದಯ ‘ ಎಂಬ ಅನರ್ಘರತ್ನವನ್ನು ಕೊಂಡೊಯ್ದನು
ಸ್ವತಃ ವಿದ್ವಾಂಸನಾದ ಈತ ಸಂಸ್ಕೃತದಲ್ಲಿ ” ಗಜಶಾಸ್ತ್ರ ‘ ಎಂಬ ಗ್ರಂಥ ರಚಿಸಿದ್ದಾನೆ .
ಮಾಕುಂದದಿಂದ ಮಾನ್ಯಪುರಕ್ಕೆ ರಾಜಧಾನಿ ವರ್ಗಾವಣೆ ಮಾಡಿದ ಕಾರಣ ರಾಷ್ಟ್ರಕೂಟದ ಭೀತಿ .
ಕರ್ನಾಟಕ ಏಕೀಕರಣ ಇತಿಹಾಸ , ಆಧುನಿಕ ಕರ್ನಾಟಕ ಇತಿಹಾಸ , ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ, ಮಧ್ಯ ಶಿಲಾಯುಗ 8,000-4000 BC
ಶಿಲಾಯುಗ ಇತಿಹಾಸ, ಪ್ರಾಚೀನ ಭಾರತದ ಇತಿಹಾಸ, ಶಾತವಾಹನರು
ಗಾಂಧಿ ಯುಗ, ಬಾದಾಮಿ ಚಾಲುಕ್ಯರು, ಗಂಗರು ಕರ್ನಾಟಕ ಆಳಿದ ರಾಜಮನೆತನ, ಕದಂಬರು ಕ್ರಿ.ಶ. 325 - 540, ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800,
talakadu gangaru , history of gangas , history of western gangas , history of eastern gangas, history of karnataka , history of talakadu in kannada , original history of talakadu , kannada top youtube channel, kannada top channel , history of talakadu gangaru , talakadu gangaru wikepedia , talakadu temples , talakadu beach, talakadu to mtysore , talakadu 5 temples , talakadu 5 temples history , talakadu places to visit, talakadu, talakadu vaibhava, talakadu temple, talakadu story in kannada, talakadu tourist places, jaladhama resort talakadu, talakadu beach, talakadu vaibhava prashn uttar, talakadu vaibhava notes, talakadu vaibhava question answer, arkeshwara song, arkeshwara temple k r nagar, arkeshwara movie trailer, arkeshwara, arkeshwara temple, arkeshwara temple mandya, arkeshwara movie, guttalu arkeshwara song, ಗಂಗ (ರಾಜಮನೆತನ), ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು, ತಲಕಾಡಿನ ಗಂಗರ ಇತಿಹಾಸ | Gangaru History in Kannada , Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , talakadina gangaru in kannada , gangaru in kannada , talakadina gangaru history in kannada , ಚಾಲುಕ್ಯ, ರಾಷ್ಟ್ರಕೂಟ, Mahadwara (great entrance) of Kirtinarayana temple, recovered from the sand dunes at Talakadu, The Kaveri flows in Talakadu, Dwarapalaka (door keeper) and a profile of the mantapa at Vaidyeshvara temple, A profile of the outer wall of the mantapa in Vaidyeshvara temple, Ornate doorjamb and Dwarapalakas in relief in Vaidyeshvara temple, Stone vessel at Vaidyeshwara temple, Talakadu, Roman coin mold found in Talkad, South entrance porch to Vaidyeshwara Temple, A view of Vaidyeshwara temple, Talakadu, Five headed snake and stone chain, gangas of talakad, Arkeshwara, Vasukishwara or Pataleshwara, Saikateshwara or Maraleshwara and Mallikarjuna constitute the Panchalingams, Gokarneswara and Chandikadevi, and then worship Vaidyeshwara,
.
.
.
.
.
.
ಪ್ರೀಯ ವೀಕ್ಷಕರೇ...
ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
ಧನ್ಯವಾದಗಳು
Nandini Akarsh
ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
Website : www.digitalmaadhyama.com
FB : / digitalmaadhyamaofficial
Insta : / digitalmaadhyama
Twitter : / digitalmaadhyam
koo : www.kooapp.com/profile/digitalmaadhyama
Sharechat : sharechat.com/...
