Тёмный

ನನ್ನ ಮದುವೆ ನಂತರದ ಮೊದಲ ವರಮಹಾಲಕ್ಷ್ಮಿ ಹಬ್ಬ 🥰🌷 || VARAMAHALAKSHMI FESTIVAL  

Aditi Prabhudeva
Подписаться 521 тыс.
Просмотров 1,2 млн
50% 1

Hi Friends, Happy Varamahalakshmi festival to you all. May Goddess Laxmi bless u with all the happiness and prosperity. As this is my first Varamahalakshmi Pooja after marriage ,i wanted to share this beautiful day with you all.
-------------------------------------------------------
Decoration: ASE- A SOLUTION FOR EVENTS
Nitin - +91 80959 92002
ase_a_solution_...
-----------------------------------------------------------------------------
MUSIC CREDITS:
Music: Aero
Musician: Gabriel
URL: icons8.com/music/
Music : Yellow tunes
Krishna flute Divine music
------------------------------------------------------------------------------
Follow me on:
Instagram : aditiprabhudeva...
Follow me on:
Facebook : / aditiprabhudeva
comment and subscribe
Keep supporting, Love you all ❤⚘
----------------------------------------------------------------------------------

Опубликовано:

 

28 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@tejuteju3698
@tejuteju3698 11 месяцев назад
ಈ ಮುದ್ದಾದ ಜೋಡಿಗೆ ಯಾರ ಕಣ್ಣೂ ಬೀಳದಿರಲಿ.... 🥺💙💚🌎
@ramagoudarnic8875
@ramagoudarnic8875 11 месяцев назад
ಎಷ್ಟು ಸರಳ ನಟಿ ನೀವು ನೀವು ಮಾತನಾಡುತ್ತಿದ್ದಾರೆ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ thank you ನಿಮ್ಮಿಂದ ಕಲಿಯುವುದು ಬಹಳ ಇದೆ
@kavyakavyakr4341
@kavyakavyakr4341 11 месяцев назад
ಒಳ್ಳೆಯ ಮನಸ್ಸಿಗೆ ಒಳ್ಳೆಯ ಆಲೋಚನೆ ....ಆ ಲಕ್ಷ್ಮಿ ಎಲ್ಲ್ ಹೆಣ್ಣುಮಕ್ಕಳಿಗೆ ಶಕ್ತಿ ಮತ್ತು ಯುಕ್ತಿ ಯನ್ನು ಕರುಣಿಸಲಿ ❤❤
@lavanyamaruthigowdalavanya1419
@lavanyamaruthigowdalavanya1419 11 месяцев назад
ಹೀರೋಯಿನ್ ಆಗಿ ಇಷ್ಟೊಂದು ಸಿಂಪಲ್ ಆಗಿ ಇರೋದು ತುಂಬಾ ಕಷ್ಟ ನೀವ್ ಇದ್ದೀರಾ ನಮಿಗ್ ತುಂಬಾ ಖುಷಿಯಾಯಿತು ನಿಮ್ಮ ಪ್ರತಿಯೊಂದು ಬ್ಲಾಗನ್ನು ನೋಡ್ತಾನೆ ಇರ್ತೀವಿ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲಾ ಕೊಟ್ಟು ಕಾಪಾಡಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನೀವು ಸೇಮ್ ಲಕ್ಷ್ಮಿ ತರಾನೇ ಕಾಣಿಸ್ತಾ ಇದ್ದೀರಾ ಲವ್ ಯು ಲಾಟ್
@aditi_prabhudeva
@aditi_prabhudeva 11 месяцев назад
Tqq... lots of love❤❤❤
@kavithaashok3787
@kavithaashok3787 11 месяцев назад
ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ರೀತಿ ನೋಡಿ ತುಂಬಾ ಖುಷಿಯಾಯಿತು, ಎಲ್ಲಕ್ಕಿಂತ ಮಿಗಿಲಾಗಿ ಕೊನೆಯಲ್ಲಿ ಆಡಿದ ಮಾತು ಮನಸ್ಸಿಗೆ ಸಂತೋಷ ಕೊಟ್ಟಿತ್ತು. 😍🥰 love you madam.. ಒಳ್ಳೆಯವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ 🙏🏻
@vaishnaviasvasishta1118
@vaishnaviasvasishta1118 11 месяцев назад
ಅಧಿತಿ, ನಿಮ್ಮ ಮನೆಯ ಹಬ್ಬ, ನಿಮ್ಮ ಕುಟುಂಬ ಹಾಗೂ ನೀವು ಕೂಡ ನಿಮ್ಮ ಸ್ವಚ್ಛ ಕನ್ನಡ ಮಾತಿನಂತೆ ಸುಂದರ ❤️. ನಿಮ್ಮ ಕುಟುಂಬಕ್ಕೆ ತಾಯಿ ವರಮಹಾಲಕ್ಷ್ಮಿಯ ಕೃಪೆ ಸದಾ ಕಾಲ ಇರಲಿ 🪷😀…
@chiragbharadwaj6616
@chiragbharadwaj6616 11 месяцев назад
ತುಂಬಾ ಚೆನ್ನಾಗಿ ಹಬ್ಬ ಆಚರಣೆ ಮಾಡಿದ್ದೀಯಾ ಪುಟ್ಟ. ಆ ದೇವಿಯ ಆಶೀರ್ವಾದ ಸದಾ ಇರಲಿ. ಮುಂದಿನ ವರ್ಷಕ್ಕೆ ಪುಟ್ಟ ಮಗುವಿನ ಆಗಮನವಾಗಲಿ.
