Тёмный
No video :(

Varamahalakshmi festival Celebration || Birthday Celebration Of My Love || South Indian Festival 

Aditi Prabhudeva
Подписаться 532 тыс.
Просмотров 1,1 млн
50% 1

ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ .ನಿಮ್ಮೆಲ್ಲರಿಗೂ ಆ ಮಹಾತಾಯಿ ಆಯುಷ್ಯ, ಐಶ್ವರ್ಯ, ಆರೋಗ್ಯ, ಮುಖ್ಯವಾಗಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ❤️🥰
---------------------------------------------
#Partnership
Mamaearth link : bit.ly/3Bk4FGo
Coupon code : PRABHUDEVA2022
Amazon Link : amzn.to/3Q0oVRv
Nykaa link : bit.ly/3zNdgQV
Flipkart Link: bit.ly/3zNcjIl
Mamaearth app link : bit.ly/3tVBGVn
“But if you purchase from their website, they will link your order to a tree that they plant”.
---------------------------------------------
Music Credits:
Musician : @iksonmusic
Music : Balloon
: Dear Autumn
: Sunny
: As leaves fall
: Do it
--------------------------------------------------------------------------
Follow me on:
Instagram : ...
Follow me on:
Facebook : / aditiprabhudeva
Please don't forget to like share ,comment and subscribe
Keep supporting! Love you all !

Опубликовано:

 

21 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 545   
@kusumagb9258
@kusumagb9258 2 года назад
ಒಬ್ಬ ನಟಿಯಾಗಿ ನಿಮ್ಮ ಮಾತುಗಳು ಸ್ಫೂರ್ತಿ ದಾಯಕ..ಧ್ವನಿ ಸೂಪರ್... ನೀವು ಕೂಡ 👏👏👌
@vishwa_from_dharwad
@vishwa_from_dharwad 2 года назад
ಅಕ್ಕಾ ಹೋದ ವರ್ಷಕ್ಕಿಂತ ಈ ವರ್ಷ ತುಂಬಾ ಚೆನ್ನಾಗಿ ಆಚಿರಿಸಿದಿ ಅಕ್ಕಾ, ಮುಂದಿನ ವರ್ಷ ಮುತ್ತೈದೆ ಆಗಿ ಆಚರಣೆ ಮಾಡು ಅಕ್ಕಾ,
@dhanlaxmi1251
@dhanlaxmi1251 2 года назад
ಪ್ರತಿ ಸಾರಿ ನಿಮ್ಮ video ಗಳಿಂದ bahalashtu kaliyutteve akka,,,, ನಿಮ್ಮ ಹುಮ್ಮಸ್ಸು, ನಿಮ್ಮ ಕುಟುಂಬದ ಬಗೆಗಿನ preeti, ಕೂಡಿ baaluvadarlli ಇರುವ ಸುಖ ತೋರಿಸಿ ಕೊಡುವ ಬಗೆ, Jeevanada ಪ್ರತಿ ತಿರುವಿನಲ್ಲಿ ಬರುವ savaalu galaagali athavaa ತಿರುವು ಎದುರಿಸುವ ಶಕ್ತಿ ಸಾಮರ್ಥ್ಯದ ಬಗೆಗಿನ ಮಾತು, ಯೆಲ್ಲಾದಕ್ಕೂ ಮಿಗಿಲಾಗಿ ಕನ್ನಡದ ಬಗೆಗಿನ ಅಭಿಮಾನ, ನಿಮ್ಮ ಅತಿ ದೊಡ್ಡ ಅಭಿಮಾನಿ aagi maadide😍😍 Live a happy life sister 🥰🥰
@meghasm3687
@meghasm3687 2 года назад
ನೋಡೋಕೆ ಎರಡು ಕಣ್ಣು ಸಾಲದು ನಿಮ್ಮ ಮನೆ ಲಕ್ಷ್ಮಿಯನ್ನು ನೋಡಲು.. ನಿಮ್ಮ ಕನ್ನಡ ಭಾಷೆ ಹಾಗೂ ಸಾಲುಗಳನ್ನು ಕೇಳಲು ಇoಪಾಗಿರುತ್ತೆ.. ನಿಮ್ಮ ಜೋಡಿ ಚೆನ್ನಾಗಿದೆ ದೇವರು ನಿಮಗೆ ಒಳ್ಳೆಯದು ಮಾಡಲಿ ಅದಿತಿ..
