Тёмный
No video :(

'ನಟ, ನಿರೂಪಕ ರಘುರಾಮ್ ಪತ್ನಿ ಯಾರು? ಏನ್ ಮಾಡ್ತಿದ್ದಾರೆ!E05-  

Kalamadhyama ಕಲಾಮಾಧ್ಯಮ
Подписаться 1,9 млн
Просмотров 85 тыс.
50% 1

‪@raghuramdp‬
#kalamadhyama #param
Click on the below link to Subscribe to Kalamadhyama RU-vid Channel. / kalamadhyammediaworks
www.kalamadhyama.com
ನಟ, ನಿರ್ದೇಶಕ, ಯೂಟ್ಯೂಬರ್ ರಘುರಾಮ್.ಡಿ.ಪಿ ಅವರ ಲೈಫ್ ಸ್ಟೋರಿ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Raghuram DP, Raghuram DP Interview, Raghuram DP Kalamadhyama, Raghuram DP RU-vid Channel, Raghuram DP Home tour, Raghuram DP Videos, Raghuram DP Actor Director, Raghuram DP Family, Raghuram Kannada actor, Kannada Best Interview, Kalamadhyama Home Tours, Kannada Best RU-vidr, RU-vidr Interview Kannada, Kannada Best Interviews, Home tour Kalamadhyama, Kalamadhyama, KS Parameshwar, Kalamadhyama RU-vid channel, Raghuram kalamadhyama param interview,

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 235   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@latha295
@latha295 Год назад
ನಮಸ್ತೆ ಸರ್, ಹಿರಿಯ ಹಾಗೂ ಖ್ಯಾತ ಯಕ್ಷಗಾನ ಕಲಾವಿದಜಯಾನಂದ ಸಂಪಾಜೆ ಅವರ ಸಂದರ್ಶನ ಮಾಡೋಕೆ ಸಾಧ್ಯನಾ ಸರ್ 🙏🙏
@HeggaddeStudio
@HeggaddeStudio Год назад
Tq u Raghuram Jii... Tq u Param Jii❤
@Raj-zo5yl
@Raj-zo5yl Месяц назад
ಮತ್ತೊಬ್ಬರನ್ನು ಬೆಳೆಸುವ ಗುಣ ನಿಮ್ಮ ತುಂಬಾ ಇಷ್ಟವಾಯಿತು ಸರ್
@shobhaurs8381
@shobhaurs8381 Год назад
ರಘು ರಾಮ್ ರವರ ಮನಬಿಚ್ಚು ಮಾತು ಇಷ್ಟ ವಾಯಿತು. ಸಂದರ್ಶನ ಚನ್ನಾಗಿತ್ತು. ನಿಮ್ಮ ಮುಂದಿನ ಚಿತ್ರಕ್ಕೆ ಶುಭವಾಗಲಿ. ಪರಮ ರವರೆ ನಿಮಗೆ ತುಂಬಾ ಥ್ಯಾಂಕ್ಸ್. ನೀವು ಚಿತ್ರ ಶನೈ ಸಂದರ್ಶನ ಮಾಡಿ.
