Тёмный

ದುಡಿದಿದ್ದು 40 ಕೋಟಿ, ಉಳಿದಿದ್ದು ಬಾಡಿಗೆ ಮನೆ!-ಇದು ಯಜಮಾನ. ಹುಚ್ಚ ನಿರ್ಮಾಪಕರ ಕಣ್ಣೀರ ಕತೆ-Producer Rehman LIFE 

Kalamadhyama ಕಲಾಮಾಧ್ಯಮ
Подписаться 1,9 млн
Просмотров 799 тыс.
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 529   
@KalamadhyamaYouTube
@KalamadhyamaYouTube 3 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@nagarajada9039
@nagarajada9039 3 года назад
AswaWqwwS
@rameshseyan3415
@rameshseyan3415 3 года назад
P
@satishasa5073
@satishasa5073 2 года назад
@@nagarajada9039 ಧಪಧನಧಧನಧಧನಧನಧನಧನಧನಧಧನಧನಧನನನಧನಧನಧಧನಧನಧನನಧಧಧನಧನನಧನಧನನನಧಭನನಧನಧನಧನಧನಧನಧನಧನಧನನಧನಧಧಧನನಧಧನಧಧನನಧಧನಧಧಧಧಧಧನಧಧಧಧನಧನಧಧಧಧಧಧಧಧ ಚಂದ್ರಶೇಖರ್
@RajeshRaj-wq8ls
@RajeshRaj-wq8ls 2 года назад
@@nagarajada9039 yyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyyy
@achutnavalisstockexplore9537
@achutnavalisstockexplore9537 2 года назад
Upload full version sir or next one Rehaman sir video it's good
@KannadaKuladaiva
@KannadaKuladaiva 3 года назад
ಎಷ್ಟು ಚಂದ ಕನ್ನಡ ಮಾತನಾಡುತ್ತಾರೆ ರೆಹಮಾನ್ ಅವರು. ಅವರ ಕನ್ನಡ ಭಾಷೆಯ ಮೇಲಿನ ಹಿಡಿತ ಅಧ್ಬುತ ❤️
@mohandasshetty614
@mohandasshetty614 3 года назад
Suuuuuuper
@mohankskumar1223
@mohankskumar1223 2 года назад
Yakandre chitradurga dalli muslim parawagill chennagi kannda madtare bcz really kannadigas proud to be durganas
@nanuunknown611
@nanuunknown611 2 года назад
Yela Kannaddavre
@musheerriyaz716
@musheerriyaz716 2 года назад
@@MKFORNATION ನಿನ್ನತಹ ನೀಚ ಬುದ್ಧಿ, ಹಂದಿಗೆ ಹೂದೋಟಕ್ಕೆ ಬಿಟ್ಟರು ಹುಡುಕೋದು ಹೇಲಂನ್ನೇ
@amarbedre7518
@amarbedre7518 3 года назад
ನಮ್ಮ ಚಿತ್ರದುರ್ಗವರೆ ರಹಮಾನ್‌ ಅವರ ಸಂದರ್ಶನ ತುಂಬಾ ಸಂತೋಷ,💐🙏
@thippeswamynaidu3181
@thippeswamynaidu3181 2 года назад
Y
@mahadevak2460
@mahadevak2460 3 года назад
ಯಾರ್ ಸರ್ ನಿಮ್ಮನ್ನು ಮುಸ್ಲಿಮ್ ಅಂತ ಹೇಳಿದ್ದು ನೀವು ಒಬ್ಬ ಹಿಂದೂ ಅದರಲ್ಲೂ ಕನ್ನಡ ಮಾತೆಯ ಪುತ್ರ ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತೀರಾ ತುಂಬಾ ಧನ್ಯವಾದ ಸರ್