@gayatri.sdevagamatta8311
@gayatri.sdevagamatta8311 2 года назад
Hi work from home opportunity ede only for ladies nimge interest edeya???
@annieannu7102
@annieannu7102 2 года назад
Hi daughter of." V " Nim appan Close Xxxii friend.🎳🙏
@pavithrapavi6456
@pavithrapavi6456 Год назад
@@gayatri.sdevagamatta8311yes tell me the details
@patilpriya24
@patilpriya24 2 года назад
I literally got goosebumps by seeing your positive vibes and the way you spread the joy and happiness to the people around you,the way you manage every single thing is truly admiring,stay happy always.Happy Varamahalakshmi
@anitha1191
@anitha1191 2 года назад
Even I got goose bumps @tech kannada tutorial
@rekhava709
@rekhava709 2 года назад
ನಿಮ್ಮ ಮಾತುಗಳು ಕೇಳೋದಿಕ್ಕೆ ತುಂಬಾ ಖುಷಿಯಾಗುತ್ತೆ ಮೇಡಂ 😊ವರಮಹಾಲಕ್ಷ್ಮಿ ನಿಮ್ಮ ಕುಟುಂಬ ಕ್ಕೆ ಸಂತೋಷ, ಸಮೃದ್ದಿ, ಆರೋಗ್ಯ ಕೊಟ್ಟು ಕಾಪಾಡಲಿ... ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ.. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ ಹೀಗೆ ಖುಷಿಯಾಗಿರಿ 🥰💐💐
@user-jw4ee5by1h
@user-jw4ee5by1h 2 года назад
Cute, best pair, and both looking made for each other 😍 God bless to you and all kannadiga's
@rashmitharash9884
@rashmitharash9884 2 года назад
Seriously u r so down to earth🥺💞 Not giving that feel that u r ah celeb 💥 ❤️❤️❤️
@vijaykumarraor3168
@vijaykumarraor3168 2 года назад
ಶ್ರೀ ವರಮಹಾಲಕ್ಷ್ಮಿ ದೇವಿಯು ಎಲ್ಲರ ಬದುಕಲ್ಲಿ ಸಿರಿ ಸಮೃದ್ಧಿಯನ್ನು ತುಂಬಲಿ ಹಾಗು ನಿಮ್ಮೆಲ್ಲಾ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. May Goddess Shri Varamahalakshmi fulfill all of your wishes, shower all with prosperity, and keep us safe at all times. Happy Varamahalakshmi to all.
@ishaqmohammed7227
@ishaqmohammed7227 2 года назад
I am a muslim but i like all hindu festivals ❤️❤️❤️and also happy varamahalxmi habba😍❤️💞
@kavya9542
@kavya9542 2 года назад
❤️
@coolguy-zm7tn
@coolguy-zm7tn 2 года назад
Bari olu, nin bagge gotilla guru, adre muslims na matra namballa, yenta sundara vada nadu namdu, anta karnataka na taliban madokke hortidhira
@deepikadeepu5538
@deepikadeepu5538 Год назад
@@coolguy-zm7tn yes but olle mansind iroru 1% addru irtare . Avrige navu respect kodlebeku. Jai shreeram
@ganeshkumbar0906
@ganeshkumbar0906 2 года назад
ಅದಿತಿಮಾ.. ಎಲ್ಲಾ ಹುಡುಗೀರಗು ನಿಮ್ತರ ಸಂಸ್ಕೃತಿ, ಸಂಸ್ಕಾರ , ಒಳ್ಳೆ ಆಲೋಚನೆ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ, ಎಲ್ಲ ಹುಡುಗ್ರು ಇದನ್ನೇ ಬಯಸೋದು.. thank you n we always love u..♥️ n lastly I love that taka taka..😁🙈
@reachthestars6752
@reachthestars6752 2 года назад
ಒಳ್ಳೆ ಸಂಸ್ಕಾರ ಇದೆ ನಿಮ್ಮಲ್ಲಿ🎶🎶
@chandanask5126
@chandanask5126 2 года назад
ನಿಮಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು😍
@gayatri.sdevagamatta8311
@gayatri.sdevagamatta8311 2 года назад
Hi work from home opportunity ede only for ladies nimge interest???
