ಭಗವಂತ ಕಿತ್ತು ಕೊಳ್ಳೋಲ್ಲ ನಮಗೆ ಹಾಗೆ ಅನ್ನಿಸುತ್ತೆ ಅಷ್ಟೇ. ಸಮಸ್ತ ಜೀವಿಗಳ ಮೇಲೂ ಕರುಣೆ ಇಟ್ಟಿದ್ದಾನೆ ಆ ಭಗವಂತ. ನಮ್ಮದು ಇಲ್ಲಿ ಯಾವ ವಸ್ತುವೂ ಸಹ ಇಲ್ಲ ಕಿತ್ತುಕೊಳ್ಳಲಿಕ್ಕೆ ನಮ್ಮ ಹತ್ರ ಏನಿದೆ? ಎಲ್ಲಾ ಭಗವಂತನ ವಸ್ತು ನಮಗೆ ದೇಹ ಅನ್ನೋ ಬಟ್ಟೆಯನ್ನು ಕೊಟ್ಟು ದೇಹದಲ್ಲಿ ಕುಳಿತು ಪ್ರತಿಫಲ ಗಳನ್ನು ಕೊಡ್ತಾ ಇಲ್ವಾ ಆ ಭಗವಂತ ? ಆ ಭಗವಂತ ನಿನ್ನನ್ನು ಎಷ್ಟು ಕರುಣೆಯಿಂದ ಕ್ಷಣ ಕ್ಷಣವೂ ನೋಡ್ತಿದ್ದಾನೆ ಹಾಗಿದ್ರೂ ಇನ್ನೂ ಭಗವಂತನ ಅಪಾರ ಮಹಿಮೆ ತಿಳೀತಾ ಇಲ್ವಾ ?
ಐದು ಕಾಲಿನ ಮಂಚ - refers to the human body with 5 sense organs. ಕುಂಟ - refers to the ಜೀವ who resides in the body. ಮಲಗಿದ್ದ - yet to take birth. ಇದ್ದೈದು ಕಾಲಿಗೂ ಕೈಕಾಲು ಬಂತು, ಕುಂಟ ಮಲಗಿದ್ದಂತೆ ಮಂಚ ಧಾವಿಸಿತು - refers to the process of taking birth.