Тёмный

"ನಟಿ ಕಲ್ಪನಾ ನಾಟಕದ ಬದುಕಿನ ಬಗ್ಗೆ ಸಿಕ್ಕಿತು ರೋಚಕ ಮಾಹಿತಿ"-Ep02-Artist R.Manjulamma-Minugutaare Kalpana 

Kalamadhyama ಕಲಾಮಾಧ್ಯಮ
Подписаться 1,9 млн
Просмотров 82 тыс.
50% 1

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 105   
@KalamadhyamaYouTube
@KalamadhyamaYouTube 3 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@subhadrabt2804
@subhadrabt2804 3 года назад
Thank you param
@umagraj279
@umagraj279 3 года назад
ಈ ವಯಸ್ಸಿನಲ್ಲೂ ಸ್ವರ ಎಷ್ಟು ಸ್ಪಷ್ಟವಾಗಿದೆ. ಹಾಡನ್ನೂ ಕೂಡಾ ಸ್ವಲ್ಪವೂ ಸ್ವರ ಅಲುಗಾಡದೆ ಎಷ್ಟು ಸೊಗಸಾಗಿ ಹೇಳಿದರು. ಸಾಕ್ಷಾತ್ ಆ ದೇವಿ ಸರಸ್ವತಿ ಯನ್ನು ನೋಡಿದೆ🙏🙏
@hsm8710
@hsm8710 3 года назад
Amma dhannyaaa nimmantaa kalaakaararu yele mare kaayi haage belakige baralilla you are great ammaa
@shashikalamurugan6768
@shashikalamurugan6768 3 года назад
Madhura madhuravee manjula gana ❤️❤️❤️😘😘😘😍😍😍
@vkvideo279
@vkvideo279 3 года назад
Wow , kalpana also from Mangalore ....namage gothe erlilla ...thanks amma for a good information ❤️
@rameshhonnalagere157
@rameshhonnalagere157 3 года назад
ಶ್ರೀಮತಿ ಮಂಜುಳಮ್ಮನವರಿಗೆ ವಂದನೆಗಳು, ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು,
@Govindraj-of3ll
@Govindraj-of3ll 3 года назад
ಮಂಜುಳಮ್ಮನವರ ಸ್ವರ ಈ ವಯಸ್ಸಲ್ಲೂ ಅದ್ಭುತವಾಗಿದೆ
@bp9256
@bp9256 3 года назад
Super voice ,God Bless you 🙏
@shridharak
@shridharak 3 года назад
ಇಷ್ಟು ಅನುಭವ ಇರುವ ಹಾಗೂ ಈ ವಯಸ್ಸಿನಲ್ಲೂ ಕನ್ನಡ ಭಾಷಾ ಸ್ಪಷ್ಟತೆ ಇರುವ, ಹಿರಿಯ ರಂಗಭೂಮಿ ಕಲಾವಿದೆ ಯವರನ್ನ ಪರಿಚಯಿಸಿದ್ದಕ್ಕೆ, ಕಲಾಮಧ್ಯಮಕ್ಕೆ ಧನ್ಯವಾದಗಳು.
@ravindrabyakod2416
@ravindrabyakod2416 3 года назад
Hats off to her voice clarity and memory power.
@sunitharavi2
@sunitharavi2 3 года назад
Param sir ,thanks for introducing a great artist and beautiful soul
@umaprabhu5527
@umaprabhu5527 3 года назад
ಎಂಥಾ ಅಪರೂಪದ ಮುತ್ತು ಮಂಜುಳಮ್ಮ 💕 ನೆನಪಿನ ಶಕ್ತಿ ತುಂಬಾ ಚೆನ್ನಾಗಿದೆ. ಇನ್ನೂ ಒಳ್ಳೊಳ್ಳೆಯ ವಿಚಾರಗಳು ಇವರಿಂದ ತಿಳಿಯಲಿ.
