Тёмный

ದಿವಸಾ 5,000 ಸಾವಿರ ರೊಟ್ಟಿ, 2 ಕ್ವಿಂಟಲ್ ಗೋಧಿ ಹಿಟ್ಟು, 1 ಕ್ವಿಂಟಲ್ ಅಕ್ಕಿ ಖರ್ಚಾಗುತ್ತೆ ತಮ್ಮ!! ಸಾರವಾಡ ಅಜ್ಜಿ. 

Badukina Butthi
Подписаться 582 тыс.
Просмотров 400 тыс.
50% 1

Опубликовано:

 

25 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 226   
@rameshgawdagawda3389
@rameshgawdagawda3389 Год назад
ಅಜ್ಜಿ ಸಂದರ್ಶನ ಮಾಡಿದಕ್ಕೆ 🙏ನಿಮಗೆ ದನ್ಯವಾದಗಳು ಸರ್ ದಯವಿಟ್ಟು ನಿಮ್ಮಲ್ಲಿ ನನ್ನ ಹಂಬಲ ರಿಕ್ವೆಸ್ಟ್ ಇವರ ಸಂದರ್ಶನ ಮುಂದುವರಿಸಿ plese ಇವರ ಜೊತೆ ಮಾತು ನನಗೆ ಬಹಳ ಇನ್ಸ್ಪಿರೇಷನ್ ಆಯಿತು
@jnaneshbadiger4615
@jnaneshbadiger4615 Год назад
ವಿಶೇಷವಾದ ವ್ಯಕ್ತಿತ್ವ...!!! ತುಂಬಾ ಧನ್ಯವಾದಗಳು 🙏. ಒಂದು ಸ್ಪೂರ್ತಿದಾಯಕ ವಿಡಿಯೋ !!!
@lakshmappajadar8480
@lakshmappajadar8480 Год назад
ನಮ್ಮ ಉತ್ತರ ಕರ್ನಾಟಕ ಮಂದಿ ಬಾಳ ಸಾಫ್ಟ್ ಸರ್ ಹೃದಯ ಬಾಳ ದೊಡ್ಡದ 🙏🙏
@lifestylelibrary150
@lifestylelibrary150 Год назад
ಇವಗ ಕಲಿಸುವ ಶಿಕ್ಷಣ ಹೇಗಿದೆ andre, ಎಷ್ಟು ಮಾರ್ಕ್ಸ್ ಬಂತು ಅಂತ ಅಷ್ಟೆ, but ನಾಳೆ ಕೇಳಿದರೆ 3 ಕಾಸು ಉತ್ತರ ಗೊತ್ತಿರಲ್ಲ,, ಈ ಅಜ್ಜಿ ನೋಡಿ ಓದಿದ್ದು 30 ವರ್ಷ ಹಿಂದೆ, ಇವಗ ಕೂಡ ಎನ್ ಕೇಳಿದರು ಹೇಳತಾರೆ ❤❤.
@naveengraphicalstudios368
@naveengraphicalstudios368 Год назад
ಅಜ್ಜಿ ನಮ್ಮೆಲ್ಲರಿಗೂ inspiration ❤❤❤❤
@HNHOSUR
@HNHOSUR Год назад
ನಾನು ನನ್ನ ಗೆಳೆಯ ಬಿಜಾಪುರ್ ಹೋಗೋವಾಗ ಹೊಟ್ಟೆ ತುಂಬಾ ಊಟ ಮಾಡಿ ಬಿಲ್ ಕೊಡೋಕೆ ಹೋದೆ ಅಜ್ಜಿ 80/- ರೂಪಾಯಿ ಅಂತ ಹೇಳಿದ್ರು ನನಗ್ ಆಶ್ಚರ್ಯ ಆಯ್ತು 😄 ಇಷ್ಟ ಕಡಿಮೆ ಹೇಗ್ ಊಟ ಕೊಡ್ತಾರೆ ಅನ್ನೋದೇ ತಿಳಿಲಿಲ್ಲ 💯🙏 ಗ್ರೇಟ್ ಅಜ್ಜಿ ನೀವು.. ದೇವರು ನೋರ್ ವರ್ಷ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ..