@shwethaumesh1498
@shwethaumesh1498 11 месяцев назад
ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟವಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ವಿಡಿಯೋವನ್ನು ನೋಡಲು ಕಾಯುತ್ತಿದ್ದೆ. ಬಹಳ ಸುಂದರವಾಗಿ ಮತ್ತು ಅದ್ಭುತವಾಗಿ ಹಬ್ಬವನ್ನು ಆಚರಿಸಿದ್ದೀರಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಮೇಡಂ💐💐
@bhprati
@bhprati 11 месяцев назад
🙏ಹರೇ ಕೃಷ್ಣ🙏 ಆ ಬಗವ೦ತನ ಅನುಗ್ರಹ ಯಾವಾಗಲೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು💐
@lakshmibhujjivideos7675
@lakshmibhujjivideos7675 11 месяцев назад
W
@jayalakshmijaya1391
@jayalakshmijaya1391 11 месяцев назад
Super 👌 Sister, God Bless you All. Happy Varamahalakshmi to You and your Family sister
@srilakshmis3008
@srilakshmis3008 11 месяцев назад
ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.❤
@kirannaik1234
@kirannaik1234 11 месяцев назад
ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೇ ಇರಲಿ ಅಕ್ಕ 😊🥰❣️✨️❣️✨️🥰
@nethradm8155
@nethradm8155 11 месяцев назад
so sweet of you mam. ಲಕ್ಷ್ಮಿ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ಇನ್ನು ಹೆಚ್ಚು ಒಳ್ಳೆ ಕೆಲಸಗಳು ನಿಮ್ಮಿಂದ ನಡೆಯಲಿ 🙏🏻🙏🏻....
@ashokjashokj7885
@ashokjashokj7885 11 месяцев назад
ಅದಿತಿ ನಿಮ್ಮನ್ನು ನೋಡಿ ನಾವು ಕಲಿಯುವದು ತುಂಬ ಇದೆ, ನೀವು ನಮಗೆ ಸ್ಫೂರ್ತಿ ಆಗಿದೀರಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤❤ಹೀಗೆ ಯಾವಾಗಲು ಖುಷಿಯಾಗಿರಿ 💞
@rakshitag9164
@rakshitag9164 11 месяцев назад
ಈ ವಿಡಿಯೋ ಗಾಗಿ ತುಂಬಾ ಕಾಯ್ತಾ ಇದ್ದೆ ❤️
@nethravathinethra671
@nethravathinethra671 11 месяцев назад
ನಿಮ್ಮ ಮನೆಯ ವರಮಹಾಲಕ್ಷ್ಮೀ ಬಹಳ ಸುಂದರವಾಗಿದೆ ಮುಂದಿನ ವರ್ಷ ನಿಮ್ಮ ಮನೆಗೂ ಕೂಡ ಮುದ್ದು ಮುದ್ದಾಗಿರೋ ಲಕ್ಷ್ಮಿ ಬರಲಿ
@user-kx7fb3kd9s
@user-kx7fb3kd9s 11 месяцев назад
ತುಂಬಾ ಚೆನ್ನಾಗಿ ಸರಳವಾಗಿ ಪೂಜೆ ಮಾಡಿದ್ದೀರಾ ನಿಮ್ಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಕಾಪಾಡಲಿ❤
@vidyashree3998
@vidyashree3998 11 месяцев назад
Aditi always special to us ❤
@mamthagowda_97
@mamthagowda_97 11 месяцев назад
Hi aditi mam ವರಮಹಾಲಕ್ಷ್ಮಿ ಹಬ್ಬ ತುಂಬಾ ಚೆನ್ನಾಗಿ ಮಾಡಿದ್ದೀರಿ 😍😊always my favourite person❤ and my inspiration
@lathad7060
@lathad7060 11 месяцев назад
ನಿಮ್ಮ video sಗಾಗಿ ಯಾವಾಗಲೂ wait ಮಾಡುತ್ತಿರತೀನಿ ನಿಮ್ಮ Vlog ನಲ್ಲಿ positivity ಏನಾದರೂ ಕಲಿಯೋದು ಇರುತ್ತೆ ಲಕ್ಷ್ಮೀ ಯ ಅಲಂಕಾರ ತುಂಬಾ ಚೆನ್ನಾಗಿದೆ God bless u Aditi
@spandanamana6541
@spandanamana6541 11 месяцев назад
