Тёмный

ತೋಳು ತೋಳು ತೋಳು ರಂಗ ತೋಳನ್ನಾಡೈ | Tolu Tolu Tolu Ranga |Kannada Lyrical Video Song |Purandara Dasaru 

Kannada Devotional Song
Подписаться 17 тыс.
Просмотров 8 млн
50% 1

|| कृष्णं वन्दे जगद्गुरुम् ||
ತೋಳು ತೋಳು ತೋಳು ರಂಗ ತೋಳನ್ನಾಡೈ One of the best devotional songs for Lord Krishna , Written by Purandara Dasaru and Sung by Raichuru Sheshagiridas.
Lyrics:
ತೋಳು ತೋಳು ತೋಳು ರಂಗ
ತೋಳನ್ನಾಡೈ ಸ್ವಾಮಿ
ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
||ತೋಳು||
ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ
ತೋಳನ್ನಾಡೈ
ಸ್ವಾಮಿ,ಘಲಿರು ಘಲಿರೆಂಬ
ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
||ಹುಲಿಯುಗುರರಳೆಲೆ||
ನಿಲುವಿಗೆ ನಿಲುಕದೆ ಒರಳ ತಂದಿಟ್ಟ
ತೋಳನ್ನಾಡೈ ಸ್ವಾಮಿ
ಚೆಲುವ ಮಕ್ಕಳ ಮುದ್ದು ಮಾಣಿಕವೆ
ತೋಳನ್ನಾಡೈ
||ತೋಳು||
ಪೂತನಿಯೆಂಬವಳಸುವನೆ ಹೀರಿದ
ತೋಳನ್ನಾಡೈ
ಸ್ವಾಮಿ ಮಾತೆಯ ಪಿತನ ಅನುಜನ
ಮಡುಹಿದ ತೋಳನ್ನಾಡೈ||ಪೂತನಿ||
ಮಾತಿಗೆ ಶಿಶುಪಾಲನ ಶಿರತರಿದ
ತೋಳನ್ನಾಡೈ ಸ್ವಾಮಿ
ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ
ತೋಳನ್ನಾಡೈ
||ತೋಳು||
ಸತ್ಯಕೆ ಧರ್ಮವ ನಡೆಸಿದ
ತೋಳನ್ನಾಡೈ
ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ
ತೋಳನ್ನಾಡೈ ||ಸಜ್ಜನ||
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ
ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ
ತೋಳನ್ನಾಡೈ
||ತೋಳು||
ನಖದಿಂದ ಹಿರಣ್ಯಕನುದರವ ಸೀಳಿದ
ತೋಳನ್ನಾಡೈ
ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ
ತೋಳನ್ನಾಡೈ ||ನಖದಿಂದ||
ವಿಖಳಿತಗೆಡಿಸಿದ ಗೋಪಸ್ತ್ರೀಯರ
ತೋಳನ್ನಾಡೈ
ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ
ತೋಳನ್ನಾಡೈ ||ತೋಳು||
#sheshagiridasaru
#purandaradasaru
#kannadadevotionalsong
#bhakthigeethe

Видеоклипы

Опубликовано:

 

13 фев 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 684   
@KannadaDevotionalSong
@KannadaDevotionalSong 4 года назад
ಎನಗೂ ಆಣೆ ರಂಗ ಭಕ್ತಿಗೀತೆ | Enagu Ane Ranga Ninagu Ane | Kannada Devotional Lyrical Video Song ru-vid.com/video/%D0%B2%D0%B8%D0%B4%D0%B5%D0%BE-y6L6mrAa9FE.html
@sheelaacharya6225
@sheelaacharya6225 3 года назад
SJop
@shamraokulkarni4413
@shamraokulkarni4413 3 года назад
9th March as the first 9th of October 8th is fine if that would suit 8 as we we have booked 8th August off at around midday for our next next two 8th 8th as as 8th October and and as yet I can't can't get round for a few weeks notice before I start a little later as 8 will 9.30am me 8 the first 8 I need and what is going up 9.30am and if you want to go 9th or 8th October instead if
@shamraokulkarni4413
@shamraokulkarni4413 3 года назад