@Lk.....
@Lk..... Год назад
Nanu tumba sari uta madidinee bro uta super Alli 50 rs tagolodu
@kannadiga3643
@kannadiga3643 Год назад
ru-vid.com/video/%D0%B2%D0%B8%D0%B4%D0%B5%D0%BE-37Jfp0I_g8g.htmlsi=cYYii-s6tBBweJsT
@DiyaA-creation5
@DiyaA-creation5 Год назад
​@@Lk.....N
@rr-pd6lk
@rr-pd6lk 10 месяцев назад
Ebbru uta seri 80 rupayii nivu 40 rupayii ge ondu full meals uta edag uta madidiri alwa
@kannadiga3643
@kannadiga3643 10 месяцев назад
@@rr-pd6lk ru-vid.comi3I38ZwTPHY?si=rJrQeO4LyrI_q3qw
@vinodamathad4000
@vinodamathad4000 Год назад
ತುಂಬಾ ಸುಂದರವಾದ ಮಾತುಗಳು ಅಮ್ಮ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನೂರು ವರ್ಷಗಳ ಕಾಲ ಚೆನ್ನಾಗಿ ಬಾಳಿರಿ ❤
@ravi5092
@ravi5092 Год назад
ಸ್ಪೂರ್ತಿದಾಯಕ ಮಾತುಗಳು...ಅಜ್ಜಿ ಸೂಪರ್
@drbharatiloni5747
@drbharatiloni5747 Год назад
Awaysome Interview, Thanx for Sharing 🙏🙏🙏🙏🙏
@huligemmachallamarad9499
@huligemmachallamarad9499 Год назад
ಯಮ್ಮಾ ನಿನ್ನಿಂದ ನಾವೆಲ್ಲಾ ಕಲಿಯೋದು ಭಾಳ ಐತೆವ್ವ 🙇‍♀️🙇‍♀️🙏🙏❤❤
@KA_FOOD_VOLGS
@KA_FOOD_VOLGS Год назад
ಈ ಅಜ್ಜಿ ಮಾತು ಕೇಳಿ ನಮ್ಮ ಅಜ್ಜಿ ನೆನಪಾದಳ ..
@ramchandru5344
@ramchandru5344 Год назад
ಸರ್ 50ರೂಪಾಯಿ ಬಹಳ ಕಮ್ಮಿ 70ರೂಪಾಯಿ ಮಾಡುವದಕ್ಕೆ ಹೇಳಿ ಮದುವೆ ಊಟ 100ರೂಪಾಯಿ ಮಾಡಿ ನಿಖರ ವಾದ ಬೆಲೆ
@thilaknagar1452
@thilaknagar1452 Год назад
SHE IS LIVING "INDIAN INSTITUTE OF MANAGEMENT" IIM GREAT LADY WITH PRACTICAL WISDOM ......... LOT TO LEARN EXCELLENT VIDEO.... HATS OF TO YOU SIR....
