Тёмный
No video :(

ಅಣ್ಣಾವ್ರ ಒಂದು ಮಾತಿಗೆ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಕೈಗೊಂಡ ತೀರ್ಮಾನವೇನು ಗೊತ್ತಾ..? | NR Ramesh | Ep 2 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 52 тыс.
50% 1

Mr. NR Ramesh is leader and social activist and also a great fan of Dr. Rajkumar. He has done many popular and social welfare programs in his constituency. In this interview series, Mr. NR Ramesh explains the struggle and achievements of Dr. Rajkumar.
====================================================
Interviewed by Hariharapura Manjunath
Shot and Edited by Mohan Kamakshi
Program Produced by Total Kannada Media
====================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#rajkumar #annavru #nrramesh

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 332   
@spoorti.mahesh.naik.sugavi3243
ಅಣ್ಣಾವ್ರು ಭೂಮಿಗೆ ಬಂದ ಭಗವಂತರು.ನಾನೊಬ್ಬ ಕನ್ನಡಿಗ ಎನ್ನುವ ಭಾವನೆ ಯಾರಿಗಿರುವುದೋ ಅವರೆಲ್ಲ ಅಣ್ಣಾವ್ರನ್ನು ಪೂಜಿಸುವರು."""ಜೈ ರಾಜಣ್ಣ"""
@purushothams6216
@purushothams6216 Год назад
ಅಕ್ಷರಶಃ ಸತ್ಯ 👏
@ShankarKaradi-iu4bg
@ShankarKaradi-iu4bg 2 месяца назад
Jai raayanna jai kanakadasa Jai Dr Rajkumar anna
@rathnashetty5743
@rathnashetty5743 Год назад
ಅಣ್ಣಾವರಿಗೆ ತೊಂದರೆ ಕೊಡಲು ಬೇಕಾದಷ್ಟು ಜನ ಇದ್ದರು ಆದ್ರೆ ಅವರನ್ನು ಕಾಯೋಕೆ ಭಗವಂತ ನೆರಳಾಗಿದ್ದ ಅದಕ್ಕೆ ಅಣ್ಣಾವ್ರು ತುಳಿದಷ್ಟು ಬೆಳೆದದ್ದು ಜೊತೆಗೆ ಎಲ್ಲರನ್ನೂ ನಿಸ್ವಾರ್ಥವಾಗಿ ಬೆಳೆಸಿದ್ದು ಅಣ್ಣಾವರಿಗೆ ಅಣ್ಣಾವ್ರೇ ಸಾಟಿ ಈ ಸಂಚಿಕೆಗಾಗಿ ಧನ್ಯವಾದಗಳು 🙏🙏🙏🙏🙏
@kiranjoy3655
@kiranjoy3655 Год назад
ಅಬ್ಬಬ್ಬಾ ಅಣ್ಣಾವ್ರು ಅಣ್ಣಾವ್ರು 👌🏻👌🏻👌🏻ಜೈ ಕರ್ನಾಟಕ ಮಾತೆ
@ManjulaManjula-jt4wj
@ManjulaManjula-jt4wj Год назад
ಅಣ್ಣಾವರ ಮೇಲೆ acid ದಾಳಿಗೂ ಸಂಚು ನಡೆದಿತ್ತು ಅಂತ ಗೊತ್ತೇ ಇರಲಿಲ್ಲ. ಉತ್ತಮವಾದ ಸಂಚಿಕೆಗಳು, ದಯವಿಟ್ಟು ಮುಂದುವರಿಸಿ. 🙏🙏
@raghusoule2731
@raghusoule2731 Год назад
ಹೌದು; ಈ ವಿಷಯ ಎಲ್ಲೂ ಹಿಂದೆ ಕೇಳಿರಲಿಲ್ಲ...
@pavan64
@pavan64 Год назад
Acid ದಾಳಿ ಒಂದು ಇನ್ನ ಒಂದು ದಾಳಿಯಲ್ಲಿ annavaranna ಕೊಲೆ madoke hogiddu ನಮ್ಗೆ gotirlilla. ಬೇರೆ ನಟರ ಅಭಿಮಾನಿಗಳು ಇವರ ಬಗೆ ಮಾತಾಡುವ ಮೊದಲು ಕರ್ನಾಟಕಕ್ಕೆ ಇವರು kotiruva ಕೊಡುಗೆಯನ್ನು ತಿಳಿದು ಮಾತಡಳಿ. Kannada innu ಜೆವಂತ ಇದೇ ಅಂದ್ರೆ ಅದ್ಕೆ ಅಣ್ಣಾವ್ರು mukya ಕಾರಣ