@anumaibu8184
@anumaibu8184 Год назад
@@gayatri.sdevagamatta8311 where
@maalamaala9481
@maalamaala9481 2 года назад
ನೆನ್ನೆ ಇಂದ ಕಾಯ್ತಾಯಿದ್ದೆ ನಿಮ್ ಮನೆ ವರಮಹಾಲಕ್ಷ್ಮಿ ಹಬ್ಬದ ವಿಡಿಯೋ ಗೋಸ್ಕರ finally ನೋಡಿದೆ ತುಂಬಾ ಚೆನ್ನಾಗಿದೆ, and happy birthday yashu bro, ದೇವ್ರು ನಿಮ್ಮಿಬ್ರುನು ಹೀಗೆ ಖುಷ್ ಖುಷ್ಯಾಗಿ ಇಡಲಿ ❤️❤️❤️
@lavanyanaveena550
@lavanyanaveena550 2 года назад
ಸಂಪ್ರದಾಯ ವಾಗಿ ಆಚರಣೆಯನ್ನು ಮಾಡಿದಿರಾ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ 😍😘❤
@vasanthinagaraj316
@vasanthinagaraj316 2 года назад
ದೇವರು ಅದಿತಿಗೆ ಒಳ್ಳೆಯದನ್ನು ಮಾಡಲಿ🙏
@rao433
@rao433 2 года назад
Aditi you're a rarest breed. I'm not sure how many youngsters would take pride in wearing their beliefs on their sleeves like you do. You're full of ❤. God bless you Bangāri!!
@LathaLatha-qp1tb
@LathaLatha-qp1tb 2 года назад
ನಿನ್ ಮಾತು ನಿನ್ ನಗು ನಂಗೆ ಕೇಳ್ತಾನೆ ಇರ್ಬೇಕು ನೋಡ್ತಾನೆ ಇರ್ಬೇಕು ಅನ್ನಿಸಿತ್ತೇ ಅದಿತಿ ಲವ್ uuuu
@chaithrakn7386
@chaithrakn7386 2 года назад
❤❤ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅದೀತಿ ma'am ನೀಮ್ಮಇಬ್ಬರ ಜೀವನ ತುಂಬಾ ಚೆನ್ನಾಗಿ ಇದೆ ರೀತಿ ಸಹಿಯಾಗಿರಲಿ ಶುಭಾವಾಗಿರಲಿ😍😘🥰
@msiri3818
@msiri3818 Год назад
ಪ್ರತಿಯೊಬ್ಬರ ಮನೆಯಲ್ಲೂ ನಿನ್ನಂಥ ಹೆಣ್ಣು ಮಗಳಿರಬೇಕು ಅದಿತಿ...... ದೇವರು ಒಳ್ಳೆಯದು ಮಾಡಲಿ ನಿನಗೆ 💐💐💐
@nirmalchandruhiregowdra7604
ಎಷ್ಟು ಒಳ್ಳೆಯ ಶಬ್ದ ಬಳಸುತ್ತಿರಿ ನೀವು. ನೀವು ಸೂಪರ್ ನಿಮ್ಮ ಮಾತು ಸೂಪರ್, ಹೆಂತಾ ಒಳ್ಳೆಯ ಸಂಸ್ಕಾರ ಕೊಟ್ಟಿದಾರೆ ನಿಮ್ಮ ತಂದೆ ತಾಯಿ ನಿಮಗೆ, ಒಳ್ಳೇದು ಆಗಲಿ ನಿಮ್ಮ ಒಳ್ಳೆಯ ಮನಸ್ಸಿಗೆ, ನಿಮ್ಗೆ ಗೊತ್ತ ನಿಮ್ಮ hubby ಸೂಪರ್ ಆಗಿ ಇದಾರೆ ನೀವು ಅವ್ರ್ನಕಿಂತ್ ಸೂಪರ್ ಆಗಿ ಇದಾರೆ, ಒಟ್ಟಿನಲ್ಲಿ both are lucky, ಚನ್ನಾಗಿ ಇರಿ ❤️
@bindhurs9519
@bindhurs9519 2 года назад
ನಿಮಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮತ್ತು ನಿಮ್ಮ ಸ್ಪಷ್ಟವಾದ ಕನ್ನಡದ ಮಾತುಗಳಿಗೆ ನಾನು full ಫಿದಾ mam 🙏🙏🙏🙏
@nimmamanemagalujanu3032
@nimmamanemagalujanu3032 2 года назад
ನಿಮ್ಮ ಈ ನಗು ಯಾವಾಗಲು ಹೀಗೆ ಇರಲಿ.. ನಿಮ್ಮ ಧ್ವನಿ ಸೂಪರ್
@shilpashivu4746
@shilpashivu4746 2 года назад
Super adithi... yavaglu kushiyagi eri...