@@sheelaacharya6225 avara mele krama 9 endhu 9.30am and wish you all a 9 9 8
@shwetakatti6157
@shwetakatti6157 3 года назад
@@sheelaacharya6225 jjjjjjh
@surugappahuligappagaru1199
@surugappahuligappagaru1199 3 года назад
9llo moreq1qq111
@praveenapraveenabc6369
@praveenapraveenabc6369 10 дней назад
Super song... ಶ್ರಿ ಕೃಷ್ನಾರ್ಪನಮಸ್ತು
@venkateshcivic
@venkateshcivic 2 года назад
ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ || ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ || ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ || ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ ಅರ್ಜುನರಥಕೆ ಸಾರಥ್ಯ ಮಾಡಿದ ತೋಳನ್ನಾಡೈ ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ || ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||
@ka_20achu_yt54
@ka_20achu_yt54 2 года назад
Cjkop0
@ka_20achu_yt54
@ka_20achu_yt54 2 года назад
Vop
@ka_20achu_yt54
@ka_20achu_yt54 2 года назад
Chpp
@girishkm361
@girishkm361 2 года назад
💐💐🙏🙏
@ka_20achu_yt54
@ka_20achu_yt54 2 года назад
Cjop0
@kruthip9990
@kruthip9990 6 месяцев назад
ನಿಮ್ಮ ಸ್ವರ ಮಾಧುರ್ಯಕ್ಕೆ ಮನಸೋತಿದೆ ಮನಸ್ಸು, ನಮ್ಮ ಮುದ್ದು ಗೋಪಾಲ ಎಲ್ಲರನ್ನೂ ಸಲುಹಲಿ🙏🏻🙏🏻🙏🏻🙏🏻
@G.RamachandraChandra
@G.RamachandraChandra 11 дней назад
ಮಧುರ ಗಾಯನ.. ಭಕ್ತಿ ತುಂಬಿ ಬರುತ್ತೆ.
@srknagaraj4818
@srknagaraj4818 2 года назад
🙏 ಹರೇ ಕೃಷ್ಣ 🙏 ಸುಶ್ರಾವ್ಯವಾಗಿ ಹಾಡಿದ ಸರಸ್ವತಿ ಪುತೃನಿಗೆ ಜೊತೆಗೆ ಕೃಷ್ಣನ ಸದಾ ಇರಲಿ🙏
@msedits899
@msedits899 Год назад
🙏
@shreeshreegayu3257
@shreeshreegayu3257 Год назад
Lok kkkkllllkkk men
@umanagaraj2589
@umanagaraj2589 Год назад
Thumba chenndigide song
@vinayakheroor6240
@vinayakheroor6240 8 месяцев назад
Jai shree Krishna ❤❤❤❤❤
@HK08339
@HK08339 2 года назад
Shri Purandar dasarige anant koti namangalu 🙏
@SudheerPoojary-qy2zu
@SudheerPoojary-qy2zu 4 месяца назад
❤ supar sar🙏
@nagarathnagopinath1330
@nagarathnagopinath1330 14 дней назад
ತುಂಬಾ ಚೆನ್ನಾಗಿ ಹಾಡಿದ್ದೀರಾ
@vijayalakshmirao6702
@vijayalakshmirao6702 2 года назад
ಮನಸೆಳೆಯುವ ಗಾಯನ. ಧನ್ಯವಾದ.
@sanjaysakri9
@sanjaysakri9 5 месяцев назад
Adbhut h rachna aur dasji ne bhi bhot khub gaya h ... aprtim.....jy shri krishna
@akshatharai6439
@akshatharai6439 3 года назад
Supar sng👌👌bajjane🙏🙏🙏
@user-fd9qm9rs8v
@user-fd9qm9rs8v 7 месяцев назад
🙏🙏🙏🙏🙏 jai shreekrishna 🙏🙏🙏🙏🙏
@NagaRaju-tg4sz
@NagaRaju-tg4sz 7 месяцев назад
SUPER SUPER SONG SIR SUPER SUPER VOICE SIR SUPER ❤❤❤.
