Тёмный
No video :(

ತವರಮನೆಗೆ ಅಂತ ಬಂದ್ರೆ ಅರಿಶಿನ-ಕುಂಕುಮ, ಬಳೆಗೂ ಕಷ್ಟ!!Rayamma Story|| 

Badukina Butthi
Подписаться 544 тыс.
Просмотров 365 тыс.
50% 1

ನೀನು ಡಾಕ್ಟರ್ ಆಗಬೇಕು ಅಂತ ನಮ್ಮ ತಾಯಿ ಹೇಳ್ತಿದ್ರು ಸರ್ ,ಅಂತ ಆಸೆಗಣ್ಣಿನಿಂದ ಕಣ್ಣರಳಿಸಿದ್ರು ರಾಯಮ್ಮ,ಈ ಮಾತು ರಾಯಮ್ಮ ಹೇಳಿದ್ರು ಅಂತ ನನಗನ್ನಿಸಲಿಲ್ಲ,ಬಹುತೇಕ ಎಲ್ಲಾ ಮಿಡ್ಲ್ ಕ್ಲಾಸಿನ ಭಾರತೀಯ ಮನಸುಗಳ ಚಡಪಡಿಕೆ ಇದು,ಆದರೆ ಮಕ್ಕಳನ್ನು ನಾವು ಬದುಕಿನ ಬಂಡಿಯ ಗಾಲಿಗಳ ಕೀಲುಗಳಂತೆ ಉಪಯೋಗಿಸಿ, ಬದುಕಿನ ಬಂಡಿಯ ಗಾಡಿ ಓಡಿಸಿದ್ದೇವೆ. ಹಿಂತಿರುಗಿ ನೋಡಿದಾಗ ಬದುಕಿನ ಬಂಡಿ ಬಹಳ ದೂರದ ಪ್ರಯಾಣ ಮಾಡಿಬಿಟ್ಟಿರುತ್ತದೆ,ಇಲ್ಲಿ ರಾಯಮ್ಮನ ಕುಟುಂಬ ಕೂಡ ಹಾಗೆ ಸಾಗಿ ಬಂದಿದೆ,ಸಾಲದ ಸುಳಿಗೆ ಸಿಕ್ಕು ದಿಕ್ಕಾಪಾಲಾಗಿ ನಿಂತಿದೆ ಸರಿದಾರಿಗೆ ಬರುವ ಸೂಚನೆ ಕಾಣಿಸುತ್ತಿಲ್ಲ, ಹಾಗಾಗಿ ನಾನು ಮತ್ತು ರಾಯಮ್ಮನ ಕುಟುಂಬದವರು ತಮ್ಮ ಮುಂದೆ ಬಂದು ನಿಂತಿದ್ದೇವೆ. ಸಹಾಯಮಾಡಿ ಆಶೀರ್ವದಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ....
She has dream of becoming doctor by her mother trusted words... But not... I think its the problem of all the middle class family, Where all the family problems will be carried by the children to look after everything in house...Every Middle class family child dreams are gone, scattered!When we realise it would far away.... So help rayamma with your inspirational words, Or something....
Address:Jc Nagar pipeline road ,Kurubarahalli, Bangalore-560086
map:g.co/kgs/9V5Gmw
Ph no:918197954375(Nagamma)
Name-Banappa, H
A/c - 67000100000538
IFSC -BARBOVJMLAX
MICR Code -560012077
Mahalakshmipuram brach
Bank of Baroda
state-Karnataka, India
Bangalore
Google pay, phone pay
No -6361299760
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 431   
@harishrm1745
@harishrm1745 2 года назад
ಆ ಮಗು ನಮ್ಮ ನಾಡಿನ ಹುಡುಗಿ ಎಲ್ಲರು ಸಹಾಯ ಮಾಡಿ ಗೆಳೆಯರೇ
@pashupatieshwarprasad
@pashupatieshwarprasad 2 года назад
ಸರ್ ನಾನು ಹುಡುಗಿಗೆ ಜೀವನ ಕೊಡಬಹುದು
@Vnsh_777
@Vnsh_777 Год назад