@lingaraju-vp3ov
@lingaraju-vp3ov Год назад
ನಿಜಕ್ಕೂ ಬಂಗಾರ ಮನುಷ್ಯ ಅಣ್ಣ ರಾಜಣ್ಣ ರಾಜಣ್ಣ.ರಮೇಶ್ ಅವರಿಗೆ ತುಂಬು ಹೃದಯ ಧನ್ಯವಾದ
@balarajbalu1054
@balarajbalu1054 Год назад
ಮಾನವ ಜನ್ಮತಾಳಿದ ದೈವ ಪುರುಷ ಅಣ್ಣಾವ್ರು 🙏
@THMGowda
@THMGowda Год назад
ಅಣ್ಣಾವ್ರು ಅಷ್ಟೆಲ್ಲ ತೊಂದರೆ ಅನುಭವಿಸಿದರೂ ಅಣ್ಣಾವ್ರು ಎಲ್ಲೂ ಬಾಯಿ ಬಿಟ್ಟಿಲ್ಲ ಇದು ಅವರ ದೊಡ್ಡ ಗುಣ.... ತುಂಬಾ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು ಅಣ್ಣ
@ashokkumarm4077
@ashokkumarm4077 Год назад
ಅಣ್ಣಾವರ ಶಕ್ತಿ ಮತ್ತೆ ರಮೇಶಣ್ಣ ಮುಲಕ ಅಭಿಮಾನಿ ದೇವರಿಗೆ ಸಿಕ್ಕಿದೆ 🙏
@lakshmanluckey5094
@lakshmanluckey5094 Год назад
ಎನ್ನಾರ್,ರಮೇಶ್ ಅಣ್ಣಾವ್ರು ನಮ್ಮ ರಾಜಣ್ಣಾವ್ರ ಅಭಿಮಾನಿ ಮಾತ್ರ ಅಲ್ಲ ಅಣ್ಣಾವ್ರಲ್ಲಿ ಇದ್ದಂತ ಎಷ್ಟೋ ಸದ್ಗುಣಗಳನ್ನು ಉಳ್ಳವರಾಗಿದ್ದಾರೆ ಅವರ ಬಂಗಾರದ ಮನುಷ್ಯ ಚಿತ್ರದಲ್ಲಿ ಹೇಳೋಹಾಗೆ ಎಷ್ಷೋ ಮುರಿದು ಬೀಳ್ತಿರೋ ಸಂಸಾರ ಅಲ್ಲ ಬಿದ್ದೋಗಿರೋ ಸಂಸಾರ ಆನಂದ ಸಾಗರದಲ್ಲಿ ಮುಳುಗೋಹಾಗೆ ಕೆಲಸ ಇಲ್ಲದ ಎಷ್ಟೋ ಯುವಕರಿಗೆ ಒಳ್ಳೋಳ್ಳ ಕೆಲಸ ಕೊಡಿಸಿ ಅವರ ಉದ್ಧಾರ ಕ್ಕೆ ಕಾರಣರಾಗಿದ್ದಾರೆ ಅಣ್ಣಾವ್ರು ಚಿತ್ರರಂಗ ಕ್ಕೆ ಹೇಗೆ ಮಾದರಿಯಾಗಿದ್ದಾರೋ ಎನ್ನಾರ್,ರಮೇಶ್ ಅಣ್ಣಾವ್ರು ರಾಜಕೀಯಕ್ಕೆ ಮಾದರಿಯಾಗಿದ್ಧಾರೆ
@UmeshGuruRayaru
@UmeshGuruRayaru Год назад
ಕನ್ನಡದ ಅಸ್ಮಿತೆ ನಮ್ಮ ಹೆಮ್ಮೆಯ "ಅಣ್ಣಾವ್ರು"
@lovemynation
@lovemynation Год назад
ರಾಜ್ ಕುಮಾರ್ ರವರ ಮೇಲೆ ಆಸಿಡ್ ದಾಳಿಯ ಪ್ರಯತ್ನ ನಡೆದಿತ್ತು ಎಂಬುದನ್ನು ಕೇಳಿ ಆಶ್ಚರ್ಯ ಮತ್ತು ದುಃಖವಾಯಿತು. ಬಹುಶಃ ರಾಜ್ ಬೆಳವಣಿಗೆ ಅವರನ್ನು ಎಷ್ಟು ಹತಾಶರನ್ನಾಗಿ ಮಾಡಿತ್ತು ಎಂಬ ಪ್ರಶ್ನೆ ಹುಟ್ಟು ಹಾಕುತ್ತದೆ. ಒಂದು ಮುತ್ತಿನ ಕಥೆಯ ಪ್ರಸಂಗವನ್ನು ಹಿಂದೆ ಒಂದು ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದೆ.
@punyakumar1580
@punyakumar1580 Год назад
ಅಣ್ಣಾವ್ರನ್ನ ಪಡೆದ ನಾವೇ ಧನ್ಯ... ಜೈ ಕರ್ನಾಟಕ.. ಜೈ ರಾಜಣ್ಣ.. 🙏🙏🙏
@b.p.yoganandanb2237
@b.p.yoganandanb2237 Год назад
Dr RAJ LEGEND FOREVER
@vinaykaul5970
@vinaykaul5970 Год назад
ನೀವು ಹೇಳಿದ ಒಂದೊಂದು ಮಾತು ಸತ್ಯ. ಅಣ್ಣಾವ್ರು ಯುಗಪುರುಷ
@Shylashreyas
@Shylashreyas Год назад
ಅದ್ಭುತ ವಾಗ್ಖರಿ ನಿಮ್ಮದು..ಮುತ್ತುರಾಜ್ ಒಂದು ಅನರ್ಘ್ಯ ಮುತ್ತು😍
@purushothams6216
@purushothams6216 Год назад