@niranjanshetty6807
@niranjanshetty6807 3 года назад
🙏🙏🙏🙏🙏🙏🙏🙏🙏🙏🙏 Madhurawadha bajane Thankyou
@sudhayv5583
@sudhayv5583 4 месяца назад
Soooper sooooooper sooooper sir
@vasanthipoojary4072
@vasanthipoojary4072 Год назад
O God very nice ❤
@Kolombo027
@Kolombo027 Год назад
Wow amazing
@yashshriyan9044
@yashshriyan9044 2 года назад
!! ಕೃಷ್ಣo ವಂದೇ ಜಗದ್ಗುರುo !!
@geethahn2184
@geethahn2184 Год назад
🙏🏻🙏🏻🙏🏻🙏🏻🙏🏻🙏🏻💐💐💐💐💐💐
@sanjaysakri9
@sanjaysakri9 5 месяцев назад
❤❤❤❤❤ e to Mera favourite bhjn h ..jb bhi mn ko halka Krna h tb ise jrur sunta hoon ...jy shri krishna.....
@vijaydesai3774
@vijaydesai3774 4 года назад
👌 krishana drashana 🙏🙏🙏
@lalithagvenkat8829
@lalithagvenkat8829 6 месяцев назад
This song I used to hear in All India Radio still it reverberates in my mind when I hear this song I was 10 or 12 now I am 61 but Lord Krishna keep this song to hear in my mind Jai Shri Krishna
@madhukarkulkarni963
@madhukarkulkarni963 9 месяцев назад
Jaishrikrishna..very melodious song..heart overwhelms to the song with joy..so good feeling..love it a lot and keep it listening whenever I feel..❤❤❤❤❤
@manjulapurohit9748
@manjulapurohit9748 2 месяца назад
Very Sweet Song! Jai Shree Krishna!
@nikhilsanjeevi4827
@nikhilsanjeevi4827 Год назад
Golden voice.. very melodious.. feel happy by hearing this song 🙏
@srinivasaramakrishnayya1323
@srinivasaramakrishnayya1323 3 года назад
Harekrishna. Harekrishna
@indirabadiger7810
@indirabadiger7810 3 года назад
ತುಂಬಾ ಚೆನ್ನಾಗಿದೆ...
@ka_20achu_yt54
@ka_20achu_yt54 2 года назад
Vjo0
@aravindakumar7527
@aravindakumar7527 3 года назад
ಅಹಾ ಕರ್ಣ ಅಮೃತವೇ ಇಲ್ಲಿದೆ 🙏
@meeradandekar1330
@meeradandekar1330 11 месяцев назад
Haaaaaa. Yestu sundarawyebajanye swarawyee swara tumbhaaa tumbhaa kushi bajanye keelye aaaahhaaa🌹🌹🌹🌹🌹🌹🌹🌹🙏👌👍👍🙌🙌🙌
@nagendrarao9175
@nagendrarao9175 4 года назад
ಕಣ್ಣು ಮುಚ್ಚಿ ಕೇಳುತ್ತಾ ಇದ್ದರೆ ಹಾಗೇ ಕಳೆದು ಹೋಗುತ್ತೇವೆ.
@radhanr9677
@radhanr9677 4 года назад
Nija good morning
@parvathykp6722
@parvathykp6722 Год назад
Sundara kanta bhaki gaayanakke nanna ondu prothsaha Dhanyavadagalu🙏🏻🌹
@ramaputtia9423
@ramaputtia9423 5 месяцев назад
@ushaganu7449
@ushaganu7449 3 года назад
👌👌👌
@savitrikulkarni4187
@savitrikulkarni4187 Год назад
Super
@gganeshhathwarg6168
@gganeshhathwarg6168 3 года назад
ಓಂ ಶ್ರೀ ಕೃಷ್ಣಾಯ ನಮಃ
@DivyaDivya-lt2vs
@DivyaDivya-lt2vs 6 месяцев назад
🙏🙏🌸🌸🙏🙏🤲
@nageshshanbhag3083
@nageshshanbhag3083 3 года назад
Devine......super...
@venkatalakshammadevarajaia611
Thumbane 👌 hadiddira 👏👏.