ಇದುನ್ನ ನೋಡಿ ನಮ್ಮ ಅಪ್ಪ ಅಮ್ಮ ನ struggle ಜ್ಞಾಪಕ ಆಯ್ತು.. ಆದ್ರೂ ಇಬ್ಬರು ಹೆಣ್ಣಮಕ್ಕಳನ್ನು ,ಒಬ್ಬ ಮಗ ಮೂವರಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ, ನಮ್ಮ ಅಪ್ಪ ಅಮ್ಮ ಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲದು ,ನಾನು ಈಗ ಅಂತಿಮ ವರ್ಷದ ಎಂಜಿನಿಯರಿಂಗ್ ಲ್ಲಿ ಇದ್ದೇನೆ, ನಾನು ಏನಾದ್ರೂ ಮಾಡಿ ಅಪ್ಪ ಅಮ್ಮ ನ ಈ ಕಷ್ಟಕ್ಕೆ ಅಂತಿಮ ಮಾಡಲು ಸಿದ್ದವಾಗುತುದ್ದೇನೆ. ಒಬ್ಬ ಹೆಣ್ಣು ಮಗಳು ಟೀಚರ್ ಮಾಡಿದ್ದಾರೆ, ಅಪ್ಪ ಅಮ್ಮ ನ ತ್ಯಾಗ ಮಕ್ಕಳಿಗಾಗಿ ಎಷ್ಟು ಕಷ್ಟ ಪಡ್ತಾರೆ really great 👍❤️❤️❤️❤️
@rammohamgm6398
@rammohamgm6398 2 года назад
ಈ ವೀಡಿಯೋವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯವರ ನೋಡಬೇಕಾಗಿದೆ ಅವರಿಗೆ ಸಹಾಯ ಮಾಡುವಂತೆ ತಮ್ಮಲ್ಲಿ ಮನವಿ
@pramilakumari5860
@pramilakumari5860 2 года назад
Amen
@hafsaabbas415
@hafsaabbas415 2 года назад
Sariyagi helidderi . Hundu muslum anta sumsumne galate madta re. Ashtu oleyavradre intavrigrla help madbarda ivrenu hind7galalwa??
@Rajesh-xl3hm
@Rajesh-xl3hm Год назад
Hii🙏🙏🙏🙏🙏🙏👍
@nathaliadsouza7074
@nathaliadsouza7074 Год назад
ಆವರಿಗೆ ಹಿಂದೂ,ಮುಸ್ಲಿಂ,ಕ್ರೈಸ್ತ ಎಂದು ಗಲಾಟೆ ಮಾಡಿಸ್ಲಿಕ್ಕೆ ಮಾತ್ರ, ಹಾಗೂ ಬಡಜನ ಸತ್ರೆ ಯೇನೂ ತೊಂದ್ರೆ ಇಲ್ಲ ಅವರಿಗೆ, ಓಟು ಕೊಟ್ಟು ಕುರ್ಚಿ ಸಿಕ್ಕಿದೆ, ಸಾಕು, ಲಕ್ಷ ಲಕ್ಷ ಸಂಬಳ ಕುತ್ತಾಲ್ಲಿ ಬರುತ್ತೆ. ಇನ್ನೇನ್ ಬೇಕು? ಬಡವರು ಸಾಯ್ಲಿ, ಅಷ್ಟೇ 😭😭😭
@manukumarhd3045
@manukumarhd3045 Год назад
Hii
@Saisevaka
@Saisevaka 2 года назад
ಬದುಕಿನ ಬುತ್ತಿ ಚಾನಲ್ ಅವ್ರಿಗೆ ತುಂಬುಹೃದಯದ ಧನ್ಯವಾದಗಳು ಸರ್
@bhargavimadan1000
@bhargavimadan1000 2 года назад
ನೋಡಿ..ಸರ್ .... ನೀವೂ ಮಾಡುತ್ತಿರುವ...... ಸಮಾಜ ಸೇವೆ... ಅದ್ವಿತೀಯ ವಾದದ್ದು....... ಎಷ್ಟೋ ನೊಂದ.. ಜೀವಗಳಿಗೆ ಆಶಾ ಕಿರಣ ಸರ್ 🙏
@mahanteshdalawai1003
@mahanteshdalawai1003 Год назад
ಈ ತಂಗಿ ಮುಖದಲ್ಲಿ ಮಹಾರಾಣಿ ಕಳೆ ಇದೆ ಒಳ್ಳೆದಾಗಲಿ ಇವರಿಗೆ
@abhaysurya9958
@abhaysurya9958 2 года назад
ಬದುಕಿನ ಬುದ್ಧಿ ತಂಡಕ್ಕೆ ನನ್ನ ಕೋಟಿ ನಮಸ್ಕಾರಗಳು ಸರ್ ನಮ್ಮ ಕರ್ನಾಟಕದ ಹೆಣ್ಣು ಮಗಳು ಮನಸ್ಸಿನಲ್ಲಿ ಎಷ್ಟೇ ದುಃಖ ವಿದ್ದರೂ ನಗುಮುಖದಿಂದ ಮಾತನಾಡುತ್ತಿರುವ ಹೆಣ್ಣುಮಗಳಿಗೆ ನನ್ನ ನಮಸ್ಕಾರಗಳು ಆಕೆ ಕುಟುಂಬಕ್ಕೆ ಯಾವುದಾದರೂ ಒಂದು ಒಳ್ಳೆ ಯ ಕೆಲಸ ಕೊಡಿಸಿ ಸರ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ
@creative_psyche8046
@creative_psyche8046 2 года назад
Even I also felt happy for her smile
@rajeshrajesh9441
@rajeshrajesh9441 2 года назад
ಇವರ ನಯ ವಿನಯತೆ ಕಂಡು ಮನಸ್ಸು ಕರಗುತ್ತದೆ.