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸತತ ಐವತ್ತು ವರ್ಷಗಳ ಕಾಲ ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೇ ನಾಡಿನ ನೆಲ ಜಲ ಭಾಷೆ ಸಂಸ್ಕೃತಿಯ ಉಳಿವಿಗಾಗಿ ಅವಿರತವಾಗಿ ಹೋರಾಡಿದ ಪ್ರತಿಫಲವೇ ಇಂದು ಕನ್ನಡಿಗರು ರಾಜ್ಯದ ನಾನಾ ಭಾಗಗಳಲ್ಲಿ ನೆಮ್ಮದಿಯಿಂದ ಕನ್ನಡಿಗರಾಗಿ ಜೀವನ ನಡೆಸುತ್ತಿದ್ದಾರೆ .✨ ಇಂದು ಯಾವುದೇ ಜಲ ಸಮಸ್ಯೆ, ಭಾಷೆಯ ಸಮಸ್ಯೆ ಬಹುತೇಕ ನಿಂತು ಹೋಗಿದೆ . ಅಣ್ಣಾವ್ರು ಗತಿಸಿದ ನಂತರವೇ ಈಗಿನ ರಾಜಕಾರಣಿಗಳು ಬಾಲ ಬಿಚ್ಚಿರೋದು . ಅಟ್ಟಹಾಸ ಮೆರಿತಿರೋದು .🔥 ಅಣ್ಣಾವ್ರ ಕಂಡ್ರೆ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ಸರ್ಕಾರಗಳು,ಪರರಾಜ್ಯಗಳ ಪರಭಾಷಿಗರು ತುಂಬಾ ಭಯ ಪಡುತ್ತಿದ್ದರು . ಗೌರವ ನೀಡುತ್ತಿದ್ದರು .💪 ಒಂದು ಸರ್ಕಾರಕ್ಕೆ ಇಲ್ಲದ ಅಪಾರ ಜನಬೆಂಬಲ ಅಣ್ಣಾವ್ರಿಗೆ ಮಾತ್ರ ಇರ್ತಿತ್ತು.✊ ಇವೆಲ್ಲಾ ಕುರಿತಾದ ಸಾಕಷ್ಟು ಮಾಹಿತಿಯನ್ನು ಅಣ್ಣಾವ್ರ ಅಪ್ಪಟ ಅಭಿಮಾನಿ ಹಾಗೂ ರಾಜಕಾರಣಿ,ಸಮಾಜ ಸೇವಕರಾದ ಎನ್ ಆರ್ ರಮೇಶ್ ರವರು ಇಂದಿನ ಜನತೆಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಕ್ಕಾಗಿ ಧನ್ಯವಾದಗಳು.✍️👏🙏
@mahadevprasad8008
@mahadevprasad8008 Год назад
ಇ೦ದಿನ ಯುವಜನಾಂಗದ ಎಲ್ಲರೂ ನೋಡಬೇಕಾದ೦ತ ಸ೦ಚಿಕೆ. ಡಾ// ರಾಜ್ ಕುಮಾರ್ ಅವರ ಮೇಲೆ ಎನ್. ಆರ್. ರಮೇಶ್ ಅವರ ಅಭಿಮಾನ ನಿಜಕ್ಕೂ ಮೆಚ್ಚುವಂತಹದು. ಎನ್. ಆರ್. ರಮೇಶ್ ಅವರಿಗೆ ಧನ್ಯವಾದಗಳು. 🙏🤝💕👍✌
@kittiappu4816
@kittiappu4816 Год назад
ವರನಟರಷ್ಟು ನೋವುಂಡ ನಟ ಮತ್ತೋಬ್ಬರಿಲ್ಲ. ಕರುನಾಡ ದೇವರು ನಮ್ಮಣ್ಣಾವ್ರು 🙏❤️❤️❤️❤️🙏
@mithunv6096
@mithunv6096 Год назад
King of Karnataka Dr.Rajkumar 🔥
@rukminicr8248
@rukminicr8248 Год назад
ತುಂಬಾ ಚೆನ್ನಾಗಿ ಮಾತಾಡಿದೀರ ಸರ್ , ಇವೆಲ್ಲ ಹೇಗೆ ಸಹಿಸೊಕೊಂಡ್ರು ರಾ ಜಕುಮಾರವರು ಪಾಪ 🙏🙏
@sidaramasidrama7959
@sidaramasidrama7959 Год назад
ರಮೇಶಣ್ಣ ನೀವು ಆಡಿದ ಮಾತುಗಳು ಸೂಪರ್ ಸರ್ ಅಣ್ಣಾವ್ರಿಗೆ ಎಷ್ಟೋ ತೊಂದರೆಗಳಾಗಿವೆ ಯಾವನು ಮಾತಾಡ್ತಿಲ್ಲ ಆದರೆ ನೀವು ಮಾತನಾಡುತ್ತಿದ್ದರು ತುಂಬಾ ಥ್ಯಾಂಕ್ಸ್ ಸರ್
@prathimavs3099
@prathimavs3099 Год назад
My god. Our Appaji was really great 🙏 🙏🙏
@harishav2191
@harishav2191 Год назад
ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಕಳಶವಾಗಿರುವ ನಟ ಸಾರ್ವಭೌಮ, ಪದ್ಮಭೂಷಣ ಡಾ|| ರಾಜ್ ಕುಮಾರ್ ಅವರ ಚಿತ್ರ ಜೀವನದ ಬಗ್ಗೆ ಸವಿವರವಾಗಿ, ಸುಲಲಿತವಾಗಿ ಮಾಹಿತಿ ನೀಡಿರುವ ಎನ್. ಆರ್. ರಮೇಶ್ ಸರ್ ಅವರಿಗೆ ವಂದನೆಗಳು
@sethuram4325
@sethuram4325 Год назад
Da Da...............Da Rajkumar
@bgraghunatharao6185
@bgraghunatharao6185 Год назад
ಧನ್ಯವಾದಗಳು ರಮೇಶ್ . ರಾಜ್ ‌ರವರು ಮಾಡಿರುವ ಸಮಾಜ ಸೇವೆ ಬಗ್ಗೆ ತಿಳಿಸಿರಿ.
@Kiran-bf1oe
@Kiran-bf1oe Год назад
ನಿಜಕ್ಕೂ ಈಗಿನ ಯುವ ಜನತೆ ನಿಮ್ಮ ಅದ್ಭುತವಾದ ಸತ್ಯದ ಅರಿವನ್ನು ಕೇಳಬೇಕು, ನಾನು ನಿಮ್ಮ ಮತ್ತು ಅಣ್ಣಾವ್ರ ಅಪ್ಪಟ ಅಭಮಾನಿ. ಅನಂತ ಧನ್ಯವಾದಗಳು ಸರ್. ಮುದ್ದು ರಾಜಣ್ಣ, ಮುತ್ತು ರಾಜಣ್ಣ. ❤️❤️🙏🙏.