@azaruddinmohammad101
@azaruddinmohammad101 3 года назад
ಯಾರು ಹೇಳಿದ್ದು ನಿಮಗೆ ಮುಸ್ಲಿಮರು ಕನ್ನಡ ಚೆನ್ನಾಗಿ ಮಾತನಾಡಲ್ಲ
@mahadevak2460
@mahadevak2460 3 года назад
Sorry brotherನಾನು ಆ ಅರ್ಥದಲ್ಲಿ ಹೇಳಲಿಲ್ಲ
@darukeshyathad8986
@darukeshyathad8986 3 года назад
Nivu namavaru
@raghutc7996
@raghutc7996 3 года назад
Why he has to be Hindu ?! Why not Muslim ?! Pls change your mentality… Muslim or Hindu doesn’t matter what matters is person that’s all
@Ahaan_2m_views
@Ahaan_2m_views 3 года назад
@@raghutc7996 ignore he is joker
@prakashdoddalingegowda1030
@prakashdoddalingegowda1030 3 года назад
ನಿಮ್ಮಂತಹ ಸಹೃದಯಿ ನಿರ್ಮಾಪಕ ರು ಕನ್ನಡ ಚಿತ್ರ ರಂಗಕ್ಕೆ ಅತ್ಯಂತ ಅವಶ್ಯಕತೆ ಇದೆ 🙏
@raghuramucs8344
@raghuramucs8344 3 года назад
ಇವರು ನನ್ನ school met ಅಂತ ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಆಗುತ್ತೆ.ಅವರು ಓದಿರುವ Municipal High School ನಲ್ಲಿಯೇ ನಾನೂ ಓದಿದ್ದು. (ಒಂದು ವರ್ಷ ವ್ಯತಾಸವಿರಬಹುದು) ಆದರೆ ಅವರ ಮುಖ ಪರಿಚಯ ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ಅವರ episode ಗಳನ್ನು ನಾನು ಆಗಾಗ್ಗೆ ನೋಡುತ್ತಲೇ ಇರುತ್ತೇನೆ. ರೆಹಮಾನ್ Sir, pl. accept my sincere hats off.
@tinguzz
@tinguzz 3 года назад
Rahman Sir has actually exposed our rotten film industry and so called Stars. He has suffered heavy losses, wish him a peaceful and healthy life. Thanks for bringing this interview.
@kantharajeshwaratn4068
@kantharajeshwaratn4068 3 года назад
ರೆಹಮಾನ್ ಸಾಹೇಬ್ರೆ, ತಮ್ಮ ನೇರ ಮಾತುಗಳು ತುಂಬಾ ಹಿಡಿಸಿತು, ತಮಗೆ ತಮ್ಮ ಕುಟುಂಬಕ್ಕೆ ಅನಂತ ಧನ್ಯವಾದಗಳು. 🙏🙏🙏🙏🙏🙏
@huhegowdagowda493
@huhegowdagowda493 3 года назад
ಕನ್ನಡ ಕುವರ ರಹಮಾನ್ ರವರಿಗೆ ತುಂಬು ಹೃದಯದ ದನ್ಯವಾದ ನಿವು ಮಾತನಾಡುವ ಕನ್ನಡ ಸ್ಪಷ್ಠತೆಗೆ
@vijaymanjunath5646
@vijaymanjunath5646 3 года назад
ನಿನ್ನೇ ಪ್ರೀತಿಸುವೆ ಸಿನಿಮಾ ತುಂಬಾ ಚೆನ್ನಾಗಿತ್ತು. ಆದರೆ ಏಕೆ ಓಡಲಿಲ್ಲವೆಂದರೆ ಶಿವಣ್ಣನವರು ಸತ್ತು ಹೋಗುವ ಅಂಶದಿಂದಾಗಿ ನೆಗೆಟಿವ್ ಪರಿಣಾಮ ಬೀರಿತು. ದಯವಿಟ್ಟು ಯಜಮಾನನಂಥ ಒಳ್ಳೆಯ ಚಿತ್ರ ಮಾಡಿ ನಿಮಗೆ ಒಳ್ಳೆಯದಾಗಲಿ.