ನಮಸ್ತೇ ಅದಿತಿ, ನಿಮ್ಮ ವೀಡಿಯೋ ನೋಡಿ ನಮ್ಮ ಮನೆ ಪುಟ್ಟ ಅದಿತಿಗೆ ತುಂಬಾ ಖುಷಿಯಾಯ್ತು. ನಿಮ್ಮಮನೆಯ ಲಕ್ಷ್ಮಿ ಅಲಂಕಾರ, ಸ್ಪೆಷಲ್ ಗಿಫ್ಟ್ ಮೇಲೆ ಮನಸಾಗಿದೆ ನಮ್ಮ ಪುಟ್ಟ ಲಕ್ಷ್ಮಿಗೆ 😊
@rubinabisti6835
@rubinabisti6835 11 месяцев назад
You are so great Adduu... You are cherishing and establishing our great Indian Culture and Tradition... I'm so happy about you...
@varshithakr680
@varshithakr680 11 месяцев назад
U r inspiration to so many girls...mam❤& u r always positive vibes for me... 😊 love you Aditi mam🥰 nemgu & nem family avarigu devaru olledhu madli...☺️ Lots of love 💓
@girijadani7509
@girijadani7509 11 месяцев назад
ಅದಿತಿಯವರೆ ನಮ್ ಭಜನೆ ಮಂಡಲಿ ಇರುವುದು ನೀವು ಅವಕಾಶ ನೀಡಿದರೆ ದೇವಿಯ ಮೇಲೆ ಹಾಡುಗಳನ್ನು ಮಾಡುತ್ತೇವೆ ಇಂತಿ ಮನವಿ ಮಾಡುತ್ತೇನೆ ಧನ್ಯವಾದಗಳು
@bhimuchawoor2702
@bhimuchawoor2702 11 месяцев назад
Nagakannike serial endanu niv andre nange tumba esta sister. Varamahalakshmi habbad subhasayagalu nimge nim familyge 💐💐
@shubhah8024
@shubhah8024 11 месяцев назад
Hi Adithi, soooper vlog. Enjoyed your energy, smile, dress up, devi decoration, gift ideas everything. N you both are lovely couple. Goddess keep you both happy forever 😊😊😊
@deepthikotian3637
@deepthikotian3637 11 месяцев назад
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು
@r.msmitha9675
@r.msmitha9675 11 месяцев назад
Your very inspiring to every women.. Nimminda kalibeku ma'am yellaru.. Olle manasu nimdu.. Love to hear your voice.. Shudda maatugau nimmavu🎉🎉
@mahadevijayaramu29
@mahadevijayaramu29 11 месяцев назад
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏 ಅಕ್ಕಾ❤ ಲಕ್ಷ್ಮೀ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ❤
@nandagudageri8460
@nandagudageri8460 11 месяцев назад
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ ❤
@premayogi4301
@premayogi4301 11 месяцев назад
I was waiting for this beautiful video tumba Chennagi celebration madidira Aditi mam and hands off to your Dedication ❤❤❤❤
@lathaglathaharish7354
@lathaglathaharish7354 11 месяцев назад
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮ್ಮ ಕುಟುಂಬದವರಿಗೆ ಎಲ್ಲರಿಗೂ ತುಂಬಾ ಚೆನ್ನಾಗಿ ಮಾಡಿದ್ದೀರಾ ನೀವು ಅರಿಶಿನ ಕುಂಕುಮ ಜೊತೆಗೆ ಬಳೆ ಒಂದು ಜೊತೆ ಬಳೆ ಬದಲು ಎರಡು ಜೊತೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ಒಂದು ಕೈಗೆ ಎರಡು ಬಳೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಮನೆ ಅಲಂಕಾರ ತುಂಬಾ ಚೆನ್ನಾಗಿದೆ❤❤