@shwetha44
@shwetha44 Год назад
Golden star Ganesh ಅವರ astrology talent ನಿಜಕ್ಕೂ pleasantly surprising ಇದುವರೆಗೂ ಎಲ್ಲೂ ಹೊರಗೆ ಬಂದಿಲ್ಲ ಇದು, superb 👏
@bhargavihrao1625
@bhargavihrao1625 8 месяцев назад
Iwara sandarshana nodi Khushi ayitu. All the best for your new projects Raghu Anna... Thank you Kalamadhyama💐💐
@yashodhakn4530
@yashodhakn4530 Год назад
ರಘು ಅಣ್ಣ ನಾನು ನಿಮ್ಮ ನೂರೊಂದು ನೆನಪು ಒಂದು ಎಪಿಸೋಡನ್ನು ಮಿಸ್ ಮಾಡುವುದಿಲ್ಲ ನಿಮ್ಮ ಇಂಟರ್ವ್ಯೂ ಅನ್ನು ನಮ್ಮ ಕಲಾಮಾಧ್ಯಮದಲ್ಲಿ ನೋಡಿದ್ದು ಇನ್ನು ಖುಷಿಕೊಟ್ಟಿದೆ ನಿಮಗೂ ಹಾಗೂ ಪರಮಣ್ಣ ಅವರಿಗೂ ಒಳ್ಳೆಯದು ಆಗಲಿ🙏🙏🙏
@anitarupe9462
@anitarupe9462 Год назад
🙏🏼🙏🏼ಇಬ್ಬರು ತುಂಬಾ ಹಾರ್ಡ್ ವಾರ್ಕರ್ಸ್ ಇಬ್ಬರಿಗೂ ಶುಭವಾಗಲಿ 👌👌👍👍
@sankalpgreat
@sankalpgreat Год назад
You can sense the pure gentleman vibes from Raghu. Nice
@ushar9607
@ushar9607 Год назад
Kalamadyama haagu raghu nimma ibbara channel nodtini , tumba khushi inda nodutini God bless you both ❤
@reachthestars6752
@reachthestars6752 Год назад
ಮಾಹಿತಿ ಚೆನ್ನಾಗಿದೆ...ಎಲ್ಲರಿಂದ ಒಳ್ಳೆ ಮಾತು dboss ಬಗ್ಗೆ....ಸಂತೋಷವಾಯಿತು....❤❤
@geethadevadiga1018
@geethadevadiga1018 Год назад
ರಘು ತುಂಬ ಚೆನ್ನಾಗಿ ಮಾತಾಡ್ತಾರೆ. ಪರಮ್ ಕನ್ನಡ ದ ಗಾನಕೋಗಿಲೆ ಎಸ್. ಜಾನಕಿ ಅವ್ರನ್ನ ಸಂದರ್ಶನ ಮಾಡಿ. (ಕರ್ನಾಟಕ ದಿಂದ ಹೊರಗಿದ್ರು ಅವ್ರು ನಮ್ಮವರು😊).
@srinivasmkaku5188
@srinivasmkaku5188 Год назад
Great sir RR and Param sir continue Karnataka's legacy ... wishing both of you all good things ... wonderful people with very kind heart
@nagarajambiga7061
@nagarajambiga7061 Год назад
ವಾವ್ ಸೂಪರ್ ಪರಮ್ ಸರ್ RR ಸರ್ ನಾ ಸಂದರ್ಶನ ಮಾಡಿದ್ದೂ ನಮಗೆ ತುಂಬಾ ತುಂಬಾ ಖುಷಿ ಆಯಿತು ಸರ್..🙏🙏RR ಸರ್ ನಿಮ್ಮ ಮುಂದಿನ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಆಶಿಸುತ್ತೇನೆ ಸರ್ 🙏🙏
@Asadyudu
@Asadyudu Год назад
Very great full to you and Raghu Ram sir...All the best for your next project sir...luv u😍
@scorpiojustice1368
@scorpiojustice1368 Год назад
ರಘು ರಾಮ್ ಜೀ Each n every words you say are from your heart n with good intention... God bless you 🙏
@swathisuchitra
@swathisuchitra Год назад
His parents will be proud of him. Very well raised.
