Тёмный

ನನಗೆಲ್ಲಾ ಗೊತ್ತು ಎಂದವ ಸೋತ!! ನನಗೇನು ಗೊತ್ತಿಲ್ಲ ಅಂದವ ಗೆದ್ದ!!part - 2!!Mahesh masal!! 

Badukina Butthi
Подписаться 532 тыс.
Просмотров 176 тыс.
50% 1

ನೀವು ಮಹೇಶ್ ಮಸಾಳ ರನ್ನ, ಕೋಚ್ ಅನ್ನಿ, ಮಾಸ್ತರ್ ಅನ್ನಿ,ಅವರೇ ಹೇಳಿಕೊಳ್ಳುವಂತೆ ಹ್ಯೂಮನ್ ಮೈಂಡ್ ಸೆಟ್ ಕೋಚ್ ಅಂದುಕೊಳ್ಳಿ, ಅದಕ್ಕೂ ಮಿಗಿಲಾಗಿ ಅವರು ಮಾತಿಗೆ ಕುಳಿತರೆ ಅಣ್ಣ ಆಗ್ತಾರೆ, ಆತ್ಮೀಯ ಅಪ್ಪ ಆಗ್ತಾರೆ, ಅಕ್ಕರೆಯ ಅಮ್ಮಾನು ಆಗ್ತಾರೆ, ಎಲ್ಲಕ್ಕೂ ಮಿಗಿಲಾಗಿ ಆತ್ಮೀಯ ಗೆಳೆಯರಾಗ್ತಾರೆ, ಬನ್ನಿ ಅವರ ಅನುಭವದ ಸಾರಕ್ಕೆ ಕಿವಿಯಾಗೋಣ ಬದುಕು ಬಂಗಾರವಾಗಿಸಿ ಕೊಳ್ಳೋಣ..
See Mahesh Masal as Coach, Master, and moreover as ahuman mind set coach . Moreover, if he sits down to talk, he becomes an elder brother, a dear father, a Careful mother , and above all, a dear friend, let's listen to the essence of his experience and make life golden..
. TO JOIN VISTAR ZINDAGI
ಕನ್ನಡದಲ್ಲಿ ವಿಸ್ತಾರ್ ಜಿಂದಗಿ ಕೋರ್ಸ್ . FOCUS
VERY POWERFUL COURSE FIRST TIME IN KANNADA.
WEBSITE
vistarzindagi.ongraphy.com
Course payment link:-
vistarzindagi.ongraphy.com/s/...
For any query
Email:-vistarfocus@gmail.com
WhatsApp only:- +91 9880881686
#Maheshmasal #Peptalk #Talk #motivation #Motivationalspeech #Speech #Motivated #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnatakaa #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Опубликовано:

 

21 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 215   
@narasimhamurthy7782
@narasimhamurthy7782 Год назад
ಸರ್ ನಿಮ್ಮಂತಹವರು ವೀಕೆಂಡ್ ವಿತ್ ರಮೇಶ್ ನಲ್ಲಿ ಬರಬೇಕು ಜನಗಳಿಗೆ ಇಂತಹ ಒಳ್ಳೆಯ ವಿಚಾರ ತಿಳಿಸಬೇಕು. ನಿಮ್ಮನ್ನು ಪರಿಚಯಿಸಿದ ಬದುಕಿನ ಬುತ್ತಿ ಗೆ ನನ್ನ ಕೋಟಿ ಕೋಟಿ ನಮನಗಳು ಬಡಿಗೇರ್ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು
@mhubballi1085
@mhubballi1085 2 месяца назад
ಶುಭ ಮುಂಜಾನೆ ಸರ್ ನೀವು ಹೇಳಿದ ಕೇಳಿದಾಗ ನನ್ನ ಕುಟುಂಬದ ಅವಲೋಕನ ಮಾಡಿದಂತಾಯಿತು ನಮ್ಮದು ಸ್ವೀಟ್ ಹೋಮ್ ಆಗಿದೆ ಸರ್ ತುಂಬಾ ಧನ್ಯವಾದಗಳು
@manjulanc2573
@manjulanc2573 Год назад
ನಮಸ್ಕಾರ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಇದೆ ನಿಮ್ಮ ಸಂದರ್ಶನ ಮಾಡಿದ ಬದುಕಿನ ಬತ್ತಿಯ ಗೆ ನನ್ನ ಅನಂತ ಅನಂತ ಧನ್ಯವಾದಗಳು
@bharatibhat7686
@bharatibhat7686 Год назад
ಹೌದು, ಬಡತನ ಬಂದಾಗ ಬಾಗಿಕೊಂಡಿರಬೇಕು, ಮುದಿತನ ಬಂದಾಗ ಮೌನವಾಗಿರಬೇಕು..