@muddumadappa9419
@muddumadappa9419 Год назад
ಅಮ್ಮ ನಿಮಗೆ ಕೋಟಿ ನಮಸ್ಕಾರಗಳು 🙏🙏 ಸಂದರ್ಶನ ಮಾಡಿದ ನಿಮಗೆ ಧನ್ಯವಾದಗಳು 🙏
@SUNRAYS69
@SUNRAYS69 Год назад
ಸಾರವಾಡ ಮೇಲೆ 100 ಕ್ಕಿಂತ ಹೆಚ್ಚು ಬಾರಿ ಪ್ರಯಾಣ ಮಾಡಿದ್ದೇನೆ ಅಪ್ಪಿತಪ್ಪಿಯೂ ಈ ಊರಲ್ಲಿ ಯಾವುದಕ್ಕೂ ನಮ್ಮ ಗಾಡಿ ನಿಲ್ಲಿಸಿದೆ ಮುಂದೆ ಎಲ್ಲೊ ದಾಭಾ ದಲ್ಲಿ ಅಥವಾ ಹೊಟೆಲ್ ದಲ್ಲಿ ಊಟ ಮಾಡ್ತಿದ್ವಿ ನಮಗ ಇದರ ಬಗ್ಗೆ ಗೊತ್ತಿರಲಿಲ್ಲ.. ಇನ್ನ ಮೇಲೆ ಅಲ್ಲಿ ಅಜ್ಜಿ ಊಟ ಮಾಡಿಯೇ ಮುಂದೆ ಹೋಗೋದು ಅಂತ ನಿರ್ಧಾರ ಮಾಡಿರುವೆ... ಅಜ್ಜಿಯ ಆತ್ಮ ಸ್ಥೈರ್ಯ ಇಂದಿನ ನಿರುದ್ಯೋಗ ಯುವಕರಿಗೆ ಮಾದರಿ ಯಾಗಿದ್ದಾರೆ.
@royalreddy1753
@royalreddy1753 Год назад
ಅಜ್ಜಿ ಸೇವೆಗೆ ರಾಷ್ಟ್ರ ಪ್ರಶಸ್ತಿ ಕೊಡಬೇಕು
@manoharkotrannavar6793
@manoharkotrannavar6793 Год назад
ತುಂಬ ಉತ್ತಮ ಸಂದರ್ಶನ. ಇಂಥ ಅಕ್ಕಂದಿರಿಂದ ಸಾಕಷ್ಟು ಕಲಿಯುವ ದಿದೆ.
@ashan7894
@ashan7894 Год назад
First of all elli hudktira inta awesome ladies na nivu hats off to u n she is ..what to say no words ...courageous confident n victorious lady God bless her ❤🎉
@arunbaikar8324
@arunbaikar8324 Год назад
One SALUTE to this GREAT LEGEND and LEADER of our country., By hearing n watching this video. I learnt lot of WISDOM from this Blog . TRUE WORDS ❤❤❤❤❤❤
@lakshmappajadar8480
@lakshmappajadar8480 Год назад
ಸರ್ ನಾನು ಇರೋದು ದುಬೈದಲ್ಲಿ ಆದರೆ ಈ ಸಲ ಬಂದರೆ. ಈ ನನ್ನ ತಾಯಿ ಕೈ ಇಂದ ಊಟ ಮಾಡಾಕ ನನ್ನ family ಕರೆದುಕೊಂಡು ಆ ಊರಿಗೆ ಹೋಗತೀನಿ ಸರ್
@kadeshammanagi
@kadeshammanagi 3 дня назад
Yes 👍🥹
@manoharkotrannavar6793
@manoharkotrannavar6793 Год назад
ಸರ್ಕಾರದವರು ಇಂಥ ಸೇವಾಮನೋ ಭಾವವನ್ನು ಗುರುತಿಸಬೇಕು.
@manjunathaksmanjuks8259
@manjunathaksmanjuks8259 Год назад
ಅಮ್ಮ ಅ ದೇವರು ಚನಾಗಿ ಇಟ್ಟಿರಲಿ
@mistermp3988
@mistermp3988 Год назад
ನಮ್ಮ ಬದುಕಿನ ಬುತ್ತಿ ಸಾರವಾಡ ಅಜ್ಜಿಯ ಸಂದರ್ಶನಕ್ಕೊಂದು ಸಲಾಂ❤
@kumarryt3043
@kumarryt3043 11 месяцев назад
Sir, apart from the good and tasty food, you are also sharing the success story of the achievers. Thank you
@dilipyaligar6943
@dilipyaligar6943 Год назад
ತುಂಬಾ ರುಚಿ ಯಾಧ ಭೋಜನ, ಮಾಡದೆ ಹೋದರೆ ಅ ವ ರು ಪಾಪಿ
@parashurambhagannanavar339
@parashurambhagannanavar339 Год назад
Hats off to you Amma....