@ramlaxman120
@ramlaxman120 Год назад
🎉 ಧನ್ಯವಾದಗಳು ಪುರಂ ಸರ್
@ArtwithImpubeunique
@ArtwithImpubeunique Год назад
ನಮಸ್ತೆ ರಘುರಾಮ್ ಸರ್ ನಿಮ್ಮ ಇಂಟರ್ವ್ಯೂ ನೋಡಿ ಕೆಲವೊಂದು ಸ್ಪೂರ್ತಿದಾಯಕ ಮಾತು ಕೇಳಿ ಸ್ವಲ್ಪ ಸ್ಟ್ರಾಂಗ್ ಆದೆ. ಧನ್ಯವಾದ ಪರಂ ಸರ್ ನಿಮಗೂ ಧನ್ಯವಾದಗಳು
@nagalakshmimurthy7142
@nagalakshmimurthy7142 Год назад
ಪರಂ ಜೊತೆಯಲ್ಲಿ ರಘುರಾಂ ಅವರದು ಪ್ರಾಮಾಣಿಕ ಸಂದರ್ಶನ. ನನಗೆ ಬಹಳ ಮೆಚ್ಚುಗೆಯಾಯಿತು
@balasubramanyaps7858
@balasubramanyaps7858 Год назад
ಇಬ್ಬರು ದಿಗ್ಗಜ ಯ್ಯೂಟ್ಯೂಬರ್ಗಳ ಮಾತುಕತೆ ಬಹಳ ಚೆನ್ನಾಗಿ ಮೂಡಿ ಬಂತು. ನಾನೂ ಕೂಡ ರಘುರಾಂ ರವರ ಕೆಲವು ಕಾರ್ಯಗಳನ್ನು ನೋಡಿದ್ದೇನೆ. ಇಬ್ಬರಿಗೂ ಶುಭ ಹಾರೈಕೆಗಳು.
@praveen_3825
@praveen_3825 Год назад
ಜೀವನದ ಪಾಠ ನಿಮ್ಮ ಜೀವನ ನೋಡಿ ಕಲಿಯೋದು,ತಿಳಿಯೋದು ಬಹಳ ಇದೆ ರಘುರಾಮ್ ಸರ್ 🙏
@gopivenkataswamy4106
@gopivenkataswamy4106 Год назад
Worthwatching interview when East meets west. Superb. Yes I'm a regular subscribed in one among lakhs .ನಿವಿಬ್ರೂ ಕನ್ನಡ RU-vid RU-vid khiladi jodi ಗಳು. All the very best for ur continuous hardworking &dedication 🌹🌹🙏🙏❤❤gopi mysuru
@deepakn2881
@deepakn2881 Год назад
Sir raghu sir it's really touching your story.. ❤🙏
@bhimashankerhallikhed5754
@bhimashankerhallikhed5754 Год назад
ಪರಮೇಶ್ವರ್ ಸರ್, ರಘುರಾಮ್ ಡಿ ಪಿ ಅವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ. ರಘುರಾಮ್ ಸರ್ ತುಂಬಾ ಚೆನ್ನಾಗಿ ಮಾತಾಡಿದ್ದಾರೆ ಮತ್ತು ಸಂದರ್ಶನದಲ್ಲಿ ಇಲ್ಲ ವಿಷಯಗಳನ್ನು ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಅವರ ಸಂದರ್ಶನ ನೀವು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. God blessing you. Take care.
@shanoorkali5911
@shanoorkali5911 Год назад
ಇವರಿಬ್ಬರು ನಮ್ಮ ಕನ್ನಡದ ಸಾಧಕರು ಇವರಿಗೆ ಕೋಟಿ ಕೋಟಿ ನಮನಗಳು,, 🙏🙏
@k.nagarathna7389
@k.nagarathna7389 День назад
Dhanyavadagaluparamandraghuramsirs
@sadatripsfoodsonlyveg8911
@sadatripsfoodsonlyveg8911 Год назад
Raghu sir-I like the way you are telling the reality & duplicity of industry and accepting the frankness of your struggle..& guiding today generation who wants to get into entertainment industry...if you get a chance start web series in any of the OTT of different contents of before 2000 life, society, it will be a treat to today generation
@ushakiran2
@ushakiran2 Год назад
Humble person raghuram sir olledagali sir best of luck for your future 😊
@parimalaprasad9807
@parimalaprasad9807 Год назад
Very healthy & true words from Raghu.. One has to understand this basic manners in life..