@anasuyaa628
@anasuyaa628 Год назад
ತುಂಬಾ ಅರ್ಥ ಪೂರ್ಣವಾದ ಮಾತುಗಳು ಎಲ್ಲರು ಅರ್ಥ ಮಾಡಿಕೊಳ್ಳಬೇಕು 🙏🙏🙏👏👏👏👏👌
@user-yn7uf9vp1t
@user-yn7uf9vp1t 2 месяца назад
Super 👬👫👭👫💐💐🌹👌👌
@annapoornah.r7499
@annapoornah.r7499 Год назад
ಕೇಳುತ್ತಾ ತುಂಬಾ ಭಾವುಕಳಾದೆ,ನಮಗೂ ಇಂತಹ ಗುರುಗಳು ಮೊದಲೇ ಸಿಗಬಾರದಿತಾ ಅನ್ನಿಸಿತು
@nagarajnv2396
@nagarajnv2396 Год назад
Binnahakke Baayi Illavaia. Very intersting .and Practicle motivation. Today onwards I am Practicley adopting in my Life. I am 65 year old. Iam Retired Loco Pilot. Due to my profession I was unable to give Time to my Wife And children's. Still mentaly i am Suffering.
@vasanthnh
@vasanthnh Год назад
ಎಷ್ಟೊಂದು ಅರ್ಥಗರ್ಭಿತ ವಾದ ಚಿಂತನೆ ಹಾಗೂ ತಿಳುವಳಿಕೆ ಮುಂದುವರೆಸಿ ಕಾಯುತ್ತಾ ಇರುತ್ತೇವೆ ಇನ್ನಷ್ಟು ತಿಳಿದುಕೊಳ್ಳಲು....
@vimlahabbu8805
@vimlahabbu8805 Год назад
Very nice advice
@b.mbhagyalatha7857
@b.mbhagyalatha7857 5 месяцев назад
​@@vimlahabbu8805😊
@b.mbhagyalatha7857
@b.mbhagyalatha7857 5 месяцев назад
😭❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@panchaksaris1328
@panchaksaris1328 Год назад
ಗುರುಗಳೇ ನಿಮ್ಮ ಪಾದಕ್ಕೆ ನನ್ನ ನಮನಗಳು 🙏🙏🙏🙏🙏
@mahendrakalaiah7471
@mahendrakalaiah7471 Год назад
ವಾವ್ಹ್👌 ಮಹಾ ಜ್ಞಾನಿಗಳ ಅಂತರಾಳದ ಮಾತುಗಳು 🎉🎶🌿💐💐 ನಿಮಗೆ ಅನಂತ ಧನ್ಯವಾದಗಳು 🙏🙏
@hanumantharajum8122
@hanumantharajum8122 Год назад
ತುಂಬಾ ತುಂಬಾ ಅಥ೯ಪೂರ್ಣ ಒಳ್ಳೆಯ ವಿಚಾರ ತಿಳಿಸಿದ್ದಾರೆ ಧನ್ಯವಾದಗಳು
@abdulhatif5422
@abdulhatif5422 5 месяцев назад
ಸತ್ಯವಾದ ಅರ್ಥಪೂರ್ಣ ಮುತ್ತಿನಂತ ಮಾತುಗಳು ಸರ್... ಕೇಳುತ್ತ ಕೇಳುತ್ತ ನಮ್ಮ ಹೃದಯ ಚಿಂತನೆಗೆ ಒಳಗಾಗುತ್ತೆ.... 👍👍.. ನಿಮ್ಮಂಥವರು ನಮ್ಮ ದೇಶಕ್ಕೆ ಹೆಮ್ಮೆ.
