Тёмный
No video :(

"25 ವಯಸ್ಸಿಗೆ ಗಂಡ ಸತ್ತ, ನಾನು ಹೋಟೆಲ್ ನಲ್ಲಿ ದುಡಿದು 20 ಕೋಟಿ ಆಸ್ತಿ ಮಾಡಿದೆ!-Shivaji Military Hotel-Shobha 

Kalamadhyama ಕಲಾಮಾಧ್ಯಮ
Подписаться 1,9 млн
Просмотров 824 тыс.
50% 1

Shivaji Military Hotel
Byataranapura, Airport Road, Bangalore
LOCATION: maps.app.goo.g...
#shivajimilitaryhotel #successstory #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
16ನೇ ವಯಸ್ಸಿಗೆ ಮದುವೆ ಆಗಿ 25 ವಯಸ್ಸಿಗೆ ಗಂಡನನ್ನು ಕಳೆದುಕೊಂಡು ನೂರಾರು ಸಂಕಷ್ಟ ಅನುಭವಿಸಿ ಶಿವಾಜಿ ಮಿಲಿಟರಿ ಹೋಟೆಲ್ ಕಟ್ಟಿದ ವೀರ ಕನ್ನಡತಿ "ಶೋಭಕ್ಕ'ನ ಕತೆ ಈ ವಿಡಿಯೋದಲ್ಲಿ !. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Emergency Contact: 9008099686 (Pls Do not Call unnecessarily)
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews, Kalamadhyama Interviews, Shivaji Military Hotel Success Story, Shivaji Military Hotel Kalamadhyama, Shivaji Military Hotel Byatarayanapura, Shivaji Military Hotel Airport Road, Shivaji Military Hotel Shobha Interview, Food review Kalamadhyama, Kalamadhyama Food Vlog, Pranesh Interview Kalamadhyama, Savi Loka, KS Parameshwar, Savita KA, Kalamadhyama RU-vid Channel, Kalamadhyama Videos, best Kannada interview, Kannada Interviews, Food Videos Kannada,

Опубликовано:

 

23 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 485   
@KalamadhyamaYouTube
@KalamadhyamaYouTube 9 месяцев назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@sharanappasajjan1824
@sharanappasajjan1824 8 месяцев назад
😊❤😊❤😊😊😊😊😊😊😊😊😊😊😊😊😊
@baluchavanchavan2885
@baluchavanchavan2885 6 месяцев назад
😮​@@sharanappasajjan1824
@narasimhanaiknn
@narasimhanaiknn 9 месяцев назад
ನೋಡುವರ ಎದೆ ನಡುಗಿಸುವ ಖಡಕ್ ಮಾತು ಮತ್ತು ದ್ವನಿ, ಅನ್ನಪೂರ್ಣೆಶ್ವರಿ...🙏🙏❤❤
@mmgowdamm
@mmgowdamm 9 месяцев назад
❤❤
@sks3543
@sks3543 9 месяцев назад
Aahaa! Entha maathu ....🎉😊
@s.r.vijaykumarshetty5261
@s.r.vijaykumarshetty5261 5 месяцев назад
ನಾನು ಮೂರು ವರ್ಷ ಇದೇ ಹೊಟೇಲ್ ನಲ್ಲಿ ಕೆಲಸ ಮಾಡಿದ್ದೆ ಮಾಲಿಕರು ನಾಗರಾಜಣ್ಣ ಮತ್ತು ಶೋಭಕ್ಕ ತುಂಬಾ ಒಳ್ಳೆಯವರು
@sidduholal748
@sidduholal748 9 месяцев назад
🎉🎉🎉 ತಾಯಿ ನಿನ್ ಪಾದಕ್ಕೆ ನನ್ನ ನಮಸ್ಕಾರ ❤❤❤❤...
