ನಾನು ಈ ಮೊದಲು ನಿಮ್ಮ ಎಲ್ಲ ಪ್ರವಚನ ಕೇಳಿದ್ದೇನೆ.ಈ ಪ್ರವಚನ ಕೇಳಿ ತುಂಬಾ ತುಂಬಾ ಸಂತೋಷವಾಯಿತು.ದೇವರು ನಿಮಗೆ ಅದ್ಭುತವಾದ ಶಕ್ತಿ ದಯಪಾಲಿಸಿದ್ದಾನೆ. ನನಗೆ ತುಂಬಾ ಹೆಮ್ಮೆ ಎನ್ನಿಸುತ್ತದೆ.ನೀವು ಎಷ್ಟಾದರು ಆಚಾರ್ಯ ಮಗಳಲ್ಲವೆ ! ಆ ಶಕ್ತಿ ನಿಮ್ಮಲ್ಲಿ ಏರಕ ಹೋಯ್ದಿದೆ. ಧನ್ಯೋಸ್ಮಿ.ನಿಮಗೆ ಅನಂತ ನಮಸ್ಕಾರಗಳು
🙏🏻🙏🏻spiritual Guru Veenaji.My small request that in the Bhaghavadgita discourse by Shri Bannanje Govindacharyaru video available in U Tube some chapters in the begining is Audible only with ear phones.Including me most of people after 60 plus wants to listen and not be able to use ear phones. Can it be any other way to listen with speaker in mobile phone. It would be of great help to know the meaning of Sanskrit Shlokas. Vandanegalu.