@ramaswamyc4285
@ramaswamyc4285 Год назад
ರಾಜ್ ಅವರ ಚಿತ್ರಗಳ ಬಗ್ಗೆ ಅಪಾರ ವಿಶಯ ಹರಳು ಉರಿದ ಹಾಗೆ ರಮೆಶ್ ಮಾತಾನಾಡಿದ್ದಾರೆ.ಧನ್ಯವಾದ
@venkatadredkv734
@venkatadredkv734 10 месяцев назад
❤ನಮಸ್ಕಾರಗಳು ಮಂಜುನಾಥ ರವರಿಗೆ ಹಾಗೂ dr ರಾಜ್ಕುಮಾರ್ ಗೆ
@SudarshanKannadiga
@SudarshanKannadiga Год назад
One and only legend under the sun Dr. Rajkumar 🙏🏻
@naveengowda6257
@naveengowda6257 Год назад
ಸೂಪರ್ ರಮೇಶಣ್ಣ ನಿಮಗಿರುವ ಅಣ್ಣಾವ್ರ ಜೀವನ ಕಥೆಯ ಬಂಡಾರ ತುಂಬಾ ಸೊಗಸಾಗಿ ಬಿಡಿಸಿ ಹೇಳಿದ್ದೀರ.. 🙏🙏
@UmeshGuruRayaru
@UmeshGuruRayaru Год назад
ರಮೇಶ್ ಸರ್ ಅಣ್ಣಾವ್ರ ಬಗೆಗಿನ ನಿಮ್ಮ ಪ್ರತಿಯೊಂದು ಮಾತು ಅದ್ಭುತ
@user-gr1re1mj1u
@user-gr1re1mj1u Год назад
ಎನ್ ಆರ್ ರಮೇಶ್ ಅಣ್ಣನವರಿಗೆ ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾ ಸಮಿತಿಯ ಎಲ್ಲ ಪದಾಧಿಕಾರಿಗಳ ಪರವಾಗಿ ಅಭಿನಂದನೆಗಳು 🙏🏽💐🙏🏽💐 ಅಣ್ಣಾವ್ರ ಬಗ್ಗೆ ಒಳ್ಳೆಯ ಮಾಹಿತಿಗಳನ್ನು ನೀಡಿದ್ದಾರೆ
@purushothams6216
@purushothams6216 Год назад
✍️💕👏
@shivarudraiahswamy4278
@shivarudraiahswamy4278 Год назад
ಮೊದಲ ಚಿತ್ರದಿಂದಲೂ ಕೊನೆಯ ಚಿತ್ರದವರೆಗೂ ಶ್ರೇಷ್ಠತೆಯನ್ನು ಪ್ರೇಕ್ಷಕರ ಆಸಕ್ತಿ ಕುತೂಹಲ ಉಳಿಸಿಕೊಂಡಿದ್ದ ಪರಫೆಕ್ಟ್ ನಟರು
@punyakumar1580
@punyakumar1580 Год назад
ನಿಜವಾದ ಅಣ್ಣಾವ್ರ ಅಭಿಮಾನಿ ಅಂದ್ರೆ ನೀವೇ ರಮೇಶ್ ಸರ್ 🙏🙏🙏🙏🙏
@somashekharpv3265
@somashekharpv3265 Год назад
ನೀವು ಹೇಳಿರುವ ಎಲ್ಲಾ ಚಿತ್ರಗಳನ್ನು ನಾನು ನೋಡಿ ಇರುತ್ತೇನೆ ಸರ್. ಡಾಕ್ಟರ್ ರಾಜ್ ಅಭಿನಯ ಎಂದಿಗೂ ಮರೆಯುವಂತಿಲ್ಲ. ನಮಸ್ತೆ ಸರ್.
@basavarajajs772
@basavarajajs772 Год назад
Jai Dr Rajkumar kannada cinema obbare annavare adu ve Dr Rajkumar
@dattarajk8689
@dattarajk8689 Год назад
ಅಭಿಮಾನಿಗಳು ನಾವು ಎಂಥವರ ಮದ್ಯ ಇದೀವಿ,ಅನುಭವಿಸುವವರಿಗೆ ಗೊತ್ತು.
@icannigeri5494
@icannigeri5494 Год назад
ತುಂಬಾ ಘನತೆ ಯುಕ್ತ ಸಂಚಿಕೆ. ಶ್ರೀಯುತ ರಮೇಶ್ ರವರ ಮಾಹಿತಿ ಹಾಗೂ ಸ್ಪಷ್ಟನೆ ಗಳು ತುಂಬಾ ತೂಕವುಳ್ಳವು. ಸಂಚಿಕೆ ಗಳಿಗೆ ಧನ್ಯವಾದಗಳು🌹🌹
@sureshbasanna2515
@sureshbasanna2515 Год назад
For me Dr Rajkumar means Happiness Achievement Fullfilment
@raghu1131
@raghu1131 Год назад
ಹಣದ ಹಿಂದೆ ಹೋಗದೆ ಸಮೃದ್ಧಿಯಾಗಿ ಅರೋಗ್ಯಕರ ಜೀವನ ಹೇಗೆ ಮಾಡೋದು ಅನ್ನೋದಕ್ಕೆ ಅನ್ನೋದಕ್ಕೆ ಅಣ್ಣಾವ್ರು ಸಾಕ್ಷಿ. ಅವರ ಹಾಗೆ ಬದುಕೋಕೆ ಮತ್ತು ನಿರ್ಗಮನ ಮಾಡೋಕೆ ಪುಣ್ಯ ಮಾಡಿರಬೇಕು 🙏🙏🙏
@lokeshloki5363
@lokeshloki5363 Год назад
ಕನ್ನಡಿಗರ ಆರಾದ್ಯ ದ್ಯವ ರಾಜಣ್ಣ ನವರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ತಿಳಿಸಿಕೊಡಿ, ರಮೇಶ್ ಅಣ್ಣ, ನಮಗೆ ಅವರ ಬಗ್ಗೆ ತಿಳಿದುಕೊಳ್ಳೋ ಆಸೆ ತುಂಬಾ ಇದೆ