@deepadeepika521
@deepadeepika521 2 года назад
Adithi nim madve aago hudga thumba adrusta madidare nimnta olle hudgi sikkake.ene agli ee kaldalli adu heroine agi eshtu saralavagidira great amma
@purshothams4968
@purshothams4968 2 года назад
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕ ಬಾವ❤
@nandupradeep38
@nandupradeep38 2 года назад
Ur my fav actor and so ur heart is golden heart ...god bless u..❤❤❤❤❤
@gundappa6222
@gundappa6222 2 года назад
ವರಮಹಾ ಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಪ್ರಭುದೇವ ಮೇಡಂ ಮತ್ತು ಹುಟ್ಟುಹಬ್ಬದ ಶುಭಾಶಯಗಳು ಸರ್😍💜💞💞❣️❣️😘😘💙💙♥️💕
@gundappa6222
@gundappa6222 2 года назад
ಧನ್ಯವಾದಗಳು ಮೇಡಂ
@janakisl6446
@janakisl6446 2 года назад
Nev hege beautiful agidira age nim mansu beautiful mam nim voice tumbha chenag ede....u r so simple and loveable person....love u mam ❤️❤️❤️❤️❤️
@mamathakualal9794
@mamathakualal9794 2 года назад
Waaw akka,, ನೀವು ವಿಡಿಯೋ ಯಾವಾಗ ಹಾಕ್ತೀರಾ ಅಂತ ಕಾಯುತ್ತ ಇದ್ದೆ ❣️😘ನೋಡಿ ತುಂಬಾ ಖುಷಿ ಆಯಿತು , ಜೀವನದಲ್ಲೀ ಯಾವಾಗಲೂ ಹೀಗೇ ನಗುತ ಖುಷಿ ಖುಷಿಯಾಗಿರಿ ❣️😘 ಲವ್ ಯು ಅಕ್ಕಾ💕😘
@santoshgouda1727
@santoshgouda1727 2 года назад
Wow, nim pratiyondu matinallu positive enargy ede. Nim matu, nade nudige marulagi bitte. Nim spoortiya matu badukalli nemmadi nidutte. Thank you, thank you so much. Savitri
@chillin_08
@chillin_08 2 года назад
Akka , the word that describes you is Super enthusiastic💖!! You are the best and be rocking like this always!!!!
@shwethagowda1919
@shwethagowda1919 2 года назад
You are such a wonderful girl. Each lines which u have spoken in this video are very meaningful
@swathivenkatesh430
@swathivenkatesh430 2 года назад
The way you speak is soo inspiring and motivating.. Happy Varamahalakshmi!!
@poornanandbhatagunaki8434
@poornanandbhatagunaki8434 2 года назад
ತಮಗೂ ವರ ಮಹಾಲಕ್ಷ್ಮಿಯ ಶುಭಾಶಯಗಳು💐🙏 ಆ ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲು. 👏🏻👏🏻
@annieannu7102
@annieannu7102 2 года назад
No Thanks. 🤒
@poornanandbhatagunaki8434
@poornanandbhatagunaki8434 2 года назад
@@annieannu7102 😃
@shankargowda8812
@shankargowda8812 2 года назад
ನಿಮಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಹಾಗೂ ನಿಮ್ಮ ಪಾರ್ಟ್ನರ್ಗೆ ಹುಟ್ಟು ಹಬ್ಬದ ಶುಭಾಶಯಗಳು ನೀವು ಹಬ್ಬ ಮಾಡಿದ ರೀತಿ ತುಂಬಾ ಚೆನ್ನಾಗಿತ್ತು ನೀವ್ ಯಾವಾಗಲು ಈಗೆ ಎಲ್ಲರನ್ನೂ ನಗುಸ್ಥ ನೀವು ನಗ್ತಿರ್ರಿ ಆ ಲಕ್ಷ್ಮಿ ನಿಮಗೆ ಒಳ್ಳೇದು ಮಾಡಲಿ ನಮ್ ಪ್ರೀತಿ ನಿಮಗೆ ಯಾವಾಗಲೂ ಇರುತ್ತೆ ಅಕ್ಕ ಲವ್ ಯು ಅಕ್ಕ❤️🥰😊😍
@shrutivlogs6477
@shrutivlogs6477 2 года назад
Very beautiful video..❤️🙏💗..ನಿಮ್ಮ ಮಾತುಗಳು ಪ್ರತಿ ಒಂದು ಅರ್ಥಪೂರ್ಣವಾದ..ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🙏
@nagojigaming6206
@nagojigaming6206 2 года назад
🙏🙏🙏🙏🙏
@Palluviruvb
@Palluviruvb 2 года назад
Very nice aditi nimmanna hig nodoke thumba kushi aagatte .namdu hubli so jastine hemme aagatte .yavaglu hige kushiyagiri❣️❣️
@shivaholic1170
@shivaholic1170 2 года назад
Watching your video brings positivity to life Aditi sissy ❤
@shraddhasbhat9794
@shraddhasbhat9794 2 года назад
Very beautiful video. You are so down to earth😍 & . . . Neevu use maado Make Up items brand bagge helboda? 😁
@lifeislikeajourney2396
@lifeislikeajourney2396 2 года назад