@ShrutiPrashant-zg6lq
@ShrutiPrashant-zg6lq 11 месяцев назад
ವರಮಹಾಲಕ್ಷ್ಮಿ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ ತುಂಬಾನೇ ಚನಾಗಿ ಮಾಡಿದಿರಾ ನಿಮ್ಮ videogaagi ಕಾಯ್ತಾಇದ್ದೆ
@spbanashetty
@spbanashetty 11 месяцев назад
Ur inspiration to us akka.. U & ur work just amazing😍 lots of lovee❤❤❤❤
@padmavatigopaljelly1019
@padmavatigopaljelly1019 11 месяцев назад
Thank you so much for this video, thanks & happy for your Wishes, really lots of love from us, no words to describe , but only one word I can say, you are a Very Blessed Human being, See you soon adithi❤😊🎉
@ChandruKompi-ux8fx
@ChandruKompi-ux8fx 11 месяцев назад
Nimagu nimma kutumbakku aa taayi sadaa olledanna maadali . olle aroghya .bhaaghya kottu kapaadali.and nimmantha olle kannada da samskruthi iruva hennu magalanna nam kannada indestry ge kotta nim amma ge tumbaa tnks
@geethaprakash3068
@geethaprakash3068 11 месяцев назад
Adithi yavre nimma yella video nu nanu, nanna putta magalu nodtirtivi. Miss madoke agolla . Ashu chenda iruthe nimma video galu. Inspiration ge Akka nivu antha heloke ishta padtini. Nange yene bejar agirali , r khushiyagirali agella Pat antha nim video nodadeya enjoy madadeya. ❤❤❤
@GaneshGanesh-rk6ub
@GaneshGanesh-rk6ub 11 месяцев назад
ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಸುಖ ಸಂತೋಷ ಕೊಟ್ಟು ಕಾಪಾಡಲಿ,ನಿಮ್ಮ ಅಭಿಮಾನಿ ಮೇಡಂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤
@aditi_prabhudeva
@aditi_prabhudeva 11 месяцев назад
Nimagu kooda❤❤❤
@bindun.c12
@bindun.c12 11 месяцев назад
Your gift packing ideas is excellent🤗 love you akka ❤️
@user-vw4hp4cs4q
@user-vw4hp4cs4q 11 месяцев назад
ನಿಮ್ಮ ಕುಟುಂಬದಲ್ಲಿ ಆದಷ್ಟು ಬೇಗ ಪುಟ್ಟ ಲಕ್ಷ್ಮಿ ಬರಲಿ ಅದಿತಿ ಒಳ್ಳೆಯದಾಗಲಿ ❤💐🙏🏻☃️💞🥰😘
@user-wd4pj8pm5c
@user-wd4pj8pm5c 11 месяцев назад
ಅಕ್ಕ ನಿಮ್ಮ ವಿಡಿಯೋ ನೋಡ್ತಿದ್ರೆ ತುಂಬಾನೇ ಖುಷಿಯಾಗುತ್ತೆ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಅದೇಗೆ ಅಷ್ಟು ಋಣಾತ್ಮಕವಾಗಿ ಇರ್ತೀರ ನಿಮ್ಮನ್ನ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ ಆ ದೇವ್ರು ನಿಮ್ಗೆ ಒಳ್ಳೆದನ್ನೇ ಮಾಡ್ಲಿ ❤
@Bhavanagowda2004
@Bhavanagowda2004 11 месяцев назад
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅದಿತಿ 🥰✨️❤... ಆ ತಾಯಿ ಕೃಪೆ ನಿಮ್ಮ ಮತ್ತು ನಿಮ್ ಕುಟುಂಬದ ಮೇಲೆ ಸದಾ ಇರಲಿ 🙏❤...