@ShriNidhi-zu2im
@ShriNidhi-zu2im 8 месяцев назад
ನೋಡ್ರಪ್ಪ ನಾವು ಈಗಿನ ಕಾಲದ ಹುಡುಗ-ಹುಡುಗೀರು ಈ ತಾಯಿನ ನೋಡಿ ಸ್ಪೂರ್ತಿ ಪಡೆದುಕೊಳ್ಳಬೇಕು! ಕೆಚ್ಚೆದೆಯ ಹೆಣ್ಣು ❤
@hemashetty1729
@hemashetty1729 8 месяцев назад
Nija..very true brother
@kalyanreddymk4787
@kalyanreddymk4787 4 месяца назад
Nija
@shivaraj.m1912
@shivaraj.m1912 9 месяцев назад
ನೀನಂತ ಒಂದು ಶಕ್ತಿ ಬೆನ್ನಿಂದೆ ಇದ್ರೆ ಏನ್ ಬೇಕಾದ್ರೂ ಮಾಡಬಹುದು ಅಮ್ಮಾ 💕🙏
@maryjagadish294
@maryjagadish294 9 месяцев назад
ಉಕ್ಕಿನ ಮಹಿಳೆ ಎಂದು ಬಿರುದು ಕೊಡಬೇಕು ಈ ಆಂಟಿಗೆ🎉❤❤
@sulthan-5559
@sulthan-5559 7 месяцев назад
ನೀನೇನು ಹುಡ್ಗಿನ....... ನೀನು ಆಂಟಿನೇ 😂😂😂😂
@sumanthrajugowda8625
@sumanthrajugowda8625 9 месяцев назад
ಈ ಗತ್ತು ಈ ತಾಕತ್ತು ಈಗಿನ ಮಹಿಳೆಯರಿಗೆ ಬೇಕು.
@sks3543
@sks3543 9 месяцев назад
Sakthag helidhree. .ollae advice egina mahileyarigae . .😊🎉
@lakshmigowda4780
@lakshmigowda4780 8 месяцев назад
💯
@sumanthrajugowda8625
@sumanthrajugowda8625 8 месяцев назад
@@lakshmigowda4780 😍
@user-HANAMANT_BELLUR
@user-HANAMANT_BELLUR 3 месяца назад
ಇಕಿ‌ ಮೂತ್ತಿ‌ ನೋಡೋ‌ ಕೊಳತ್ತಿರುವ‌ ಕಿವದ್‌ ‌ ತರಾ‌ ಆಗಿದೆ 😂
@hanumanthakhanumanthgaded2807
@hanumanthakhanumanthgaded2807 9 месяцев назад
ಒಬ್ಬ ಲೇಡಿ ಬಾರಲ್ಲಿ cashier really great ❤
@prajwal7646
@prajwal7646 9 месяцев назад
Owner
@bossj.s.j8155
@bossj.s.j8155 8 месяцев назад
Great ತಾಯಿ ನೀವು ನಿಮ್ಮ ಜೀವನ ಯಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗ್ಬೇಕು ತಾಯಿ ಹಾಗೆ ಕಲಾಮದ್ಯಮ ತಂಡ ಅವರಿಗೂ ಹೃದಯಪೂರ್ವಕ ಧನ್ಯವಾದಗಳು 🙏
@shok54
@shok54 9 месяцев назад
ಹೆಣ್ಣು ಅಬಲೆ ಯಲ್ಲ ,ಹೆಣ್ಣು ಮನಸು ಮಾಡಿದರೆ ಏನು ಬೇಕಾದ್ರೂ ಮಾಡ್ತಾಳೆ,🙏🙏
@geethageetha4758