Telegram Link : t.me/+YXB1F8ye...
chat.whatsapp....

Развлечения

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 58   
@girishk2712
@girishk2712 11 месяцев назад
7:33 Underground tunnels System in Talkadu Ganga Dynasty 11:10: Signs of Presence or water 13:24 Here was the Palace of Ganga Dynasty 15:10 Ignorance towards history of Talakadu Gangas 16:05 Only family to run Royal Dynasty for 23 Generations for 650 years 23:35 ChikkaRange Gowda - Descendants of Ganga Dynasty
@vasanthgowdauvcbpur
@vasanthgowdauvcbpur Год назад
ನಾನು ಗಂಗಾಟಿಗ ಒಕ್ಕಲಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ
@sadashivasadashiva2258
@sadashivasadashiva2258 2 месяца назад
ನಾವು ತಲಕಾಡಿನ ಅವರು ನಮ್ಮ ಊರಿನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು❤❤
@parmeshparmeshap3507
@parmeshparmeshap3507 Год назад
Thanks gangatkar gowdara poorvajara bagge tilsidakke
@shivannegowda9995
@shivannegowda9995 Год назад
ನಮ್ಮ ಹೆಮ್ಮೆ ನಮ್ಮ ಗಂಗರು ನಮ್ಮ ಪೂರ್ವಜರು
@ajithjain8334
@ajithjain8334 5 месяцев назад
ನನ್ನ ಅನಿಸಿಕೆ, ಇದು 1) ಶೈವ ಮತ್ತು ಜೈನ ಮತ ಗಳ ಕಲಹ 2) ಈ ಮೊದಲು ಗಂಗರು ಚೋಳ ರನ್ನ ಸೋಲಿಸಿದ್ದು 3) ಗೌಡ್ರು ಹೇಳಿದ ಹಾಗೆ ತಲಕಾಡು ಗಂಗರ ಸಾಮ್ರಾಜ್ಯ ದಕ್ಷಿಣ ಭಾರತದಲ್ಲೇ ಹೆಚ್ಚು ಸಮೃದ್ದ ಹಾಗೂ ಸಂಪತ್ತ ಭರಿತವಾಗಿತ್ತು ಪಾಂಡ್ಯರು ಹಾಗೂ ಚೇರರು ಜೈನ ಮತಾವಲಂಬಿಗಳಾಗಿದ್ದರು ಶಂಕರಾಚಾರ್ಯರ ನಂತರ ಜೈನಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ಸಿಗದೆ ಬಹುತೇಕ ಚೋಳರಾಜರು ಶೈವ ಮತಾವಲಂಬಿಗಳಾದರು ಬಹಳಷ್ಟು ಜೈನ ಮಂದಿರಗಳು ಶೈವ ಮಂದಿರಗಳಾಗಿ ಬದಲಾವಣೆಯಾದವು ಪೆರಿಯ ಪುರಾಣ ಹಾಗೂ ಶಿಲಪ್ಪದೀಕಾರಂ, ಮಣಿಮೇಗಲ ನಲ್ಲಿ ಜೈನರು ಹಾಗೂ ಬೌದ್ದರು ಹೇಗೆ ಚಿತ್ರಹಿಂಸೆ ಗೆ ಒಳಗಾದರು ಎಂದು ತಿಳಿಸುವುದು ತೀರ್ವೆ ಹಬ್ಬ ದಲ್ಲಿ ಜೈನ ಮುನಿಗಳ ಬಿಂಬ ಹಿಟ್ಟಿನಲ್ಲಿ ಮಾಡಿ ಅದರ ತಲೆ ತೆಗೆಯಲಾಗುವುದು ಜೈನ ಬೌದ್ದರು (ಅಧರ್ಮಿಗಳು) ಅವರ ಮೇಲೆ ಶಂಕರಾಚಾರ್ಯರು ಧರ್ಮ ದ ಜಯ ಮಾಡಿ ದರು ಎಂದು ಬಣ್ಣಿಸಲಾಗುವುದು.
