ಬಹಳಷ್ಟು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ತಲೆ ಸುತ್ತುವ ಸಮಸ್ಯೆ ಇರುತ್ತದೆ, ಇನ್ನೂ ಕೆಲವರಿಗೆ ಎತ್ತರದ ಸ್ಥಳಕ್ಕೆ ಹೋದಾಗ ತಲೆ ಸುತ್ತುತ್ತದೆ. ಈ ವರ್ಟಿಗೋ ಸಮಸ್ಯೆಗೆ ಕಾರಣ ಏನು, ಇದನ್ನು ಯಾವ ರೀತಿ ಪರಿಹಾರ ಕಂಡುಕೊಳ್ಳ ಬಹುದು ಎನ್ನುವುದನ್ನು ಡಾ. ಶರದ್ ಕುಲಕರ್ಣೀ ತಿಳಿಸಿಕೊಡಲಿದ್ದಾರೆ.
Our Website : Vijaykarnataka...
Facebook: / vijaykarnataka
Twitter: / vijaykarnataka
22 окт 2024