@pulihora4485
@pulihora4485 2 года назад
Dud kodu madtare
@rajashekharmaster3452
@rajashekharmaster3452 2 года назад
ಅಣ್ಣ , ಅಪ್ಪಾಜಿ , ಬಾಸ್ ..... ಇಂತಹ ಪದಗಳನ್ನು ಬಿಡಿ .
@Prav423
@Prav423 9 месяцев назад
​@@rajashekharmaster3452😂
@srinath5535
@srinath5535 3 года назад
We often know STAR INTERVIEWS but not STAR MAKER interviews ...It's crucial to know more from this person
@prakashram9318
@prakashram9318 3 года назад
I believe this gentleman has to be interviewed more episodes as there’s soo much to learn from his experience, He can definitely educate people who are new to this field,
@Nagsbeankitchen
@Nagsbeankitchen 3 года назад
Rahman has told the hard truth. For the present type of heros, there is no need for producing films at all.
@mahamadthouhid5296
@mahamadthouhid5296 2 года назад
Now a days heros needs status and money
@rajannas7670
@rajannas7670 3 года назад
ರೆಹಮಾನ್ ಸಾರ್ ತಮ್ಮ ಸಿನಿಮಾ ವಿಮರ್ಶೆ ಬಹಳ ಮನ ಕಲಕುವಂತೆ ತಿಳಿಸಿದ ನಿಮ್ಮ ಅನುಭವ ಹಾಗೂ ಕನ್ನಡ ಚಲನಚಿತ್ರ ರಂಗದ ಹಾಗೂ ಹೋಗುಗಳ ಬಗ್ಗೆ ಅರ್ಥಪೂರ್ಣ ಮಾಹಿತಿ ನೀಡಿದ್ದೀರಿ ನಿಮಗೆ ಅನಂತ ಧನ್ಯವಾದಗಳು ಸರ್.
@somashekara6122
@somashekara6122 2 года назад
ತುಂಬಾ ಒಳ್ಳೆಯ ಮನುಷ್ಯ ರೆಹಮಾನ್ ಅವರು......from mandya
@ramamohanareddyk31
@ramamohanareddyk31 3 года назад
ಅದ್ಬುತವಾದ ಮಾತುಗಳು❤ ನೀವು ನಿಮ್ಮ ನಡತೆಗೆ ತುಂಬಾ ಧನ್ಯವಾದಗಳು 🙏👌👌👌
@girijap6663
@girijap6663 3 года назад
ಕಲಾವಿದರ ಮತ್ತು ನಟರ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.ಹಿಂದಿನ ಅನೇಕರು ಎಲ್ಲರೂ ಕಲಾವಿದರು. ಎಲ್ಲರೂ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು.
@srivatsa6764
@srivatsa6764 3 года назад
Correct
@chinmayeel1199
@chinmayeel1199 3 года назад
👍👍
@raghuraghu6041
@raghuraghu6041 3 года назад
Rehman sir. U said rightly. Great words of truth.
@santhoshopticals3688
@santhoshopticals3688 3 года назад
ತುಂಬಾ ಅನುಭವದ ಮಾತು. ನಿಮ್ಮ ಮಾತಿನಿಂದ ಕುಶಿ ಆಯ್ತು....
@syedmail455
@syedmail455 2 года назад
What a words and Reality That is Told By Rehaman Sir .Is Truth in this world
@daiwik4u626
@daiwik4u626 3 года назад
Nera🔥Ditta🔥Nirantara🔥 Respect Rehaman sir... Great conversation...🙏
@a.p.saldanha4487
@a.p.saldanha4487 3 года назад
Thank you Rehman sir. What a beautiful Kannada you speak.. God bless you and your family
@arunkumarm18
@arunkumarm18 3 года назад
Wow, this producer is down to earth he has given good films but still he is so simple
@commentraj8385
@commentraj8385 3 года назад
Very good producer ' today he is in deep problem' we should motivate these people.