@veenahiremath6641
@veenahiremath6641 2 года назад
😭😭ಯಪ್ಪಾ ಕರುಳು ಹಿಂಡುತ್ತೆ ಸರ್ ಪಾಪ ಓದೋ ಆಶೆ ಇದೆ ಅವರಿಗೆ.. ಇಂತವರು ಯಾವ ಮೀಡಿಯಾ ಕ್ಕೂ ಕಾಣಲ್ಲ ಬಿಡಿ
@Rajesh-xl3hm
@Rajesh-xl3hm Год назад
Hi🙏🙏🙏🙏🙏🙏👍🙏🙏👍👍
@veenahiremath6641
@veenahiremath6641 Год назад
@@Rajesh-xl3hm tq
@DK-uq2rr
@DK-uq2rr Год назад
ಸಮಾಜ ಸೇವೆ 👌👌👌ಸರ್ ಬದುಕಿನ ಬುತ್ತಿ 👌👌👌👌👌👌🌹
@mbvenky
@mbvenky 2 года назад
You are doing a great job. Sent ₹500 through Google pay. Hope it reaches her.
@shreeshailpatil934
@shreeshailpatil934 Год назад
ಈ ನಿನ್ನ ಮಾತಿಗೆ ಧನ್ಯವಾದಗಳು 👍🏻 ನಮ್ಮ ಅಭಿಮಾನ ಮತ್ತು ಪ್ರೀತಿಯ ಬೇಕು ಸಿಸ್ಟರ್
@sunilh5178
@sunilh5178 Год назад
ಇಲ್ಲಿ ಸಾಂತ್ವನ ಹೇಳೋರೇ ಜಾಸ್ತಿ ಸಹಾಯ ಮಾಡ್ತ್ತಿವಿ ಅನ್ನೋರ ಯಾರು ಇಲ್ಲ....
@shappy6715
@shappy6715 Год назад
ಒಳ್ಳೆ ಕೆಲಸ ಮಾಡ್ತಾ ಇದ್ದೀರಿ ಸರ್ ನಿಮಗೊಂದು ಸೆಲ್ಯೂಟ್
@shivarajvathare6641
@shivarajvathare6641 Год назад
ಧನ್ಯ ವಾದಗಳು ಸರ
@murthydns936
@murthydns936 2 года назад
ಬಿಸಿ ಎಲ್ ಕಾರ್ಡ್ ಪ್ರೀ ಗ್ಯಾಸ್ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯಿರಿ 🙏
@adduaddu8320
@adduaddu8320 2 года назад
Free gas kodtare aadre one cylinder bele1100 baduvru yallinda tagolokagutte
@SriGuru21
@SriGuru21 2 года назад
Good job sir, yaaradru kelsa kodo Shakti idre help maadi ivarige 🙏🙏
@roopasris2749
@roopasris2749 2 года назад
No words.... 💧tears coming like that only.. 👑⛑👒🎩up off to team 👫👫👫for bringing this story📖 to world🌏.
@haleshpujar9126
@haleshpujar9126 2 года назад
ಸಾರ್ ಅವರು ಮೂಲ ಊರು ಯಾವುದು ಮತ್ತು ಬೆಂಗಳೂರಿನಲ್ಲಿ ಎಲ್ಲಿ ಇದಾರೆ ಯಾವ ರೀತಿಯಿಂದ ಅವರಿಗೆ ಸಹಾಯ ನಮ್ಮಿಂದ ಆಗಬೇಕು ಅಂತ ನಮಗೆ ತಿಳಿಸಿ ಸಾರ್
@bhats267
@bhats267 2 года назад
Discription ಓದಿ ನೋಡಿ, ಎಲ್ಲಾ ವಿವರ, ಅಡ್ರೆಸ್, ಅಕೌಂಟ್ ನಂಬರ್ ಎಲ್ಲಾ ಇದೆ.