@sunandakempalingiah1904
@sunandakempalingiah1904 Год назад
Her wisdom and experience.. life lesson! No other university can teach ❤
@vedashekhar9202
@vedashekhar9202 Год назад
ಅಮ್ಮಾ ನಿಮಗೆ ಶಿರ ಸಾ ಷ್ಟಾಂಗ ನಮಸ್ಕಾರಗಳು
@nagraj.aangdi3227
@nagraj.aangdi3227 Год назад
ಅಜ್ಜಿ ಅವರ ಹೋಟೆಲ್ ಸೂಪರ್ 👌😊🥰
@maheshitagi-c5d
@maheshitagi-c5d 4 дня назад
ಕಾಯಕವೇ ಕೈಲಾಸ ಎಂಬುದಕ್ಕೆ ಅಜ್ಜಿ ನಿದರ್ಶನ ❤❤❤🙏🙏
@manjulasoppin2459
@manjulasoppin2459 Год назад
Lots of Confidence in Her.👒's off.
@jasalrshah
@jasalrshah Год назад
Life lessons....truly amazing and dynamic lady. Coming out of all odds to face life and conquer it.
@mohammedsarwar6825
@mohammedsarwar6825 Год назад
🙏, ಧನ್ಯವಾದಗಳು
@vinaysonu8951
@vinaysonu8951 Год назад
Sir God bless you 🙏🙏🙏🙏 always be happy ❤❤
@charuraya2606
@charuraya2606 Год назад
Her gold standard advise regarding patiently teaching youngsters❤
@geetabadiger8697
@geetabadiger8697 Год назад
Very Nice Tasty Healthy Food's.....👍👍
@ubhayabharathi
@ubhayabharathi Год назад
ಮಹಾತಾಯಿ 🙏
@sudheendrakulkarni7713
@sudheendrakulkarni7713 Год назад
Super sir 💐 Ajji is great and educated lady
@Sayanna-m3k
@Sayanna-m3k Год назад
ಧನ್ಯವಾದಗಳು ಸರ್
@rajaniksharmasharma1400
@rajaniksharmasharma1400 Год назад
IIM ಗಳಿಗೆ ಒಳ್ಳೆಯ Motivational episode.
@ಅಮೃತಾಅಭಿ
@ಅಮೃತಾಅಭಿ Год назад
ಗ್ರೇಟ್ ಅಮ್ಮ ನೀವು 🙏🙏🙏🙏🙏
@tantryrajeshbaht
@tantryrajeshbaht Год назад
I want to visit this hotel. Definitely i will try to go there to meet amma. Great human being
@vijaykori1737
@vijaykori1737 Год назад
🎉🎉🎉ಸೂಪರ್ ಅಜ್ಜಿ
@puttaswamyt5626
@puttaswamyt5626 8 месяцев назад
ಐಪಿಎಸ್ ಮಾಡಿದ್ರಾ ಹೆಸರು ಮಾಡಕ್ ಆಗುತ್ತಿರಲಿಲ್ಲ ಆದರೆ ಈ ಕೆಲಸ ಮಾಡಿದಿರಿ ತುಂಬಾ ಖುಷಿ ಆಯಿತು
@santoshghatnur6360
@santoshghatnur6360 Месяц назад
🙏🙏ಅನ್ನಪೂರ್ಣೇಶ್ವರಿ 🙏🙏
@sharanabasavasharanabasava9577
@sharanabasavasharanabasava9577 9 месяцев назад
Super.amma👏👏👏👏
@prathimatvvlogs
@prathimatvvlogs 2 месяца назад
ನೀವು ಎಲ್ಲರಿಗೂ ಸ್ಫೂರ್ತಿ ಅಜ್ಜಿ 👌🙏
@ningarajpattar8599
@ningarajpattar8599 Год назад
Great human being , she is truly an inspiration for us
@sudhamanirgsudhamanirg8970
@sudhamanirgsudhamanirg8970 Год назад
Great Amma nivu🙏
@parasudkalyani9088
@parasudkalyani9088 Год назад
ತಾಯಿ ಶತಕೋಟಿ ನಮನಗಳು 🎉
@PunyashreeHiremath-vu9yu
