Тёмный

ನನ್ನ ಬಾಲ್ಯದಲ್ಲಿ ನಮ್ಮ ಊರಿನ ಯಾವುದೇ ಮನೆಗೆ ಬೀಗ ಹಾಕಿದ್ದನ್ನು ನಾನು ನೋಡಿಲ್ಲ | Hariharapura Manjunath | Ep 01 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 13 тыс.
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 72   
@DashavataariPriya
@DashavataariPriya 2 года назад
ಟೋಟಲ್ ಕನ್ನಡ ಯೂ ಟ್ಯೂಬ್ ವಾಹಿನಿಯನ್ನು ತುಂಬು ಅಭಿಮಾನದಿಂದ ನೋಡುತ್ತಿರುವ ನಾನು ಇಂದು ಹರಿಹರ ಪುರದ ಮಂಜುನಾಥ್ ಅವರ ಸಂದರ್ಶನ ಆರಂಭವಾಗಿದ್ದು ಕಂಡು ತುಂಬಾ ಸಂತಸಗೊಂಡಿದ್ದೇನೆ. ಒಬ್ಬ ನಿರೂಪಕರಾಗಿ ಪರಿಚಯವಾದ ಅವರು ಇಂದು ಸಂದರ್ಶನ ಕೊಡುವ ಹಂತಕ್ಕೆ ಬಂದ ಅವರನ್ನು ಎಲ್ಲರೂ ಮನಸಾರೆ ಹಾರೈಸೋಣ. ಅವರಿಂದ ಇನ್ನೂ ಉತ್ತಮವಾದ ಕನ್ನಡ ಸಂಸ್ಕೃತಿಯ ಬಗ್ಗೆ ಅನೇಕ ಕಾರ್ಯಕ್ರಮಗಳ ನಿರೂಪಣೆಯನ್ನು ಎದಿರು ನೋಡೋಣ. ಧನ್ಯವಾದಗಳು.
@lakshmanaprasadan6050
@lakshmanaprasadan6050 4 месяца назад
Mohan and Hariharapura Manjunath . Good programme.
@smg8975
@smg8975 2 года назад
ಬಹಳ ದಿನಗಳಿಂದ ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದೆವು...ಈ ಸಂಚಿಕೆ ಬಹಳ ಚೆನ್ನಾಗಿ ಮೂಡಿ ಬಂದಿದೆ...🙏
@shashidharshashi9241
@shashidharshashi9241 7 месяцев назад
Super kannada golden words sir keep it up and continue for a long time god bless you sir
@vinayak586
@vinayak586 2 года назад
ಮಂಜುನಾಥ್ ಸರ್ ಮಾತುಗಳು ತುಂಬ ಹರಿತ ಹಾಗೂ ಸ್ಪಷ್ಟವಾಗಿ ಇರುತ್ತವೆ. ಧನ್ಯವಾದಗಳು.
@rudrakumar6398
@rudrakumar6398 2 года назад
ಬಹಳ ಸೊಗಸಾದ ಸಂದರ್ಶನ ಸಾರ್ ಧನ್ಯವಾದಗಳು
@saraswathinataraj7437
@saraswathinataraj7437 2 года назад
ಮಂಜುನಾಥ್ ಮಾತುಗಳು ನೇರ, ಸ್ಪಷ್ಟ. ಕಾರ್ಯಕ್ರಮ ಯಶಸ್ವಿಯಾಗಿ ಕನ್ನಡಿಗರ ಮನ ಗೆಲ್ಲುವುದು.
@lmnrao
@lmnrao 2 года назад
🙏🙏🙏🙏
@ಕಿಡಿನುಡಿ
@ಕಿಡಿನುಡಿ 2 года назад
ಒಬ್ಬ ಮುತ್ಸದ್ದಿ ನಿರೂಪಕನ ಸಂದರ್ಶನ ಅಪರೂಪ ಬಹಳ ಚೆನ್ನಾಗಿದೆ ಮುಂದುವರೆಯಲಿ.....
@narayanraichur1055
@narayanraichur1055 2 года назад
ಒಳ್ಳೆಯ ಕಾರ್ಯಕ್ರಮ... ನಿಮ್ಮ ಅನುಭವಗಳು ಸೊಗಸಾಗಿವೆ.ಅಭಿನಂದನೆಗಳು....