@praveen_3825
@praveen_3825 3 года назад
ಅಮ್ಮ ಇಷ್ಟು ವಯಸ್ಸಾಗಿದ್ದರು ನಿಮ್ಮ ಜ್ಞಾಪಕ ಶಕ್ತಿ,ನಿಮ್ಮ ಮಾತು ನಿಜಕ್ಕೂ ಅಧ್ಭುತ ನಿಮಗೆ ನನ್ನ ಅನಂತ ಅನಂತ ವಂದನೆಗಳು ಅಮ್ಮ🙏🙏
@RajendraPrasad-pc8lj
@RajendraPrasad-pc8lj 3 года назад
ನೀವು ಇದೇ ತರಹ ಇವರ ಸಮಕಾಲೀನರಾಗಿ ಇನ್ನೂ ಬದುಕಿರುವಂತಹ ಅನೇಕ ಕಲಾವಿದರನ್ನೂ ಇವರಲ್ಲಿ ಮಾಹಿತಿ ಪಡೆದು ಅವರೆಲ್ಲರನ್ನೂ ಸಂದರ್ಶನ ಮಾಡಿರಿ ಎಂದು ಕೇಳಿಕೊಳ್ಳುತ್ತೇವೆ...ಮತ್ತು ಇವರ ನೆನಪಿನ ಶಕ್ತಿ ನೋಡಿದರೆ ಬಹಳ ಸಂತೋಷ ಹಾಗೂ ಆಶ್ಚರ್ಯ ವಾಗುತ್ತದೆ...
@girijap6663
@girijap6663 3 года назад
ನಾಟಕ ರಂಗ ಭೂಮಿಯ ಅನುಭವ ಚೆನ್ನಾಗಿದೆ.
@ramalingub9646
@ramalingub9646 3 года назад
sri param interview other lady actors mentioned by madam so you will get more information about kalpana.
@tusharchannel6387
@tusharchannel6387 3 года назад
🙏🙏🙏 Amma
@gangaiahgangaiah1667
@gangaiahgangaiah1667 3 года назад
ನಿಮ್ಮ ಶ್ರಮಕ್ಕೆ ನನ್ನ ಅಭಿನಂದನೆ ನಿಮ್ಮಿಂದ ನಮಗೆ ಬಹಳ ಉಪಯುಕ್ತ ಮಾಹಿತಿ ಸಿಗುತ್ತಿದೆ
@Malla-qc3em
@Malla-qc3em 3 года назад
ಅಮ್ಮ ನಿಮ್ಮ ಭಾಷೆಯ ಸ್ಪಷ್ಟತೆ ಇಂದಿನ ನಮ್ಮಂತಹ ಯುವ ಸಮುದಾಯಕ್ಕೆ ಪಾಠ ಮತ್ತು ಮಾದರಿ
@renukasahara9906
@renukasahara9906 3 года назад
beautiful
@ManjulaManjula-jt4wj
@ManjulaManjula-jt4wj 3 года назад
ಅಮ್ಮ ಎಷ್ಟು ಇಂಪು ನಿಮ್ಮ ಧ್ವನಿ. 🙏🙏
@nandishnandish5586
@nandishnandish5586 3 года назад
ಈವಾಗಿನು ಎಷ್ಟ್ ಚೆನ್ನಾಗಿ ಹಾಡ್ತಾರೆ 🙏
@geethagb9982
@geethagb9982 3 года назад
Hai Amma how are you. Your memory is wery sweat.. Take care maa..
@prakashhs9374
@prakashhs9374 3 года назад
Super sir
@susheelamargaret7065
@susheelamargaret7065 3 года назад
Param keep it up.....
@krishnamurthybv9455
@krishnamurthybv9455 3 года назад
Param, in title artist name should be legible. They are senior artist .
@kantharaju8978
@kantharaju8978 3 года назад
Love you ajji very nice 👏👏👍
@raghuraghu6041
@raghuraghu6041 3 года назад
What a memories amma.
@manjulasrinivasarao6418
@manjulasrinivasarao6418 3 года назад
Super explanation Amma. Your memory power awesome. 🙏🙏
@nagendranythady1038
@nagendranythady1038 3 года назад
ಈ ವಯಸಿನಲ್ಲು ನೆನಪು ಶಕ್ಥಿ, ಮಧುರ ಕಂಠ, ಅದ್ಭುತ. ಇವರಲ್ಲಿ ಹಲವು ಹಳೆಯ, ಅಮೂಲ್ಯ, ಮಾಹಿತಿ ಲಬ್ಯವಾಗಬಹುದು.ಲವ ಲವಿಕೆಯ ಈ ತಾಯಿಗೆ, 🙏🙏🙏😊
@LakshmiLakshmi-ru2gk
@LakshmiLakshmi-ru2gk 3 года назад
She is so cute!her kannada estu shudda. Estu lakshana vagiddare .rare to see such people
@jayanthin6581
@jayanthin6581 Год назад
🙏
@sanvi7355
@sanvi7355 3 года назад
Kalpana avara family Na huduki sir
@gururajdesai1625
@gururajdesai1625 3 года назад
Great values of your videos
@manjuhulgur1763
@manjuhulgur1763 3 года назад
Valle valle interview madtira sir nivu good job 🙏👌
@sukanyasuki623
@sukanyasuki623 3 года назад
ನಮಸ್ಕಾರ ಮಂಜುಳಮ್ಮ ಅವರೇ. ಈ ವಯಸ್ಸಿನಲ್ಲಿ ನಿಮ್ಮ ರಾಗ, ಜ್ಞಾನಪಾಕ ಶಕ್ತಿ ಅದ್ಭುತ. ಹಾಗೂ ತುಂಬಾ ಸುಂದರವಾಗಿದ್ದೀರಾ. ನಿಮ್ಮ ಮಾತು ಕೇಳಿ ಸಂತೋಷವಾಗಿದೆ. ಧನ್ಯವಾದಗಳು ಪರಮ್ ಸರ್.