@IshwarShiragupi
@IshwarShiragupi 3 месяца назад
🙏
@ramaputtia9423
@ramaputtia9423 5 месяцев назад
Very happy thank you so much
@chidrivittal6784
@chidrivittal6784 3 года назад
Super song
@poornimap7711
@poornimap7711 4 года назад
excellant
@parashuramgurajalakar5306
@parashuramgurajalakar5306 4 года назад
ಶ್ರೀ ಕೃಷ್ಣo ವಂದೇ ಜಗದ್ಗುರುo
@indumatikulkarni8825
@indumatikulkarni8825 3 года назад
Padi look
@dattatrayakulkarni5818
@dattatrayakulkarni5818 2 года назад
👌🙏🙏
@chandrakantkurdekar4910
@chandrakantkurdekar4910 Год назад
ಜೈ ಶ್ರೀ ರಾಮ ಜೈ ✡️🌹🙏🚩🕉🚩🙏🌹✡️ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ
@chandrakantkurdekar4910
@chandrakantkurdekar4910 Год назад
ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ಓಂ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
@geetanjalijoshi8857
@geetanjalijoshi8857 4 года назад
Hari Sarvottam Vayu Jeevottam 🙏🙏🙏🙏🙏
@poornimabhat8286
@poornimabhat8286 3 года назад
😮wow. 😮wow 😃👌👍
@anandsarody8636
@anandsarody8636 2 года назад
I like very much this super song and it is my favorite song.
@ka_20achu_yt54
@ka_20achu_yt54 2 года назад
Joo
@ka_20achu_yt54
@ka_20achu_yt54 2 года назад
Cjop
@indirakumari8722
@indirakumari8722 2 года назад
Om Sree Ranga with out this song I can't sleep every night 🙏🙏🙏🙏🙏🙏🙏🙏🙏
@ka_20achu_yt54
@ka_20achu_yt54 2 года назад
3dyi9
@ka_20achu_yt54
@ka_20achu_yt54 Год назад
Fh99
@nbshridhar1
@nbshridhar1 4 года назад
Super 👏
@arunaadevadiga7811
@arunaadevadiga7811 3 года назад
Supper song
@addagadderamesh8246
@addagadderamesh8246 3 месяца назад
Getting mental peace❤
@GeethaMadhava-zf3dv
@GeethaMadhava-zf3dv Месяц назад
ತುಂಬಾ ಸೊಗಸಾದ ಹಾಡು
@ashokkulkarni5256
@ashokkulkarni5256 Год назад
*relaxing and relief to listen I love this song*
@vasanthipoojary4072
@vasanthipoojary4072 2 года назад
Feeling very nice to listen this Bhajan
@santoshraghavans3245
@santoshraghavans3245 3 года назад
🙏🏻🙏🏻
@ayeshaparveen41
@ayeshaparveen41 2 года назад
Beautiful 🙏🙏🙏
@poornimabhat8286
@poornimabhat8286 3 года назад
Supar👌👌 dupar👍👍 🎶song . This song 👌. Toolooraga this is dupar👍 song. 😮wow 🥰😍🥳🥳🤩😎
@ka_20achu_yt54
@ka_20achu_yt54 2 года назад
Ru
@ka_20achu_yt54
@ka_20achu_yt54 2 года назад
Bjo0
@udayachandrika2539
@udayachandrika2539 2 месяца назад
Jai shree krishna 🙏😊
@chetantirlapur1127
@chetantirlapur1127 2 года назад
Shrikantaraddi m huchhannavar asundi Gadag Karnataka
@gurunathraokulkarni8847
@gurunathraokulkarni8847 4 года назад
Supar
@AshwiniAshwini-wh5wq
@AshwiniAshwini-wh5wq 3 года назад
Super song and this song is very good
@umareddy5947
@umareddy5947 3 года назад
Awesome voice 🙏🙏
@savitrikulkarni4187
@savitrikulkarni4187 2 месяца назад
Super.sonh
@msedits899
@msedits899 Год назад
it is Beautiful song 💯💯💯
@raghavendrabhakri4814
@raghavendrabhakri4814 3 года назад
Super melody song.