@PunyashreeHiremath-vu9yu Год назад
Really ammavaru great sir devaru avarannu nooru kala channagittirali👃👃👃👃
@rajurajamani7556
@rajurajamani7556 Год назад
She is really wonderful daughter.I love you Sister 🎉🎉🎉🎉🎉🎉
@beinghumble77
@beinghumble77 Год назад
Not seen this much talented lady, ad yest lekha itidare, barjari ajji, great business mind
@chiragambale9480
@chiragambale9480 Год назад
E devarige Nanaa ,🙏🙏🙏🙏🙏🙏🙏🙏🙏🙏🙏🙏🙏🙏🙏🙏
@udayasoni5481
@udayasoni5481 7 месяцев назад
ಬದುಕಿನ ಬುತ್ತಿ ಸಾಕಷ್ಟು ನೋಡಿದೀನಿ ಮೊದಲ ಬಾರಿ ಬಹಳ ಖುಷಿಕೊಟ್ಟ ಎಪಿಸೋಡ್. ನಿಮ್ಮ ಪೇಷಂಸ್ ತುಂಬಾ ಇದೆ ಸರ್
@basalingappalingoji7420
@basalingappalingoji7420 Год назад
ಹಿರಿಯರು 🙏🙏
@amreshamresh423
@amreshamresh423 Год назад
Ajji great
@MantappaKutni-zg8rc
@MantappaKutni-zg8rc 8 месяцев назад
ಸೂಪರ್ ಅಜ್ಜಿ ಸಾಧನೆ. ❤
@avinashkanase1117
@avinashkanase1117 Год назад
Vijayapur Proud ❤
@prashanthnagonde5853
@prashanthnagonde5853 Год назад
Karnataka dalli intavru iddare anta parichay madikottidakke dhanyawadagalu sir👏
@anuanandpoddar7022
@anuanandpoddar7022 Год назад
Really incepiration 👍👍
@anvish4511
@anvish4511 Год назад
ಜೀವನದ ವಿಶ್ವವಿದ್ಯಾಲಯ 🙏
@amigoboyz13
@amigoboyz13 Год назад
For me ajji ❤ is inspiration Big salute to you ajji🙏
@mdjamaluddinmadni2271
@mdjamaluddinmadni2271 Месяц назад
My big salute to aggi anna dana shrestadana aggi devru iddanga hatts off u aggi
@maheshreddy5825
@maheshreddy5825 5 месяцев назад
24:02 great 👍
@SiddaroodChabbi
@SiddaroodChabbi Год назад
Great ajji❤❤
@birappamet7034
@birappamet7034 Год назад
ಪಾರ್ಟ್ ತ್ರೀ ಬರ್ಲಿ ಸರ್
@MeghanaAnanda
@MeghanaAnanda Месяц назад
Real life Hiro ❤😂 ಅಜ್ಜಿ
@vijayashivakumar6120
@vijayashivakumar6120 Год назад
Super aama super
@FIRDOUSES-f4u
@FIRDOUSES-f4u Год назад
Amma ge god Aayush aarogya kodaly sporty daihika video great sir you Inteha video maddidake
@rachagondapatil5473
@rachagondapatil5473 Год назад
Supper nice sir👌👍👌👍❤❤❤🎉
@FIRDOUSES-f4u
@FIRDOUSES-f4u Год назад
Thank you sir
@bhuvaneshwariravaloji4810
@bhuvaneshwariravaloji4810 Год назад
Amma❤ i like you so much
@hanamantkulagod3034
@hanamantkulagod3034 Год назад
Super amma ❤🙏
@BhagyammaGM
@BhagyammaGM Год назад
Ajjige D c aago ella lakshana ede
@shankrayyanandikolmath1614
