ಗುರುಗಳು ಹೇಳಿದ ಮಾತು!ಮನುಷ್ಯ ನಿಗೆ.. ವಯಸ್ಸು ಆದಂತೆ ಆಸೆ ಹೆಚ್ಚು!,.... ಹುಣಸೆ ಮುಪ್ಪಾದಂತೆ.. ಹುಳಿ ಹೆಚ್ಚು!.. ಎನ್ನುತ್ತಾರೆ. ಒಬ್ಬ.. ಬಾಲಕ ಅವನ ಹತ್ತಿರ ನಾಲ್ಕು ತೆಂಗಿನ ಮರ ಇದ್ದ ವು. ಆ, ಬಾಲಕ ಮರದಿಂದ ಬಂದ? ಎ ಳ ನೀರು ಕಾಯಿ ಮಾರು ತಿದ್ದ!.. ಎ ಳ ನೀರು ಕೊಳ್ಳು ವ ಒಬ್ಬ ಗ್ರಾಹಕ ಬಂದ,.. ಎಳನೀರು ಕೇಳಿದ!.. ಪೇಟೆ ಯಲ್ಲಿ ಸಿಗುವದಕ್ಕಿಂತ ಒಂದು ರೂ ಪಾಯಿ ಕಡಿಮೆ ಕೊಡಿ,. ಎಂದ... ಆದರೆ.. ಅದೇನು. ಗಿಡ ದಿಂದ ಪುಕ್ಕಟ್ ಬಂದಿದೆಯಲ್ಲ.. ಹಾಗೆ ಕೊಡು ಎಂದ.,.. ನಾನು ಮರ ಏರಿ ತಂದಿದ್ದೇನೆ,.. ಅಂದ ಬಾಲಕ,.. ತೆಗೆದು ಕೊಳ್ಳಲು ಬಂದ.,... ಮುದುಕ ಹೇಳಿದ ನಾನೂ ಏ ರಿ ತೆಗೆದು ಕೊಳ್ಳು ತ್ತೇನೆ ಅಂದ.... ಆಗಲಿ ಅಂದ,. ಬಾಲಕ. ಮುದುಕ ಏರಿದ.. ಕಾಯಿ ಹರಿ ದು ಕೆಳಗೆ ಒಗೆ ಯು ವಷ್ಟ ರಲ್ಲಿ ಸುಸ್ತಾಗಿ ಕೆಳಕ್ಕೆ ಬಿದ್ದ,. ಪ್ರಾಣ ಪಕ್ಷಿ. ಹಾರಿ ಹೋಗಿತ್ತು!. ಇದು ಆಸೆಯ.. ಅತೀ ಆಸೆಯ ಪ್ರತಿ ಫಲ!. ಅತೀ ಆಸೆ,. ಗತಿ ಗೆಡಿಸಿ ತು.!. ಅನುವುವುದು,. ಚೆನ್ನಾಗಿ ಹೇಳಿದಿರಿ,ಧನ್ಯವಾದಗಳು. Poojyre!.