Тёмный

CP Yogeshwarಗೆ ಮಗಳೇ ದುಷ್ಮನ್‌?, ಅಪ್ಪನ ಕನಸಿಗೆ ಮಗಳೇ ಕೊಳ್ಳಿ; ಇತ್ತ ಮೈತ್ರಿಯಲ್ಲೂ ಬಿರುಕು! 

Vijay Karnataka | ವಿಜಯ ಕರ್ನಾಟಕ
Просмотров 17 тыс.
50% 1

ರಾಜೀನಾಮೆ ನೀಡಿದ ಸಿಪಿವೈಗೆ ಮಗಳೇ ಕಂಟಕ; ಗೆಲ್ಲುವ ಓಟಕ್ಕೆ ಬ್ರೇಕ್‌ ಹಾಕ್ತಾರಾ ನಿಶಾ? | CP Yogeshwar Daughter | CP Yogeshwar
#cpyogeshwar #nishayogeshwar #karnatakapolitics #channapatnabyelection
ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿಗೆ ಸೆಡ್ಡು ಹೊಡೆದು, ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲಬೇಕು ಅಂದುಕೊಂಡಿದ್ದ ಸಿಪಿ ಯೋಗೇಶ್ವರ್‌ಗೆ ಮಗಳು ನಿಶಾ ಅವರೇ ಮಗ್ಗುಲ ಮುಳ್ಳಾಗಿದ್ದಾರೆ.. ಅಪ್ಪನ ವಿರುದ್ಧವೇ ತಿರುಗಿಬಿದ್ದಿರುವ ನಿಶಾ ಎಂದೂ ಹೇಳದ ಸತ್ಯವನ್ನ ಈಗ ಹೇಳ್ತಿನಿ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.. ಅಪ್ಪ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್‌ ಸೇರ್ಪಡೆ, ಪಕ್ಷೇತರವಾಗಿ ಸ್ಪರ್ಧಿಸುತ್ತಾರೆ ಎಂಬ ವಿಷಯ ಹರಿದಾಡುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಡಿಯೋ ಮಾಡಿ ಎಲ್ಲವನ್ನೂ ಬೆಳಕಿಗೆ ತರುತ್ತೇನೆ ಎಂದು ಅಪ್ಪನ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ… ಮಗಳ ದ್ವೇಷದ ಬಾಣ ಚನ್ನಪಟ್ಟಣ ಕ್ಷೇತ್ರವನ್ನು ಗೆಲ್ಲಬೇಕು ಎನ್ನುವ ಸೈನಿಕ ನ ಆಸೆಗೆ ಹೊಡೆತ ಬೀಳುತ್ತಾ ಎನ್ನುವ ಚರ್ಚೆಗಳು ಶುರುವಾಗಿವೆ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 12   
@sachingowda5686
@sachingowda5686 51 минуту назад
ಮಗಳ ಜೀವನ ಬಗ್ಗೆ ಕಾಳಜಿ ಇಲ್ಲದವರು ಇನ್ನು ಜಿಲ್ಲೆಯ ಜನರನ್ನು ಹೇಗೆ ನೋಡುತ್ತಾರೆ. ಇವರು
@udayar8764
@udayar8764 38 минут назад
ಮಗಳು ಎಲೆಕ್ಷನ್ ಟೈಮ್ನಲ್ಲಿ ಮಾತ್ರ ಬಾಯಿ ತೆಗೆಯುತವ್ಲೇ
@siddegowda5172
@siddegowda5172 Час назад
😢
@MaheshaManiger
@MaheshaManiger Час назад
Yogeswr magallanu.nilishi
@lingaiahn7391
@lingaiahn7391 Час назад
ಸ್ವತಂತ್ರ ಸ್ಪರ್ಧೆ ಲೇಸು!?
@VankteshTg
@VankteshTg Час назад
Papa hennu magalu
@venkateshk7464
@venkateshk7464 2 часа назад
Neenyava seeme magalu?
@ShYgactbsysgst
@ShYgactbsysgst Час назад
Nimge yaake Bekithu INNOBBARA Samsaradalli huli hindudu nillisi olleya vichara yaake Charchege BARUTHILLA
Далее