"ನಮ್ಮ ನೆರೆಯವರು ಬ್ಯಾರಿಗಳಿದ್ದಾರೆ, ಅವರ ಮನೆಗೆ ಹೋಗಿ ಕಲಿತದ್ದು.." ► "ನಮ್ಮ ಬ್ಯಾರಿ ಸ್ನೇಹಿತರೊಡನೆ ನಾವು ಬ್ಯಾರಿ ಭಾಷೆಯಲ್ಲೇ ಮಾತಾಡೋದು.." ►► ವಾರ್ತಾಭಾರತಿ - ಬ್ಯಾರಿ ಭಾಷಾ ದಿನಾಚರಣೆ ವಿಶೇಷ #varthabharati #mangaluru #Bearylanguageday #Beary #Bearylanguage
ಸತ್ಯವಾಗಿಯೂ ಅಲ್ಲ ಒಂದೊಂದು ಊರಿನ ಒಂದೊದು ಮಾತಿನ ಶೈಲಿಯು ತುಂಬಾ ಚೆನ್ನಾಗಿದೆ... ಮಂಗಳೂರು ಬ್ಯಾರಿ,ಪುತ್ತೂರು ಬ್ಯಾರಿ,ಬೆಳ್ತಂಗಡಿ ಬ್ಯಾರಿ ,ಘಟ್ಟ ಪ್ರದೇಶದ ಬ್ಯಾರಿ ಕೇಳಲು ಬಾರಿ ಚಂದ ಇದೆ
ನಮ್ಮ ಜಿಲ್ಲೆಯಲ್ಲಿ ಎಷ್ಟೇ ಕೋಮು ದ್ವೇಷ ಇದ್ದರೂ ಇತಿಹಾಸದಲ್ಲೇ ಭಾಷೆ- ಭಾಷೆಗಳ ಮಧ್ಯೆ ಗಲಾಟೆ ಬಂದಿರೋದು ಇಲ್ಲವೇ ಇಲ್ಲಾ😅..... ಕಾರಣ ಅಂದ್ರೆ ನಾವು ಭಾಷೆಯನ್ನು ಬರೇ ಒಂದು ಮಾಧ್ಯಮವಾಗಿ ಅಷ್ಟೇ ಕಾಣುತ್ತಿವಿ.. ಹೊರತು ಭಾಷೆ ಉಸಿರೂ, ಭಾಷೆ ಸರ್ವಸ್ವ ಎಂದೆಲ್ಲಾ ಯೋಚಿಸಲ್ಲ... ಅದೇ ರೀತಿ ಮಂಗಳೂರು ಭಾಗದಲ್ಲಿರುವ ತುಳು ಭಾಷಿಕರಿಗೆ ಬ್ಯಾರಿ ಭಾಷೆ ಅಷ್ಟೊಂದು ಬಾರದೆ ಇದ್ದರೂ ಮಂಜೇಶ್ವರ, ಪುತ್ತೂರು ಭಾಗಕ್ಕೆ ಹೋದಂತೆ ಆಕಡೆ ತುಳು ಭಾಷಿಕರು ಮಲಮೆ/ ಬ್ಯಾರಿ ಭಾಷೆ ಸರಾಗ ಆಗಿ ಮಾತಾಡಬಲ್ಲಾರು...
Beary means traders ( in tulu ). Beary people does any work they don't rest so much.so, in tulu language people started to call them beary. In olden times the beary people's where writing the beary word after writing their name ( example: Mohamad abdul _beary ) but now no one uses that word. In Puttur, samethadka of karnataka near mangaluru if we say beary to uneducated Muslims then they feel sad.
Avat hindu muslim crista ella samudayato allah kakat.. Allahu chonnur e jathire avnu avat are avat ninga paraspara sahodara sahodarimar..ade kond niga kosil ekkorunt arey aeng niga ellam orey adam avva beebire makkan qurhan choldu.. Rajakeeya labatg edee hindu muslim samudayato odakagu nokre doora akogu nokre alg alahu prathipalamaya shiksha kodkat..