Aditi prabudev = anuska shetty both are my heart touched heriones and they are having same characters
@padmajajamadarkhan575
@padmajajamadarkhan575 2 года назад
Sweet sweet voice matu keloke tumba ne khushi aagutte chennagi matadtira Aditi avre
@justforknowledge552
@justforknowledge552 2 года назад
Dinna video madri akka nav nimga Dina nodak ista padtivi..!!!😘 Nimga make uppeeee bekilla SUNDRI💞
@sushmahegde04
@sushmahegde04 2 года назад
Nimma nodadre positive vibes baratte.. Love ur all vlogs. The way u talk .. Very peaceful
@coolguy-zm7tn
@coolguy-zm7tn 2 года назад
She's rightfully the national crush, I'm from a conservative kannada family, and she is my dream wife, here in USA all the hindus yearn for a family oriented wife
@sushmahegde04
@sushmahegde04 2 года назад
@@coolguy-zm7tn 👍
@sakkus8366
@sakkus8366 2 года назад
Happy birthday Brother nim jodi supper i like your all videos adithi sister god blessed your family
@nalina8629
@nalina8629 2 года назад
I just can't believe being an actress so simple n ur so common girl.. really may be a gem of a person.. truly ur love deserves uuu....💕
@chaithran2511
@chaithran2511 2 года назад
Woow thumba kushi aythu video nodi..wait madtha ede...nim videos.. Yeno ondh positivity nimana nodtha edre.. Hege kush kushi agi eri.. Happy varamahalakshmi festival akka....
@sindhun981
@sindhun981 Год назад
Nim kannada tumba shuddavagide mam nim background voice tumba peaceful agi kelsutte marriage admelu vlogs continue madi mam it's my request
@afzalshaik6220
@afzalshaik6220 2 года назад
May Goddess Lakshmi bless you with an abundance of happiness and let Astalakshmis fill your life with Health, Wealth And Freedom. Happy Varamahalakshmi festival.
@rajurajakumara7533
@rajurajakumara7533 2 года назад
Intresting videos i liked your RU-vid videos ❤️❤️❤️❤️❤️❤️❤️❤️
@nishasp6765
@nishasp6765 2 года назад
ಅಪ್ಪಟ ಕನ್ನಡತಿ❤️ nange nim Maatu tum baat esta😘
@user-wi9ie5nu8n
@user-wi9ie5nu8n 2 дня назад
Ayyo est sari helali love u love u love u❤❤❤ akka e janma sakagalla ansutte nange 😂 love u jastiiii akka pade pade nodta edini videos ❤ modalane bari obba vyaktina nanu istond acchkondirodu adu nive ansutte 😊
@rudreshjyothi7892
@rudreshjyothi7892 2 года назад
Happy varmahalakshmi festival 😍, cute pair & made for each other ❤❤
@Filmytalkies147
@Filmytalkies147 2 года назад
Mam 1st view ... Happy festival i m ur biggest fan.. happy birthday 🎂🎉 sir
@ranigowda2245
@ranigowda2245 2 года назад
Same pinch😁
@swatiyankanchi788
@swatiyankanchi788 2 года назад
ನಿಮಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಅಕ್ಕಾ pooje super cute akka
@lancycoorg4021
@lancycoorg4021 Год назад
Nim ella videos nodutha edini akka thumba kali bodu nim hinda nim age erubeku celebrity adru yestu common person agi edira andre kushi aguthe nimna nodulike 🥰♥️🙏love you akka
@annapoornab4392
@annapoornab4392 2 года назад
Wowwww fabulous nivu helo mathugalu aste sathya nanu nimmage life na thagalodu nanu nimma dodda abhimani 💕💕❤❤😍😍🌹👌👌💞💞💓💓💖🤩🤩😘😘love you a lot