@shankrayyanandikolmath1614 Год назад
ಸಮಾಜ ಸೇವಕಿ ಅಜ್ಜಿ
@vishwa_from_dharwad
@vishwa_from_dharwad Год назад
ಸರ್ ನೀವು ಈ ಅಜ್ಜಿಯವರ ತಯಿಯವರನ್ನು ಭೇಟಿ ಆಗಿ, ಅವರ ಅನಿಸಿಕೆ ಮಗಳ ಮೇಲೆ ಏನಿದೆ ಅಂತ ಕೇಳಬೇಕಿತ್ತು
@syedkaleem9228
@syedkaleem9228 8 месяцев назад
ಸೂಪರ್ ವಿಡಿಯೋ ಸರ್
@aratimathapati
@aratimathapati 19 дней назад
She is real durga with thousands of hands.❤❤
@rajurajamani7556
@rajurajamani7556 Год назад
Just mention the Address of that great lady 🎉🎉🎉🎉
@nagraj700
@nagraj700 4 месяца назад
Iam always eating thise hotel good meals ajji God bless you are kaliyugad annapoorna devi
@yasinahammadnadakattin4973
@yasinahammadnadakattin4973 Год назад
Amma🙏
@ANANTHARAJUMS-k8s
@ANANTHARAJUMS-k8s Год назад
Super Amma...nevu really great..
@fusiongourish6046
@fusiongourish6046 Год назад
Ajji osm
@SomashekarGowda-s5i
@SomashekarGowda-s5i Год назад
ಹಿಂದೆ ನಿಂತಿರುವ ಆಂಟಿಯನ್ನು❤
@sharanabasappagv6525
@sharanabasappagv6525 Год назад
Big University
@mutteppagaibudaddi8557
@mutteppagaibudaddi8557 Год назад
Super.aji
@prathapmkoppa9789
@prathapmkoppa9789 Год назад
Sir ಹವರ mom ಮನೆದ್ದು ವಿಡಿಯೋ madi sir
@chanabasayyashastrimath2420
More than 50 years of experience she tells in just 2 episodes
@suryakanth3165
@suryakanth3165 Год назад
ಮಹಾ ತಾಯಿ
@dhanushree8284
@dhanushree8284 Год назад
Ajjiyavarigu..sir nimagu nanna hrudayapoorvaka vandanegalu
@kumaryadhu8419
@kumaryadhu8419 Год назад
ಇನ್ನು ಮುಂದುವರಿಸಿ ದಯವಿಟ್ಟು
@cshkl4983
@cshkl4983 Год назад
One of the famous episode i was watched "SARAVADA AJJI KHANAVALI" Kindly wherever you all possible share and spread this all videos......
@suguflick119
@suguflick119 Год назад
Long live mother
@GsssoudiGsssoudi
@GsssoudiGsssoudi Год назад
Great soul created by god thank u god
@mahadevib5434
@mahadevib5434 Год назад
Great ajji .... tumba holle kelasa.... heste duddu madidrunu hottege tinnodu oota neevu hotte tumba oota kodtira ade dodda kelasa ajji... eege mundde continue agli ajji
@shruthibv3958
@shruthibv3958 Год назад
👌👏👏🙌🙏
@crazykiran4565
@crazykiran4565 10 месяцев назад
Great mother
@sujatasathe8629
@sujatasathe8629 Год назад
Nammuru nam hemme, thank you sir illi bandidke,
@nithyanandhareddy7501
@nithyanandhareddy7501 Год назад
Hats up ajji
Далее