@geethageetha4758 8 месяцев назад
ಅಮ್ಮ ನಿಮ್ಮ ಧೈರ್ಯ ನಮಗೆ ಸ್ವಲ್ಪ ಬಾರಲಿ❤
@soujanyadeekshithshetty5086
@soujanyadeekshithshetty5086 5 месяцев назад
ಸತ್ಯವಾದ ಮಾತು ..ಜೀವನದ ನಿಜವಾದ ಪಾಟ ಕಲಿಸೋ ಗುರುಗಳಿವರು..She is inspiring me by her life lessons ❤
@manimenon8036
@manimenon8036 5 месяцев назад
My age now is 58 yrs I have seen this lady and I was knowing her husband very well a polite guy my self frm hebbal what this lady said is true even her father in law was also polite like her husband will pray God for their further more achivement and success
@rsumanshivaji3945
@rsumanshivaji3945 9 месяцев назад
ನಮಸ್ಕಾರ ಅಮ್ಮ ಹೆಣ್ಣು ಅಂದರೆ ನಿಮ್ಮ ಹಾಗೆ ಇರಬೇಕು 🎉🎉 hats off ನಿಮಗೆ ಎಲ್ಲಾದರಲೂ ಗೆದ್ದು ಬಂದಿದ್ದೀರಿ 🙏🙏ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷ ಆಯ್ತು ಅಮ್ಮಾ
@AK-uz3bk
@AK-uz3bk 9 месяцев назад
ಶಿವಾಜಿ ಹಿಂದೂ ಮಿಲಿಟರಿ ಹೋಟೆಲ್ ಗೆ ಶುಭವಾಗಲಿ 😊😊 ಶೋಭಾ ಅಮ್ಮ ಅವರಿಗೂ ಶುಭವಾಗಲಿ 🧡🧡 ಜೈ ಭಾರತ್ 🇮🇳🇮🇳 ವಂದೇ ಮಾತರಂ ಜೈ ಶ್ರೀರಾಮ್ 🛕🕉️🚩
@MR_NANYA_09
@MR_NANYA_09 9 месяцев назад
ಜೈ ಶಿವರಾಯ 🙏🚩 ಜೈ ಶ್ರೀ ರಾಮ 🙏🚩
@dhanuthanu7973
@dhanuthanu7973 9 месяцев назад
ಎರಡು ಸ್ಟೋವ್ ನೋಡಿಕೊಳ್ಳುವುದೇ ಕಷ್ಟ ಐದು ಸ್ಟೋವ್ ಅಂದ್ರೆ ಶಕ್ತಿ ದೇವರು ಇರಬೇಕು 👌🌹🙏
@kummi0078
@kummi0078 9 месяцев назад
ತಿನ್ನೊ ವಿಡಿಯೋ ಕೂಡ ಮಾಡಿ ಪರಂ sir... ನೀವ್ ತಿಂದ್ರೆ ನಾವ್ ತಿಂದಷ್ಟೆ ಖುಷಿ ಆಗುತ್ತೆ...
@DevendrasaDani-eo4xu
@DevendrasaDani-eo4xu 9 месяцев назад
ಶಿವಾಜಿಮಿಲ್ಟ್ರಿಹೋಟೇಲ ಶೋಬಕ್ಕನವರಿಗೇ , ಶಿವಾಜಿಶಿಲ್ಡ. ಬಹುಪರಾಗ , ಜೈ ಹೋ ಶೋಬಕ್ಕಾ🎉🎉🎉,,G,J,D, Devadas
@muthuraju1592
@muthuraju1592 9 месяцев назад
ಅಕ್ಕ ನಿಮ್ಮ ತಾಕತು ಎಲ್ಲಾ ಹೆಣ್ಣು ಮಕ್ಕಳಿಗೆ ಬರಲಿ ❤
@ags5218
@ags5218 9 месяцев назад