@shailajapatil5787
@shailajapatil5787 2 года назад
Kushi aytu aditi love u stay blessed Alwys 💓
@nagamanichikkanna1680
@nagamanichikkanna1680 2 года назад
Nimagu nimma kutumba davarigu aa deviya aashirvaada sada erali nimma uduganige namma kadeyinda huttu habbada shubhashayagalu💐💐💐
@manjulasoppin2459
@manjulasoppin2459 2 года назад
I Bless Whole Heartedly to you and your Family Dear Child. Happy Varamahalakshmi.💕💞
@shobhasuresh7968
@shobhasuresh7968 2 года назад
Thumba kaleyagidare varamahalaksmi nimma kutumbakke aurarogya kodali
@thanushreethanu9070
@thanushreethanu9070 2 года назад
Nice siss nivu thumba channagi Kantha eddhira
@shilpap5393
@shilpap5393 2 года назад
You are too good..The way ur talking is truly amazing...lots of love from Mangalore...❤️
@gokulroy3133
@gokulroy3133 2 года назад
Nimgu hagu nim family members ge happy varamahalaxmi blessings sigali.... 🎊🎊👌👌❤️❤️
@srigowrigowri9572
@srigowrigowri9572 2 года назад
Beautiful video ur such a lovely person
@sindupramod35
@sindupramod35 2 года назад
Niv mathu keludre Eno one thara samadana akka happy birthday Anna
@vijayalakshmiga478
@vijayalakshmiga478 2 года назад
All the best to you . U r spreading positive vibes through your thoughts and your channel . May goddess varamahalaxmi bless you with loads of joy , good health , success and prosperity .
@gayatri.sdevagamatta8311
@gayatri.sdevagamatta8311 2 года назад
Hi work from home opportunity ede only for Ladies nimge interest edeya???
@BangtanBoyz574
@BangtanBoyz574 2 года назад
Hyyy adithi akka nanna fvrt heroine neevu forever varamahalakshmi habba tumba chanda madiddira❤❤❤
@sushmitha8247
@sushmitha8247 2 года назад
🥰🥰🥰🦋cute nam uru benne dose 🤩🤩🤩🤩siso
@hemahv5653
@hemahv5653 2 года назад
Sri krishna na nudi tumba chennagidhe.. Happy vara mahalakshmi habba
@momscorner47
@momscorner47 2 года назад
As usual, super vlog… just a small request like whatever dresses u wear in the vlog just provide the description link for that , because I just love ur styling sense and by the way today’s long kurthi was beautiful
@rooparaddi
@rooparaddi 2 года назад
Hi Mam ವರಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ❤️🥰ಅಕ್ಕ 🥰
@shivamoga4525
@shivamoga4525 2 года назад
ಧನ್ಯವಾದಗಳು ನನ್ನ ಮಗಳೇ ರೂಪ
@kathyayinikg3940
@kathyayinikg3940 2 года назад
Love you Adithi for the positivity ❤❤❤
@pankajanv3393
@pankajanv3393 2 года назад
Loved this vedio aditi... Please do this makeup vedio with brand names. Want no makeup look.
@kavyarao27
@kavyarao27 2 года назад
Positivity andre nive pakka nive, nim vedios nodtidre agiro bejaru marthoguthe enge edu lv u sis lv u aste ❤️
@anandlh6819
@anandlh6819 Год назад
Pure homely girl 😅😅🤩🤩
@SJ-gg8ci
@SJ-gg8ci 2 года назад
I am soooo happy that you are feeding indie dogs 🙏🏼🙏🏼god bless you always give life to a homeless animal other people must learn from your kindness and humbleness 🙏🏼🙏🏼🙏🏼💙❤️💚
@geetha2658
@geetha2658 2 года назад
I love u aditi so happy to see your simplicity as a actress.. god bless both u and anna....