@surendrababu3192
@surendrababu3192 3 года назад
ನಿಮ್ಮ್ ಕನ್ನಡ ಉಚ್ಚರಣೆ ತುಂಬಾ ಇಷ್ಟವಾಹಿತು ಸಾರ್
@chandupatil5755
@chandupatil5755 3 года назад
I really felt as if I am hearing from a great philosopher. You a so happy n rich with your great heart.
@ramaprasad9243
@ramaprasad9243 2 года назад
ನಮ್ಮ ವಿಷ್ಣುವರ್ಧನ್ ಗುಣಾನೇ ಅಂಗೆ.
@manjunupparahatty6780
@manjunupparahatty6780 3 года назад
ನಮ್ಮ ದುರ್ಗದ ಹೆಮ್ಮೆ ರೆಹಮಾನ್ ಸರ್...
@ಮೊದಲುಕನ್ನಡಿಗ
ಇದೊಂದೇ ಸಂದರ್ಶನ 1 ಘಂಟೆ ಸತತವಾಗಿ ನಾನ್ ನೋಡಿದ್ದು, ಸಮಯ ಹೋಗಿದ್ದು ಗೊತ್ತಾಗ್ಲಿಲ್ಲ.
@prsr8189
@prsr8189 3 года назад
ಸಾಹೇಬರ ಧ್ವನಿಯಲ್ಲೇ ಗೊತ್ತಾಗುತ್ತೆ ಅವರು ನೇರ, ನಿಷ್ಠುರ ಅಂತ... ಆದರೆ, ನೇರವಾಗಿ ಮಾತನಾಡುವವರಿಗೆ ಇದು ಕಾಲ ಅಲ್ಲ.... ಕೆಲವು ಸಂಗತಿಗಳನ್ನು ಕೇಳಿದಾಗ ತುಂಬಾ ಖುಷಿ, ಹಾಗೆ ಕೆಲವು ಸಂಗತಿಗಳನ್ನು ಕೇಳಿದಾಗ ಬಹಳ ದುಃಖ ಆಗುತ್ತೆ... ಒಟ್ಟಿನಲ್ಲಿ, ಇವತ್ತು ಎಲ್ಲರೂ ದುಡ್ಡಿನ ಹಿಂದೆ... ಬೇರೆ ಯಾವುದೂ ಬೇಕಿಲ್ಲಾ 🙄😢🤔
@vkarthik3367
@vkarthik3367 3 года назад
Rahman great producer, Thanks for your service to Kannada film industry
@vivagikutti651
@vivagikutti651 2 года назад
Rehman avre, you are a beautiful speaker. Nimma hrudayadinda matadidira. Open hearted person. Great sir
@srivatsa6764
@srivatsa6764 3 года назад
I like Rehman talking style.
@first6969
@first6969 3 года назад
Very Candid Talk...By The Producer... Rahman Sir Gave Us A Very Good Insight Into The Functioning Of The Industry.... The Producer Is Clearly Hurt With Present Day Antics Of Heroes And Heroines... All The Best To Mr Rahman...
@MrOwnerOf7Cr-HN
@MrOwnerOf7Cr-HN 2 года назад
ಸರ್ ನೀವು ಮಾತೊಮ್ಮೆ ಕನ್ನಡ ಇಂಡಸ್ಟ್ರಿ ಗೆ ಬನ್ನಿ ಸರ್ ಎಲ್ಲಾ ಒಳ್ಳೇದಾಗುತ್ತೆ 🙏💐
@mahadevac6935
@mahadevac6935 3 года назад
Proud of chitradurga and karnataka Rehaman sir full knowledgeable
@padmanabhaiahtt9658
@padmanabhaiahtt9658 2 года назад
He is proud of hole Karnataka,wt a wonderful producer!!!
@anandhs4737
@anandhs4737 2 года назад
ಅನುಭಾವ , ಹ್ರದಯವಂತಿಕೆಯ, ಮೆಚ್ಚುವ ಮನುಷ್ಯ. ಸಮಾಜಕ್ಕೆ ಮಾದರಿ.