@vasanthkumar6062
@vasanthkumar6062 Год назад
Congratulations sir
@shashikumarp4348
@shashikumarp4348 Год назад
Jai gangas Jai gangadhkar
@parthamttukaram5272
@parthamttukaram5272 Год назад
ಮಾಹಿತಿಗಾಗಿ ಧನ್ಯವಾದಗಳು ಮೇಡಂ 🙏ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಗಂಗರ ಪ್ರಾಧಿಕಾರ ರಚಿಸಬೇಕಾಗಿ ಹೊಕ್ಕೋತ್ತಾಯ ಮಾಡುತ್ತಿದ್ದೇವೆ 🌹🙏🙏
@vasanthkumar6062
@vasanthkumar6062 Год назад
@gangarajaraja7934
@gangarajaraja7934 Год назад
Very good information
@DigitalMadhyama
@DigitalMadhyama Год назад
So nice of you
@raghavendraraghu7496
@raghavendraraghu7496 Год назад
Full ಎಪಿಸೋಡ್ ಒಂದೇ video ದಲ್ಲಿ ಅಪ್ಲೋಡ್ ಮಾಡಿ ಮೇಡಂ.
@mangairagav9101
@mangairagav9101 11 месяцев назад
I am very much interested in your video regarding Ganga dynasty..can you relay it with English title.
@hknmurthy1562
@hknmurthy1562 Год назад
ಪುನರುಕ್ತಿ ಹೆಚ್ಚಾಯಿತು.
@MohanKumar-pv4zu
@MohanKumar-pv4zu Год назад
Ms Nandini can u please dig more information abt Gangadhikar gowdas from sri Chikke range gowda sir, are this lienage from gangas ?
@ragnarlothbrok4437
@ragnarlothbrok4437 10 месяцев назад
Yes it is true ,gangatikars are directly or indirectly related to gangas,many gantaykars still worship arkeshwara or shaiva gods and the jammen(land),gowdike were given gankatkars after the ganga Dynasty decline
@swaruparani8754
@swaruparani8754 Год назад
Krinaraja nagardalli yedathore yelling arkeshwara temple edde.eddu gangara Kalada lli katticiruva temple shasana edde
@maritammappahaveri6091
@maritammappahaveri6091 Год назад
Super
@DigitalMadhyama
@DigitalMadhyama Год назад
Super
@MurthyMurthy-wb7nx
@MurthyMurthy-wb7nx 6 месяцев назад
Jai parashurama gurus of Bhishma asthinapur capital city of Bhishma ,, Jai dutharastra and panduraja of Bhishma family,, Jai vidhura aswatha gowrribidanoor Kolar district Karnataka
@ajithjain8334
@ajithjain8334 5 месяцев назад
ಡಾ . ಚಿಕ್ಕ ರಂಗೇಗೌಡರಿಗೆ 👍🎉
@MurthyMurthy-wb7nx
@MurthyMurthy-wb7nx 6 месяцев назад
Win heart and mainds gangas
@MurthyMurthy-wb7nx
@MurthyMurthy-wb7nx 6 месяцев назад
Jai Bhishma ganga puthra
@shivannegowda9995
@shivannegowda9995 Год назад
ಯಾರ್ಯಾರ್ ಗಂಗಾಡಿ ಕಾರ ಒಕ್ಕಲಿಗ ರು ಅವರೆಲ್ಲ ಗಂಗರು
@tilakrajvarma6818
@tilakrajvarma6818 Год назад
Good information given...
