ದೈವಗಳ ಆರಾಧನೆಯ ಉಗಮದ ಹಿಂದೆ ಅನೇಕ ಜನಪದೀಯ ಕಥೆಗಳು ತುಳುನಾಡಿನ ನೆಲದಲ್ಲಿದೆ. ಅದು ಸಂಧಿ, ಪಾಡ್ದನದ ರೀತಿಯಲ್ಲಿ ದೊರಕುತ್ತಾ ಹೋಗುತ್ತದೆ.
ಒಂದೊಂದು ದೈವದ ಕಥೆಯು ತನ್ನ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿದಾಗ ಮತ್ತೊಂದು ಕಥೆಗಳು ಇದೇ ರೀತಿಯಾಗಿ ರೂಪುಗೊಂಡಿರುವುದಂತು ಜನಪದೀಯ ಸತ್ಯ.
ಈ ಕಥೆಗಳು ಹುಟ್ಟುವ ಮುನ್ನ ಈ ದೈವಗಳ ಆರಾಧನೆಯ ಉಗಮದ ಹಿಂದೆ ಈ ಪದ್ಧತಿ
ಹುಟ್ಟಿದ್ದು ಯಾವ ಕಾರಣಕ್ಕಾಗಿ ಮತ್ತು ಯಾಕಾಗಿ ಅನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
11 ноя 2022