@gurudevappapm
@gurudevappapm Год назад
Rayamma
@gurudevappapm
@gurudevappapm Год назад
@@bhats267RAYAMMA
@kallappakatageri4129
@kallappakatageri4129 Год назад
ಈ ಬಡತನಕ್ಕೆ ಮೂಲ ಕಾರಣ ಜನಸಂಖ್ಯೆ ಜಾಸ್ತಿ... ಒಂದ್ ಕುಟುಂಬಕ್ಕೆ ಬಹಳ ಜನ ಮಕ್ಕಳು ಮಾಡಕೊಳೋದು ನನ್ನ ಪ್ರಕಾರ ಮುಂದೆ ನಮಗೆ ಅದು ಬಡವರಾಗೋಕೆ ಕುಟುಂಬ ನಿರ್ವಹಣೆಗೆ ಕಷ್ಟ ಪಡೋದು ಎಲ್ಲ ಕಾರಣ ಆಗುತ್ತೆ ಅದಕ್ಕೆ ಜನಸಂಖ್ಯೆ ಪ್ರಮಾಣ ಕಡಿಮೆ ಆಗಬೇಕು.," ಚಿಕ್ಕ ಕುಟುಂಬ ಚೊಕ್ಕ ಕುಟುಂಬ "
@bhagojigouli3143
@bhagojigouli3143 2 года назад
ನನ್ನ ಕೋಟಿ ನಮಸ್ಕಾರಗಳು ಬದುಕಿನ ಬುಟ್ಟಿಗೆ
@user-bt5oj4hs5q
@user-bt5oj4hs5q Год назад
ಆ ಮುಗ್ದ ಮುಖದಲ್ಲಿ ಏಳಲಾಗದ ನೋವಿದೆ .... ಈ ತಾಯಿ ಕೈ ಹಿಡಿಯೋ ಗಂಡ ಪುಣ್ಯ ಮಾಡಿರಬೇಕು ...hatspp
@Vnsh_777
@Vnsh_777 Год назад
ಆ ಹೆಣ್ಣು ಮಗಳ ಕುಟುಂಬಕ್ಕೆ ಯಾರಾದರೂ ಕೈಯಲ್ಲಿ ಆದಷ್ಟು ಸಹಾಯ ಮಾಡಿ ,ಕನಸು ತುಂಬಾ ಇದೆ ,ಬಡತನ ಮುಂದುವರೆಯಲು ಬಿಡಲಿಲ್ಲ...😒 May God bless 2 sister
@krishna-HT
@krishna-HT Год назад
Avra account number tagondu nine help madu. Yaradru madi anta yake. Heltira
@chandrugoudar45
@chandrugoudar45 2 года назад
ಆ ಕುಟುಂಬಕ್ಕೆ ಆ ದೇವರ ಆಶೀರ್ವಾದ ಸದಾ ಇರಲಿ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.ಕೈಲಾದವರು ಸಹಾಯ ಮಾಡಿ ಪ್ಲೀಸ್. ಕಣ್ಣಂಚಲ್ಲಿ ನೀರು ಬಂತು
@sureshstimasagar751
@sureshstimasagar751 Год назад
ತುಂಬಾ ಒಳ್ಳೆ ವಿಡಿಯೋ ಸರ್ ನಿಮಗೆ ಒಂದು ಸಲಾಂ 🙏🙏😔 ಬಡವರ ಪರಸ್ಥಿತಿ ಯಾರು ಕೇಳೋರಿಲ್ಲ
@vittalsalamantapi3964
@vittalsalamantapi3964 Год назад
ivar matu kelidare Manassu karagi hogutteri God bless your heart family💐👏👏💐
@talawarh8750
@talawarh8750 Год назад
This is very common problem with many family of my North karnataka region.... I don't know what to be said here I'M simply writing with tears....😥 Don't know when we become economically developed...I pray God to do needful 🙏
@annarose3622
@annarose3622 Год назад
Sir what the so called politicians over there are doing
@grettaalmeida3612
@grettaalmeida3612 2 года назад
ಪಾಪ ನಮ್ ದೇಶದ ಲೀ ಜನರು ತುಂಬಾ ಕಷ್ಟ ದಲೀ ಇದಾರೆ ಸರ್
@Omnamhashivaya3
@Omnamhashivaya3 Год назад
I am so great full for what I have right now thank you so much for God and my parents 🙏🙏🙏🙏
@ONPASSIVE_AI
@ONPASSIVE_AI 2 года назад
I saw all your videos , this is the best one great work sir 🙏
@sagayaaruna7245
@sagayaaruna7245 Год назад
ಈ ಈ ಕತೆಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ನೋಡಿ ಅವರಿಗೆ ಒಂದು ಮನೆಯನ್ನು ಒದಗಿಸಬೇಕು
@hanamantappakadiwal2637
@hanamantappakadiwal2637 2 года назад
Rayamma nimagu nimma kutumbakku Devaru olledannu maduttane Chinte madabedi Devaru yavudo Roopadalli kapaduttane Rayamma God Bless you Rayamma Sir Nimma BADUKINA BUTTHI CHANNEL GE NANNA HRUTPURVAKA DHANYAVADAGALU SIR Ide tara Olleya Video Madta iri sir Nimagu nimma Channel teamigu Dhanyavadagalu Sir Thank you So much sir God Bless you Sir 🙏🙏🙏🙏🙏🎉
@sharadachalwadi5952
@sharadachalwadi5952 2 года назад
ಮುಂದೆ ಒಳ್ಳೇದು ಆಗುತ್ತೆ.. . ಚಿಂತೆ ಮಾಡಬೇಡಿ..