@sujadutta
@sujadutta 3 месяца назад
Param avre. I liked Raghuram DP series. And Raghuram avre, nimma maathu manasu muttide. 👌👌👌👏👏👏❤❤❤
@chandrammachandramma3023
@chandrammachandramma3023 Год назад
ಪರಮ್ ಸರ್ ರಘು ಸರ್ಗೆ ಸಂದರ್ಶನ ಮಾಡಿದ್ದೂ ತುಂಬಾ ಖುಷಿ ಆಯ್ತು
@devikachandrashekar3153
@devikachandrashekar3153 Год назад
ಧನ್ಯವಾದಗಳು ಪರಮ್ ಹಾಗು ರಘುರಾಮ್ ಅವರಿಗೆ. 👌🙏🙏
@sadashivasadashiva2258
@sadashivasadashiva2258 Год назад
ಕಲಾ ಮಾಧ್ಯಮವೊಂದು ಕಲಾವಿದರ ಮಾಧ್ಯಮ ಒಳ್ಳೊಳ್ಳೆ ಅದ್ಭುತವಾದ ಸಂದರ್ಶನಗಳನ್ನು ನೋಡಲು ಕಲಾಮಾಧ್ಯಮ ಸಿಗುತ್ತದೆ ರಘುರಾಮ ಅವರ ಸಂದರ್ಶನ ಚೆನ್ನಾಗಿತ್ತು ರಘುರಾಮ್ ನೂರೊಂದು ನೆನಪು ಕಾರ್ಯಕ್ರಮ ನೋಡುತ್ತೇವೆ ಪರಂ ರಘುರಾಮ್ ಸಮಾಗಮ ಒಂದು ಅದ್ಭುತ
@venkateshc172
@venkateshc172 Год назад
Thank you so much RU-vidrs for wonderful episodes
@shashikalanc5146
@shashikalanc5146 Год назад
ಸಂದರ್ಶನ ತುಂಬಾ ಚೆನ್ನಾಗಿತ್ತು sir
@user-gj6qx5de8k
@user-gj6qx5de8k Год назад
Very inspiring interview param sir 👌 wishing Raghuram sir all the very best for his new venture 👍
@neelakanteshkm9346
@neelakanteshkm9346 Год назад
Raghu sir avara sandarshana worth of time ,down to earth man Raghu sir
@shettysfamilyvlog8964
@shettysfamilyvlog8964 Год назад
ಅದ್ಭುತ ಸಂದರ್ಶನ....
@radhahn8765
@radhahn8765 Год назад
ಧನ್ಯವಾದಗಳು ಪರಂ ಸರ್
@typical__________
@typical__________ Год назад
ಋಣ ಇದ್ದರೆ ಸಿನಿಮಾ ಆಗುತ್ತೆ ಅಷ್ಟೆ ಯಾವ ಬೇಜಾರು ಬೇಡ ಅಷ್ಟೆ ನಿಮ್ಮ ಸಂದರ್ಶನ ಗಳನ್ನ you tube ನಲ್ಲಿ ಮುಂದುವರೆಸಿ.... ಯಾವಾಗ್ಲೂ ಸಾಧ್ಯ ವಾದಷ್ಟು ಸಂತೋಷವಾಗಿರಿ
@ManjulaManjula-by8ie
@ManjulaManjula-by8ie Год назад
ಪರಂ ಸರ್ ಪ್ರೋಗ್ರಾಮ್ ಸರ್ ಗ್ರಾಮ್ ಸರ್ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತವೆ ಮುಂದುವರಿಸಿ
@sukanyasuki623
@sukanyasuki623 Год назад
ಸೂಪರ್ ಸಂದರ್ಶನ. ಇಬ್ಬರಿಗೂ ಧನ್ಯವಾದಗಳು 💐.