Param this is the best interview so far u have done hatts of to this lady pls promote such women empowerment in karnataka
@MR_NANYA_09
@MR_NANYA_09 9 месяцев назад
ಶೋಭಾ ಅಮ್ಮ ನಿಮಗೆ ಶುಭವಾಗಲಿ 🙏🚩 ಜೈ ಶಿವರಾಯ 🙏🚩 ಜೈ ಮಾ ಭವಾನಿ 🙏🚩 ಹರ ಹರ ಮಹಾದೇವ 🙏🚩
@srmediamysore
@srmediamysore 9 месяцев назад
ನಮ್ಮಂತ ಯುವಕರಿಗೆ ಸ್ಪೂರ್ತಿ ಇವರ ಈ ಸಾಧನೆ
@chandrashekarh7007
@chandrashekarh7007 8 месяцев назад
ಈ ಜಗತ್ತು ಕಂಡ ಮಹಾನ್ ವ್ಯಕ್ತಿ ಅಂಬರೀಶ್ ಅಣ್ಣ ಇಷ್ಟಪಟ್ಟಿದ್ದಾರೆ ಅಂದಮೇಲೆ ಹಂಡ್ರೆಡ್ ಪರ್ಸೆಂಟ್ ಸೂಪರ್ ಆಗಿರುತ್ತೆ ನಿಮ್ಮ ಹೋಟ್ಲು ನಿಮಗೂ ಕೂಡ ಒಳ್ಳೆಯದಾಗಲಿ ಭಗವಂತ ಆಯಸ್ಸು, ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ತಾಯಿ ನೂರು ವರ್ಷ ಬಾಳಮ್ಮ
@sunilprince2032
@sunilprince2032 9 месяцев назад
ನಮ್ಮ ಅಂತ ಯುವಕರಿಗೆ ಸ್ಫೂರ್ತಿದಾಯಕ ❤🙏
@krishnegowdakb9915
@krishnegowdakb9915 13 дней назад
ನಿಮ್ಮ ಅನುಭವ ಬೇರೆಯವರಿಗೆ ಸ್ಪೂರ್ತಿ ಶೋಬಕ್ಕವರೇ. ಮಕ್ಕಳೂ ನೋಡಿ ಸಂತೋಷ ಆಯ್ತು ಹೀಗೆ ನೂರ್ಕಾಲ ನೆಮ್ಮದಿ ಜೀವನ ನಿಮ್ಮದಾಗಲಿ.
@hb6452
@hb6452 8 месяцев назад
ಪ್ರತಿ ತಾಯಿಯೂ ಒಂದು ವಿಶ್ವವಿದ್ಯಾಲಯ 🙏
@Travelguru7866
@Travelguru7866 9 месяцев назад
ಅಮ್ಮ ನಿಮ್ಮ ಮಾತು ಒಂದೊಂದು ಮುತ್ತು ಕಣಮ್ಮ ಕಣ್ಣಲ್ಲಿ ನೀರು ತುಂಬಿ ಮಾತು ಬರ್ತಿಲ್ಲ ನಂಗೆ ನಿಮ್ಮಂಥ ಗಟ್ಟಿ ಹೆಣ್ಣು ಈ ಭೂಮಿಗೆ ನಮ್ಮ ಈ ನಾಡಿಗೆ ಮುಖ್ಯ ನಿಮ್ಮ ದಾರಿಯಲ್ಲಿ ನಮ್ಮ ನಾಡಿನ ಹೆಣ್ ಕಣ್ಮಣಿಗಳು ಸಾಗುವಂತಾಗಲಿ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಶೋಭಮ್ಮಾ ನವರೇ 🎉🎉🎉🎉🎉🎉
@user-eq6zr2tq1h
@user-eq6zr2tq1h 9 месяцев назад
Being a lady I'm so inspired with her ❤❤❤❤hats off madam...
@chennareddyindla2349
@chennareddyindla2349 9 месяцев назад
ಇಂತ ಜೀವನ ಪಾಠ ಗಳು ಸ್ಕೂಲ್ ಗಳಲ್ಲಿ ಹೇಳಿ ಕೊಡಬೇಕು. ಯುವಕರಿಗೆ ನಿರುದ್ಯೋಗ ಜನಗಳಿಗೆ ಒಂದು ಹುಮ್ಮಸ್ಸು ಬರುತ್ತದೆ.
