ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః
ನಮಸ್ತೆ ಗುರುಗಳೇ, ನನಗೆ ನಿಮ್ಮತ್ರ ಮಾತಾಡಕ್ ತುಂಬಾನೇ ಸಂತೋಷ ಯಾಕೆಂದರೆ ನಮ್ಮ ಗುರುಗಳು ನಮ್ಮ ಮನೆಗೆ ಬಂದರು ನಿಮ್ಮ ಮುಖಾಂತರ ಪರಿಮಳ ಗ್ರಂಥದೊಂದಿಗೆ ಶ್ರೀ ಗುರು ಸರ್ವ ಶ್ರೀ ರಾಘವೇಂದ್ರ ಸ್ವಾಮಿಗಳು ನಮ್ಮ ಮನೆಗೆ ಬಂದರು ತುಂಬಾ ಸಂತೋಷವಾಯಿತು. ಆದರೆ ಕಷ್ಟಗಳು ಮಾತ್ರ ತೀರ್ಥ ಇಲ್ಲ ಗುರುಗಳೇ ನಮ್ಮ ಯಜಮಾನರ ಕಂಪನಿ ತುಂಬಾ ಕಷ್ಟದಲ್ಲಿದೆ ಮೂರು ವರ್ಷದಿಂದ ಕೆಲಸ ಇಲ್ಲ ಸೆಟ್ಲ್ಮೆಂಟ್ ಸಹ ಕೊಡ್ತಾ ಇಲ್ಲ ಅವರೇ ಸಾಲ ಮಾಡಿ ಬಾಂಬೆ ಎಲ್ಲಿ ಹೋಗಿದ್ದಾನೆ ಇಲ್ಲಿಗೆ ಬಂದೇ ಇಲ್ಲ ಸಂಬಳನೂ ಸಹ ಸರಿಯಾಗಿ ಕೊಡ್ತಾ ಇಲ್ಲ ಹಾಗೆ ಬ್ಯಾಂಕ್ ಅವರು ಕಂಪನಿನ ಅವರ ವರ್ಷ ತಗೊಂಡಿದ್ದಾರೆ ಕೇಸ್ ಅವರ ಕಡೆ ಆಗಿದೆ ಈಗ ಸೆಟ್ಲ್ಮೆಂಟ್ ಬರಲ್ಲ ಅಂತ ಹೇಳ್ತಾ ಇದ್ದಾರೆ ತೀರ್ಮಾನ ಮಾಡಿ ಬರೋಷ್ಟರಲ್ಲಿ ಎಷ್ಟು ವರ್ಷ ಆಗುತ್ತೆ ಗೊತ್ತಿಲ್ಲ ಏನೋ ರಾಯರೇ ನಮಗೆ ಒಳ್ಳೆ ದಾರಿ ತೋರಿಸಿಕೊಡಬೇಕು ಆರೋಗ್ಯ ಸಮಸ್ಯೆ ತುಂಬಾ ಇದೆ ಗುರುಗಳೇ ದಯವಿಟ್ಟು ನಮಗೋಸ್ಕರ ರಾಯರಲ್ಲಿ ಪ್ರಾರ್ಥನೆ ಮಾಡಿ ಗುರುಗಳೇ ದಯವಿಟ್ಟು ನಿಮಗೆ ಪಾದಾರ್ಪಣೆಗಳು ನನ್ನ ಕಡೆಯಿಂದ ಗುರುಗಳೇ
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
ಗುರುಗಳೇ ತಮ್ಮಲ್ಲಿ ನನ್ನ ಒಂದು ಮನವಿ ಗುರುಗಳೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ರಾಯರು ಕಂಡಿತಾ ವಾಗಿ ಗುಣಪಡಿಸುತ್ತಾರೆ ಅನ್ನುವ ನಂಬಿಕೆ ನನಗಿದೆ ಗುರುಗಳೇ ಮಂತ್ರಾಲಯಕ್ಕೆ ಹೊದಾಗ ರಥೋತ್ಸವ ಪೂಜೆ ಮಾಡಿಸ ಬೇಕು ಗುರುಗಳೇ ದಯವಿಟ್ಟು ದಯವಿಟ್ಟು ತಿಳಿಸಿ ಗುರುಗಳೇ ನಿಮ್ಮ ಮಾಹಿತಿಗಾಗಿ ನಾನು ಕಾಯುತ್ತಿರುತ್ತೇನೆ ಗುರುಗಳೇ ದಯವಿಟ್ಟು ದಯವಿಟ್ಟು ತಿಳಿಸಿ ಗುರುಗಳೇ
Gurugale, please confirm if Kanaka abhisheka has to be done in Mantralaya only or can it be done in Ragavendra swamy Mutt in bangalore (Sevanagar, Banaswadi). Please confirm guruji
ತಂದೆ ಗುರು ರಾಘವೇಂದ್ರ ಜೀವನದಲ್ಲಿ ಕೆಲಸದ ವಿಷಯವಾಗಿ ಬಹಳ ನೂಂದಿದೆನೆ ತಂದೆ ಗುರು ರಾಯರೆ ನಿಮ್ಮ ಆಶೀರ್ವಾದ ದಿಂದ ಕೆ ಈ ಬಿ ನೌಕರಿ ಕೆಲಸಕ್ಕೆ ಪ್ರಯತ್ನ ಮಾಡಿದ್ದೇನೆ ಗುರು ರಾಯರೇ ಆದಷ್ಟು ಬೇಗನೆ ನೌಕರಿ ನೆಡಿಸಿಕೂಡು ತಂದೆ ನೀವೆ ದಿಕ್ಕು ಗುರು ರಾಯರೆ ಕರುಣೆ ತೋರಿಸಿ ತಂದೆ