@sadashivksalian215
@sadashivksalian215 2 года назад
ಖರೆ andri maam
@Rajesh-xl3hm
@Rajesh-xl3hm Год назад
Hi🙏🙏🙏🙏🙏🙏🙏🙏👍👍👍👍🙏🙏🙏🙏🙏
@charanyadav607
@charanyadav607 2 года назад
Hats off to her family God bless her family 🙏🙏🙏
@rajendraaradhyav.m9772
@rajendraaradhyav.m9772 3 месяца назад
ನನಗೆ ಈ ವಿಡಿಯೋವನ್ನು ನೂಡಿ ತುಂಬಾ ಕಷ್ಟವಾಗಿತ್ತು
@VenkateSh-ks8xb
@VenkateSh-ks8xb 2 года назад
ಎಲ್ರು ಕೈಲಾದಷ್ಟು ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಎಲ್ರು ಕೈ ಕೂಡಿಸೋಣ ಅವರ ಅಕೌಂಟ್ no idre ಕೊಡಿ ಸರ್
@ramithasalian3537
@ramithasalian3537 2 года назад
Description nodi. Account no. Ede
@rajashekarhp1259
@rajashekarhp1259 2 года назад
ನಿಮಗೆ ತುಂಬಾ ಧನ್ಯವಾದಗಳು ಸರ್
@paramanandbhimappa1453
@paramanandbhimappa1453 Год назад
Great sister
@thomasdsouza807
@thomasdsouza807 2 года назад
So sad, heart breaking video
@saimahalingam3616
@saimahalingam3616 Год назад
ಬಡತನ ಅಂದ್ರೆ ಇದೆ ಸರ್ 🙏
@bhatyajnesh5996
@bhatyajnesh5996 2 года назад
Really great youtube channel this is our india 🙏🙏👏👏
@geethanjali1238
@geethanjali1238 2 года назад
Wonderful message
@manohar9735
@manohar9735 Год назад
Nija
@sanalakdawala2372
@sanalakdawala2372 Год назад
Great job brother,Allah will open the door of happiness.
@Sk-wm4ol
@Sk-wm4ol Год назад
Kyon turkey siriye pakistani ko dene ke bol pahile tere bagwan ko
@Sk-wm4ol
@Sk-wm4ol Год назад
Nigeria,afghan sudhan mali ughanda kajakistan turkimenistan pata hai tujhe
@usharohidekar4089
@usharohidekar4089 2 года назад
Corruption n corrupt people r the reason for difficulty of hard working n genuine people.these people's lack of awareness,lack of education. God save these genuine people of this nation.🙏🙏🙏
@sadashivksalian215
@sadashivksalian215 2 года назад
no not proper labour law
@maalingapreetham5737
@maalingapreetham5737 2 года назад
LO mm o.