@Yashodamahesh6234
@Yashodamahesh6234 6 месяцев назад
👌👌👌👏👏👏😒😒😒 ನಿಮ್ಮ ಮಾತು ಕೇಳುವಾಗ ನಮ್ಮ ಜೀವನದ ಒಂದೊಂದೇ ಪರದೆಯು ಕಳಚಿ ಬಿದ್ದಂತೆ ಆಯಿತು ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏
@pranitagaikwad9633
@pranitagaikwad9633 6 месяцев назад
Iiî HH
@pavithrabb8062
@pavithrabb8062 5 месяцев назад
😢
@mamathalnarayanlnarayan5998
ಅಧ್ಬುತವಾದ ಅರ್ಥಗರ್ಬಿತವಾದ ಮಾತು 😊🙏🏻🙏🏻🙏🏻
@JyothiNaik-cx2rz
@JyothiNaik-cx2rz 5 месяцев назад
Tumba channagi de sir👌👌👌artha agide sir evaga
@manjularamappa2524
@manjularamappa2524 Год назад
ತಿ ಲಿದು ಕೊಳ್ಳೋರಿಗ್ ಒಳ್ಳೇ ಮೆಸೇಜ್ ಧನ್ಯವಾದಗಳು
@nikhilgouda5211
@nikhilgouda5211 Год назад
, ನಾನು ನಿಮ್ಮ ಅಭಿಮಾನಿ ಯಾಗಿದ್ದೆನೆ ಸರ್ ಶುಭವಾಗಲಿ ಎಲ್ಲಾರಿಗೂ
@dhavanmanvith3772
@dhavanmanvith3772 6 месяцев назад
ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಮಕ್ಕಳ ವಿಚಾರದಲ್ಲಿ ತುಂಬಾ ಬದಲಾವಣೆ ಗಳನ್ನ ಮಾಡಿಕೊಂಡಿದ್ದೇನೆ ಸರ್ ಮಕ್ಕಳಿಗೆ ಸಮಯ ಕೊಡೋದು, ಮಕ್ಕಳ ಮಾತನ್ನು ಆಲಿಸುವುದು ,ಅವರು ನನ್ನನ್ನ ಇತ್ತೀಚೆಗೆ ಸ್ನೇಹಿತರ ತರ ಟ್ರೀಟ್ ಮಾಡ್ತಾರೆ ತುಂಬಾ ಖುಷಿ ಆಗುತ್ತೆ. ಧನ್ಯವಾದಗಳು ಸರ್.
@prakashsw9194
@prakashsw9194 6 месяцев назад
ಅದ್ಬುತ ಜೀವನದ ದಾರಿ ದೀಪದ ಸಲಹೆಗಳು ಇನ್ನೂ ಹೆಚ್ಚಿನ ಜೀವನದ ಬಗೆಗಿನ ಸಂಚಿಕೆಗಳು ಬರಲಿ ಇಬ್ಬರಿಗೂ ಧನ್ಯವಾದಗಳು.....
@shashinanda1354
@shashinanda1354 Год назад
ಪ್ರತಿಯೊಂದು ಮನೆಯ ಮುಂದೆ ಕನ್ನಡಿ ಹಿಡಿದಂತೆ ಇದೆ ಅಣ್ಣ ನಿಮ್ಮ ಮಾತುಗಳು
@veeresh7946
@veeresh7946 Год назад
ಜೀವನ ಬದಲಾವಣೆಗೆ ಪ್ರೇರಣೆ 🙏
@bhagyashreek1807
@bhagyashreek1807 6 месяцев назад
Love marriages because , there is no love attachment inside family. Yeste duddu edru emotions love required to lead life. Good explanation sir.
@madhugowrishck3131
@madhugowrishck3131 Год назад
ನಿಮ್ಮಿಂದ ನನ್ನ ಮನದ ದುಗುಡ ದೂರ ವಾಗುವ ನಿರೀಕ್ಷೆ ಯ ದಾರಿ ಕಾಣುತ್ತಿದೆ, ದಾರಿ ತೋರಿ sir
@madhurapratinidhi3004
@madhurapratinidhi3004 Год назад
Namaste sir tumba vishesha vyaktiyanna parichayisiddiri ivara parichayave irallilla adu uttarakarnatakadavaru anta tilidu innu santoshavayitu... thank you badukina butti channel...