@lakshmanayogesh7847
@lakshmanayogesh7847 2 года назад
ರೆಹಮಾನ್ ಸರ್ ಹೇಳಿದ್ದು 100ಕ್ಕೆ 1000 ಪರ್ಸೆಂಟ್ ಸತ್ಯ ಸರ್.
@eswar941
@eswar941 2 года назад
🙏 unbelievable ideas from people like you Rehman Sir You people make celebrities famous
@mahanteshmantesh7057
@mahanteshmantesh7057 11 месяцев назад
ತುಂಬಾ ಅದ್ಬುತವಾದ ಮಾತುಗಾರಿಕೆ ನೇರ ದಿಟ್ಟ ನಿಮ್ಮ ಕಡೆಯ ಆಡುಭಾಷೆಯಲ್ಲಿ ಚೆನ್ನಾಗಿ ನಿಮ್ಮ ಅನುಭವವನ್ನ ಹಂಚಿಕೊಡಿದ್ದಾರೆ .ಮಾತಿನಲ್ಲಿ ಯಾವುದೇ ಡ್ರಾಮಾ ಇಲ್ಲ. ಮುಸ್ಲಿಮರು ಮಾತಾಡೋ ಥರ ಅನ್ಸೋದೆ ಇಲ್ಲ..
@Kannadiga960
@Kannadiga960 11 месяцев назад
ನಮ್ ದುರ್ಗದ್ ಕಡೆ ಎಲ್ರು(ಮುಸ್ಲಿಂ )ಇದೇ ತರಹದ ಭಾಷೆ ಬಳಸೋದು ಸರ್
@johnmirajkar
@johnmirajkar 3 года назад
ಕಹಿ ಆದರು ಸತ್ಯ ರೆಹಮಾನ್ ಸರ್ ತುಂಬಾ ಚೆನ್ನಾಗಿ ಹಂಚಿಕೊಡಿದಿರಾ ನಿಮ್ಮ ಅನುಭವ
@vishwakumani75
@vishwakumani75 3 года назад
Really a great producer,, love you sir,, respect,,
@Vishwanath-lz4tt
@Vishwanath-lz4tt 10 месяцев назад
ರಹಮಾನ್ ಸರ್,ನಿಮ್ಮ ಮಾತು ಕೇಳುತ್ತಿದ್ದರೆ ನಿಜವಾಗಿ ಸಿನಿಮಾ ನೋಡಿದಂತ ಫೀಲಿಂಗ್ ಬರುತ್ತದೆ.ಧನ್ಯವಾದಗಳು.
@prakaashmalnad9332
@prakaashmalnad9332 2 года назад
Superb Presentation sir🙏ಕೊನೆಯಲ್ಲಿ ಬಹಳ ಅರ್ಥಪೂರ್ಣವಾದ ಮಾತುಗಳನ್ನೆ ಆಡಿದ್ದೀರಿ💯💯💯
@RKNair-lj6vv
@RKNair-lj6vv 3 года назад
Wonderful producer and very good human 🙏
@chandrashekar-we9mh
@chandrashekar-we9mh 2 года назад
175 days, that is the power of kichaa sudeepa brothers 🙏👌🙏🙏👌👌🎉🎉
@mhalakatti2004
@mhalakatti2004 3 года назад
Rehaman sir revealed many truth about the hyped industry.
@harisht6299
@harisht6299 3 года назад
ನಮ್ಮ ಚಿತ್ರದುರ್ಗ ಜಿಲ್ಲೆಯ ಹುಲಿ. ತುಂಬಾ ದಿವಸ ಆಯ್ತು ನೋಡಿ. I request my favourite actor Sudeep sir to help him. Because he gave good and excellent movie in your career.
@ananthakeshava7278
@ananthakeshava7278 2 года назад
I thank the producer. I have acted in this movie as a junior artist and I earned 200 rs in this movie and that was the last movie.