@subhasaraballi1740
@subhasaraballi1740 2 года назад
Your genuine service🙏 Hatsup to you and your team
@badukinabutthi5385
@badukinabutthi5385 2 года назад
ಧನ್ಯವಾದಗಳು. 🙏🏻🙏🏻
@veerabasappacyadrami8270
@veerabasappacyadrami8270 2 года назад
Sikkasikkalli gudi gundar hagu gatisi hodavar murti madi meryuvau innadaru intahavarige sahay hast chachidare idakkint Dodd pooje Ill a nirjeev moortiharasuvadantu doorad matu ivarige anakoolisidare devar hesarinalli maduv hanad hole badalu punyada kelas samanill
@neelaneela5633
@neelaneela5633 2 года назад
Tv ಚಾನಲ್ ಅವರಿಗೆ ನನ್ನದೊಂದು ಮನವಿ ನೀವು ವಿಡಿಯೋ ಮಾಡಿ ಮುಖ್ಯಮಂತ್ರಿಗಳಿಗೆ ತಲುಪಿಸಿ
@lohithg2348
@lohithg2348 2 года назад
Super job
@dhruvagouda2795
@dhruvagouda2795 Год назад
ಮಾಧ್ಯಮ ದವರು ಇನೂ ಹಿಂದೂ ಮುಸ್ಲಿಂ ಅಂತ ಇದಾರೆ
@revanudpadanoorrevanugotya3643
@revanudpadanoorrevanugotya3643 2 года назад
Hats off medam
@archanavijay729
@archanavijay729 2 года назад
hatts off sir your job
@gururajhiremath9666
@gururajhiremath9666 Год назад
ಕಣ್ಣಿಂದ ನೀರು ತರಿಸಿದ್ದೀರಿ ಸರ್
@rudrayyaswamy653
@rudrayyaswamy653 2 года назад
Ella brustru mathu swarthigale thumbiruvaga papa nimmanthavaru E kasta anubavisale beku Enu madalu sadya kalaya thasme Namaha 🙏🙏🙏
@arathinarayanappa7716
@arathinarayanappa7716 2 года назад
So sad, Government help her
@pushpavathisantu2637
@pushpavathisantu2637 2 года назад
😭😭😭great sister
@user-qo4mc9jo3l
@user-qo4mc9jo3l 4 месяца назад
God bless you 🙏🙏
@media_ashtra12
@media_ashtra12 2 года назад
Olledu agli nim life ge all the best🥰
@prashantharagol1389
@prashantharagol1389 Год назад
Sir nimage ananth koti vandanegalu 🙏🙏
@keshavamurthy9903
@keshavamurthy9903 11 месяцев назад
ಒಳ್ಳೆವೀಡಿಯೋ ಮಾಡಿದ್ದೀರಿ ಮತ್ತು ಒಳ್ಳೆ ಮಾರ್ಗ ತೋರಿಸಿ "ಬದುಕಿನ ಬುತ್ತಿ" ಕೊಡಿ.....❤❤❤❤❤❤
@shivus2507
@shivus2507 2 года назад
Nange enu helokke agtilla 😔devari ivrge olle du madli🙏
@poornimaprakash3943
@poornimaprakash3943 2 года назад
we have to educate people not to have more kids when one cannot provide basic needs of food, education. What is the use of having so many kids who have to struggle so much without education and live a painful life :(
@umeshchandrag6277
@umeshchandrag6277 2 года назад
Completely agreed mam, people spend so much for marriage. Their loan is mainly because of brother marriage.
@sharmila1781
@sharmila1781 2 года назад
Very true. The only way the govt can help them is by educating them on birth controls or providing them free vasectomy . These people should know their kids will end up exactly like them, only very few exceptional cases. People should start realizing how bad the world is as it is. How depressing and stressful it has been. Promote childfree movement in India.
@channagirijagadish1201
@channagirijagadish1201 Год назад
It is easier said than done. The societal problems I am sure more complex than telling to have less number of kids. When they have grown up in poverty, there is no time to think, and educate oneself. I am not even sure what education means. It is more important to provide them help rather than pontificating.