@NammaAcademy1
@NammaAcademy1 4 года назад
Beautiful. ....devine
@joshisuresh8613
@joshisuresh8613 6 месяцев назад
jai srikrisna
@jyothichitrapur8762
@jyothichitrapur8762 Год назад
ಸೂಪರ್ song
@chethandevanga7340
@chethandevanga7340 3 месяца назад
People hearing this songs in 2024❤
@puneethyashoda177
@puneethyashoda177 7 месяцев назад
Super song beautiful voice
@parthasarathy1861
@parthasarathy1861 8 месяцев назад
Super and sweet voice. Music is beautiful attractionif meaning ids given it would attract thousand s of people. ❤,,💐🙏
@mynavathigowda5553
@mynavathigowda5553 3 года назад
Song is my favourite song 🙏🙏👌🌹
@zillezindagi8337
@zillezindagi8337 4 года назад
Jai Shree RadheKrishna 🙏🙏 🙏🙏 🙏
@ka_20achu_yt54
@ka_20achu_yt54 2 года назад
Cjk
@jyotsna.rao23
@jyotsna.rao23 3 года назад
Very nice, thanks a ton for uploading 🙏👌
@rameshravgodlu1824
@rameshravgodlu1824 3 года назад
ಸುಮಧುರ ಭಕ್ತಿಗೀತೆ...💐💐💐💐🙏 ಕೃಷ್ಣಂ ವಂದೇ ಜಗದ್ಗುರು...😌😌😌🙏🙏
@ka_20achu_yt54
@ka_20achu_yt54 2 года назад
Bnj
@ka_20achu_yt54
@ka_20achu_yt54 2 года назад
Vhjiio
@shobhahongal4998
@shobhahongal4998 3 года назад
Melodious voice. I like very much
@gowthama.phegde1468
@gowthama.phegde1468 4 года назад
ಶ್ರೀ ಕೃಷ್ಣಾಯ ನಮಃ ಶ್ರೀ
@dnofficial6001
@dnofficial6001 4 года назад
Super 🙏🙏🙏
@srikanthsri9118
@srikanthsri9118 Год назад
తోలు తోలు తోలు రంగ తోలన్నాడై స్వామి నీలవర్ణడా బాలకృష్ణనే తోలన్నాడై ||ప|| హులియుగురరాలేలే మగయిగల నిట్ట తోలన్నాడై స్వామి ఖలిరెంబందుగే గెజ్జెలి నలివుత్త తోలన్నాడై ||1|| నెలవిగే నిలువడే ఓరాల తండిట్ట తోలన్నాడై స్వామి చలువ మక్కల ముద్దు మాణికవే తోలన్నాడై ||2|| పూతనియెంబవలసువనే హిరిద తోలన్నాడై స్వామి మాటెయ పితన అనుగల మదుహిదా తోలన్నాడై ||3|| మతిగే శిశుపాఅలనా శిర తరిదా తోలన్నాడై స్వామి శ్రీ తులసీయ ప్రియ నిత్యవినోది తోలనాదై||4|| దత్తదియిదుటలే బెన్నెయ మేలువ తోలన్నాడై స్వామి కట్టిడ కరదియ కరువేండెలేద తోలన్నాడై||5|| బట్టల హాల ఒల్లెందు కడిదా తోలన్నాడై స్వామి బట్టలోలునవిసె నగువాడనే తోలన్నాడై||6|| సజ్జన సత్యకే ధర్మవ నాడేసిద తోలన్నాడై స్వామియార్జునరదకే సారథ్య మదిద తోలన్నాదై||7|| లజ్జేగీతదా ద్రౌపదీ కైదా తోలన్నాడై స్వామి వజ్ర పంజర పాండవ ప్రియ తోలన్నాడై||8|| నఖదింద హిరణ్యకనుదార బగిడ తోలన్నాడై స్వామి సుఖదిందలి ప్రహ్లాదనా కైడ తోలన్నాడై||9|| విఖలితగెడిసిదా గోప స్త్రియరా తోలన్నాడై స్వామి సుఖతీర్త్తర పతి పురందర విట్టల తోలన్నాడై||10||
@arunabaikulkarni4375
@arunabaikulkarni4375 Год назад
Llpp
@sandhyakulkarnisandhyakulk5991
Super Song.Super Voice.