@rajeevarashmi748
@rajeevarashmi748 3 года назад
ಎಂತಹ ಅದ್ಭುತ ಕಂಠ ಅಮ್ಮ ನಿಮ್ಮದು
@manjulacg3694
@manjulacg3694 3 года назад
Super ajje
@sjagannathchavan9115
@sjagannathchavan9115 6 месяцев назад
Great episode comprising R.Manjulamma was very interesting and I surprised why anybody not interviewed R.Manjulamma very sad to say till Kalamadhyma this episode. Thanks Kalamadhyma. R.Manjulamma fluency in his speech and exalent to hear her voice. 🚩🇮🇳❤️🎇🔯🕉️🎯🏆🙏
@hsm8710
@hsm8710 3 года назад
Yelladakku bari yaakari kalpana awar hesare haakatiraaa idu ...manjula awaru nijawaagalu great iddare awarde haaki
@nagavenik8407
@nagavenik8407 3 года назад
Amma 🙏🙏🙏🙏🙏🙏🙏🙏🙏🙏
@rajugowda1285
@rajugowda1285 3 года назад
Tq.
@soumyaf6962
@soumyaf6962 3 года назад
Waw yestu chanda hadu
@arjunnayak9313
@arjunnayak9313 3 года назад
Complete episode please sir.....
@shashigowda1216
@shashigowda1216 3 года назад
ಶತಾಯುಷಿ ಅಮ್ಮ
@satyaprakashgs2813
@satyaprakashgs2813 3 года назад
ಎಂಥಾ ಅದ್ಬುತ ನೆನಪುಗಳು.ಮಧುರ ಗಾಯನ ಮಂಜುಳಮ್ಮ. 👍👍🎉🎉🙏🙏
@aratiaru2639
@aratiaru2639 3 года назад
Questions sariyagi keli. Kalpna bagge jasti keli. Awar nature bagge keli. Adu bittu bere yeneno keli time weast madbedi.
@bnmunirajamuniraja683
@bnmunirajamuniraja683 3 года назад
Super memory👌
@sukanyacm8787
@sukanyacm8787 7 месяцев назад
Great namaskaram to R Manjulamma .worthy interview with Manjula .Thank you param sir.
@Body_power_studio
@Body_power_studio 6 месяцев назад
Nivu nodoke MS Subbalakshmi avra tharane iddhira..!
@sahanamanjunath6095
@sahanamanjunath6095 3 года назад
ನಿಮ್ಮ ಕಂಠಕ್ಕೆ ನಮೋ ನಮಹ
@chinnashrinivas541
@chinnashrinivas541 3 года назад
ಪ್ರೋಫ್ರೇಸರ್‌ ಕೆ.ಎಸ್‌ ಭಗವಾನ್‌ ಅವರ interviews ಮಾಡಿ
@tulasihegde131
@tulasihegde131 3 года назад
ಮಂಗಳೂರಿನವರ ಕನ್ನಡ ಸರಿ ಇಲ್ಲ ಅಂತ ಹೇಗೆ ಹೇಳ್ತಿರ, ಎಲ್ಲ ಕನ್ನಡ ಕನ್ನಡನೇ, ಆದರೆ ಪ್ರತಿಯೊಂದು ಜಿಲ್ಲೆಯಲ್ಲಿ ಮಾತಾಡುವ ಶೈಲಿ ಬೇರೆ ಬೇರೆ ಆಗಿರುತ್ತದೆ ಅಷ್ಟೆ.