@bettaswamykn1151
@bettaswamykn1151 Год назад
ಹೌದು
@girishraorao8097
@girishraorao8097 Год назад
ಜಾತಿ ಜಾತಿ ಅಂದು ನಮ್ಮ ದೇಶ ಹೀಗೆ ಇರೋದು ನಮ್ಮ ದೇಶ ಸರ್ವ ಧರ್ಮ ಸವನ್ಮಯ ದೇಶ
@shashikumar-sc9lh
@shashikumar-sc9lh Год назад
ಸೂರ್ಯವಂಶದ ಕುಡಿಗಳು
@jagadeeshag6127
@jagadeeshag6127 Год назад
ಕುಂಚಿತಿಗರು
@AshokGowda-e5t
@AshokGowda-e5t Год назад
Nanobba kanndiga nanage Hemme ide jai gangaru
@ravisiddaiah9796
@ravisiddaiah9796 Год назад
Ganagaru Jain antha navy hodidivalla
@madhungowda-nc5fi
@madhungowda-nc5fi 4 месяца назад
Gongatkar gowdas alla are gangas legal heirs and they are brothers of cholas Thanjavur..
@chetan406
@chetan406 6 месяцев назад
Matadishare vattuvare
@nanjuaishu2830
@nanjuaishu2830 2 месяца назад
gangaru nayakru thane
@thimyash1140
@thimyash1140 6 месяцев назад
Iongsurangaonlytoconfuseenemies
@Talwar-qi4ly
@Talwar-qi4ly Месяц назад
Thalakadu Gangaru Jaina darmada aradakaru nama deshake Hindu darmada Bagge beku adike yava samshodane madta ella
@seshaachar9060
@seshaachar9060 Год назад
ಫುಲ್ ರೀಲ್😂
@munigangapaadvocate6254
@munigangapaadvocate6254 10 месяцев назад
Gangas no way concerned to gangar katkar caste, gangas dinasty different caste 😂
@seshaachar9060
@seshaachar9060 Год назад
ಗಂಗರಿಗೂ ಗಂಗಟಕಾರ ಒಕ್ಕಲಿಗರಿಗೆ ಸಂಬಂಧವೇ ಇಲ್ಲ, ಇವಯ್ಯ ರೀಲ್ ಬಿಡ್ತಾ ಇದ್ದಾನೆ😂
@Anonymous-yg8yb
@Anonymous-yg8yb Год назад
Achari mara kettu hogu
@ananthagowdagangatakarksha5390
ಹೌದ ಆಚಾರಿ ನೀನ್ ಒರಿಜಿನಲ್ ವಿಶ್ವಕರ್ಮ ಅನೋದಕ್ಕೆ ಏನು ಪ್ರೂಪ್
@shashikumar-sc9lh
@shashikumar-sc9lh Год назад
ಅಯ್ಯೋ ಬೋಳಿಮಗನೆ ನೀನು ಗೊತ್ತಿಲ್ಲ ಅಂತ ಅಂದ್ರೆ ಅದು ನಿನ್ನ ತಪ್ಪು
@naagu7
@naagu7 Год назад
ನಿಮ್ಮ ಹತ್ತಿರ ದಾಖಲಾತಿ ಇದ್ದೀಯ ಇದ್ದಾರೆ ಒಂದು ವಿಡಿಯೋ ಮಾಡಿ ಲಿಂಕ್ ಕಳಿಸಿ ನೋಡುತ್ತೇವೆ
@LathaabsolutelyrightMyna
@LathaabsolutelyrightMyna Год назад
Don't talk nonsense...I am also gangarkar gowda...we have link to Gangaru...my elders were telling this...
@amitpatil6413
@amitpatil6413 Год назад
Mula gangaru jain ru. Evaru bere helitidare
@shivarudhrammathammaiah5726
Nammauru sategala
@UserName-k4z5b
@UserName-k4z5b Год назад
channel kodthiro content geh thumba elru appreciate madbeku....but ivlu over acting mathe voice heavy irritate aguthe....avr mathaduvag mathadbeda...thayi
@manikantadixith8351
@manikantadixith8351 Год назад
😂😂nija
@mymusicalbum2012
@mymusicalbum2012 Год назад
Correct
Далее
Women’s Free Kicks + Men’s 😳🚀
00:20
Просмотров 1,2 млн
ОВР Шоу:  Семейные понты  @ovrshow_tnt
07:21
TALAKADU ತಲಕಾಡು
17:01
Просмотров 99 тыс.
💍 #comedyclub #ТНТ #МаринаКравец
1:01