Tq...am so happy vd ur words. Love u...am upsc aspirant..but love madve antaa iddu mattte vapas study mode llidini...ivttu nim videos nodi am very glad to see u ...so nice of u...am very grateful to u because of ur concern ❤
ಹೌದು ನಿಜ . ಅದ್ರುಲ್ಲು ಹೆಣ್ಣು ಮಕ್ಕಳ ಜೀವನ ತುಂಬಾ ಕಷ್ಟ. ಅವರಿಗೆ ಕೊಟ್ಟ time ಮುಗಿಯುತ್ತ ಬಂತು .ಇನ್ನ ಅವ್ಳು ಇತರ ಆದ್ರೆ ಕೆಲ್ಸ ತಗೊಳಲ್ಲ ಬದಾಲಗಿ ಯಾರೊ ಗೋತಿಲದ ವ್ಯಕ್ತಿ ಜೊತೆ ಜೀವನ ಹಂಚಿಕೊಂಡು ಅವರ ಮನೆ ಕೆಲ್ಸದವಳಾಗಿ ಬದುಕಬೇಕಾಗುತಡೆ . ಈ ತರ ಸ್ಕ್ಯಾಮ್ ನಿಂದ ಅವರ ಜೀವನ. ಮತ್ತು ಹುಡುಗರು ಎಷ್ಟೋ ವರ್ಷದಿಂದ ಕೆಲ್ಸ ತಗೋಬೇಕು ಅಂತ ಎಷ್ಟೋ ಕನಸು ಕಟ್ಟಿರುತ್ತಾರೆ. ಅವರ ತಂದೆ ತಾಯಿ ದೊಡ್ಡ ದೊಡ್ಡ ಕನಸು ಕಟ್ಟಿರುತ್ತಾರೆ . ಈ ಬ್ರಷ್ಟಚಾರ ದಿಂದ ಅದೇಷ್ಟೂ ಜನ ಜೀವನಕ್ಕೆ ದೊಡ್ಡ ತೋಂದರೆ ಆಗಿದೆ ಅದು ಅನುಭವಿಸಿದವರಿಗೆ ಗೊತ್ತು😢
ಹಾಯ್ ಮೇಡಂ 2022 sep/Oct ತಿಂಗಳಲ್ಲಿ ವಿಜಯನಗರ ರೊಟ್ಟಿಮನೆ ಹೋಟೆಲ್ ನಲ್ಲಿ ಊಟ ಮಾಡ್ತಾ ಮಾತಾಡಿದ್ದೆ ನಾನು ನಿಂಜೊತೆ, ನಮ್ ಜಿಲ್ಲೆಯಲ್ಲಿ ಮೊದಲು ನೀವು ವಾರ್ಡರ್ ಆಗಿ ಕೆಲಸ ಮಾಡಿದ್ದೀರಿ. ಸ್ಪರ್ಧಾ ವಿಜೇತ ಕೋಚಿಂಗ್ ಕ್ಲಾಸ್ ಗೆ ಬಂದಿದ್ದೆ 2022
ಮೇಡಂ ನಿಮ್ಮೆಲ್ಲಾ ವಿಡಿಯೋಗಳನ್ನು ನಾನು ನೋಡ್ತಾ ಇರ್ತೇನೆ. ನಿಮ್ಮೆಲ್ಲಾ ವಿಡಿಯೋಗಳು ನನಗೆ ತುಂಬಾ ಇಷ್ಟ ಮೇಡಂ. ಒಂದು ಅವಕಾಶದ ವಿಚಾರವಾಗಿ ನಿಮ್ಮ ಜೊತೆ ಮಾತನಾಡಬೇಕಿದೆ ಮೇಡಂ. ಹೇಗೆ ಮಾಡೋದು ಮೇಡಂ.. ತಿಳಿಸಿ..
Respected madam im in pain my mother is suffering from paralyse decease im aged30 year old every people hurting me till u dint get marriage mam i lost my job what im reading it ll not coming in exam feels uncomfortable 😢😢😢😢😢😢😢i dint understand wat to do mam.
Akka if i joined government job( gds ) .....is it possible to do graduation without leaving the job .... Iam very confused between job and graduation... I want to write exams like sscl cgl ..so degree is essential for these exams but unfortunately I got selected for gds .... What can i do now please reply me..
Hello madem nivu mate sir idri. alwa group redmmy madtir alwaa astond dudu en madtira papa hodssal grup l. Idru isal 200 aante strting 350. Amele current affairs 200 mate heltira nivu baddavarig madiddu anta 😢😢 idu nyyayana heli obra hatra 700 *400janarindu estu agatte llekka haki frnnnds iiwru estond dudu madtare nodii. 700*400=280000 nodi frnnds
Brother Ambani 299 for 28days ge charge madtare one second extra adru no call, no message.. A tara badava rich anta yochne madade astond charge madtare avranna question madod bittu namge mahiti kottu job tagoloke anta enta good quality question paper kodtare ivranna keltira.... Big celebrities charge madodu kansalla aste... Ivra 300 matra kansutte