ಕನ್ನಡ ಚಿತ್ರರಂಗದ ಹಿರಿಯ ನಟ ದೇವರಾಜ್ ಅವರ ಚಿತ್ರರಂಗಕ್ಕೆ ಬಂದಿದ್ದು 1985ರಲ್ಲಿ ತ್ರಿಶೂಲ ಚಿತ್ರದಿಂದ. ಪ್ರಜ್ವಲ್ ದೇವರಾಜ್ ಮತ್ತು ಪ್ರಣಮ್ ದೇವರಾಜ್ ಅವರ ಮಕ್ಕಳು. ಬೆಂಗಳೂರಿನ ದೊಡ್ಡ ಆಲದಮರದ ರಸ್ತೆಯಲ್ಲಿ ದೇವರಾಜ್ ಒಂದು ಅದ್ಭುತವಾದ ಬಂಗಲೆ ಕಟ್ಟಿಸಿದ್ದಾರೆ. ಆ ತೊಟದ ಬಂಗಲೆ ಹೇಗಿದೆ ಏನೇನಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ಜಯಸಿಂಹ ಮುಸುರಿ ತೋರಿಸಿದ್ದಾರೆ.... ವಿಡಿಯೋ ನೋಡಿ ...
Click here To Subscribe to Channel -- / chitraloka
#chitraloka #kmveeresh #ದೇವರಾಜ್ #ತೋಟದಮನೆ #actordevaraj #devaraj #farmhousetour #hometour #prajwaldevraj #PranaamDevaraj #luxurylifestyle #shootinghouseinbangalore #hugebunglow #starhouse #movieactorhouse #actordevarajfarmhouse #jayasimhamusuri
5 окт 2024