@shobhaprakash1087
@shobhaprakash1087 Год назад
ಬದುಕಿನ ಅನಾಅರಣ, ಎಷ್ಟು ಸತ್ಯ ಸರ್ ನಿಮ್ಮ ಮಾತು, very true
@shobhavlogs4826
@shobhavlogs4826 Год назад
ಅತ್ಯುತ್ತಮ ಸಂದೇಶ👌👌👌👍👍👍💐💐💐
@deepams1483
@deepams1483 Год назад
Really super wonderful talk hats off sir💐💐💐
@bharathidevesh5119
@bharathidevesh5119 Год назад
Wow Wonderful words Really Motivational words Hats of sir
@shrikalabhatshrikala115
@shrikalabhatshrikala115 Год назад
ಸತ್ಯವಾದಮಾತುಗಳು.ಗುರುಗಳೆ.ನೂರಕ್ಕೆನೂರುಸತ್ಯ.
@nagajyotibhat3445
@nagajyotibhat3445 Год назад
Jeevanada moulyagalanna saralavagi tilisiddeera Dhanyavadagalu 🙏🙏🙏💐💐
@user-hh6tl5fu6l
@user-hh6tl5fu6l 10 месяцев назад
Super Mahesh Sir Really Wonderful
@narayanabhandary3014
@narayanabhandary3014 Год назад
A great thinking..... It is Grace to find a seeker.... Beyond normal human.... Nice to hear this view.....❤⁉️🙏🙂
@sarojabr5409
@sarojabr5409 Год назад
Super mahesh sir thank you badukina butthi
@pushpalathas6138
@pushpalathas6138 Год назад
You are right sir this is what exactly happening in our house and life, very good explanation thank you
@girishmu5818
@girishmu5818 Год назад
Wow super.. 👏
@anusuyabai1021
@anusuyabai1021 Год назад
Thank you sir for the reality you expressed to us. It's true what you said.
@rajeshwariumashankar8082
@rajeshwariumashankar8082 Год назад
🙏🏻 ಬದುಕಿನ ಈ ಸುಂದರ ಸತ್ಯವನ್ನು ನಿಮ್ಮ ಇದೇ angle ನಲ್ಲಿ ಹೇಳೋರು ಬೇಕಿತ್ತು sir. ತುಂಬಾ ಧನ್ಯವಾದಗಳು.
@bhimeshamaravati2038
@bhimeshamaravati2038 Год назад
ಮಹೇಶ್ ಸರ್ ತುಂಬಾ ಸತ್ಯವಾದ ಮಾತು ಹೇಳಿದಿರಿ,ಧನ್ಯವಾದಗಳು 🤝🙏
@mgsundara6432
@mgsundara6432 Год назад
Wrong
@basavarajraichur8650
@basavarajraichur8650 Год назад
👌👌👌ಸರ್ ನನ್ನ ಜೀವನ ಪವನವಾಯಿತು 🙏🙏🙏🙏
@GoureeshMathapati-oc4sd
@GoureeshMathapati-oc4sd 5 месяцев назад
Olleya mahiti kottiddira sir Tq So much.. Sir🙏🙏
@chikkegowdagowda8968
@chikkegowdagowda8968 Год назад
ಒಳ್ಳೆ ಮಾಹಿತಿ ಇದು ನಿಮ್ಮ ಬುತ್ತಿ ಲಿ 1 sir
@mythrimk3373
@mythrimk3373 Год назад
Wow wonderful speech 🙏
@koshyrao7032
@koshyrao7032 Год назад
Beautiful clarification. Waiting for tomorrow 's episode
@prabhabk7103
@prabhabk7103 Год назад
Super 👌 special speech sir Thanks
@keerthinaik8941
@keerthinaik8941 5 месяцев назад
Keluttale bavukalade ❤❤
@manjularjahagirdar7012
@manjularjahagirdar7012 Год назад
one of the excellent episode which touched every walks of life
@amarmysore8118
@amarmysore8118 Год назад
Nice and Meaningful words
@sathyasubramanyabhat5427
@sathyasubramanyabhat5427 Год назад
Arthagarbhihitha maathu yellaru anusarisidalli baalu swargavaaguthathe abhinandanegalu sir👌👌👍🙏🙏
@sumansiddu1993
@sumansiddu1993 5 месяцев назад
Yestu adhutha maathu sir TQ TQ so much sir
@ShashidharKoteMusic
@ShashidharKoteMusic Год назад
Simply great sir Hats off
@anu_srinivas
@anu_srinivas Год назад
Very beautiful msg. Sir ..i have shared as much as possible.....tq sir ...
@kavyakavya2802
@kavyakavya2802 Год назад
Estu chennagi matadtira sir your genius neevu helodu satya satya.....