@bheemeshklrn6768
@bheemeshklrn6768 Год назад
Dr.Raj is real legend super information sir 👍 👏 🙌 🙏
@srinivasgowda8162
@srinivasgowda8162 Год назад
ಭಾಷೆಯ ಮೇಲಿನ ಹಿಡಿತ,ಅಭಿಮಾನ, ನಿರರ್ಗಳ ವಾಗ್ಮಿಯೂ ಆಗಿರುವ ರಮೇಶ್ ಎನ್ ಆರ್ ಸರ್ ಬಾಯಲ್ಲಿ ನಮ್ಮ ಅಣ್ಣಾವ್ರ ಬಗ್ಗೆ ಕೇಳುವುದೆ ಕನ್ನಡಿಗರಿಗೆ, ಅಭಿಮಾನಿ ದೇವರುಗಳಿಗೆ ಸಿಕ್ಕಿರುವ ಧನ್ಯತ್ವ ಭಾವ...ಮತ್ತೊಮ್ಮೆ ಧನ್ಯೋಸ್ಮಿ ನಮ್ಮ ಅಣ್ಣಾವ್ರಿಗೆ ಹಾಗು ರಮೇಶ್ ಸರ್ ಅವರಿಗೆ❤️❤️
@sundarsamoa
@sundarsamoa Год назад
ರೋಮಾಂಚನಕಾರಿ ವಿಷಯ 🙏 ಅಣ್ಣಾವ್ರ ಬಗ್ಗೆ ನೀವು ತಿಳಿದುಕೊಂಡಿರುವ ವಿಷಯವನ್ನು ನಮಗೆಲ್ಲ ಹಂಚಿ ಕೊಂಡಿರುವುದಕ್ಕೆ ನಿಮಗೆ ಬಹಳ ಬಹಳ ಧನ್ಯವಾದಗಳು ಸರ್ 🌹
@natarajgubbi4010
@natarajgubbi4010 Год назад
ಅಣ್ಣಾವ್ರಿಗೆ ಅಣ್ಣಾವ್ರೇ ಸರಸಾಟಿ
@lingaraju-vp3ov
@lingaraju-vp3ov Год назад
ನನ್ನ ಮನೆ ದೇವರು ರಾಜಣ್ಣ
@manjunathamanju2160
@manjunathamanju2160 Год назад
ಅಣ್ಣಾವ್ರು 💞💞💞ದೇವ್ರು 🙏🏻🙏🏻🙏🏻🙏🏻
@naveenagururaju5288
@naveenagururaju5288 Год назад
Dr. Rajkumar God of world film industry
@user-fy4ff7gh3c
@user-fy4ff7gh3c Год назад
ಯುಗಕ್ಕೋಬ್ಬರೇ ರಾಜ್ ಕುಮಾರ್ ನಮ್ಮ ಅಣ್ಣಾ ವ್ರು ಜೈ ಕರ್ನಾಟಕ
@nkumar8132
@nkumar8132 Год назад
🙏ಥ್ಯಾಂಕ್ ಯೂ 🙏ಸೋ ಮಚ್🙏 ಸರ್ 🙏🙏ಧನ್ಯವಾದ 🙏🙏ಕರ್ನಾಟಕ ರತ್ನ 🙏ಡಾಕ್ಟರ್ 🙏 ರಾಜಕುಮಾರ್ 🙏🙏🙏🙏 ನಮ್ಮ ದೇವರು dr ರಾಜ್
@somanathkedar1132
@somanathkedar1132 Год назад
ಅದಕ್ಕೆ ರಮೇಶ್ ಅವರು ಬರಬೇಕು ಅಂದುಕೊಂಡಿದ್ದು 👌👌👌👌🤗
@ramaswamyc4285
@ramaswamyc4285 Год назад
ರಮೆಶ್ ಅವರು ರಾಜ್ ಬಗ್ಗೆ ಸಂಪೂರ್ಣ ವಿಚಾರ ಮತ್ತು ಕನೃಡ ಚಿತ್ರರಂಗದ ಎಲ್ಲಾ ವಿವರ ಅದ್ಬುತವಾಗಿ ಹಾಗೂ ನೆರವಾಗಿ ತಿಳಿಸಿದ್ದಾರೆ
@shivakb
@shivakb Год назад
ಕನ್ನಡ ಅಂದ್ರೆಅಣ್ಣಾವ್ರು ಅಣ್ಣಾವ್ರು ಅಂದ್ರೆಕನ್ನಡ
@ramanandakini8609
@ramanandakini8609 Год назад
ಏನ್ ಆರ್ ರಮೇಶ್ ಅವರ ಕನ್ನಡ ಪ್ರೇಮ ಅತೀತವಾಧೀದು ಅವರ ಅಂಕಿ ಅಂಶ ಬಹಳ ಚೆನ್ನಾಗಿದೆ
@ChandanKaanakanahalliSrinivas
Annavranna teeke madoru nodi e video...Annavrige avarige yavarithi kasta kottiddare...sumne Vishnu sir and Annavra bagge kettadagi mathadodalla...e video nodidre yastu Chennagi Ramesh sir heliddare...Ramesh Nijvaaglu thumba olle interview edu...Lvu Dodmane ❤️
@anupamas2435
@anupamas2435 Год назад
ಎಷ್ಟು ಚೆಂದ ಕನ್ನಡ ಮಾತನಾಡುತ್ತೀರ ಸರ್. ನಿಜ ರಾಜಕುಮಾರ್ ಮತ್ತೆ ಮತ್ತೆ ಜೀವಂತ
@manjunath6667
@manjunath6667 Год назад
ನ್ಯೂಯಾರ್ಕ್ ಟೈಮ್ಸ್ ಮುಖಪುಟವನ್ನು ತೋರಿಸುವಂತ ಕೃಪೆ ಮಾಡಿ.