@simbatheking77
@simbatheking77 Год назад
ರಘು ಅವರೇ... ನಿಮಗೆ ಒಳ್ಳೆಯದಾಗಲಿ. ಮನಸ್ಸು ಚಂದ ನಿಮ್ದು. ಹೀಗೇ ಕಾಪಾಡ್ಕೊಂಡು ಇರಿ. ಒಳ್ಳೆಯದಾಗಲಿ 🙏🏼🫶🏽
@Bondbasava.0
@Bondbasava.0 Год назад
Sir ನೀವು ನಿರ್ದೇಶನ ಮಾಡಿರುವ ಚೆಲುವೆಯೇ ನಿನ್ನ ನೋಡಲು ಚಿತ್ರದ ಒಂದು ಹಾಡು 'ಚೆಲುವೆ ನಿನ್ನ ನೋಡಲು' ಈ ಹಾಡು ತುಂಬಾ ಇಷ್ಟ sir
@shaw_contract_india866
@shaw_contract_india866 Год назад
All the best to your endeavors - Raghu and Param
@raviprakash1956
@raviprakash1956 Год назад
Good interviews, jodi param, and raghuram.
@poojaravi287
@poojaravi287 Год назад
Thumba volleya manasina vyakthiya sandharshana Thank you param sir wish you all the best 💐 to Raghu sir
@rukminizuuzuu397
@rukminizuuzuu397 Год назад
Tumba channagi maatadiddira raguram sir 👌🥰💐param nimagu danyavadagalu 🎉
@sudheerkumarlkaulgud7521
@sudheerkumarlkaulgud7521 Год назад
ಶುಭೋದಯ.... ನಿಮ್ಮ ಚಾನೆಲ್ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ
@user-uv1kd4nq4y
@user-uv1kd4nq4y Год назад
ಸೂಪರ್ ಪರಂ ಸಾರ್, ನೀವು ಒಬ್ಬ ಯೂಟ್ಯೂಬರ್ ಆಗಿ ರಘುರಾಮ್ ಸಾರ್ ನ ಸಂದರ್ಶನ ಮಾಡಿದ್ದು ಚೆನ್ನಾಗಿದೆ,,,,
@cnagaraj4499
@cnagaraj4499 Год назад
ನಿಮ್ಮ ಎಲ್ಲಾ ಪ್ರೋಗ್ರಾಮಗಳು ತುಂಬಾ ಚೆನ್ನಾಗಿ ಬರುತ್ತದೆ
@reachthestars6752
@reachthestars6752 Год назад
RR u deserve goodness always 🎉. ...oh is ಕೋಕಿಲ ಮೋಹನ್❤❤ close to u....i really luv his movies....pl get his interview...
@meghnarammeghubhanu5309
@meghnarammeghubhanu5309 Год назад
Wonderful speech raghu ji.... Pls continue paramji
@prakashdoddalingegowda1030
@prakashdoddalingegowda1030 Год назад
ನಿಮ್ಮಿಬ್ಬರ ಸ್ನೇಹ ಈಗೇ ಮುಂದುವರಿಯಲಿ, 🙏
@sheshachalachala5254
@sheshachalachala5254 Год назад
So I good talk by Raghuram with lot of struggle and doing his work with smile and affection.All the best sir. Dont forget me iam regular Follower.
@bhagyashreesathish1841
@bhagyashreesathish1841 Год назад
All the best Raghuram sir❤
@MavanurRanganath
@MavanurRanganath Год назад
Raghuram, nimage Shubhavaagali.