@rajukrishna3217
@rajukrishna3217 Год назад
Did your father produce you because he had money? Only fool's think that people should have kids only if they can afford
@TGadilingappa
@TGadilingappa 4 месяца назад
ಸರ್ ನಿಮ್ಮ ಬದುಕು ಬುತ್ತಿ ಚಾನೆಲ್ ಗೆ ತುಂಬಾ ಧನ್ಯವಾದಗಳು ಆದರೆ ಆ ಮಗು ನೂರೆಂಟು ಕನಸುಗಳನ್ನು ಹೊತ್ತು ಆ ಮಗುವಿಗೆ ಆ ದೇವರು ಆ ಮಗುವಿಗೆ ತಾಳ್ಮೆ ಎಲ್ಲ ಶಕ್ತಿ ಕೊಡಲಿ ಅಂತ ನಾನು ಬಯಸುತ್ತೇನೆ ನನ್ನಿಂದ ಆದಷ್ಟು ಸಹಾಯ ಮಾಡುವೆನು ಹಾ ಮಗುವಿನ ಅಕೌಂಟ್ ನಂಬರ್ ಕೊಡಿ❤
@user-dt7lt9lm7z
@user-dt7lt9lm7z 5 месяцев назад
Super sar ❤❤❤
@sarojabr5409
@sarojabr5409 Год назад
God bless you rayamma family
@deenamanohar2238
@deenamanohar2238 Год назад
Sooooo sad heart touching 😢😢😢 hope some good generous ppl will cm forward to help them n GOVERNMENT WILL GIVE THEM OWN SAFETY HOUSE WITH ALL FACILITY, SHE SEEMS TO BE BRIGHT GIRL❤
@anjuanjul3285
@anjuanjul3285 Год назад
❤❤❤❤❤❤
@Rachanadivya
@Rachanadivya 2 года назад
Really grate
@ramanjinapparamu5437
@ramanjinapparamu5437 2 года назад
Im crying sir 😭
@rukminik8190
@rukminik8190 2 года назад
I felt so bad why these people make loan for functions and wedding.govt has to do this 1.throw out all illegal migrants of bangla and nepal 2.keep only these kind of people.3.the people who donate to organizations and temples pls think twice. Donate to these kind of people
@MallappaPujari-ch3qh
@MallappaPujari-ch3qh 2 месяца назад
Badavarge. Sahaya. Made. Sir. Navu. Badavarhe. Sir. 🙏 Uttar Karnataka. Sir. Namdu. Taluk Shapura
@rishikeshlakshetty2852
@rishikeshlakshetty2852 11 месяцев назад
You. Are brave girl.
@thomasdsouza807
@thomasdsouza807 2 года назад
Devaru nimmannu ywagalu sukawagidali akka 🙏
@vjvijayrox
@vjvijayrox 2 года назад
contribution of atleast ₹50 from each viewer will helps them a lot.
@vitthalktakkalaki-ne4hm
@vitthalktakkalaki-ne4hm Год назад
I am like
@madhumithuyr3461
@madhumithuyr3461 2 года назад
So sweet 💝💝 sister God bless you ur family 💐💐💐💐💐💐💐
@Harpic99
@Harpic99 2 года назад
Don't cry,,,yellarguu kastaa iratte jeevnadalli.odhidavrge onde kelsaa odhildavrige madidella kelsaaa
@venuudupi8905
@venuudupi8905 2 года назад
Very very bad sir , I wish ALL THE BEST ND GOD BLESS YOU both sir 🙏🙏👍👍🙏🙏
@shivusaruu4303
@shivusaruu4303 2 года назад
And even the whole family members work in Dharmasthala tempe and learn something in Rudset institute and earn some money by their work
@rajrathod5770
@rajrathod5770 2 года назад
So syd life 😭😭🙏🙏🙏
@laxmanlaxman8310
@laxmanlaxman8310 2 года назад
Good job sir 🙏🙏
@Rajesh-xl3hm
@Rajesh-xl3hm Год назад
Hii🙏🙏🙏🙏🙏👍👍👍🙏🙏🙏🙏🙏🙏
@hemalathahemalatha3146
@hemalathahemalatha3146 Год назад
Niuo aelidir aelava nimadrasu thilisu
@sharanusharanu350
@sharanusharanu350 Год назад
Awesome
@niranjanmurthy1951
@niranjanmurthy1951 2 года назад
Nagumogda badtada hennu magalu Please help govt see type of family Please give house Mr minister Somanngi and yadiyurappaji And honarabal chiif minister Sri Bommai sir I am kindly request to you sir
@ivanronylobo9004
@ivanronylobo9004 Год назад
God bless you. Sister
@latha9094
@latha9094 2 года назад
Good jab. Sir. He. Huduge. Kasta. Keli. Thumba. Bejarthu. Sir. Namadhe kasta. Hankotheve. .he nohu. Mundhe. Namadhenu hella. Hevarege. Help. Made. Please. 🙏🙏🌹gethervaru. Hedhare. Kelsa. Hele .
@poornimaprakash3943
@poornimaprakash3943 2 года назад
hi there are many places you have covered like hotels which will need people to work like idly guru. May be you can refer her and get her a job there. work is only for 4 hours..
@thanujagowda5944
@thanujagowda5944 2 года назад
That is fake job mdm
@thanujagowda5944
@thanujagowda5944 2 года назад
They will train the peoples for 5days without salary after they won't give job.we will call u they will say.after that they won't call.these is real fact.