@ALLABAKSHIALLABAKSHI-sd8ef
@ALLABAKSHIALLABAKSHI-sd8ef 11 месяцев назад
Happy Vara mahalaxmi ❤❤
@dishaprakash2809
@dishaprakash2809 11 месяцев назад
You’re the person who I look upto and so ready to see myself resonating with you. I was filled with dreams and all my life I’ve prepared to be that girl next door, motherly nature and a wifey behaviour . Currently am going through a lot in my life where my dreams feels fallen apart but seeing you makes me feel like waiting for that one day to be mine where I can be happy from heart. Kindly do a sit down videos about mental health, your personal struggles and hardships which you’d like to share. As I look upto you Hopefully this message finds you. Thumba kushi agathe nim videos nodi🫶🏻
@aishwaryaaishu-lu6gq
@aishwaryaaishu-lu6gq 11 месяцев назад
Laxmi superb ...decoration yalla tumba chanagide.. nivu tumba cute agi idira❤🎉happay varamahalakshmi ❤
@sahanasrinivas2117
@sahanasrinivas2117 11 месяцев назад
Ma'am youre very inspiring ❤❤❤❤ lot's of love to you ma'am
@christinamary-ck6ig
@christinamary-ck6ig 11 месяцев назад
I am waiting for this video ❤ Looking very cute ❤❤
@ashwinibm711
@ashwinibm711 11 месяцев назад
ಹಾಯ್ ಅತಿಥಿ ಸೂಪರಾಗಿದೆ ನೀನು ವರಲಕ್ಷ್ಮಿ ಹಬ್ಬದ ಲಾಂಗ್ ಮತ್ತೆ ಮುತ್ತೈದೆ ಗೆ ಎರಡು ಬೆಲೆ ಇಡಬಾರದು ನಾಲ್ಕು ಬಳೆ ಇಡಬೇಕು
@sumanasandur3964
@sumanasandur3964 11 месяцев назад
ಅದಿತಿ ನಿಮ್ಮ ಸುಸಂಸ್ಕೃತ ನಡೆ ನುಡಿ ನನಗೆ ತುಂಬಾ ಇಷ್ಟ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿ಼ಸುತ್ತೆ ಒಳ್ಳೆಯದಾಗಲಿ ಮಗಳೇ
@rudreshjyothi7892
@rudreshjyothi7892 11 месяцев назад
Happy Varamahalakshmi sis❤ full of positive vibes Dr😍 one My Fevourit couple❤❤
@likithaShreekant
@likithaShreekant 11 месяцев назад
Full of positive vibes akka🥰and u r looking very cute🤩
@mandarasn8989
@mandarasn8989 11 месяцев назад
Decoration tumba chanagide ❤ sunday nimma maduve program nodhde tumba esta aytu adhrallu yavaghlu nivu matte yashu anna smiling nodhbeku annustittu I love you, you are a pure soul😊
@brundagbrundag4195
@brundagbrundag4195 11 месяцев назад
Neevu tumba simple akka hege andre live simply bloom wildly ade reeti , ammanante magalu noolinante seere anta. you are really inspired me akka yavagalu kushiyagiri akka
@ParuTippannavar-oo7dy
@ParuTippannavar-oo7dy 11 месяцев назад
So inspiring to everyone mam, u r so amazing ❤
@shreyapoojary102
@shreyapoojary102 11 месяцев назад
Soo beautiful Sis...♥️🥰
@sowmyalife
@sowmyalife 11 месяцев назад
Olled maado manassige yavaglu ollede aagutte,❤ Bagavanta innu hechu santhosha samruddi kottu kaapadli nimmibbaranna ❤️
@premak.r551
@premak.r551 11 месяцев назад
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ🎉 ನಿಮ್ಮ dress ತುಂಬಾ ಚೆನ್ನಾಗಿದೆ ನೀವೂ ಕೂಡ ❤
@dorigundlasudharani7038
@dorigundlasudharani7038 11 месяцев назад
Hi...aditi happy vara mahalaxmi❤❤❤❤
@tejaswinidkumar
@tejaswinidkumar 11 месяцев назад
U never forget our cultures and the way ur living ur life mam ur really an inspiration for youngsters like us