@kannadiga0821
@kannadiga0821 3 года назад
ನಾವೆಲ್ಲ ಹಿಂದಿ ತಮಿಳ್ ತೆಲುಗು ಸಿನೆಮಾಗಳ ಹಿಂದೆ ಬಿದ್ದ್ರೆ, ಇಂಥ ನಿರ್ಮಾಪಕರ ಬದಕು ಬರ್ಬದೆ ಆಗುತ್ತೆ
@pbelavadi
@pbelavadi Год назад
ಶುಭವಾಗಲಿ. ನಿಮ್ಮಂತವರು ಇನ್ನೂ ಹುಟ್ಟಿ ಬರಲಿ. ರೆಹಮಾನ್ ನಮ್ಮ ನಾಡಿನ ಹೆಮ್ಮೆ
@gurumurthymurthy2055
@gurumurthymurthy2055 3 года назад
Param is old intriew, not cheating spectaters
@Ranchin697
@Ranchin697 3 года назад
ದುರ್ಗದ ಕನ್ನಡ ಕೆಳೋಕೆ ಚಂದ
@arjunvijeth7268
@arjunvijeth7268 3 года назад
Heard Rahman sir interview in other channels... but never boring at all
@lokeshgs9777
@lokeshgs9777 3 года назад
Rahman sir your Kannada is super you are the Real Kannada Hero
@lokeshgs9777
@lokeshgs9777 3 года назад
Sir Ihave seen at Huzur Tresury at the time of getting subsidy of Yajamaana film
@venkateshavenkatesha1329
@venkateshavenkatesha1329 2 года назад
ರೆಹಮಾನ್ ಸರ್ ಸಂಭಾಷಣೆ ತುಂಬಾ ಅದ್ಭುತ ಸರಳವಾಗಿತ್ತು
@venktesh6600
@venktesh6600 11 месяцев назад
yogaraj bhat avara mathugalu kelide ide kalamadyamadalli avara bhattara mathugalu ashtu saralavagi taluputtiralilla.
@PakkaGowdruMaterial
@PakkaGowdruMaterial 3 года назад
SUPER please contiune more episodes of this producer
@Dearappu18
@Dearappu18 Год назад
ರೆಹಮಾನ್ ಅವರ ಅನುಭವದ ಮಾತುಗಳು ಸ್ಪೂರ್ತಿದಾಯಕ
@MrOwnerOf7Cr-HN
@MrOwnerOf7Cr-HN 2 года назад
ಬಳ್ಳಾರಿ,ಕೂಡ್ಲಿಗಿ ಯಲ್ಲಿ 8,10,12 ರೂಪಾಯಿ ಟಿಕೇಟ್ ಆ ಟೈಮ್ ಲಿ ನಾನು 4ಸಾರಿ ನೋಡಿನಿ, ಅದ್ಬುತ ಸಿನಿಮಾ 👌👌👌👌
@umadinesh9696
@umadinesh9696 3 года назад
Real challenging star 🙏🙏👌
@santhuravan5533
@santhuravan5533 3 года назад
ಕೋಟಿಗೊಬ್ಬ,-3 ಮೂವಿ ಅದ್ಭುತವಾಗಿದೆ, A complete Family entertainer ಕೋಟಿಗೊಬ್ಬ-3, ಧನ್ಯವಾದಗಳು ಸರ್.
@mdsaif4667
@mdsaif4667 2 года назад
Super sir good works your Kannada speeking is very good super 💛❤️ Vishnu sir is King of legend Karnataka 💛❤️
@chandrakanthningaleshwar3298
@chandrakanthningaleshwar3298 3 года назад
Brilliant explanation about kannada film industry with cool mood 👍. "JAIHIND"
@SunilKumar-zg5hu
@SunilKumar-zg5hu 3 года назад
So interesting to hear your Experience sir very valuable
@naveenkumarh.h5385
@naveenkumarh.h5385 3 года назад
Talking very Realistic..... Nice interview 👍
@jaisriram254
@jaisriram254 2 года назад
Nice person... Simple person... Hearty good person... Rehaman Sir....