@ManojGowda2
@ManojGowda2 3 года назад
ರಿ ಸ್ವಾಮಿ ಅವರ ಹೇಳಿದ ಅರ್ಥ ತಿಳಿದುಕೊಳ್ಳಿ. ಅವರು ಹೇಳಿದ್ದು ಇವರ ನಾಟಕ ಇದದ್ದು ಮೈಸೂರು ಕನ್ನಡ ಶೈಲಿಯಲ್ಲಿ, ಕಲ್ಪನಾ ಅವರು ಬೇರೆ ಶೈಲಿಯ ಕನ್ನಡ ಮಾತನಾಡಿದರು. ಒಂದೇ ನಾಟಕದಲ್ಲಿ ಬೇರೆ ಬೇರೆ ಶೈಲಿಯ ಕನ್ನಡ ಬಂದರೆ ಅದು ಪೌರಾಣಿಕ ನಾಟಕಲ್ಲಿ ಅದು ಅಭಾಸವಾಗುತ್ತದೆ.
@vkvideo279
@vkvideo279 3 года назад
Wow ❤️
@ajaymatters
@ajaymatters 2 года назад
"ನಮ್" ಹೀರೋಯಿನ? ಹೂಂ "ನಿಮ್" ಹೀರೋಯಿನೆ ನನ್ close friend 🤣🤣
@aswathysuresh6777
@aswathysuresh6777 3 года назад
Super Amma.
@narasimhamurthy4187
@narasimhamurthy4187 3 года назад
Super amma 🙏🙏🙏
@kavyagangamma4290
@kavyagangamma4290 3 года назад
Maathinalli spasthathe olle memory dani ge swalpanu vayassagilla
@jssaraswathisvlog606
@jssaraswathisvlog606 3 года назад
But we r great fans of kalpana. I object madam u saying about her facial appearance . We kannadigas respect her. Paramji you would have cut this part,this is my view. She is a great star.
@jamunahm6141
@jamunahm6141 3 года назад
Param sir kantadana kalavidde Shashikala avarana mathadisi sir
@srivatsa6764
@srivatsa6764 3 года назад
Ajji Neevu chennagi maathadthira.
@ClpatilPatil
@ClpatilPatil 3 года назад
💞🌺🌺👌🙏👍
@divyak5033
@divyak5033 3 года назад
Plz Nivedita jain vlog madi 🙏
@jssaraswathisvlog606
@jssaraswathisvlog606 3 года назад
I am taking.about personal attacks by this actor. But so many directors, producers accepted n people accepted her as she is. While talking to public one should follow certain conditions. Why she did not talk while kalpana was alive. I strongly condemn personal attacks in public media,media persons also understand this. Kalpana is not my kith or kin.
@vijaykumarlakkalli3686
@vijaykumarlakkalli3686 Год назад
ಅಜ್ಜಿ ನೀವೇ ಪುಣ್ಯವಂತರು ನಿಮ್ಮ ಜ್ಞಾಪಕ ಶಕ್ತಿ ಗೆ ಅನಂತ ಧನ್ಯವಾದಗಳು 🙏🙏🙏🙏
@dr.shiddalingeshwarayyavas198
@dr.shiddalingeshwarayyavas198 3 года назад
Stree natak mandali is having golden history, wonderful thank you amma.
@ManojGowda2
@ManojGowda2 3 года назад
ಮೈಸೂರು ಮಾಲತಿ ಅವರ ಕಲಾಮಾಧ್ಯಮದ ಸಂದರ್ಶನದಲ್ಲಿ ಅವರ ರಂಗ ಪ್ರವೇಶದ ಬಗ್ಗೆ ಬೇರೆಯೇ ಕಥೆ ಹೇಳ್ತಾರೆ.