@Rojanr-oh3pc
@Rojanr-oh3pc 11 месяцев назад
Super
@manasa.7352
@manasa.7352 11 месяцев назад
“Om Sri Maha Lakshmyai Namah“🙏 tumba tumbaaa chennagide !!! Pretty aditi mam..❤
@avco10
@avco10 11 месяцев назад
You r so kind hearted person. And chocy🐾🐾🐾🐾adorable❤️really hars off to ur hubby. Hes also an animal love and supporting to ur all passions. May god bless u all ur family members🙏🏻🙏🏻may all ur dreams cme true.. Wish spread more and more love towards nature and animals🐾🐾🐾🐾🐾🥰🥰
@sunainashekki3212
@sunainashekki3212 11 месяцев назад
I was expecting this video... Because it's your favorite festival 🤩🥳
@shruthifood7811
@shruthifood7811 11 месяцев назад
Was waiting so long to watch ur vlog ❤lots of love 😘 sis
@bggodhadevibggodhadevi9115
@bggodhadevibggodhadevi9115 11 месяцев назад
ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆ ಯ ವರಮಹಾಲಕ್ಷ್ಮಿ ಹಬ್ಬ ದ ಪೂಜೆ ಹಾಗು ತಯಾರಿ ಕೂಡ ❤❤❤❤❤😊
@prathibhakk
@prathibhakk 11 месяцев назад
Very very beautiful❤❤❤ yeshtu chenagi alankara madidira.... Thumba kushi agathe namma achara vichara sampradayagalanna munduvarskondu hogidira❤❤ Varamahalakshmi habbada hardhika shubhashayagalu nimagu haagu nimma kutumbakku😊
@AnithaAnitha-ie8gd
@AnithaAnitha-ie8gd 11 месяцев назад
Your simplicity was the best sister ❤ love you ✨ both are looking amazing 🤩
@beautyofyourcare
@beautyofyourcare 11 месяцев назад
akka u are the inspiration for us ❤
@yashasd7374
@yashasd7374 11 месяцев назад
A devaru nimma yalla asegalannu kansugalannu iderisali. Nimma sambhashane tumba tumba tumba chennagirutte ❤❤❤
@paddu427
@paddu427 11 месяцев назад
Varamahalakshmi nimgu mathu nim ma kutumbhadavarige olledu madali. Such good vibes.. niminda kaliyuvudu thumba ede kalistha eri❤
@shalininaveen5207
@shalininaveen5207 11 месяцев назад
Hi Aditi what an acting in Ranganayaki mind blowing I just loved it I think u felt the real pain of victims while doing that particular scene please do even more movies like this ❤❤❤
@sunithaprakash7792
@sunithaprakash7792 11 месяцев назад
Happy varamahalakshmi Aditi ❤❤❤❤
@aditi_prabhudeva
@aditi_prabhudeva 11 месяцев назад
Thank u so much ❤❤ lots of love❤
@shilpas608
@shilpas608 11 месяцев назад
Eagerly I am waiting for this video finally it's came Lods Of Love From Mysore Adithi Sis ❤❤😍😍😍😍🤩🤩🤩🤩💞💞💞🎈
@sudhamani7181
@sudhamani7181 11 месяцев назад
Super vlog I love you God bless you
@padmajajamadarkhan575
@padmajajamadarkhan575 11 месяцев назад
Super vlog
@gangamma8166
@gangamma8166 11 месяцев назад
​@@sudhamani7181😊
@marammakavi402
@marammakavi402 11 месяцев назад
​@@sudhamani7181❤❤
@marammakavi402
@marammakavi402 11 месяцев назад
​@@sudhamani7181❤❤
@divyamnath5819
@divyamnath5819 11 месяцев назад
Haa devru nimge ..nimma family ge aarogya aayushya kottu kaapadali❤you are really simple sooper
@parmesh459
@parmesh459 11 месяцев назад
Nimma vlog nodi thumba santhosha aythu, gifting idea thumba chennagide ,royal life ..