@girishmudgal4129
@girishmudgal4129 5 месяцев назад
What a strong lady,Hats off,Single mothers have some unbelievable strength to come out as a winner and show a beautiful life for the coming generations
@jaykannada
@jaykannada 9 месяцев назад
ಇಂತಹ ಕಷ್ಟದಿಂದ ಬದುಕು ಕಟ್ಟಿಕೊಂಡವರ ಬಗ್ಗೆ ವಿಡಿಯೋ ಮಾಡಿ ❤
@pradeepbp4158
@pradeepbp4158 9 месяцев назад
ಜೀವನದಲ್ಲಿ ಸ್ಫೂರ್ತಿ ಬೇಕೆಂದರೆ, ಒಮ್ಮೆ ಇವರ ಕಥೆ ಕೇಳಲೇಬೇಕು
@ramaswamyc4285
@ramaswamyc4285 9 месяцев назад
ಅದ್ಬುತ ಶೋಭಾ ಅವರ ಸ್ಫೂರ್ತಿ ಯ ಜೀವನ
@ningannalatha7304
@ningannalatha7304 8 месяцев назад
ನಮ್ಮ ಕಡೆಯಿoದಲೂ ನಿಮಗೊದು ಸಲಾಂ 🎉🎉🎉🎉
@babajan.k
@babajan.k 9 месяцев назад
This is called ‘pride”.. and true Inspiration.
@chethanmurthym5950
@chethanmurthym5950 9 месяцев назад
This kind of spirit everyone should have❤true inspiration 👍🏻
@nagabhushanabhushan4958
@nagabhushanabhushan4958 8 месяцев назад
ಈ ತಾಯಿಯ ತ್ಯಾಗದ ಬದುಕನ್ನು ಗೌರವಿಸಲು ಅರ್ಹ 🌻🙏🙏🙏🌻
@jayannac7378
@jayannac7378 9 месяцев назад
ಅಮ್ಮ ತಾಯಿ ಯಾರ ಎದುರು ನೀವು ಸಂಪಾದನೆ ಮಾಡಿರುವುದನ್ ಹೇಳ ಬೇಡಿ ನಿಮ್ಮ ದೈಯ೯ ಮೆಚ್ಚ ಬೇಕಾದುದೆ 🙏🙏
@vinayg2594
@vinayg2594 9 месяцев назад
Ellaru "guess" madkond rekke pukka kattuva badalu ivare swathaa heliddare aste!
@venkateshjinkal8288
@venkateshjinkal8288 9 месяцев назад
Hats up madam your right without god nothing should be done and appreciate your hard work.
@thippeshkanaka1309
@thippeshkanaka1309 9 месяцев назад
ಗಟ್ಟಿಗಿತ್ತಿ ಶೋಭಕ್ಕ 😍
@manjunathannappa
@manjunathannappa 9 месяцев назад
The Iron Lady Very inspirational story.. Hat's of you Amma..🎉
@excelpublicity1940
@excelpublicity1940 9 месяцев назад
You are an inspiration to this generation....both male..female 🎉
@bharathgowda9887
@bharathgowda9887 9 месяцев назад
ನಾವು ಕೂಡ ತುಂಬಾ ಸರಿ ಹೋಗಿ ಊಟ ಮಾಡಿದ್ದೀವಿ ಸೂಪರ್ ಟೆಸ್ಟ್👌👌💯
@kandaprem9745
@kandaprem9745 9 месяцев назад
ಅಮ್ಮ ತಾಯಿ ನಿಮ್ಮ ತಾಖತ್ ಎಲ್ಲ ಹೆಣ್ಣು ಮಕ್ಕಳಿಗೆ ಬರಬೇಕು🙏
@padmahv1455
@padmahv1455 3 месяца назад
Wooooooow ವಿಶ್ವ ರೂಪ ದರ್ಶನವಾಯಿತು Happy mothers day❤❤❤ ಕಂಚಿನ ಕಂಠದ ಮಹಾತಾಯಿ
@sandeshprabhu3636
@sandeshprabhu3636 8 месяцев назад
Voice of women really stun like rani chennamma@👌🔥
@kalpanakeerthan802
@kalpanakeerthan802 9 месяцев назад
Brave lady,hats off to her
@rahulravishkumar7802
@rahulravishkumar7802 9 месяцев назад
Hats off Shobha madam, truly inspiring....