@chikkannamala978
@chikkannamala978 Год назад
ಮಾತೆ ಪ್ರಾಬ್ಲಮ್ ಮೌನವೇ ಸಾಲಂ
@muthasm5843
@muthasm5843 Год назад
Wow.. Adhbutha sir..,
@bheemarayabheem732
@bheemarayabheem732 Год назад
Good massage sir thanks for you
@ravikale145
@ravikale145 Год назад
Very nice explain sir
@vishalashetty6211
@vishalashetty6211 Год назад
Olleya advice sir dhanyavada galu 🙏
@djyashshorts1922
@djyashshorts1922 Год назад
ತುಂಬಾ ಅರ್ಥ ಪೂರ್ಣವಾದ ಸಂದೇಶ ಇದು ನಮ್ಮ ಪೂಷಕರಿಗೆ ಅರ್ಥವಾಗಬೇಕು.
@nirmalaannigerimath7551
@nirmalaannigerimath7551 Год назад
🙏🙏🙏🙏🙏tnq sir tumbane artavad matugalu
@ushakm8097
@ushakm8097 Год назад
ಸೂಪರ್ ಸರ್, ೧೦೦ಕ್ಕೆ ನೂರು ಸತ್ಯ .
@PrakashPrakash-vy8so
@PrakashPrakash-vy8so 6 месяцев назад
Very beautiful information sir tq so much
@aravindsherigar3185
@aravindsherigar3185 Год назад
Supper sir thank you so much
@gangammasp4232
@gangammasp4232 Год назад
ಸರ್ ನಿಮಗೆ ತುಂಬಾ ಧನ್ಯವಾದಗಳು ಅದ್ಭುತವಾದ ವಿಷಯಗಳನ್ನು ತಿಳಿಸುತ್ತಿದ್ದಾರೆ ಸರ್ ನಿಜವಾಗಲೂ ಇದುವರೆಗೂ ಈ ಜಗತ್ತಿನಲ್ಲಿ ಯಾರು ಜೀವನದ ಪಾಠ ಹೇಳಿ ಕೊಟ್ಟಿಲ್ಲ ಸರ್ ನನಗನಿಸುತ್ತೆ ಅಲ್ಲಿ ಕೂತು ಮಾತಾಡುವವರು ನೀವೆಲ್ಲ ನಿಮ್ಮೊಳಗೆ ಅದ್ಭುತವಾದ ದೈವಶಕ್ತಿ ಇದೆ ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋನ ಮಿಸ್ ಮಾಡ್ದೆ ನೋಡ್ತೀನಿ ಸರ್ ನನ್ನೊಳಗೆ ತುಂಬಾ ಬದಲಾವಣೆ ಬರ್ತಾ ಇದೆ ಸರ್ ಹೀಗೆ ನಿಮ್ಮೊಳಗಿರುವ ಅದ್ಭುತವಾದ ವಿಚಾರವನ್ನು ನೀಡ್ತಾ ಇರಿ ನಮ್ಮಂತ ಜೀವಿಗಳು ಆಗ್ತಾ ಇದ್ದೀವಿ ಸರ್ ಬದುಕಿನ ಭಕ್ತಿ ಚಾನೆಲ್ ಗೆ ಧನ್ಯವಾದಗಳು ಸರ್ ಅವಾಗವಾಗ ಮಾತಾಡಿಸಿ 👍❤️🙏🙏🙏🙏🙏
@nalinakship1090
@nalinakship1090 4 месяца назад
Super sir🙏🙏👌
@vasanthnh
@vasanthnh Год назад
Sir this episode is really brilliant.. thumba thilivalike Bantu...
@user-hr6vk2td2m
@user-hr6vk2td2m Год назад
Good message sr
@swarnalatha-rt7jp
@swarnalatha-rt7jp 5 месяцев назад
Thumba channagide
@sandhyas6332
@sandhyas6332 Год назад
ಬಹಳ ಚೆನ್ನಾಗಿ ತಿಳಿಸಿದ್ದಾರೆ
@devaraju8315
@devaraju8315 Год назад
Sir very nice inspired video
@avinashpoojary7897
@avinashpoojary7897 6 месяцев назад
Wonderful 🌷
@shrimatihangal7389
@shrimatihangal7389 Год назад
ಏನೋ ಹೊಸ ಥರ ಅನಿಸುತ್ತಿದೆ ಏನನ್ನೋ ಕಳೆದುಕೊಂಡ ಅನಿಸಿಕೆ... ಮನಸಿನ ವಿಶ್ವಾಸ ಎಲ್ಲೋ ಪೆಟ್ಟು ತಿಂದಂತೆ
@LakshmiDevi-ul8jj
@LakshmiDevi-ul8jj Год назад
Superb sir.Nimmannu parichayisida eeee chanal ge danyavadagalu......