@satyaprakashgs2813
@satyaprakashgs2813 2 года назад
ನಿಮ್ಮ ಸಂದರ್ಶನ ಕೇಳುವುದೇ ಒಂದು ಭಾಗ್ಯ ಕನ್ನಡ ಭಾಷಯ ಸೌಂದರ್ಯ ಸೊಗಸು ಅಮೋಘ. ನಿಮಗೆ ಕೋಟಿ ನಮನಗಳು. 🙏🙏
@sudheerkumarlkaulgud7521
@sudheerkumarlkaulgud7521 2 года назад
ನಿಮ್ಮ ತಂದೆಯವರ ಬಗ್ಗೆ ಕೇಳಿ ಸಂತೋಷವಾಯಿತು. ಶುಭೋದಯ
@ramuc1483
@ramuc1483 2 года назад
Aporoopada vyakathi Sri Hariharapura Manjunatharavara Bagge Mahithi Thilasideera Dhanyavadagalu
@messagefullstorieschannel7379
@messagefullstorieschannel7379 2 года назад
ಸರ್, ನೀವು ನಮ್ಮ ಜಿಲ್ಲೆಯವರು (ಚಿಕ್ಕಮಗಳೂರು)ಎಂಬ ವಿಷಯ ಕೇಳಿ ಇನ್ನೂ ಹೆಚ್ಚು ಸಂತೋಷವಾಯಿತು, ನಿಮ್ಮ ಸಂದರ್ಶನ ಆಪ್ತವಾಯಿತು, ಧನ್ಯವಾದಗಳು ಸರ್
@puttannam322
@puttannam322 2 года назад
Manjunathasir.ge.god.blessyou.
@prakashys6487
@prakashys6487 2 года назад
ಹೌದು, ಒಳ್ಳೆಯದಾಗಲಿ
@santhoshkumarp2361
@santhoshkumarp2361 2 года назад
Hariharapura Manjunth sir fitness is amazing.
@AshokAshokraj-d1g
@AshokAshokraj-d1g Год назад
Super.. Sir. ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😢
@lakshmithak2786
@lakshmithak2786 2 года назад
ನಿಮ್ಮ. ಮಾತುಗಳನ್ನು. ಕೇಳಿ. ನನ್ನ. ಹುಡುಗಾಟದ. ನೆನಪುಗಳು. ನೆನಪಿಗೆ ಬಂತು. ನಿಮ್ಮ. total. ಕನ್ನಡ. ವೀಕ್ಷಿಸುತ್ತ್ತಿ.ರುವ..v.n.ಕೃಷ್ಣ. ಮೂರ್ತಿ..koundinya
@gayathrik.l5318
@gayathrik.l5318 2 года назад
ಈ ಸರಣಿ ಬಹಳ ಅದ್ಭುತವಾಗಿ ಮೂಡಿಬರುತ್ತಿದೆ! ಮುಂದಿನ ಏಪಿಸೊಡ್ಗಳಿಗೆ ಕಾಯುತಿದ್ದೀವೆ
@somanathkedar1132
@somanathkedar1132 2 года назад
ದೇವರು ನಿಮ್ಮೆಲ್ಲ ಕನಸುಗಳನ್ನು ಈಡೇರಿಸಲಿ ಮಂಜುನಾಥ್ ಸರ್
@ManjunathManjunath-dr8qz
@ManjunathManjunath-dr8qz 2 года назад
Dhanyavaadagalu Sir .