@neelaneela5633
@neelaneela5633 2 года назад
ಸರ್ಕಾರ ಇಂತದನು ಗಮನಿಸಿ ಬಡ ಜನಗಳ ಸಮಸ್ಯೆ ಕೇಳಿ ಅವರಿಗೆ ಸಹಾಯ ಮಾಡಿ
@badukinabutthi5385
@badukinabutthi5385 2 года назад
ಇವರ ಸಮಸ್ಯೆಗಳನ್ನು ಕೇಳಿಸಿಕೊಳ್ಳದೆ ಸರ್ಕಾರ ಕಿವಿ ಮುಚ್ಚಿ ಕುಳಿತಿದೆ. ಅದಕ್ಕಾಗಿ ಈ ವಿಡಿಯೋವನ್ನು ನಿಮ್ಮ ಮುಂದೆ ತೆರೆದಿಡಲಾಗಿದೆ 🙏🏻🙏🏻
@neelaneela5633
@neelaneela5633 2 года назад
ನಮ್ಮ ಮುಂದೆ ಇಡಬೇಡಿ ಹೋಗಿ ಆಡಳಿತ ಮಾಡುವವರ ಮುಂದೆ ಇಡೀ ಓಟು ಕೇಳೋಕೆ ಬರ್ತಾರೆ ಬಡ ಜನಕ್ಕೆ ಒಂದು ವ್ಯವಸ್ತೆ ಸರಿಯಾಗಿ ಮಾಡೋಕೆ ಆಗಲ್ಲವ ಥು ನಿಮ್ ರಾಜಕೀಯ ಜಲ್ಮಾಕ್ಕೆ ಇಷ್ಟು ಬೆಂಕಿ ಹಾಕ
@mahantesh1043
@mahantesh1043 Год назад
@@badukinabutthi5385 anna avara account number adru haaki punya katkolli
@kasimmallik2078
@kasimmallik2078 2 года назад
Please sarkar sahaya madli inta vidio madtira tumba santosha innu inta janarannu torisi ullavaru help Maadi from Raichur
@creative_psyche8046
@creative_psyche8046 2 года назад
Felt very to read this comment .stay blessed ❤
@creative_psyche8046
@creative_psyche8046 2 года назад
Happy
@gundappaghodake5603
@gundappaghodake5603 2 года назад
ಸಹಾಯ ಮಾಡಬೇಕು ಅಂದವರಿಗೆ ದಿಕ್ರುಸನ್ ನಲ್ಲಿ ಅಕೌಂಟ್ ನಂಬರ್ ಇದೆ ದಯವಿಟ್ಟು ನೋಡಿ
@rekhanagaraj133
@rekhanagaraj133 2 года назад
Good job sir
@Halesha24
@Halesha24 2 года назад
All the best for your future 💐💐💐💐💐💐💐💐💐
@someoneenoem
@someoneenoem 2 года назад
pls try to help her
@user-ll4gu3tq2q
@user-ll4gu3tq2q Год назад
God bles u
@naveenaamit4710
@naveenaamit4710 Год назад
God bless you🥰🥰🥰🥰❤
@abbasg3813
@abbasg3813 2 года назад
Thumba olle maathu sir
@shivusaruu4303
@shivusaruu4303 2 года назад
Our Government must and should help like these people immediately finding them
@user-zb7xz6fj5j
@user-zb7xz6fj5j Год назад
ಇಂಥವರಿಗೆ ಸಹಾಯ ಮಾಡಬೇಕು ಸರ್ಕಾರ
@brightindia7070
@brightindia7070 2 года назад
Agthira devru kanditha olledu madthane
@Omnamhashivaya3
@Omnamhashivaya3 Год назад
I sent some money via phone pay and everyone must contribute based on your capacity so let's help them to get ride off their situation
@sumathisrujan7989
@sumathisrujan7989 2 года назад
U are the insecpe of U .....akka
@chandrugoudar45
@chandrugoudar45 2 года назад
ಬದುಕಿನ ಬುತ್ತಿ ಅವರ ಬದುಕಿಗೆ ಉತ್ತಮ ಬದುಕು ಕಟ್ಟಿಕೊಡುವಂತಾಗಲಿ ಎಂದು ಕೇಳಿಕೋಳ್ಳುತ್ತೇನೆ
@durgarajappa4364
@durgarajappa4364 Год назад
Please send Rayamma mob no please
@varlaxmim3773
@varlaxmim3773 Год назад
Super work.....hates of sir,
Далее
Кого из блогеров узнали?
00:10
Просмотров 291 тыс.
SIGMA ENVY IS UNTOUCHABLE 🔥 #insideout2
00:10
Просмотров 2,1 млн
C’est qui le plus fort 😂
00:18
Просмотров 9 млн