@nagarajaacharya6494
@nagarajaacharya6494 4 года назад
Super voice
@surendrashetty1057
@surendrashetty1057 3 года назад
Good luck 👍👍🙏🏻🙏🏻🙏🏻i liked it
@nayanas8149
@nayanas8149 4 года назад
Melodious voice
@gopalkrishnarbelgaumkar339
@gopalkrishnarbelgaumkar339 3 года назад
There are ampule of songs in kannada by dasaraugalu like, purundara daasaru, kananka daasaru, raaghavendra teerharu, vijaya daasaru, shripaada daasaru amd many more. The daasa sahitya is as big as any other language saahitay in kannada. We are blesses to be part of such a fantastic language in this world.
@ka_20achu_yt54
@ka_20achu_yt54 2 года назад
Gifo9
@ka_20achu_yt54
@ka_20achu_yt54 2 года назад
Nlll
@ka_20achu_yt54
@ka_20achu_yt54 2 года назад
Vko
@ka_20achu_yt54
@ka_20achu_yt54 2 года назад
Hi998xfhiio9
@ka_20achu_yt54
@ka_20achu_yt54 2 года назад
Fu of if hJK uoo990
@sanjaysakri9
@sanjaysakri9 6 месяцев назад
❤❤❤❤❤❤❤❤❤❤❤❤❤❤❤
@adashaanddhannyabeautifuls2774
@adashaanddhannyabeautifuls2774 3 года назад
Super song👌👌👍👍 beautiful voice 🌺🌼
@parthasarathy1861
@parthasarathy1861 4 года назад
Excellent rendering of bhakti in sweet voice
@KrishnaMurthygowdru-jx5fl
@KrishnaMurthygowdru-jx5fl Год назад
🙏☺️
@vadulamgopu9469
@vadulamgopu9469 11 месяцев назад
Beautifulsong.super voice.
@radhanr9677
@radhanr9677 3 года назад
👌👌👌🙏🙏💐💐super song
@spacescientistvedang.v5531
@spacescientistvedang.v5531 4 года назад
Melody and sweet voice , pleasent to hear 😍💯🙏
@radhanr9677
@radhanr9677 4 года назад
Hi good morning
@ka_20achu_yt54
@ka_20achu_yt54 2 года назад
Cb kygkx fu gki
@vikaspurohit9955
@vikaspurohit9955 4 месяца назад
🙏🙏🙏🙏🙏🙏
@pavamananargund8039
@pavamananargund8039 3 года назад
One of the most supreme songs ever 🙏🙏
@vitthaljoshi4426
@vitthaljoshi4426 3 года назад
Yes
@ka_20achu_yt54
@ka_20achu_yt54 2 года назад
Bhj
@ka_20achu_yt54
@ka_20achu_yt54 2 года назад
Vnl
@shantharaghuramkotian6807
@shantharaghuramkotian6807 2 года назад
Beautiful song🙏🙏💐💐
@ka_20achu_yt54
@ka_20achu_yt54 2 года назад
Vnkl
@sandhyak2767
@sandhyak2767 2 года назад
Krishna image is also very very beautiful...💯💯
@ka_20achu_yt54
@ka_20achu_yt54 2 года назад
Gjio
@malathibengeri1273
@malathibengeri1273 3 года назад
I like to listen to this song always
@ka_20achu_yt54
@ka_20achu_yt54 2 года назад
Djo
Далее
Вопрос Ребром: Сергей Бурунов 2
1:03:47
Hare Srinivasa | Enu helali tangi lyrics
7:15
Просмотров 463 тыс.
Stray Kids "Chk Chk Boom" SKZOO ver. M/V
0:42
Просмотров 941 тыс.
Stray Kids <ATE> Mashup Video
2:17
Просмотров 3,5 млн
Big Baby Tape, Aarne - Not Obama [Official Video]
2:34