@yubertgonsalvesgonsalves3139
@yubertgonsalvesgonsalves3139 9 месяцев назад
ಶೋಭಾ ಮೇಡಮ್ ದಿಟ್ಟ ಮಹಿಳೆ. ಧನ್ಯವಾದಗಳು.
@kavanagowda26
@kavanagowda26 9 месяцев назад
Hatts of u madam ur confidence & energy super ❤️
@bharathiramesh7811
@bharathiramesh7811 9 месяцев назад
THUMBA SRAMA GEEVI GOD BLESS YOU ❤️ AMMA
@shimaj7628
@shimaj7628 9 месяцев назад
❤❤❤❤❤❤ inspiration 💞💞💞🌟🌟🌟🌟🌟 amma nivu namma Karnataka Hemme ❤❤❤
@nareshab-xu5ou
@nareshab-xu5ou 9 месяцев назад
ಹೆಣ್ಣು ಹುಲಿ 😊
@MyDreams669
@MyDreams669 9 месяцев назад
Amma you are great❤
@pushpashinde4072
@pushpashinde4072 9 месяцев назад
True heroine ❤ inspirational ⭐💕💪
@sapnav6673
@sapnav6673 9 месяцев назад
JAI BHAVANI. MADAM GOOD LUCK. EXCELLENT LIFE STORY.
@nithinshekar300
@nithinshekar300 9 месяцев назад
Eaten many times in this hotel but never knew it has such big history..
@marutivlogs7972
@marutivlogs7972 9 месяцев назад
ಮಾತಲ್ಲೆ ಇದೆ ನಿಮ್ಮ ಯಶಸ್ಸು,, ಹೊಟಲ್ ಬಿಸನೆಸ್ ಅಷ್ಟು ಸುಲಭದ ಕೆಲಸ ಅಲ್ಲಾ
@srinivasasrinivasapv5632
@srinivasasrinivasapv5632 6 месяцев назад
ಜೈ ಶಿವಾಜಿ ವೀರ ನಾರಿ ಸಾದಕಿ 🙏💪👍
@sumisoma8266
@sumisoma8266 4 месяца назад
Iron Women. Inspiration for youth
@ranjithaniranjan792
@ranjithaniranjan792 9 месяцев назад
Great mam inspiration to women ❤❤
@sujithrao254
@sujithrao254 9 месяцев назад
Pls do the second episode.. it will help all females
@ashurao5584
@ashurao5584 9 месяцев назад
Fire voice mam🔥🔥
@ramakrishnaramakrishnaramu8433
@ramakrishnaramakrishnaramu8433 8 месяцев назад
Shobhakka nimma hotel Business Sahasakke nijakku koti koti abhinandanegalu Akka Godbless you Akka
@SrinivasMuniyappa-ik5ge
@SrinivasMuniyappa-ik5ge 5 месяцев назад
ತುಂಬಾ ಧನ್ಯವಾದಗಳು ತಾಯಿ
@savithajayachandra
@savithajayachandra 8 месяцев назад
Very very hard working women 💪 hats off to you amma 🙏 inspiration to new generation❤
@Rameshramesh-zj4dg
@Rameshramesh-zj4dg 9 месяцев назад
ಪರಮ ಜಿ ನಮ್ಮ ವಾಸು ಸರ್ ದು ಮತ್ತೆ ವೀಡಿಯೋ ಮಾಡಿ, ಅವರ ಮಾತು ಕೇಳ್ತಾ ಇದ್ರೆ ಸ್ಫೂರ್ತಿ ಆಗುತ್ತೆ ನಮಗೆಲ್ಲ...
@hxaryan
@hxaryan 8 месяцев назад
😊😊great madam good achivement
@dheerajshetty111
@dheerajshetty111 5 месяцев назад
Great Madam...Stay Blessed.. Very immpressive ...😊🎉
@nayankumarhassan5735
@nayankumarhassan5735 9 месяцев назад
Great Amma 😊
@nithingowda-su3nx
@nithingowda-su3nx 9 месяцев назад
Every women success indhey no men.but every men success there is women..😂😂😂😂
@vaijayanthibai8434
@vaijayanthibai8434 9 месяцев назад
You are a very inspiring person. Hats off to you my dear sister in law.🙏
@ajakumar97
@ajakumar97 9 месяцев назад
..the confidence , the belief what you have in you can take you somewhere in the life, that what she has done.