@tejasnayak1539
@tejasnayak1539 Год назад
Rhagurama ಸೂಪರ್ ವಾಯ್ಸ್ ❤❤❤❤
@shamantharaj2189
@shamantharaj2189 Год назад
Param u r great u reach each n every corner by showing diversified shows
@sujathajois1972
@sujathajois1972 Год назад
ನಮಸ್ಕಾರ ಪರಂ ಅವರೇ ರಘುರಾಮ್ ಅವರ ಮಾತನ್ನು ಕೇಳಿ ಸಂತೋಷವಾಯಿತು, ನ್ಯಾಯ ನೀತಿ ಧರ್ಮ ಹಾಗೂ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ ಹಾಗಾಗಿ ಅವರಿಗೆ ಭಗವಂತ ಒಳ್ಳೆಯದನ್ನೇ ಮಾಡುತ್ತಾನೆ🙏 ಅವರು ತೆಗೆಯುವ ಚಲನಚಿತ್ರ ಯಶಸ್ವಿಯಾಗಲಿ ಎಂದು ಭಗವಂತನಲ್ಲಿ ಎಲ್ಲರೂ ಪ್ರಾರ್ಥಿಸೋಣ, 🙏👍
@1402vini
@1402vini 2 месяца назад
I'm subscribers of both Kalamadhyama & RaghuRam Official RU-vid Channel
@manojb4006
@manojb4006 Год назад
Beautiful episodes ❤❤❤
@lakshminarayan6402
@lakshminarayan6402 Год назад
Iike the conversation Param God bless you both
@ushajk3848
@ushajk3848 13 дней назад
Worth watching
@sapthagirimelodiessapthagi3953
Superagide continue madi sir hale kalavidarige interview madi tilidu kollona
@mimicryvijay6923
@mimicryvijay6923 Год назад
ಈ ಟಿವಿಯಲ್ಲಿ ನಿಮ್ಮ ಎಲ್ಲಾ ಕಾರ್ಯಕ್ರಮಗಳು ಸುಪರ್ ಹಿಟ್ ರಘ ಸರ್
@shekharkumar1265
@shekharkumar1265 Год назад
Very nice thanks 👍
@kanthraju2707
@kanthraju2707 Год назад
ಕಲಾಮಾಧ್ಯಮ ಚಾನೆಲ್ ನವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಕಾರಣ ನಮ್ಮ ಯೂಟ್ಯೂಬ ರ್ ರಘುರಾಂ ಡಿ ಪಿ ಯವರನ್ನು ಸಂದರ್ಶನ ಮಾಡಿ ಅವರ ಬದುಕಿನ ಹಾದಿಯನ್ನು ನಮಗೆ ತಿಳಿಸಿದ ಪರಮ್ ಅವರಿಗೆ ಮತ್ತೊಮ್ಮೆ ಹೃದಯ ಪೂರ್ವಕ ಧನ್ಯವಾದಗಳು 💙💜🙏 ಕಲಾಮಾಧ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆದು ನಿಲ್ಲುವಂತೆ ಆಗಲಿ.
@sunandah5759
@sunandah5759 Год назад
Ragu annana sandarshanada maatu galannu keli thumbaa khushi aythu param anna avara abhimani nanu avara programs thumbaa chennagirtave ❤❤❤
@atharvafilmhouse3775
@atharvafilmhouse3775 Год назад
All the best from Anil Kumar, Director , actor and Engineer. Currently working in Japan. Best wishes from Japan. 😊😊
@varadarajaluar2883
@varadarajaluar2883 Год назад
Maturity words by Raghu namaste sir
@nirmalar294
@nirmalar294 Год назад
Thumba olle interview Raghu ram sir tumba anukula ilade iro hudugaru olle short movie madbeku anorige ole matu adidri thank u sir
@sheshachalamsriram3545
@sheshachalamsriram3545 Год назад
Raghuraam bro you r goodgentleman..... 🙏
@lakshmianilkumar5
@lakshmianilkumar5 Год назад
Good param .....this is a perfect balance team work
@nayanaj3154
@nayanaj3154 Год назад
ನಾದ ಒಳ್ಳೆಯ singer 😊😊.
@MANUV-qr8bq
@MANUV-qr8bq Год назад
Raghu Anna nimma interview chennagittu Tq param sir continue
@nayanaj3154
@nayanaj3154 Год назад
I will never skip adds in your channel and kalamadhyama channel sir.