@ammumani8171
@ammumani8171 2 года назад
nimma vichara Adanna yelluva reethi yellavvu tumba chennagirrutte sir
@jkaushik70
@jkaushik70 2 года назад
ಬಹಳ ದಿನದಿಂದ ಕಾತುರದಿಂದ ಕಾದು, ಕೊನೆಗು ನಮ್ಮ ಆಸೆ ನೆರವೇರಿತು
@madevsuju143
@madevsuju143 2 года назад
ನಿಮ್ಮನ್ನು ನೀವು( H.S. Manjunath , ಹ.ಸು. ಮಂಜುನಾಥ) ಪರಿಚಯಿಸಿಕೊಂಡ ರೀತಿ ಚೆನ್ನಾಗಿತ್ತು, ಇನ್ನೂ ಬಹಳಷ್ಟು ವಿಚಾರಗಳನ್ನು ಕೇಳುವ ಕುತೂಹಲವಿದೆ ! ನಿಮ್ಮನ್ನು ಸಂದರ್ಶನ ಮಾಡುತ್ತಿರುವ ನಿಮ್ಮ ವಿದ್ಯಾರ್ಥಿ ಮೋಹನ್ ರವರ ವಾಕ್ ಚಾತುರ್ಯ ಕೂಡ ಚೆನ್ನಾಗಿದೆ. ತಡಮಾಡದೆ ಬೇಗ ಬೇಗನೆ ನಿಮ್ಮ ಮಾತಿನ ರಸದೌತಣವನ್ನು ನೀಡಿ. ನಮ್ಮ ಹಾಲುಜೇನು ರಾಮ್ ಕುಮಾರ್ ಸಾರ್ ರವರ ಸಂದರ್ಶನ ಮಾಡಿ. - ಮಾದೇವ್ ತ್ಯಾಗರಾಜನಗರ
@ramaswamyc4285
@ramaswamyc4285 2 года назад
nimma niroopane adbutha Manjunath
@vinodkumarbalakrishna533
@vinodkumarbalakrishna533 2 года назад
ಅಹೋ! ಮೋಹನ್.. ನಿಮ್ಮ ಎಣಿಸಲಸದಳ ಭಾಗ್ಯವೇ! ಸೆಲೆಬ್ರಿಟಿಯನ್ನ ಇಂಟರ್ವ್ಯೂ ಮಾಡಿದ್ದಕ್ಕೆ!
@suryanarayanamk468
@suryanarayanamk468 Год назад
Gantasara bage program madi. Nim program thumba chanagi barthide. I am from Mysore. Surya Narayan
@ManjulaManjula-jt4wj
@ManjulaManjula-jt4wj 2 года назад
ಸರ್, ನಿಮ್ಮ ಬಾಲ್ಯದ ಜೊತೆ, ನಮ್ಮ ಬಾಲ್ಯದ ನೆನಪನ್ನೂ ತಂದಿರಿ. ಧನ್ಯವಾದಗಳು ಸರ್. 🙏🙏 ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. 🙏🙏
@Sumakrishna2415
@Sumakrishna2415 2 года назад
ಇಂಥ ಅದ್ಬುತ ಕಾರ್ಯಕ್ರಮಕ್ಕಾಗಿ ಕಾಯುತಿದ್ದೆ, 🙏🙏🙏🌹🌹🌹very good program 👍
@venkatesh.n7196
@venkatesh.n7196 2 года назад
ಮೋಹನ್ ಕಾಮಾಕ್ಷಿ ಯವರೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಸಂದರ್ಶನದಲ್ಲೀ ಮೊದಲೇ ನೀವು ಹೇಳಿದಿರಿ ನಾನು ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದೇನೆ ಎಂದು ಸಂದರ್ಶನದಲ್ಲಿ ಸಾರ್ ಒಂದು ವಿಷಯ ಪೂರ್ತಿ ಮಾಡುವುದಕ್ಕೆ ಮುಂಚೆನೇ ಮತ್ತೊಂದು ಪ್ರಶ್ನೆ ಕೇಳಿ ಅ ವಿಷಯ ಅರ್ಧಕ್ಕೆ ಮೊಟಕು ಆಗುತ್ತಿದೆ ಉದಾ:- ಅವರು puc ಅಂತ ಹೇಳುತ್ತಿದ್ದಾಗಲೆ ಮತ್ತೊಂದು ಪ್ರಶ್ನೆ ಕೇಳಿದಿರಿ ಆಗಾಗಿ ಅವರ ವಿದ್ಯಾರ್ಥತೆ ಎಷ್ಟು ಅಂಥ ಗೊತ್ತಾಗಲಿಲ್ಲ ಅವರನ್ನು ನಿರರ್ಗಳವಾಗಿ ಮಾಥಾನಡುವುದಕ್ಕೆ ಬಿಡಿ ನಾನು ಇದುವರೆಗೂ ಅವರ ಬಗ್ಗೆ ಎಷ್ಟು ಕಾಮಂಟ್ ಗಳನ್ನು ಹಾಕಿದ್ದೇನೆ ಮತ್ತು ಅ ಕಮೆಂಟುಗಳು ಎಷ್ಟು ತೂಕ ಇದೆ ಎಂದು ಅವರನ್ನೇ ಕೇಳಿ ನಾನು ಅವರಿಗಿಂತ 10 ವರ್ಷ ಚಿಕ್ಕವನು ಅವರ ಬಗ್ಗೆ ವಿಶೇಷವಾದ ಗೌರವ ಇದೆ ನಿಷ್ಕಲ್ಮಶ ವ್ಯಕ್ತಿ ಮತ್ತು ಅವರ ಜೀವನದ A to Z ತನಕ ಎಪಿಸೋಡ್ ಗಳನ್ನೂ ಮಾಡಿ ಸಮಯ ಸ್ವಲ್ಪ ಜಾಸ್ತಿ ಮಾಡಿದರೆ ಒಳ್ಳೆದು ಅವರ ವಾಕ್ಚಾತುರ್ಯ ಮತ್ತು ಜ್ಞಾನಾರ್ಜನೆ ಕೇಳುವುದೇ ಒಂದು ಆನಂದ 🙏
@manjunathhs4461
@manjunathhs4461 2 года назад
ನಿಮ್ಮ ಕಾಳಜಿ ಅರ್ಥವಾಯಿತು ವೆಂಕಟೇಶ್ ಅವರೇ....ಆ ವಿಚಾರ ಮುಂದಿನ ಸಂಚಿಕೆಯಲ್ಲಿ ಪೂರ್ತಿಯಾಗಿ ಬರುತ್ತೆ.
