ಶ್ರೀ 14:11 ಕೃಷ್ಣನ ಮಹಿಮೆಯನ್ನು,, ಹಾಗೂ ಉಡುಪಿಯಲ್ಲಿ ನೆಲೆ ನಿಂತ ದ್ವಾರಕಾದೀಶ ಶ್ರೀ ಕೃಷ್ಣನ ಬಾಲ್ಯದ ಲೀಲೆಯನ್ನು,, ಸುಶ್ರಾವ್ಯವಾಗಿ ವಿವರಣೆ ನೀಡಿರಿರುವ ನಿಮಗೆ ಅನಂತ ವಂದನೆಗಳು. 🙏🙏
ಗುರುಗಳಿಗೆ ವಂದನೆಗಳು ದ್ವಾರಕಾಧೀಶ ನಾದ ಕೃಷ್ಣನು ಉಡುಪಿಯಲ್ಲಿ ಬಂದು ಕಡಗೋಲು ಕೃಷ್ಣನಾಗಿ ಅವರ ಅಭಿಲಾಷೆಗಳನ್ನು ಪೂರೈಸುತ್ತಿರುವ ಕೃಷ್ಣನ ಚರಿತ್ರೆಯನ್ನು ಹೇಳಿದ ತಮಗೆ ಅನಂತ ವಂದನೆಗಳು ಓದುತ್ತಿದ್ದರೆ ನಾವು ಸ್ವತಃ ಅದನ್ನ ಅನುಭವಿಸುತ್ತ್ತಿರುವಂತೆ ಭಾವನೆ. ಧನ್ಯವಾದಗಳು.