@shivram7772
@shivram7772 2 года назад
Kalamadhyama super sir ollolle interview olle anubhava sir
@shivakumarkadechur4621
@shivakumarkadechur4621 3 года назад
Liked rehman Sir ji very much too bold and sincere personality 🙏
@prabhakarkm4806
@prabhakarkm4806 Год назад
ರೆಹಮಾನ್ ಸರ್ ಒಳ್ಳೆ ಹಿಟ್ ಸಿನಿಮಾಗಳು ಕೊಟ್ಟಂತಹ ಪ್ರೊಡ್ಯೂಸರ್
@nagarajarao1732
@nagarajarao1732 Год назад
VERY GOOD PRODUCER OF KANNADA FILM INDUSTRY.HE PRODUCED GOOD FILMS.
@nagarajchanapp2222
@nagarajchanapp2222 2 года назад
ಚಿತ್ರದುರ್ಗದ ಭಾಷೆ ಚೆನ್ನಾಗಿದೆ ತುಂಬಾ
@narasimhamurthyn8755
@narasimhamurthyn8755 3 года назад
Good talking of a professional producer
@manjunathkc8920
@manjunathkc8920 3 года назад
ವಿಷ್ಣು ಸಾರ್ ಅವರ ಪೇಮೆಂಟ್ ಬಗ್ಗೆ ಕೇಳಿ ಖುಷಿ ಆಯಿತು ... ಅದಕ್ಕೆ ಅವರ ಹೆಸರು ಕೇಳಿದರೆ ಪ್ರೀತಿ ಹುಟ್ಟೋದು ... ಕಡಿಮೆ ಆಸೆ ಇದ್ದ ನಟ ..
@keshavgowda5067
@keshavgowda5067 3 года назад
Very good heartily talking mr Rahman 👍
@vinodgowda1765
@vinodgowda1765 2 года назад
He is very true and frank
@poornimabisineer7436
@poornimabisineer7436 2 года назад
We definitely need movies Sir. Proud know you are from Chitradurga, as my native is chellakere
@raithamithrataruntvkannada2548
@raithamithrataruntvkannada2548 3 года назад
Rehman sir sandarshana Re release madidke tumbha thanks Param
@meenakshikumar1317
@meenakshikumar1317 3 года назад
Rehman ji Sir Ur talk is so true to hear
@ಮಂಜುವಿಷ್ಣು
@ಮಂಜುವಿಷ್ಣು 2 года назад
ಮಂಜು ವಿಷ್ಣು ಅಭಿಮಾನಿ ಸೂಪರ್ ವಿಷ್ಣು ದಾದ 👌👌👌🌹🌹🌹
@s.raju.kannadigas.raju.kan3391
@s.raju.kannadigas.raju.kan3391 3 года назад
hatsap rehaman sir 🙏 danyosmi karnataka maate Abhinandanegalu Nemage
@cheersdoctor
@cheersdoctor 3 года назад
You are great sir hat's off u sir ,u r amazing producer.telling the truth.
@jayaramchavanmadan4875
@jayaramchavanmadan4875 3 года назад
Sudeep should help rehman sir.
@LakshmiNarayanaRao.V
@LakshmiNarayanaRao.V 3 года назад
Those days are gone. It will never ever repeat those days.
@piouskerur
@piouskerur 2 года назад
Beautiful talk rehman sir... Hatssss offf
@manishagandhi_2001
@manishagandhi_2001 11 месяцев назад
Those days, majority of the people had time to go to the theatres and watch the same movie 10-15 times as they had no other means of entertainment or any commitment (unemployment, jobless).... But now, the scenario has changed.... People have lots of things to do, good jobs in hand, competition, easy access to several modes of entertainment. Heroes are not dependent on Producers. They produce their own movies. Even an uneducated brat from Devanahalli or Southern Bangalore can become a Hero and throw money on girls and make a movie (because of Land money).... No value for Talent or Class or Quality.