@vikramshetty6954
@vikramshetty6954 2 года назад
Very interesting interview
@krishnamona518
@krishnamona518 2 года назад
NICE.
@ಸುಪ್ರೀತ್
@ಸುಪ್ರೀತ್ 2 года назад
ಹರಿಹರಪುರ ಮಂಜುನಾಥ್ ಜೀ ಅವರ ಸಂದರ್ಶನಕ್ಕಾಗಿ ಧನ್ಯವಾದಗಳು! ನಿಮ್ಮ ಕನ್ನಡ ಕೇಳುವುದೆ ಚೆಂದ
@ishwarangadi3873
@ishwarangadi3873 2 года назад
Namaskars to both Manjunath sir and Mohan sir. It is a nice interview.
@rtsharanrt6099
@rtsharanrt6099 2 года назад
Good one👍. Wishing Manjunath Sir many many more years of good health, wealth and active life with Total Kannada.
@vinayaprabhakar8570
@vinayaprabhakar8570 2 года назад
Sir ನಮಸ್ಕಾರ ನೀವು ನಮ್ಮ ಊರಿನವರು ಎಂಬ ವಿಷಯ ತುಂಬಾ ಸಂತೋಷವಾಯಿತು
@sunilr5479
@sunilr5479 2 года назад
Very nice interview sir🙏
@targetpsi7166
@targetpsi7166 2 года назад
👌🙏 manjunath sir
@Rek454
@Rek454 2 года назад
ನೀವು ಎಷ್ಟು ಹಸನ್ಮುಖಿಯಾಗಿ ಇರೋದು ನಮಗೆಲ್ಲ ಮಾದರಿಯಾಗಿದೆ,
@arunr9526
@arunr9526 2 года назад
Nice interview 👌
@santhoshkumarp2361
@santhoshkumarp2361 2 года назад
Wonderful interview...
@sujaydharmappa2575
@sujaydharmappa2575 2 года назад
Dear Manjunath sir, I like your voice and the Kannada you speak. Keep posting at least 2 to 3 videos a day.💐
@girishbk-kq1gx
@girishbk-kq1gx 9 месяцев назад
Nice information 🎉😂
@annapoorneshwarib3853
@annapoorneshwarib3853 2 года назад
Nimma maathu super sir
@jaiprakash.g.j_mysuru5691
@jaiprakash.g.j_mysuru5691 2 года назад
Good day, Fine
@ranganathackcrrss9403
@ranganathackcrrss9403 2 года назад
ಹರಿಹರಪುರ ಮಂಜುನಾಥ್ ಸಾರ್ ನಿಮ್ಮ ಜ್ಞಾನ ಅದ್ಭುತ
@swarnakannan1960
@swarnakannan1960 2 года назад
Waqt se pehle Naseeb se jyada Kisiko kuch nahi milta 🙏
@nagarajashrowthi9166
@nagarajashrowthi9166 2 года назад
Nanu dr raj natisiruva jeevanachitra cinimadalli natisddene nanu nimma abhimani
@manjunathhs4461
@manjunathhs4461 2 года назад
ನಮಸ್ಕಾರ ಸರ್. ಹೇಗಿದ್ದೀರಿ? ಅನಿವಾರ್ಯ ಕಾರಣಗಳಿಂದ ಮತ್ತೆ ನಿಮ್ಮನ್ನು ಮಾತನಾಡಿಸಲು ಆಗಲಿಲ್ಲ. ಬಿಡುವಾದಾಗ ಕರೆ ಮಾಡುತ್ತೇನೆ.