@tejag6922
@tejag6922 11 месяцев назад
Brings a positive vibe within ourselves while watching your vlog. Lots of love Aditi akka❤
@Krixw
@Krixw 11 месяцев назад
Yes
@sanjusneha2033
@sanjusneha2033 11 месяцев назад
i love you adithi cute couple ❤❤
@OKGfam123
@OKGfam123 11 месяцев назад
ಅಕ್ಕ ನೀವು ಹೇಗೆ ಇಷ್ಟು ಸರಳವಾಗಿರ್ತೀರ ? ನಾನೊಬ್ಬ popular ನಟಿ ಎಂಬ ಕಿಂಚಿತ್ತೂ ಜಂಭವಿಲ್ಲ, ತುಂಬಾನೇ ಖುಷಿಯಾಗುತ್ತೆ, ನೀವು ಹೀಗೆ ಇರುವುದು. ನಮಗೆಲ್ಲರಿಗೂ ನಿಮ್ಮ ಧ್ವನಿ ಮತ್ತು ನಿಮ್ಮನ್ನ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ. ನಾವು ಕೂಡ ನಿಮ್ಮ ಹಾಗೆ ಇರ್ಬೇಕು ಅಂತ ಅನ್ಸುತ್ತೆ. ಸದಾಕಾಲ ಹೀಗೆ ನಗು ನಗುತ್ತಾ ಇರಿ ಅಕ್ಕ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕ❤😊
@nazeemanazeema441
@nazeemanazeema441 11 месяцев назад
Soo cute aditi.nivu nange tumba ishta.varamahalakshmi habbada shubashayagalu.devaru aayssu arogya,sukhaa,nemmadi karunisali.
@mythrimythri6835
@mythrimythri6835 11 месяцев назад
This video made me mesmerizing at the same time when u were telling your mother use to do festival in budget i remembered my mom she use to do it in same way since i had love marriage from past 5 yrs i did not speak to them . I love the wag of your simplicity❤
@aditi_prabhudeva
@aditi_prabhudeva 11 месяцев назад
Alwa... old days taught us many lessons of life..... thanks for relating... and i also wish the difference between u and ur mom ll get resolve soon. stay blessed ❤❤
@mythrimythri6835
@mythrimythri6835 11 месяцев назад
That makes me happy❤
@lakshmilucky9958
@lakshmilucky9958 11 месяцев назад
Iam eagerly... Waiting for this video mam❤❤❤❤
@indugowda4120
@indugowda4120 11 месяцев назад
Really ur so kind hearted.♥️ Every time u wish some 1 should also stay happy in ur videos, that's shows how honest & gunine ur r. I really admire u a lot . Ur home & u always keep a positive vibe espicallay when chocholate she sleep on ur lap,while doing pooja she is sitting on ur skirt.she is one more purest soul .I' really wish ⚘💐these kind of people should always stay happy and help some1 and make them happy . The way u show the Love we Can see it its so pure .⚘I like most most fav is Radika pandit next 1 is u Aadthi bex the way ur simplicity everything ur perfect 😍
@chandrakanthp3672
@chandrakanthp3672 11 месяцев назад
Nimman nodi thumba Kushi agutte Ella hennu makkalge madari hennu magalu nivu...yavaglu ide rithi kushiyagiri madam❤
@rajarajeshwari1943
@rajarajeshwari1943 11 месяцев назад
Everything is as lovely as you are.. 💙
@aditi_prabhudeva
@aditi_prabhudeva 11 месяцев назад
Tqqq❤❤
@rajarajeshwari1943
@rajarajeshwari1943 11 месяцев назад
@@aditi_prabhudeva Thanks for the Relpy dear.. Proud sandalwood 👑... Queen. 💖
@meghana.b8213
@meghana.b8213 11 месяцев назад
Eagerly waiting for this video and checking again and again and I love your video❤❤
@aditi_prabhudeva
@aditi_prabhudeva 11 месяцев назад
Thank you so much 😀❤❤
@NagarajNagaraj-ov6di
@NagarajNagaraj-ov6di 11 месяцев назад
ಆ ಲಕ್ಷ್ಮಿ ಸದಾ ನಿಮಗೆ ಇದೆ ಖುಷಿ ಕೊಡಲಿ ಅಕ್ಕ ❤️💐
@AnuPriya-dc5rn
@AnuPriya-dc5rn 11 месяцев назад
Thumba chennagithu nimm puje.. varmahalakshi nimge ayashu arogya kodli nimge❤....nima Jodi thuma chennagide..nivu thumba chennagi kanstidri...❤
@vedashree8554
@vedashree8554 11 месяцев назад
Very cute couple😊
@Sindhu_datta.