@Ram_Milestone
@Ram_Milestone 9 месяцев назад
👏👏
@nagendraga4371
@nagendraga4371 3 года назад
ಉತ್ತಮ ವ್ಯಕ್ತಿ ರೆಹಮಾನ್ ಅವರು 🌹
@kumarat1563
@kumarat1563 3 года назад
ನಮ್ಮ ಹೊಸದುರ್ಗ ಬಾಷೆ....
@manasvi7080
@manasvi7080 3 года назад
ನಮ್ಮ ಹೊಸದುರ್ಗ
@girishj5488
@girishj5488 3 года назад
ನಮ್ಮ ಹಿರಿಯೂರು ಭಾಷೆ
@revanadm3050
@revanadm3050 3 года назад
ನಮ್ಮ ಕರ್ನಾಟಕದ ಕನ್ನಡ ಭಾಷೆ.... 😂
@vasanthshubha5749
@vasanthshubha5749 3 года назад
Sudeep boss pls help madi Rehman avarige 🙏🙏 yajamana vishnu dada🙏🙏😍😍
@Manjunth-de5ut
@Manjunth-de5ut 3 года назад
Rehaman anubavada mathugalu super ❤️❤️❤️❤️🙏🙏🙏🙏👍
@shashikalamurugan6768
@shashikalamurugan6768 3 года назад
Hi Rehaman sir,nimma maathu kelthidre naavu alle idhu adhara anubhava padkollo haage aythu, really very informative about movie making,naavu easy agi 300- 500 kottu movie nodi barthivi,adre adhralli eshtu risk iruthe antha gothaguthe,thank u for ur valuable information sir 🙏🙏🙏,god bless you and your family 💐💐💐💐
@Asnkannada19
@Asnkannada19 3 года назад
story superb 👌👌👌✌🔥🔥🔥🔥
@AnilKumar-rw3cw
@AnilKumar-rw3cw 3 года назад
Namma district, Namma hemme, Great Rehaman sir
@dilipbtm8750
@dilipbtm8750 3 года назад
He is right, Cinema is not essential. Better producers do not invest for next 1 year. Make low budget films less than 75 lakhs and release in OTT, TV and other media channels. People should not get Corona because of going to movie theater.
@Hnhalager
@Hnhalager 3 года назад
ದೇವರು ನಿಮಗೆ ಖಂಡಿತಾ ಒಳ್ಳೆಯದನ್ನೇ ಮಾಡುತ್ತಾನೆ
@manjushetty2029
@manjushetty2029 3 года назад
very refreshing personality! great interview. thanks!!
@srinath5535
@srinath5535 3 года назад
Dialog ....HER O AGTINI ANTHA THALE BOLSKOND FIGHTING MADTHAVNE ...Laugh bursts 😅😅😅
@venktesh6600
@venktesh6600 11 месяцев назад
but shilpa shrinivas still regretting for not doing that role. May be Shilpa shrinivas madidrenu sinima soluttiralilla movie story haagittu.
@jayaramchavanmadan4875
@jayaramchavanmadan4875 3 года назад
Rehman sir you said very good the difference between kalavidha and nata
@ಗೊ.ಶ್ರೀ.ನಿ
@ಗೊ.ಶ್ರೀ.ನಿ 3 года назад
Great Sir. Hatsoff to you Rahman sir...
@chandrushekar3317
@chandrushekar3317 3 года назад
Please support this type of producer's.
@jj6806
@jj6806 3 года назад
Great rehaman sir,,,god father of Kannada film industry,,,
@venkateshnayakvenky820
@venkateshnayakvenky820 3 года назад
Namma Basu annorige olle sandesha sir
Далее
Cheese grater HACK
00:22
Просмотров 1,4 млн
Cheese grater HACK
00:22
Просмотров 1,4 млн