@ashokrk78
@ashokrk78 3 года назад
ಅದು ಹಾಗೇನೇ ನಾಟಕ / ಸಿನಿಮಾದವರಲ್ವಾ ತಮಗೆ ಒಳ್ಳೆಯದು ಅನ್ನಿಸಿದ್ದನ್ನು ಮಾತ್ರ ಬಣ್ಣ ಹಚ್ಚಿ ಹೇಳುತ್ತಾರೆ. ಕೇಳುಗರು ಅವುಗಳಲ್ಲಿನ ಸತ್ಯಾಸತ್ಯತೆ ಒರೆಗೆ ಹಚ್ಚೊದಿಕ್ಕೆ ಹೋದರೆ ಮತ್ತೊಂದು ನಿಜಾವರಣ ಆಗುತ್ತೆ ಅಯ್ಯೋ ಇದ್ಯಾಕೆ ಹೀಗೆ ಅನ್ನೋ ಅನುಮಾನ ನಮಗೆ ಬರುತ್ತೆ. ಆದ್ದರಿಂದ ಬಣ್ಣದ ಲೋಕದವರು ಹೇಳುವುದನ್ನು ಸೀರಿಯಸ್ಸಾಗಿ ತಗೋಬಾರದು ......* *"ಉಳಿದವರು ಕಂಡಂತೆ ..." ಅಂತ ಅಲ್ಲಿಗೆ ಬಿಟ್ಟು ಬಿಡಬೇಕು.* *ಇತರೆ ಎಲ್ಲಾ ಜನರ ಜೀವನವೂ ಹೀಗೆಯೇ ಅದ್ಭುತವಾಗಿಯೇ ಇರುತ್ತೆ , ಸಾಮಾನ್ಯವಾಗಿ ನಮಗೆ ಅದನ್ನು ಬಣ್ಣಿಸೋಕೆ ಬಾರದ ಕಾರಣ ಅಷ್ಟೊಂದು ರಂಗುರಂಗಾಗಿ ಕಾಣಿಸೋಲ್ಲ ಅಷ್ಟೇ.* *ಸಾಮಾನ್ಯವಾಗಿ ಒಬ್ಬ ಕೂಲಿಕಾರ್ಮಿಕ ಅಥವಾ ರೈತ ತಾನು ಮಾಡುವ ಕೆಲಸ ಅದ್ಭುತವಾಗಿರುವುದು ಅಂತ ವಿವರಿಸಿದರೆ ನಮಗೆ ಅದು ಅದ್ಭುತ ಕಾರ್ಯವಾಗಿಯೇ ತೋರುತ್ತೆ.* *ಉದಾಹರಣೆಗೆ ಕೇವಲ ಒಂದು ಬೀಜದಿಂದ ನೂರಾರು ಕಾಳುಗಳುಳ್ಳ ಸಸಿ ಹುಟ್ಟಿದೆ ಅನ್ನುವ ಪ್ರಕ್ರಿಯೆಯನ್ನು ವಿವರಿಸುವ ರೀತಿಯಲ್ಲಿ ಅದರ ವಿಹಂಗತೆ ಅಡಗಿದೆ ಅದುಬಿಟ್ಟು ಅಯ್ಯೋ ಬಿಡಿ ಒಂದು ಬೀಜ ಹೀಗೆ ಹಾಕಿದರೆ ಒಂದೆರಡು ತಿಂಗಳುಗಳಲ್ಲಿ ತೆನೆಯುಳ್ಳ ಈ ಸಸಿ ಬರುತ್ತೆ ಅಂದರೆ ಅಲ್ಲಿಗೆ ಅದರ ಸ್ವಾರಸ್ಯ ಮುಗಿದೋಗಿತು ಅಲ್ವೇ....!!*
@ashanagaveni3656
@ashanagaveni3656 2 года назад
@@ashokrk78 nivu helida vishaya 100% satya
@windu4221
@windu4221 3 года назад
❤️
@prabaharish5066
@prabaharish5066 7 месяцев назад
Wow, great Amma nivu❤
@D_SHETTY8
@D_SHETTY8 3 года назад
Try to speak gudigeri basavaraj about kalpana mam
@ravindrabyakod2416
@ravindrabyakod2416 3 года назад
He is no more.
@softeyes1895
@softeyes1895 3 года назад
He is dead in 2011
@yammunabm6022
@yammunabm6022 3 года назад
Super amma
@nanjundaswamy1846
@nanjundaswamy1846 3 года назад
ಕಲ್ಪನಾ ರವರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ನೀಡಿ....