@Sindhu_datta. 11 месяцев назад
ತುಂಬಾ ದಿನದಿಂದ ನಿಮ್ಮ ಈ ವಿಡಿಯೋಗಾಗಿ ಕಾಯ್ತಿದ್ದೆ ಅಕ್ಕ 🥺 am so happy to see you akka 😍love you so much #ur my inspiration ❤️❤️
@aditi_prabhudeva
@aditi_prabhudeva 11 месяцев назад
Lots of love ❤
@UmakiranUmakira
@UmakiranUmakira 11 месяцев назад
Nim vlog thumba Kushi kodutte...innu e varamahalakshmi habbada volg thumbane Kushi kodthu...bidi❤❤❤❤
@premaswamy6157
@premaswamy6157 11 месяцев назад
Neevu tumba olleya sandeshagalannu kodtira medam....tq u so much adithi medam❤️✨
@vjyoutubechannel8675
@vjyoutubechannel8675 11 месяцев назад
Love u adithi
@user-bk1bc1dl1v
@user-bk1bc1dl1v 11 месяцев назад
I L u adithi
@aditi_prabhudeva
@aditi_prabhudeva 11 месяцев назад
Love u toooo❤❤❤
@rakshitharakshitha7612
@rakshitharakshitha7612 11 месяцев назад
Nimm mathu kelta idre bejaru agiravrigge positive mind and motivation sigutte tq ❤
@arjun_kushal372
@arjun_kushal372 11 месяцев назад
ಅದಿತಿ ನೀವೂ ನಿಮ್ಮ ಕೆಲಸ ತುಂಬಾನೇ ಅಚ್ಚುಕಟ್ಟು ❤nice... ಯಾವಾಗಲೂ kushiyagiri
@jyotimaldar3224
@jyotimaldar3224 11 месяцев назад
Green colour ಬಾಳೆ ಹಾಕಿದ್ರೆ ಇನ್ನೂ ಚೆನ್ನಾಗಿ ಕಾಣಿಸ್ತಾ ಇದ್ದೆ ಅಕ್ಕ
@vaijayantijayathirtha4394
@vaijayantijayathirtha4394 11 месяцев назад
Hii ಅದಿತಿ, ನಾನು ನಿಮ್ಮ ಅಭಿಮಾನಿ. ನಮ್ಮ ತನ ಬಿಡದೆ ಪ್ರಪಂಚನ ಗೆಲ್ಲಬೇಕು ಅನ್ನೂ ನಿಮ್ಮ ಸ್ವಭಾವ ನನಗೆ ಇಷ್ಟ. ನಿಮಗೆ ಒಳ್ಳಯದಾಗಲಿ. ನಿಮ್ಮ ಹಸ್ಬೆಂಡ್ ಪೂಜೆಗೆ ಪಂಚೆ ಉಟ್ಟು ಕೊಂಡಿದ್ರು. ನೀವೂ ಸೀರೆ ಉಟ್ಟಿದ್ರೆ ಇನ್ನೂ ಚೆನ್ನಾಗಿರತ್ತಿತ್ತು ❤
@poornisdelicacy3018
@poornisdelicacy3018 11 месяцев назад
Nimma tayeege🙏🏻🙏🏻🙏🏻olle samskara kottidarre.. Happy varaha Mahalaxmi...
@kavya9408
@kavya9408 11 месяцев назад
Nange neevu olle companion antha ne helbahudu akka..💙.nimminda thumba🦋 thilkondidini,kalthidini .Whenever I feel low,nimma vlogs nodthini...and matte day na restart madthini..and feel 🌞happy that you and I have many common thoughts and taste..lots of love from ಹುಬ್ಬಳ್ಳಿ akka...🦋
@bhavyasbhuvana5381
@bhavyasbhuvana5381 11 месяцев назад
Evathu nang morning morning mood sari eeralila so nimma video na wake up admel nodde yeno ondu positive vibes ...thank u mam ...nice vlogs keep doing more vlogs
@sindhusindhu6899
@sindhusindhu6899 11 месяцев назад
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ❤
@happydiariesbyrekha6573
@happydiariesbyrekha6573 11 месяцев назад
🎉 Thank you so much 🎉 nimma mane Lakshmi Pooje na nammondige hanchi kondidakke,, nimagu A thayi olleyadu madali Adithi ma'am ❤❤❤
@tejaswini5414
@tejaswini5414 11 месяцев назад
Nan e video ge wait madtha idde akka 😊 super video akka 😊 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕ ಬಾವ😊100 years ige nagtha ಇರಿ ❤😊
@nagarathnajgirish9752
@nagarathnajgirish9752 11 месяцев назад
Thumba chennagi decorations madiddira❤ laxmi devi kooda Thumba chennagi kanasthidru❤ Neevu nimma husband also soooo cute ❤❤❤
Далее
Best Varamahalakshmi decorative items in Bangalore
26:33