ಜಾನಪದ ಕಲೆಗೆ ಹೆಚ್ಚಿನ ಮಾಹಿತಿಯನ್ನು ನೀಡಿದಂತಹ ನಿಮ್ಮಂತ ಕಲಾವಿದರು ಇನ್ನೂ ಉತ್ತಮವಾದ ಮಟ್ಟಕ್ಕೆ ಬೆಳೆಯಲಿ ದೇವರು ಆಶೀರ್ವಾದ ನಿಮ್ಮ ಮೇಲೆ ಇನ್ನು ಹೆಚ್ಚೆಚ್ಚು ಇರಲಿ ನಮ್ಮ ಸಂಸ್ಕೃತಿ ನಮ್ಮ ಸಂಸ್ಕೃತ ಹೀಗೆ ಬೆಳಸಲಿ ಒಳ್ಳೆದಾಗಲಿ 💐
ನಿಮ್ಮ ಅದ್ಭುತ ಗಾಯನವನ್ನು ಕೇಳಿ ನಿಜವಾಗಿಯೂ ಮನಸಿಗೆ ನೆಮ್ಮದಿ ನೀಡಿದೆ ಧನ್ಯವಾದಗಳು ಸರ್ ಇದೆ ತರ ಇನ್ನು ಹೆಚ್ಚಿನ ಹಾಡು ನಿಮ್ಮಿಂದ ಬರಲಿ.. ನೀವು ದೊಡ್ಡಮಟ್ಟದಲ್ಲಿ ಹೆಸರು ಮಾಡಬೇಕು ಇದು ನಮ್ಮ ಆಶೆಯ..❤❤
ಸರ್ ಇಂತಹ ಒಳ್ಳೆಯ ಜಾನಪದ ಹಾಡುಗಳನ್ನು ಹಾಡಿ. ಇಂದಿನ ಮಕ್ಕಳಿಗೆ ತಿಳಿಯಲಿ.ಕೆಲವರು ಇಂದು ಅಶ್ಲೀಲ ಜಾನಪದ ಹಾಡು ಹಾಡಿ ಜಾನಪದ ಹಾಡುಗಳನ್ನು ಹಾಳು ಮಾಡುತ್ತಿದ್ದಾರೆ.ಕೇಳಲು ಅಸಯ್ಯ ಧನ್ಯವಾದ