@vinayaprabhakar8570
@vinayaprabhakar8570 2 года назад
ಸಾರ್ ನಮ್ಮ ಊರಿನ ವಿಶೇಷ ಹೇಳಿ ಸ್ವಾಮಿ
@manjunathhs4461
@manjunathhs4461 2 года назад
ಪೂರ್ತಿ ಸಂಚಿಕೆ ಇನ್ನೊಮ್ಮೆ ನೋಡಿ. ಊರಿನ ಕುರಿತು ನನಗೆ ತಿಳಿದಿರುವ ಎಲ್ಲ ಮಾಹಿತಿಯನ್ನೂ ಹೇಳಿದ್ದೇನೆ. ಊರಿನ ಸ್ಥಳಪುರಾಣವನ್ನೂ ಹೇಳಿದ್ದೇನೆ.
@basavarajamg6885
@basavarajamg6885 2 года назад
ಸರ್ ನಿಮ್ಮಿಬ್ಬರ ಸಂದರ್ಶನ ಕೇಳ್ತಾ ಇದ್ರೆ ನಮ್ಮ ಮೇರು ಪರ್ವತಾಗಳದ ಚಿ .ಉದಯಶಂಕರ್ ಮತ್ತು ನಮ್ಮೆಲ್ಲರ ಆದರ್ಶ ಪುರುಷ Dr. ರಾಜ್ಕುಮಾರ್ ನಡುವೆ ನಡೆದ ಸಂದರ್ಶನ ನೆನಪಾಯಿತು .ಸರ್ ನಿಮ್ಮ ಭಾಷಾ ಪ್ರೌಢಿಮೆ ಮತ್ತು ಬಳಸುವ ರೀತಿ ನಿಜವಾಗಿಯೂ ಕರ್ಣಾನಂದ ವುಂಟು ಮಾಡಿತು ಸರ್ . ಆದ್ರೆ ಒಂದು ಬೇಸರ ಅಂದ್ರೆ ಅದು ಇಂಥಾ ಭಾಷೆ ಇಂದು ಸತ್ವ ಕಳೆದುಕೊಂಡು ಅಪಭೃಂಶಗೊಳ್ಳುತ್ತ ವಿನಾಶದ ಅಂಚಿಗೆ ತಲುಪುತ್ತಿದೆ ಇದು ತುಂಬಾ ನೋವಾಗುತ್ತಿದೆ ಏನ್ ಮಾಡೋದು ವಿಪರ್ಯಾಸ ಸರ್ .ಏನೇ ಆಗಲಿ ಇನ್ನೂ ನೂರ್ಕಾಲ ನಿಮ್ಮ ಮಾತುಗಳನ್ನ ಕೇಳುವ ಅವಕಾಶ ಸಿಗಳು ದೇವರು ನಿಮಗೆ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಧನ್ಯವಾದಗಳು ಸರ್ .
@devarajudevaraju1201
@devarajudevaraju1201 2 года назад
Manjunath sir kindly put your mobile no.in comment box
@KRISHNAMURTHY-wi6my
@KRISHNAMURTHY-wi6my 2 года назад
ಹೌದು, ದೊಡ್ಡ ದೊಡ್ಡ celebrities ಎಲ್ಲಾ ಸಂದರ್ಶನ ಕೊಡುವಾಗ ಬೆಂಗಳೂರಿಗೆ ಬರಿ ಕಾಲಲ್ಲಿ ಬಂದೆ ಅಂತಾರಲ್ಲ..... Yaake🤔
@manjunathhs4461
@manjunathhs4461 2 года назад
ಬಡತನದಿಂದ ಬಂದರೂ ಸರಿಯಾದ ದಾರಿಯಲ್ಲೇ ಮುಂದುವರಿದು ಬದುಕು ಕಟ್ಟಿಕೊಂಡ ವಿಚಾರ ಹೇಳುವುದಷ್ಟೆ ಉದ್ದೇಶ..ಸರ್.
@KRISHNAMURTHY-wi6my
@KRISHNAMURTHY-wi6my 2 года назад
@@manjunathhs4461 ಧನ್ಯವಾದಗಳು ಸರ್.... ನಾನು ನಿಮ್ಮ ಅಭಿಮಾನಿ... 🙏🙏🙏
Далее
1 Subscriber = 1 Penny
00:17
Просмотров 52 млн