@pk_vlogs26
@pk_vlogs26 9 месяцев назад
Hats off mam you are the inspiration
@anithabai1147
@anithabai1147 9 месяцев назад
Great akka.🙏 Very motivating and inspiring story.
@vishwasv6458
@vishwasv6458 9 месяцев назад
Inspiration 💯
@lathavaradarajan8617
@lathavaradarajan8617 8 месяцев назад
Great sister God bless you
@ramyanraam1593
@ramyanraam1593 Месяц назад
ನಮಸ್ಕಾರ ಅಮ್ಮ ನಿಮ್ ಸಾಧನೆ ge 🙏🙏👍 ಸೂಪರ್ ಮ್ಮ
@Kavitha551
@Kavitha551 8 месяцев назад
Truly inspiring ,brave,confidence omg just superb and we shd be dedicated to live strongly❤ .
@user-if2vy7lw9u
@user-if2vy7lw9u 7 месяцев назад
Great lady congrats🎉
@sks3543
@sks3543 9 месяцев назад
Thumbha thanks e Aunty awrigae 🙏🏻🙏🏻 entha spoorthi aagi ninthidheera ..kashta dhalli eruwa mahileyarigae nimmanna nodi kaliyo anthadhdhu thumbha idhae. Thanks Aunty❤❤🎉🎉 nimagae thumbhu hrudhayadha dhanyawaddha galu. Nimma jevana dha payana, nanagae spoorthi aaythu. Nange goththirour gae numma e video thorsbeku, very inspirational..🙏🏻🙏🏻🙏🏻🙏🏻 Dewru nimmanna maththae nimma kutumba vanna sadaa sukha waag ittirli.
@narasanayak
@narasanayak 9 месяцев назад
jai shivaji
@shrimantreddy4645
@shrimantreddy4645 9 месяцев назад
Really inspiration story for all youngsters this story
@aishwaryaaishu778
@aishwaryaaishu778 9 месяцев назад
Very very hard working ,hats soft to you .. inspiration for all females ..❤
@deepukundapura
@deepukundapura 9 месяцев назад
Hatts Of U Jayakka 😍🙏🏻
@sampathsamazingworld1456
@sampathsamazingworld1456 8 месяцев назад
Really great lady ,human sprit .
@Usk353
@Usk353 3 месяца назад
Amma you are truly an inspiration to many people. I pray god to give you good health and do keep rocking the same way what you are ….
@rajumusali2274
@rajumusali2274 9 месяцев назад
Iron lady ❤❤❤❤ hatts of you madam
@surendrahs6824
@surendrahs6824 9 месяцев назад
You are great amma.
@charanraj9519
@charanraj9519 9 месяцев назад
Great 🎉 what inspiration story 😊
@nageshd8033
@nageshd8033 9 месяцев назад
Your great mam ❤
@premakumarkg683
@premakumarkg683 3 месяца назад
Great Personality Brave Lady ❤
@nandukanthudak4435
@nandukanthudak4435 9 месяцев назад
Great mam great all the best
@user-we6kv5od2q
@user-we6kv5od2q 7 месяцев назад
Really Great 🌹👌
@user-mh8xz9uj6l
@user-mh8xz9uj6l 8 месяцев назад
Hats off aunty god bless you and your family 🙏
@user-le1yj7py6m
@user-le1yj7py6m Месяц назад
Such an inspiration amma
@rameshKumar-pm8gj
@rameshKumar-pm8gj 9 месяцев назад
Shivaji Hotel Lali Nanu RS 7 to 11 rupees 1986 87 Nalli❤
@kiranpatil9718
@kiranpatil9718 8 месяцев назад
Great inspiration. Hats off ma
@SatishKumar-ik6vm
@SatishKumar-ik6vm 8 месяцев назад
Superb Madam great inspiration 🙏
Далее