@rajur4260
@rajur4260 Год назад
Best of luck to both of you for your future life 🎉
@maruthiab9773
@maruthiab9773 Год назад
ಕನ್ನಡ ಹಿರಿಯ ನಟ ನಟಿರು ಅವರನ್ನು ಸಂದರ್ಶನ ಮಾಡಿ. 🙏🙏🙏🙏🙏
@soulinspired213
@soulinspired213 Год назад
Your speech is very matured sir
@NagarajNagaraj-ps6zk
@NagarajNagaraj-ps6zk Год назад
Param sir my best ever green my heart tach video sir thank you sir im crazy star fan ravi sir video 🙏 please this video super
@veenapoojari5639
@veenapoojari5639 Год назад
Param tumba kushiyagutte nimma matu keloke😁
@samuelphotoarts7325
@samuelphotoarts7325 5 месяцев назад
super raghu ji nanage wish maadi youtube maadalu protsaha needida raghu ji nimma ondu wish nanage hummassu kottide nammantaha new youtubers ge neevu, param total kannada heggade studio ella maargadarshakaru
@Asma-zy2df
@Asma-zy2df Год назад
👌🏻👌🏻👌🏻👌🏻
@skkavitha4071
@skkavitha4071 Год назад
Sir niven sir niv yarugu gottilla antira navella nim fan namm childhood ninda
@salmaparveen5470
@salmaparveen5470 Год назад
ರಘುರಾಮ್ ಅವರ ಇಂಟರ್ವ್ಯೂ ತುಂಬಾ ಚೆನ್ನಾಗಿತ್ತು
@vedankharvi8890
@vedankharvi8890 Год назад
Raghuram sir all the best for you.
@raviyc1378
@raviyc1378 Год назад
Nice video, Best of luck Raghuram sir
@gayathrimv8655
@gayathrimv8655 Год назад
Good sir
@NewTrendsetter007
@NewTrendsetter007 Год назад
Inspiring stories all the best sir 🙏🏻
@indrajanki988
@indrajanki988 Год назад
Super sir
@shortz715
@shortz715 Год назад
Ragu sir Daravahi maadi olle dagutte
@somashekarshekar3964
@somashekarshekar3964 6 месяцев назад
🙏ಓಕೆ ಸರ್
@chandugowdru07
@chandugowdru07 Год назад
Raghuram sir olled agli nimge aste nan kelkolodu❤️🙌
@lakshmi4374
@lakshmi4374 Год назад
Super sir, god bless you all
@chandun6452
@chandun6452 Год назад
Super❤
@malinimohan5561
@malinimohan5561 Год назад
RR kanasugala Kharkaane, ee vakhyane chennagide, haage Raghuram avara interview maadiddu olledaithu, He deserves this respect 👏🏻👏🏻
@malinimohan5561
@malinimohan5561 Год назад
Haage, Aalemane chitrada Heroin Roopa Chakravarthy avara interview maadi.
@udaykiranudaykiranactor5841
Raghu Sir tumba olleyavaru Paapa. R R sir ge olleyadagli 🤗 chenagirali 🤗
@kavithajeevan3248
@kavithajeevan3248 Год назад
Nice interview 😍😍
@nithingowda-su3nx
@nithingowda-su3nx Год назад
Sir carry on we never give negative comments... please all subscribers give respect to the humanity...❤❤❤❤❤❤👃👃👃👃👃👃👃👃👃👃👃👃👃👃👃👃👃👃👃👃👃👃👃👃👃👃👃👃
Далее
Avaz Oxun - 10 yillik yubiley konsert dasturi 2023
2:52:33
HOW DID SHE DECIDE TO DO THIS?!
00:27
Просмотров 7 млн
Avaz Oxun - 10 yillik yubiley konsert dasturi 2023
2:52:33