Howdu ಗುರುಗಳೇ ನಾನು ನೆಸ್ಕೊಂದು ಮಲಗಿದಿನಿ ಆದ್ರೆ ನೆನಸಿಕೊಂಡಿದಿನ ಬರ್ಲಿಲ್ಲ but nanu 12/6/2024. 4.30 am nalli ಕನಸಿನಲ್ಲಿ ಬಂದು ದರ್ಶನ ಕೊಟ್ರು. ಅವತ್ತು ನಾನು ಹಿಂದೆ ದಿನ 39 ಬುಕ್ ಬರಿತಿದ್ದೆ ಆದ್ರೆ ಕನಸು ಬಂದ ದಿನ ನೆನಪು madkondirlilla ದೇವ್ರು ಕನಸಲ್ಲಿ ಬರ್ಲಿ ಅಂತ its miracle thumba holle ಅನುಭವ explan ಮಾಡೋಕೆ ಕಷ್ಟ ರೋಮಾಂಚನ.... ರಾಯರು ❤🙏🙏
Namste Gurugale thubha channagi helideera Rayaru nangu darshana kottidare Gurugale pooj samayadali Rayara photo dali Right And left said Hoo prasada kottre en Artha Gurugale thilisikodi Gurugale