ನಮಸ್ಕಾರ ವೀಣಾ ಅಕ್ಕ.. ನಾನು ತಿಮ್ಮಪ್ಪನ ಹುಂಡಿ ಪೂಜೆಯನ್ನು ಸಂತಾನಕ್ಕಾಗಿ ಬೇಡಿಕೆಯನ್ನಿಟ್ಟು ಮಾಡಿದ್ದೆ.. ಪೂಜೆಯನ್ನು ಸಲ್ಲಿಸಿ ಒಂದೇ ತಿಂಗಳಿಗೆ ನನ್ನ ಪ್ರೆಗ್ನೆನ್ಸಿ ಕನ್ಫರ್ಮ್ ಆಯ್ತು.. ಇಡೀ ಪ್ರೆಗ್ನೆನ್ಸಿಯಲ್ಲಿ 5 ರಿಂದ 6 ಬಾರಿ ಒಂದಲ್ಲ ಒಂದು ರೀತಿಯಲ್ಲಿ, ಯಾರೋ ಒಬ್ಬರಿಂದ ತಿರುಪತಿ ಪ್ರಸಾದವು ನನಗೆ ಬಂದು ತಲುಪಿತ್ತುತ್ತು. ಇದಾದ ನಂತರದಲ್ಲಿ ಮೇ 11 ನೇ ತಾರೀಕು ಶ್ರೀನಿವಾಸ ಕಲ್ಯಾಣದ ದಿವಸ ನನಗೆ ಹೆಣ್ಣು ಮಗುವಾಯಿತು..ಲಕ್ಷ್ಮೀ ದೇವಿಯು ಮನೆಗೆ ಬಂದಿದ್ದಾಳೆ.. ಅಚ್ಚರಿ ಅಂದ್ರೆ ನನ್ನ ಡ್ಯು ಡೇಟ್ ಇದ್ದದ್ದಕ್ಕೂ ಮಗು ಹುಟ್ಟಿದ್ದಕ್ಕೂ ಒಂದು ತಿಂಗಳ ಅಂತರ.. ಒಂದು ತಿಂಗಳು ಮುಂಚೆಯೇ ನನಗೆ emergency ಕಾರಣಾಂತರಗಳಿಂದ ಆಸ್ಪತ್ರೆಗೆ ಹೋಗುವಂತಾಯಿತು.. ಅಲ್ಲಿಯೂ ಒಂದು ವಿಶೇಷ ನಡೆಯಿತು ನಾನು ಡೆಲಿವರಿಗೆ ಆಪರೇಷನ್ ಥಿಯೇಟರ್ ಗೆ ಹೋಗುವ ಮುನ್ನ ತಿರುಪತಿ ಪ್ರಸಾದ ವು ರಿಲೇಟಿವ್ ಒಬ್ಬರಿಂದ ಬಂದು ತಲುಪಿತ್ತು.. ಇದು ನಿಜಕ್ಕೂ ದೇವರ ಅನುಗ್ರಹ ವೇ ಸರಿ ..ಈ ಪೂಜೆಯನ್ನು ಹೇಳಿ ಕೊಟ್ಟ ನಿಮಗೆ ಅನಂತಾನಂತ ಧನ್ಯವಾದಗಳು.. ನಿಮ್ಮ ಆಶೀರ್ವಾದ ನನ್ನ ಮಗುವಿನ ಮೇಲಿರಲಿ..ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ 🙏🙏🙏🙏🙏😍
ಅಮ್ಮ ನಮ್ಮ ಕುಲದೇವರು ತಿಮ್ಮಪ್ಪನೆ ನಾನು ನೆನ್ನೆ ತಿಮ್ಮಪ್ಪನ ಹುಂಡಿಯ ಪೂಜೆಯ ಬಗ್ಗೆ ನಿಮ್ಮ ವಿಡಿಯೋ ನೋಡಿದೆ ನೀವು ಇವತ್ತು ಮತ್ತೆ ಈ ವಿಡಿಯೋ ಹಾಕಿ ನನಗೆ ಅನ್ಕೊಂಡಿರೋ ಕಾರ್ಯ ಆಗಿಹೋಯಿತು ಅನಿಸುತ್ತಿದೆ, ತುಂಬಾ ಖುಷಿ ಆಯ್ತು,
Veena akka avarige ವಂದನೆಗಳು 🙏🙏 ಕಾರ್ಯ ಸಿದ್ಧಿ hundi ಪೂಜೆ madidaga namage namma ಕೋರಿಕೆ ನೆರವೇರಿತು ಆದರೆ ನಾವು kuladevarige ella ತಿರುಪತಿ ge hogakke late aguthe mathe ennondu ಕಾರ್ಯ ಸಿದ್ಧಿ pooje start madabkagutge ಆ ರೀತಿ ಮತ್ತೆ ಸ್ಟಾರ್ಟ್ madabahuda ಹಳೆಯ ಹುಂಡಿಗೆ ಹಾಕಿದ್ದ ಕಾಣಿಕೆ ಏನು ಮಾಡಬೇಕು ಎಲ್ಲಿ edabeku ದಯವಿಟ್ಟು ಹೇಳಿ ಅಕ್ಕ ಅವರೇ
Amma nimage eshtu dhanyavada helidaru saladu eshtu vivaravagi helikotira A nimma hrudayavantikege shirastanga pranamagalu nanu e pooje Madi murane varakke kelsa sigtu thank you so much Amma 🙏🙏🙏🙏🙏🙏🙏🙏🙏💐💐💐
