Shree guru kottureshwara benne dosa hotel opp Dental college MCC ‘B’ Block Davangere Contact Mr Guru : 99161 16100 maps.google.co... 1st branch SS layout ‘A’ block 2nd branch ram and co circle
Adre avru video dalli benne Hubli navalur diary inda taristare anta helta idru. So benne davangere de upyogisbeku ivru avaga adu real davangere benne dose agutte alwa?
Wow super sir bayalli niru banthu noduvagle “ E Gulf nalli eddaga nimma video nodi bayalli niru barbekaste but uoorige bandaganthu Davangere benne dose thinnoke hogodenthu pakka 💐Thank you sir 🙏💐💐
Even I saw in pune they sell Davangere Loni Dosa.. It's so popular outside karnataka also.. I ate it but yet I didn't taste real davangere benne dosa in Davangere. Once will try it then I can differentiate the taste
In davangere many ಬೆಣ್ಣೆ ದೋಸೆ are famous.... It's also one...... Please visit most important Shanthappa benne dose Ravi banne dose Old sagar banne dose also Thank you
Owner is giving wrong information about Davangere benne dose history please visit SHANTHAPPA BENNE DOSE HOTEL at Davangere city Girish yavade video mado Munna first ah dish na founder yaru antha thilkoli amele video madi janagalige wrong information kodabedi. Actually this hotel famous agiddu road side ede antha aste not real taste . We are locates
Exactly,owner is giving wrong information.Shanthappa is founder of Davangere benne Dose hotel.Before making video he should make research about founder of benne dose hotel in Davangere.Such a famous you tuber ,. Bhagya T V ,pity on him.
ವಾವ್ ಸೂಪರ್ ನಮ್ಮ Davanagere ನಮ್ಮ ಊರು ನಮ್ಮ ಹೆಮ್ಮೆಯ ಊರು ದೋಸೆ ನೋಡಿದ್ರೆ ಬಾಯಲ್ಲಿ ನೀರು ಬರತಿದೆ. ಧನ್ಯವಾದ ಸರ್ ಈ ವಿಡಿಯೋ ಮಾಡಿದ್ದಕ್ಕೆ ಹಾಗೆ ಮಂಡಕ್ಕಿ ಮಿರ್ಚಿ ತಿಂದು ನೋಡಿ ಸೂಪರ್ ಆಗಿರುತ್ತೆ.ಅದನ್ನು ವಿಡಿಯೋ ಮಾಡಿ.ಇನ್ನೂ ಸುಂದರವಾದ ಸ್ಥಳಗಳು ಇದಾವೆ. ನಮ್ಮ ದಾವಣಗೆರೆ ಬರೀ ಬೆಣ್ಣೆ ನಗರಿ ಅಷ್ಟೇ ಅಲ್ಲ ಜವಳಿ (ಬಟ್ಟೆ)ನಗರಿ, ವಿದ್ಯಾ ನಗರಿ , ಕಲಾ ಸರಸ್ವತಿಯ ನಗರಿ. 🙏🙏🙏💐💐💐💐🎊🎊🎊🎊🎊🎉🎉🎉🎉❤️❤️❤️
ನಮ್ಮ ದಾವಣಗೆರೆ ಸಾರಿದ್ದು ನಮ್ಮೂರಿಗೆ ಬಂದಿದ್ದೀರಿ ತುಂಬಾ ಖುಷಿಯಾಯಿತು ನಿಮ್ಮ ನಿಮ್ಮ ಅಭಿಮಾನಿ ನಿಮ್ಮ ಭಾಗ್ಯ ಟಿವಿ ಅಭಿಮಾನಿ ಕೂಡ ನಾವು ಆದರೆ ನಿಮ್ಮನ್ನು ನೋಡಬೇಕು ಅಂತ ಆದರೆ ನೀವು ನಮ್ಮ ದಾವಣಗೆರೆ ಬೆಣ್ಣೆ ದೋಸೆ ವಿಡಿಯೋದಲ್ಲಿ ನೋಡಿದೆ ನಿಮ್ಮ ಭಾಗ್ಯ ಟಿವಿ ರೆಸಿಪಿ ನಾವು ಎಲ್ಲಾ ಟ್ರೈ ಮಾಡಿ ತಿಂತಾ ಇದಿವಿ ತುಂಬಾನೇ ಚೆನ್ನಾಗಿ ಬರ್ತಾ ಇದೆ ಬರೀ ನಿಮ್ಮ ವಾಯ್ಸ್ ಕೇಳ್ತಾ ಇದ್ವಿ ರಿಯಲಿ ನೋಡಿದ್ರೆ ತುಂಬಾ ಖುಷಿಯಾಯಿತು
ಸರ್ ನಮ್ಮ ಬೇಣ್ಣೆದೋಸೆ ಶ್ರೀ ಗುರು ಕೋಟ್ಟೂರೇಶ್ವರ ಹೋಟೆಲ್ ನಮ್ಮ ಅಣಜಿಗೆರೆಗ್ರಾಮದವರು ಮಾಲಿಕರು ಮತ್ತು ಬೋರ್ಡ್ ಮೇಲೆ ಬ್ರಾಕೆಟ್ ನಲ್ಲಿ ಅಣಜಿಗೆರೆ ಹೆಸರು ಇದೆ ಅದೇ ನಮಗೆ ತುಂಬಾ ಖುಷಿ