ನಮ್ಮ ವಿಶ್ವಕರ್ಮ ಸಮಾಜದಲ್ಲಿ ಉತ್ತಮ ಚಿತ್ರಕಾರರು ಇದ್ದಾರೆ ಅಂತ ಗೊತ್ತಿತ್ತು. ಆದರೆ ಉತ್ತಮ ಗಾಯಕರು ಇದ್ದಾರೆ ಅಂತ ಗೊತ್ತಾಗಿದ್ದು ನಿಮ್ಮ ಹಾಡು ಕೇಳಿದಾಗಲೇ ಅಣ್ಣ ಆ ಸರಸ್ವತಿ ತಾಯಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣಾ
Really great meaning 😢which is realistic literature Singing unbelievable you are great singer Ji proud feel as a bijapurian No doubt one day you wil be top one singer in Karnataka ..
Sir nivu innondu song hadabeku sir yavudu Andre hyanga kaleyalivva bhalanna E song hadabeku sir nivu E hadu nim dwani Enda kelabeku innastu sundara vagiruttade dayavittu aa song Hadi sir plz sir .......