🙏🙏 Amma nan hundi pooje madta edde amele pregnent ade delivery ge hogovaga hundi na Amman manege tangond hogi pooje continue madde delivery admele continue madbahu da athava mailige bandidrinda pooje na matte shuru madbeka please tilsi Amma
Amma one of my prayer is fulfilled. ನಾನು ಹುಂಡಿ ಹಣವನ್ನ ತಿರುಪತಿಗೆ ಹೋಗಿ ಹುಂಡಿಗೆ ಹಾಕ ಬೇಕಾ. ಯಾಕೆಂದರೆ ತಿರುಪತಿ ದೇವಸ್ಥಾನ ಮಾರ್ಚ್ನಿಂದ September ತನಕ ಯರನ್ನು ಬೇಡುವುದಿಲ್ಲ ಅಂತೆ. ಹಾಗಾಗಿ ನಮ್ಮ ಮನೆಯ ಹತ್ತಿರ ಇರೋ ವೆಂಕಟೇಶ್ವರ swamy ದೇವಾಸ್ತನಾದ ಹುಂಡಿಗೆ ಹಾಕಬಹಧ. ದಯವಿಟ್ಟು ತಿಳಿಸಿಕೊಡಿ
Nam kula devaru markandeshwra nam manedevaru mantakal timappa hege madodu mam matte nam maneli hoondige hakída duddu mane devarige hoguyag karch madata hogatare ulidaddu Hundige hakatare hage madabarada amma pls pls tilisi amma
Maa DEEPALAKSHMI POOJE hegmadbeku tilskodi Nan sister marriage late agtide anta devastanada archakaru ee pooje madi anta heldru...plzz sampoorna vidhi vidhana helkodi ma.
Namaste mam namdu thirupathi thimmappane mane devru so namdu ondu mudupu idhe adru nu innodh mudupu idbeeka mam na maneli henmaklu mudpu muttangilla dayavittu rply madi plsssss 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Namaste amma Naanu mudupu pooje erdu vara madidini.. eg nange eche dina Ede avaga adaga nan gandana hatra duddu hundige haksboda? Atva naane mundin vara hakbeka daivittu tilsi
Hundi poojena prathi ಶನಿವಾರ matra maadi deepa rangoli hakbeka? Or dina pooje madbeka? Matte non veg bidbeka? Nam ಇಷ್ಟಾರ್ಥ siddiaaguva tanaka madbeka? Plss madam ans maadi? Devra mane namdu hall alli ede hagagi hundi na matra adge maneli ittu madbahuda plz tilsi madam
ನಮಸ್ತೆ ಅಕ್ಕ ನಂಗೂ ಮಗು ಆಗ್ಲಿ ಅಂತ ಹುಂಡಿ ಪೂಜೆ ಮಾಡೋದಕ್ಕೆ ಶುರು ಮಾಡಿದ್ದೆ ಆದರೆ ಕಾರಣಾಂತರದಿಂದ ಪೂಜೆ ಅರ್ಧಕ್ಕೆ ನಿಂತಿದೆ ದಯವಿಟ್ಟು ಮತ್ತೆ ಮೊದಲಿನಿಂದ ಪೂಜೆ ಮಾಡಬಹುದಾ ಹೇಳಿ ಅಮ್ಮ..🙏🙏