@sachidanandamurthyks5932
@sachidanandamurthyks5932 Год назад
Satya vada vichara danyavadagalu
@somashekharpv3265
@somashekharpv3265 Год назад
ಸರ್ ನಮಸ್ತೆ ಸರ್. ನಾನು ಎಲ್ಲರ ಹಾಗೆ ಡಾಕ್ಟರ್ ರಾಜ್ ಅಭಿಮಾನಿಗಳಲ್ಲಿ ನಾನೂ ಒಬ್ಬ. 1981ರಲ್ಲಿ ಗೋಕಾಕ್ ಚಳವಳಿ ನಡೆದಾಗ ಡಾಕ್ಟರ್ ರಾಜಕುಮಾರ್ ಅವರು ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಬಂದಾಗ ನಾನು ಸ್ಟೇಜ್ ಹತ್ತಿರವಿದ್ದು ಡಾಕ್ಟರ್ ರಾಜಕುಮಾರ್ ಅವರವನ್ನು ಹತ್ತಿರದಿಂದಲೇ ನೋಡಿ ಸಂತೋಷಪಟ್ಟೆ ಆಗಿನ ಕಾಲದಲ್ಲಿ ಹೈಸ್ಕೂಲ್ ಮೈದಾನ ಸಂಪೂರ್ಣ ಡಾಕ್ಟರ್ ರಾಜ್ ಅಭಿಮಾನಿಗಳಿಂದ ತುಂಬಿ ಪೂನಾ ಬೆಂಗಳೂರು ರಸ್ತೆ ಫುಲ್ ಜಾಮ್ ಆಗಿ ಹೋಗಿತ್ತು. ಅಷ್ಟೊಂದು ಜನ ಬಂದಿದ್ದರು. ಸಮಾರಂಭ ತುಂಬಾ ಚೆನ್ನಾಗಿ ಆಯ್ತು ಪೊಲೀಸ್ ಬಂದೋಬಸ್ತ್ ಆಗಿನ ಜಿಲ್ಲಾ ಎಸ್ಪಿ ಭಾಸ್ಕರ್ ರಾವ್ ಸಾಹೇಬರು ತಮ್ಮ ತಂಡದವರಿಂದ ಬಿಗಿಯಾದ ಬಂದೋಬಸ್ತನ್ನು ಮಾಡಿದ್ದರು ಆ ದಿನ ನನಗೆ ಡಾಕ್ಟರ್ ರಾಜ್ ಅವರನ್ನು ಹತ್ತಿರದಿಂದ ನೋಡಿದ ಸಂತೋಷ ಹಾಗೂ ಖುಷಿಯಾಗಿತ್ತು. ಧನ್ಯವಾದಗಳು ಸರ್.
@somashekharpv3265
@somashekharpv3265 Год назад
🙋
@prajy895
@prajy895 Год назад
This is first time I'm watching manjunath ಅವರು keep silent till last nt interfere.. Gud information about annavru
@ravikumarm1400
@ravikumarm1400 Год назад
ಅಣ್ಣಾವ್ರು ಯಾವತ್ತೂ ತುಂಬಿದ ಕೊಡ.
@chethankumar7058
@chethankumar7058 Год назад
ಉರ್ದು ವಾರ್ತೆಗಳು ಪ್ರಕರಣ ಮತ್ತು ನಡೆದ ಗಲಭೆ ಬಗ್ಗೆ ಮತ್ತು ಉರ್ದು ವಾರ್ತೆ ನಿಲ್ಲಿಸುವಲ್ಲಿ ರಾಜ್ ಪಾತ್ರದ ಬಗ್ಗೆ ತಿಳಿಸಿ ಸರ್
@lakshmis4962
@lakshmis4962 Год назад
E prakarana ada mele tamil muslim raj poster ge hariyod sagali hakod pratime hodoyod madtidru anta nam appa heltidru tumba virodhisutidru tumba kasta kotidare idan raj helidara bhashe vishayadali himself anubhavisidare iga ila ela bhasheyaru chenagidare
@purushothams6216
@purushothams6216 Год назад
ನಿಜ ...
@janakisrinivasan908
@janakisrinivasan908 Год назад
Padma Bhushana Karnataka Ratna Dr RajKumar king of kannada film industry
@rudrakumar6398
@rudrakumar6398 Год назад
ಸಾರ್ ಇನ್ನೂ ಎರಡು ಮುಂದೆ ಯಾರೂ ಮಾಡಲಾಗದ ಸಂದರ್ಭ ಹೇಳಲು ಇಚ್ಛಿಸುತ್ತೇನೆ 1. ಡಾಕ್ಟರ್ ರಾಜ್ಕುಮಾರ್ ರಸ್ತೆ ಉದ್ಘಾಟನಾ ದಿನ ರಾಜ್ಕುಮಾರ್ ಅವರು ಅಲ್ಲಿ ಇಲ್ಲದ ಸಂದರ್ಭದಲ್ಲಿಯು ಅಂದು ಪ್ರಸನ್ನ ಚಿತ್ರಮಂದಿರದ ಬಳಿ ಇಂದ ಯಶವಂತಪುರ soap factory ವರೆಗ ಅಕ್ಷರಶಃ ಹಬ್ಬದ ವಾತಾವರಣ ಮೆರವಣಿಗೆಯಲ್ಲಿ ಅಣ್ಣಾ ಅವರ ಹಾಡುಗಳು ರಸ್ತೆ ರಸ್ತೆ ಯಲ್ಲಿ ಶುಭಾಶಯ ಕೂರುವ ಬ್ಯಾನರ್ ಗಳು ಹೂವಿನ ಕಾಮನುಗಳು ಹಾಗೂ ಲಕ್ಷಾಂತರ ಅಭಿಮಾನಿಗಳು ವಾದ್ಯ ಗೋಷ್ಠಿ ಗಳೊಂದಿಗೆ ನಡೆದ ಸಮಾರಂಭ ಸಂಭ್ರಮ ಹಿಂದೆ ನೋಡಿಲ್ಲ ಮುಂದೆ ನೋಡಲ್ಲ 2. ಡಾಕ್ಟರ್ ರಾಜ್ಕುಮಾರ್ ಅವರ ಜೀವನ ಚೈತ್ರ ಸಿನೆಮಾ ಬಿಡುಗಡೆ ಯ ದಿನ ಹಾಗೂ ಭಾನುವಾರ ಇಡೀ majestic ಪ್ರದೇಶದಲ್ಲಿ ಅಣ್ಣಾವೃ ಅಭಿಮಾನಿಗಳು ಲಕ್ಷಾಂತರ ಜನ ಸಿನೆಮಾ ನೋಡುವುದಕ್ಕೆ ಆಗದಿದ್ದವರು ಕೂಡ ಆ ಸಂಭ್ರಮ ವನ್ನು ಕಣ್ಣು ತುಂಬಿ ಕೊಳ್ಳಲು ಸೇರಿದ್ದರು ...