@shobhagshetty5852
@shobhagshetty5852 Год назад
Very good speech you thank you sir
@madhumatipatil6275
@madhumatipatil6275 Год назад
Very in deapth n philosophical thoughts sir. Especially what u said about Atte Sose relations. Either one of them is wrong always. N this spoils the relationship. I disagree with that India's happy index. They have ranked India after ukrain, Pakistan n other badly failing countries. There seems to be lobby in the rankings. But in all what u said is very apt. Hope many listen to ur talks. I am speaking with experience as I deal with 2 sets on old people on both sides.
@koutalvijaylaxmi8157
@koutalvijaylaxmi8157 Год назад
Sir this is best vedio
@sumjotagoudar8817
@sumjotagoudar8817 Год назад
Sir, super 👌
@rekhas111
@rekhas111 Год назад
Thumba arthavatthada mathu life education heli koduvavarillde janaru dhari thapputhiddare thumbha danyavadagalu
@pujapatil9095
@pujapatil9095 Год назад
Great advice
@pradeepbanakar4529
@pradeepbanakar4529 Год назад
Wonderful life lessons. Very inspiration and motivated speech
@Whatreally123
@Whatreally123 Год назад
Not just mother in law advising, we 80s born people who are now in their 30s have parents who still advice unnecessarily. Our parents, people born in the 50s/60s are the first generation who had just 1-2 kids unlike previous generations and where a lot of women went to work for the first time. They just don't understand or want to accept that their kids have grown up and dont need any advice. They do it from a good intention but it becomes suffocating for us. I'm 39 and after many many times of constantly telling my parents that they should not advice of almost 3-4 years, now they have stopped. Still sometimes they start treating me like a kid who doesn't know anything. I let it go as they're also aging and I'm also matured but what this man is saying is perfect. Specially people born in 50s/60s should listen to this intently.
@rooparoopa3127
@rooparoopa3127 Год назад
Nimma maathu priceless sir.
@lalithas2381
@lalithas2381 Год назад
Tumba chennagide
@kushisunil2625
@kushisunil2625 7 месяцев назад
ಧನ್ಯವಾದಗಳು ಸರ್
@shashi1238
@shashi1238 Год назад
Really super
@bhagyammagm-yb5kx
@bhagyammagm-yb5kx Год назад
Super speech sir
@shreehayagreeva1356
@shreehayagreeva1356 Год назад
Your words are so true sir☺
@Rameshvenkataramaiah
@Rameshvenkataramaiah Год назад
ನುಡಿಮುತ್ತುಗಳಿವು... ಧನ್ಯವಾದಗಳು ಸಾರ್
@madmax7886
@madmax7886 Год назад
Yes sir correct nan nivanadali nam atte hige madatale avarige helora yaru ela 🙏🙏
@vijayalaxmim9005
@vijayalaxmim9005 Год назад
Koneya yeradu vakyagalu thumba sariyada mathugalu thumba arthapoorna mathgalu 🙏🙏🙏🙏
@tspadon
@tspadon Год назад
very true, I am currently undergoing this mental agony. thanks a ton for the info, wil give 100%, to retain my marriage.
@kalavathic5269
@kalavathic5269 Год назад
Very apt in all cases in person
@vijayamalagi2654
@vijayamalagi2654 Год назад
Very very true words sir
@preetha6976
@preetha6976 Год назад
Super speech ❤🎉
@nagarathnaks8850
@nagarathnaks8850 Год назад
Sir soooooooper advice
@pushpalata2666
@pushpalata2666 Год назад
Thank you sir.
@smithakangoni1631
@smithakangoni1631 Год назад
Thank you so much sir 🙏
@tejashwinik2785
@tejashwinik2785 Год назад
He is great coach ...i am also his student sir
@felcyfernandes1807
@felcyfernandes1807 Год назад
Super speech
@ravipoojary4237
@ravipoojary4237 Год назад
Thank you so much sir
Далее
Help Barry And Barry Woman Scan Prisoners
00:23
Просмотров 1 млн