@VijayKumar-lr7po
@VijayKumar-lr7po 2 года назад
Hi Adhiti, you are such a enthusiastic person which I first appreciate. Varamahalakshmi decoration was awesome and special for bagina, l have never seen so beautiful and you yourself packed it. God Bless you. 😍🤩👏👌💐🙏 Lalitha Vijaykumar from Bangalore
@rashmirashmi5406
@rashmirashmi5406 Год назад
God bless you adithi devru holedu made,👍
@ashakeshav6568
@ashakeshav6568 2 года назад
He is so lucky to marry you hudagi andare nimma thara erabeku you are so perfect god bless you
@pavithra8363
@pavithra8363 2 года назад
Nim mathu keltha idre Mahalakshmi ne mathadothara ithe madam heartly wishes for your projects love you so much ee kaladhalli nim astu bakthi intha irorna nodothe kasta aa thaei Mahalakshmi nimgu nimma kutumbakku sakala bagya Vanni kodli all the best and love you so much 😘😘😘
@vaishnavinayak775
@vaishnavinayak775 2 года назад
Happy varamahalaxmi akka.. One of d best vlog ever... 😍😍😍...
@user-fy5yk3lc2t
@user-fy5yk3lc2t 2 года назад
Sry late wish ನಿಮಗೂ ಒಳ್ಳೇದು ಮಾಡಲಿ ನನ್ನ ಪ್ರೀತಿಯ ಅಕ್ಕ ಹಾಗೆ ಹೆಚ್ಚು ವಿಡಿಯೋ ಹಾಕಿ ನಮಗೂ ನೀವು ಇನ್ಸ್ಪಿರೇಷನ್ 🥰
@sridevitg2385
@sridevitg2385 2 года назад
Super ❤️🙏
@srilakshmi1681
@srilakshmi1681 2 года назад
Mam seriously...insta li pic nodi ..ivath ankonde..mostly ivatte video upload madthireno antha🤭😁😁..it feels awesome mam.. Very nice video👌👌♥️♥️... arrangements inda hidDu yella neeve madkondu gifts pack madi invite madi thindi thinisu kottu adarane atithya madi.. kunkuma kottu..kalsi kododu .... festival complete antha ansutte mam...nimma olle mathugalu.. nagu,nadavalike,uthsaha,shistu,kelasa,nimma samskara...adbhuta👌👌👏👏....Dhairye sahase Lakshmi antha heltaa.. happy varamahalakshmi mam💐💐..olledagli mam nimge...looking frwrd for ur lovely videos mam ....sustagirutte rest madi mam😅😅😘😘
@acchuhiremath1200
@acchuhiremath1200 2 года назад
Nice mam always ur launuage lover love u
@Shaneshwara_swamy888
@Shaneshwara_swamy888 2 года назад
Kind hearted person ur, love u mam be happy saty blessed
@ankitanaik1283
@ankitanaik1283 2 года назад
Lv u Adhiti sis💖 God bless u and your family
@neethu8900
@neethu8900 2 года назад
Nima mudada mathu kelodu nima mudadada muka nodode chenda dr superb tumba chenagi kantidira
@h.s.vijaya9248
@h.s.vijaya9248 2 года назад
Nimagu varamahalakahmi habbad shubhashagalu..adti...luv you and your family....
@nikhilyadavk226
@nikhilyadavk226 2 года назад
I Really like your kannada and good positive vibes in the video happy varamahalakshmi. Keep spreading the happiness. last,but not the least your decorations for God was really good.
@ranigowda2245
@ranigowda2245 2 года назад
E video goskara nenne inda wait madtidde Akka super video 🥰😘♥️
@samruthasammu182
@samruthasammu182 2 года назад
Thumbaaa chanagide habba decorating anthu sprb 😘😍😊
@sona9951
@sona9951 2 года назад
Nim matu positive energy kodute ma'am thank you so much ma'am 💕
@sunithagopal4969
@sunithagopal4969 2 года назад
U r such a sweetheart adithi 😍😘😘 lots of ❤️❤️❤️❤️❤️
@poornimakini8475
@poornimakini8475 2 года назад
Happy varamalaxmi habba both are looking cute made for each other
@Homefoods09
@Homefoods09 2 года назад
Nima mathu nivu hado ondhondhu mathu kelodhike thumba santhosha vaguthe
@SankarKumar-cn5zn
@SankarKumar-cn5zn Год назад
I am vanshika big fan ❤❤❤
@kaleempasha1667
@kaleempasha1667 2 года назад
Wish you happy varamahalakshmi festival😊. God bless you sister 🙏
Далее
Never Troll Shelly🫡 | Brawl Stars
00:10
Просмотров 1,3 млн