@aratiaru2639
@aratiaru2639 3 года назад
Nanu ade heli heli sakaytu. Kivi ge hakota ella param
@downdown1925
@downdown1925 3 года назад
Ivàru chitrarankke. Yaake. Barallilla
@ashokrk78
@ashokrk78 3 года назад
*ನಿಮ್ಮ ಈ ವಿಡಿಯೋದ ನಡುವೆ ಬರುವ ಆ ಹೊಲಸು ಚಡ್ಡಿ ಅಡ್ವಟೈಸ್ ಮೆಂಟ್ ಅನ್ನು ತೆಗೆದುಹಾಕಿ , ಮೂಡ್ ಆಫ್ ಆಗುತ್ತೆ ...* 🤔😂😜
@ManojGowda2
@ManojGowda2 3 года назад
ಆ advertisement ಗಳು ನಿಮ್ಮ ಸರ್ಚ್ ಮತ್ತು Google ಹಿಸ್ಟರಿ ಆಧರಿಸಿ ಯೂಟ್ಯೂಬ್ algorithm ನಿರ್ಧರಿಸುತ್ತೆ. ಅದನ್ನು ನೀವೇ ಬದಲಾಯಿಸಿಕೊಳ್ಳಬೇಕು😂😂😂
@ashokrk78
@ashokrk78 3 года назад
@@ManojGowda2 😂 *ಈ ಚಡ್ಡಿ ಅಡ್ವಟೈಸ್ ಮೆಂಟ್ ನ ಎಲ್ಲಿ ಸರ್ಚ್ ಮಾಡ್ತಿನೋ ಮಾರಾಯ ಥು....ಥು...ಅದು ಮೂಡ್ ಆಫ್ ಮಾಡಿತು....* 😜 *ಇನ್ನೊಂದು ವಿಷಯ ನನ್ನ ಮೊಬೈಲ್ ಶುದ್ಧ ಬ್ರಹ್ಮಚರ್ಯ ಪಾಲನೆ ಮಾಡಿದೆ ಇವತ್ತಿನವರೆಗೂ ....* 🤪😂😜
@ManojGowda2
@ManojGowda2 3 года назад
@@ashokrk78 chaddi advertisment alla ಅದಕ್ಕೆ ಹತ್ತಿರದ ವಿಷಯಗಳನ್ನು ತುಂಬಾ search ಮಾಡಿದಿರಾ ಅನ್ಸತ್ತೆ ಅದಕ್ಕೆ ನಿಮ್ಮ ಅಭಿರುಚಿ ಅದು ಅಂತ ತಿಳಿದಂತೆ ಇದೆ ಈ ಯೂಟ್ಯೂಬ್ ನ algorithm 😂😂😂
@utube6503
@utube6503 3 года назад
@@ManojGowda2 😂
@sdjkhomerecipes
@sdjkhomerecipes 3 года назад
Super amma
@ph6617
@ph6617 3 года назад
👌
@rameshv7715
@rameshv7715 3 года назад
First comment 👍
@jayramgowda1197
@jayramgowda1197 3 года назад
God bless your innocence❤️👍👍🙏
@sujathan8061
@sujathan8061 3 года назад
Diamonds for our kannada industry....🙏🙏🙏
@poornimanaveen5533
@poornimanaveen5533 3 года назад
Kalpana bagge helli
@vikramjalgarvikramjalgar1569
@vikramjalgarvikramjalgar1569 3 года назад
Entha artists galu erovaga yav yavdo guldu galanna cast madtaare
@LakshmiLakshmi-ru2gk
@LakshmiLakshmi-ru2gk 3 года назад
V good sandarshana
@puttalakshmikalegowda9213
@puttalakshmikalegowda9213 2 года назад
ಅಮ್ಮ ನಿಮಗೆ ಸಾವಿರ ಸಾವಿರ ನಮಸ್ಕಾರ
@padmakariyappa288
@padmakariyappa288 3 года назад
Kalpana vehsaya heli
@maheshkadlishettar1668
@maheshkadlishettar1668 3 года назад
🙏🙏🙏🙏🙏
@preethi966
@preethi966 3 года назад
Tq bro
@beyou2700
@beyou2700 3 года назад
Amma neevu super
@amarbabuamarbabu494
@amarbabuamarbabu494 3 года назад
Sharanu sharanu Tai
@rachangoshalkaravali6976
@rachangoshalkaravali6976 3 года назад
🙏
@nitingowda2538
@nitingowda2538 3 года назад
First view
@vyshnavnandan8341
@vyshnavnandan8341 3 года назад
Nice amma
@lokeshict3937
@lokeshict3937 3 года назад
Ayyo Ajji tale novu banthu 😂,,
Далее
#kikakim
00:10
Просмотров 14 млн
HA-HA-HA-HA 👫 #countryhumans
00:15
Просмотров 1,3 млн
Smrithi | Kuthiravattam Pappu  | SAFARI TV
25:39
Просмотров 316 тыс.
#kikakim
00:10
Просмотров 14 млн