@kumarskumars195
@kumarskumars195 Год назад
ಕನ್ನಡಕ್ಕೊಬ್ಬರೇ ಅಣ್ಣ ರಾಜಕುಮಾರ್ 👌🙏🙏🙏
@krishnakrish4160
@krishnakrish4160 Год назад
Houdu nanu aa sandarbadalli idde adannu puneet video madidru daysvittu adannu prasaramadi ivagina chilremanushyarige torsi
@siddrajursiddu5876
@siddrajursiddu5876 Год назад
ನಮ್ಮ ಅಣ್ಣಾವ್ರು ಬಂಗಾರದ ಮನುಷ್ಯ
@srinidhirangaswamy306
@srinidhirangaswamy306 Год назад
You are a true Abhimani Ramesh Sir, Hats off to you
@flossyveigas888
@flossyveigas888 Год назад
Super super episode.dhanyavadagalu. 🙏
@v_i_c_k_y6486
@v_i_c_k_y6486 Год назад
ನಿಮ್ಮ ಕನ್ನಡಕ್ಕೆ ನನ್ನದೊಂದು ಸಲಾಮ್ 🙏🏿 #ಡಾ:ರಾಜಕುಮಾರ್❤️ #ಜೈಭುವನೇಶ್ವರಿ 🚩
@nss6964
@nss6964 Год назад
ನಿಜವಾದ ಮಾತು sir
@VijayKumar-tg9gs
@VijayKumar-tg9gs Год назад
No one can beat Dr Raj in acting in the world 🌍
@Sharathhp-gt1uc
@Sharathhp-gt1uc Год назад
Actually Namma Karnataka alli Raj Family success Nodi Thumba Janakke uri ide,ide Reason Mdakondu Annavru Family Mele sullu aropa Madthare,Reality helbekandre Rajkumar Family ellargintha jasthi Avamana,Novu anubavisidare but avru adru bagge yavathu Thutti bicchilla ashte,Rajkumar gu Gandhdadgudi Incident bagge Yaru Mathadalla,Annavara kidnap aythu adannu Kooda bere hero ge link madalla but Bere avrge ene Thondre adru adanna Raj Family Mele hako hunnara Madthidare,Rajkumar avru Mansu Madidhre avru CM agbodithu adre avrge adu ishta aglilla,Sadly Annavrna sum sumne gothiladhalle kettdhag Mathadthare
@somanathkedar1132
@somanathkedar1132 Год назад
ಎಷ್ಟು ಅಯೋಗ್ಯರು ಬೊಗಳಿದರೇನು ಹಿಮಾಲಯ ಅಲ್ಲಾಡದು, ಹಾಗೇ ಅಣ್ಣಾವ್ರು ಯಾವುದಕ್ಕೂ ಜಗ್ಗದೆ ಕುಗ್ಗದೆ ಬೆಳೆದು ನಟಸಾರ್ವಭೌಮರಾದರು 🙏🙏🙏🙏🙏 ನಮ್ಮ ರಾಜಣ್ಣ ನಿಗೆ ಹೋಲಿಕೆ ಇಲ್ಲ ಅವರಿಗೆ ಅವರೇ ಸಾಟಿ
@dayanandbchandrashekarappa1967
200% ನಿಜ, ಬೇರೆ ಹೀರೋ ಅಭಿಮಾನಿಗಳು ಎಷ್ಟು ಕೆಟ್ಟ ರೀತಿಯಲ್ಲಿ ಮಾತನಾಡುತ್ತಾರೆ, ಅವರ ಹೀರೋ ಮಾತ್ರ ನನ್ನ ಅಭಿಮಾನಿಗಳು ಸತ್ಯ ಹರಿಶ್ಚಂದ್ರ ನ ಮಕ್ಕಳು ಎಂದು ಹೇಳಿ ಕೊಳ್ಳುತ್ತಾರೆ.
@Laniakea369
@Laniakea369 Год назад
ಸಿಎಂ ಏನು... ಪಿಎಂ ಆಗೋ ಯೋಗಾನೇ ಕಾಲಬುಡಕ್ಕೆ ಬಂದು ಬಿದ್ದಿತ್ತು. ಆದರೆ ಅವರು ಕೇವಲ ಮಂತ್ರಿಯಾಗದೆ ರಾಜರ ರಾಜನಾಗೇ ಉಳಿದರು. Emperor of all actors ❤
@pradeepa7853
@pradeepa7853 Год назад
Sandarshana tumba chennagittu. Rajkumar ondu reetiyalli nanjundeshwara, Rajkumar karnatakakke, kannadigarige, nela, jala& bhashege koduge prashnateeta Rajkumar idella maadiddu obba maga taayiyannu preetisuvante .eegina yuva janate RAJ bagge tilidukollabeku. Dhanyavadhagalu ramesh sir
@govindraj-pi3fv
@govindraj-pi3fv Год назад
ಅಣ್ಣಾವ್ರು ❤️❤️❤️
@banadigan7511
@banadigan7511 Год назад
ಬಹಳ ಚೆನ್ನಾಗಿ ಮಾತನಾಡುತ್ತಾರೆ.
@prathimasudhakar7655
@prathimasudhakar7655 Год назад
Ramesh sir Dr.rajkumar bagge bahala channagi thiludikondhiri nimage koti namaskaaragalu.
@punyakumar1580
@punyakumar1580 Год назад
ತುಂಬಾ ಧನ್ಯವಾದಗಳು ರಮೇಶ್ ಸರ್ 🙏🙏🙏🙏ಜೈ ರಾಜವಂಶ ❤❤❤❤
@basavegowdanbasavanna272
@basavegowdanbasavanna272 Год назад
ಜೈ ಅಣ್ಣಾವ್ರು
@NagarajNagaraj-nq7lc
@NagarajNagaraj-nq7lc Год назад
Super sir🙏🙏🙏
@sudhirs18
@sudhirs18 Год назад
I AM 55 YEARS OLD , HE IS 💯 CORRECT.
@raghu1131
@raghu1131 Год назад
100% true
@pavanm4642
@pavanm4642 Год назад
Dr.raj Kumar ❤❤❤
@manjunathsagar3144
@manjunathsagar3144 Год назад
ಅಣ್ಣಾವ್ರು 🙏🙏
@user-fb9de3ke7m
@user-fb9de3ke7m 6 месяцев назад
ಸರ್ ತುಂಬಾ ಅರ್ಥ ಪೂರ್ಣ ಆಗಿರೋ ಒಂದ್ ಸಂದರ್ಶನ ನಿಮ್ಮಗೆಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು ಜೈ ರಾಜಣ್ಣ
@user-nq4zq6is2g
@user-nq4zq6is2g Год назад
Thank you N R Ramesh ರವರಿಗೆ ಧನ್ಯವಾದಗಳು
@lathavijayakumar1798
@lathavijayakumar1798 Год назад
Miss you Dr Raj family
@rajraju4291
@rajraju4291 Год назад
Ramesh sir good information dr rajanna devatha manusya
@narahari8821
@narahari8821 Год назад
Well said Ramesh sir about annavaru Dr Rajkumar
@anandvenkatesh424
@anandvenkatesh424 Год назад
Vijay doctor Rajkumar 🙏🙏🙏👍👍👍👍👍👍💯💯💯💯👌❤️❤️❤️❤️👌👌💯💯👍👍🙏🙏
@krishnamona518
@krishnamona518 Год назад
Superb Mr Ramesh. Please also take steps, movements EXPEDITOUSLY to initiate actions against corrupt Congress leaders including Siddaramaiah filed by you in Lokayukta.
@sureshgunaga4984
@sureshgunaga4984 Год назад
👌👌👌👌👌👌🙏🙏🙏😎😎😎😎
@vinayakmg6051
@vinayakmg6051 Год назад
Dr. Raj. Na bhutho Na Bavishyathi
@muniswamygowda7550
@muniswamygowda7550 Год назад
Super information I have known much about Dr. Rajkumar but I have not known this information thanq sir for excellent information n please continue
@jagadishhbjagadish6869
@jagadishhbjagadish6869 Год назад
Nam mane devru annovru appu boss❤️🙏
@chandrashekarrahul9473
@chandrashekarrahul9473 Год назад
ಕನ್ನಡಕ್ಕೊಬ್ಬರೇ ರಾಜಕುಮಾರ
@b.m.chandrappa2621
@b.m.chandrappa2621 Год назад
Annavarigu istondu kirukula kottidare anno vishya nimminda Kelidaga manasige thumba nohu aythu sir
@user-fc8po2jt2m
@user-fc8po2jt2m 4 месяца назад
ನಮಸ್ಕಾರ್ ಸರ್ ನೀವು ರಾಜಕುಮಾರ್ ಭಾಗೇ ತುಂಬಾ ತಿಳಿದು ಕೊಡಿದಿರ ❤
@rchandrachandru228
@rchandrachandru228 Год назад
ಜೈ ರಾಜಣ್ಣ ಜೈ ರಾಜವಂಶ ಜೈ
@rameshcc8768
@rameshcc8768 Год назад
Jai Dr Rajkukumar sir all time favourite actor only one actor 🙏🙏🙏🙏🙏🙏🙏🌹
@kanakarajn455
@kanakarajn455 Год назад
Jai Dr Raj Kumar Jai power
@kumarpowerkumarak7082
@kumarpowerkumarak7082 Год назад
Only Dr Raj Kumar
@kumarskumars195
@kumarskumars195 Год назад
ರಮೇಶ್ ಸರ್ ಅಣ್ಣವರ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿದಾಗೆಲ್ಲ ಮೈ ರೋಮಾಂಚನವಾಗುತ್ತೆ. ಅಣ್ಣಾವರಂತಹ ವರನಟನನ್ನು ಹಾಗೂ ಅದಕ್ಕಿಂತಲೂ ಹೆಚ್ಚಾಗಿ ವಿನಯವಂತ, ಸೌಜನ್ಯ ಪೂರ್ಣ ವ್ಯಕ್ತಿಯನ್ನು ಪಡೆದ ನಾವೇ ಧನ್ಯ. ಈ ನಾಡು ನುಡಿ ಧನ್ಯ ಅನಿಸದೆ ಇರದು. " ನಾಡು ಕಂಡ ರಾಜಕುಮಾರ್ " ಸರಣಿಗಳ ಮೂಲಕ ನಾಡಿನ ಸರ್ವಶ್ರೇಷ್ಠ ನಟ ಮತ್ತು ವ್ಯಕ್ತಿಯನ್ನು ಈಗಿನ ಜಗತ್ತಿಗೆ ತೆರೆದಿಡುತ್ತಿರುವ ಶ್ರೀಯುತ. ಹರಿಹರಪುರ ಮಂಜುನಾಥ್ ಸರ್ ಟೋಟಲ್ ಕನ್ನಡದ ವಾಹಿನಿ, ಶ್ರೀಯುತ ಹಾಲು ಜೇನು ರಾಮಕುಮಾರ್ ಎಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು. ಇದೆಲ್ಲವೂ ಅಣ್ಣಾವರನ್ನು ಅರಿಯಲು ಮುಂದಿನ ತಲೆಮಾರಿಗೆ ಒಂದೊಳ್ಳೆಯ ದಾಖಲೆಯಾಗುವುದರಲ್ಲಿ ಯಾವ ಸಂಶಯವು ಇಲ್ಲ. 🙏🙏🙏
@dinesh4359
@dinesh4359 Год назад
Annavru huttida nadalli huttirodu namma punya
@rakeshgn4242
@rakeshgn4242 Год назад
ಗಂಧದಗುಡಿ ಮೂವಿ ಮಾಡಿಲ್ಲದೆ ಹೋಗಿದ್ರೆ ಚೆನ್ನಾಗ್ ಇರೋದು ನಮ್ಮ ಅಣ್ಣಾವ್ರು
@rameshjayalakshmi9731
@rameshjayalakshmi9731 Год назад
Abhinandanegalu
@user-ow6lx6zl8i
@user-ow6lx6zl8i Год назад
ನಮ್ಮ ಸಂಘದ ಗೌರವ ಅಧ್ಯಕ್ಷರಾದ ಅಂತ ಎನ್ ಆರ್ ರಮೇಶ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು
Далее
Avaz Oxun - 10 yillik yubiley konsert dasturi 2023
2:52:33
ПОЁМ НАРОДНЫЕ ПЕСНИ🪗
2:04:11
Просмотров 1,1 млн