Тёмный
TRIVENI B M
TRIVENI B M
TRIVENI B M
Подписаться

ನಿಮ್ಮ ಕನಸಿನ ಚಿಲುಮೆಯನ್ನು ಚಿಮ್ಮಿಸಿ ಭೋರ್ಗರೆವ ಜಲಪಾತಗಳನ್ನಾಗಿಸುವ ಒಂದು ಪುಟ್ಟ ಪ್ರಯತ್ನ..ಆ ಜಲಪಾತಗಳೇ ನಮಗೆ ಆನಂದ ಸಾಗರ..
"You people can find the material for various competitive exams from different sources, syllabus, preparation strategy, test series with evaluation in telegram channel


ನಮ್ಮ ಮೂಲ ಉದ್ದೇಶ ಪ್ರತಿ ಯೊಬ್ಬ ಗ್ರಾಮೀಣ ಯುವಕರು ತಮ್ಮ ಜೀವನವನ್ನು ಸದೃಢವಾಗಿ, ಆನಂದವಾಗಿ ನಡೆಸಲು ಸಲಹೆ ನೀಡಬೇಕೆಂಬ ಪರಿಕಲ್ಪನೆಯಿಂದ RU-vid channel ಮೂಲಕ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ




ನಾನು ಮೂರು ಸರ್ಕಾರಿ ಹುದ್ದೆಗಳನ್ನು ಪಡೆದಿರುತ್ತೇನೆ...
KSP INSTRUCTOR (home guard and civil defence services)
KSP assistant instructor
KSP Warder (prison department)


Telegram channel link-

t.me/abdhiacademy21
June second week current affairs
51:02
3 месяца назад
PDO&VA model question papers part-8
12:39
4 месяца назад
PDO & VA exams model question paper
17:21
4 месяца назад
PDO & VA Exams model question paper
13:08
4 месяца назад
Seating arrangements part-1
9:03
4 месяца назад
Комментарии
@yogendrav3269
@yogendrav3269 16 часов назад
M
@nikitahonakhande5286
@nikitahonakhande5286 21 час назад
ಅಪ್ಲಿಕೇಶನ್ ಯಾವಾಗ ಬಿಡ್ತೀರಾ, ಸರ್
@nikitahonakhande5286
@nikitahonakhande5286 21 час назад
Application awaga madam
@soubhagyalaxmi8927
@soubhagyalaxmi8927 3 дня назад
Mam niv tumba motivate Madtira
@naiksurendranaik2399
@naiksurendranaik2399 4 дня назад
Mam second puc next yav exam baribahudu
@Dhruva-g1x
@Dhruva-g1x 6 дней назад
ಮೇಡಂ ನನ್ ಹೆಸರು ಭಾಗ್ಯ ಅಂತ ನಿಮ್ಮಿಂದ ಸ್ವಲ್ಪ ಮಾಹಿತಿ ಬೇಕಿತ್ತು ಹೆಲ್ಪ್ ಮಾಡ್ತೀರಾ ಯಾವ್ತರ ಓದಬೇಕು ಅಂತ ಹೇಳಿ ಕೊಡ್ತೀರಾ
@Dhruva-g1x
@Dhruva-g1x 6 дней назад
ದುಡ್ಡಿಂದು ಸ್ವಲ್ಪ ಪ್ರಾಬ್ಲಮ್ ಇದೆ, ದುಡ್ಡ್ಬೇಕಾಗುತ್ತೆ ಓದಕ್ಕೆ ಮತ್ತೆ ಯಾವ್ ತರ ಬುಕ್ಕು ಓದಬೇಕು ಲೇಡೀಸ್ ಕಾನ್ಸ್ಟೇಬಲ್ ಆಗಕ್ಕೆ ನನಗೆ ಅದೊಂದು ದೊಡ್ಡ ಕನಸು ನನಗೆ ಅವಾಗವಾಗ ಅನ್ಸುತ್ತೆ ನಾನು ಪೋಲಿಸ ಬೇಕು
@Dhruva-g1x
@Dhruva-g1x 6 дней назад
ಅಕ್ಕ ನಾನು ಓದಬೇಕು ಅನ್ಕೊಂಡಿದ್ದೀನಿ ಓದಬಹುದಾ ನನ್ನ ಊರು ಬಿಜಾಪುರ್ ಇವಾಗ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇದೀನಿ
@SaniyaSaniyas
@SaniyaSaniyas 6 дней назад
Pc police gi 2025 nali callfrom agouta
@Ganga-ev4vi
@Ganga-ev4vi 7 дней назад
Akka nenu super age edera❤
@AshaNagaraj-jv7rf
@AshaNagaraj-jv7rf 7 дней назад
I really like you mam
@NadafRahimudn
@NadafRahimudn 7 дней назад
follow me medam kadita nimma mobile number send me medam
@SiddannYaragal
@SiddannYaragal 9 дней назад
Akka nevu e video madiddu karon time nalli adre nau 30/9/2024 randu video nodata eddini tumba spoortidayaka matu akka ennu hechhu video madi ,Tq so much akka
@trivenibm5450
@trivenibm5450 9 дней назад
Thank you🙏
@SiddannYaragal
@SiddannYaragal 9 дней назад
Nann appa evalu nann magalu anta hemme enda helabeku hag Nan belibeku belitini kuda
@SiddannYaragal
@SiddannYaragal 9 дней назад
Tq akka
@Nihaniha-jn6yo
@Nihaniha-jn6yo 10 дней назад
Tq so much for a wonderful advicing
@pavitrapurad
@pavitrapurad 12 дней назад
Tq sir
@SudhaAK-i7z
@SudhaAK-i7z 13 дней назад
Thank you medom
@Urgrow-c4i
@Urgrow-c4i 13 дней назад
🔥🔥🔥🔥 sister nivu
@BhoomikaBhoomika-qu4jl
@BhoomikaBhoomika-qu4jl 14 дней назад
Ok medom age odutzhene estu dina bari ege baritha time west madidini promise akka inna munde intha thappu madalla
@shilpamalipatil8660
@shilpamalipatil8660 17 дней назад
Supar akka
@raghs2163
@raghs2163 17 дней назад
Hi mam ega September alva so ksp yavaga call for madtare plzz adru bagge heli plzz
@jagadeesh3518
@jagadeesh3518 19 дней назад
Pc ge egina Trend prakara hege odabeku madam
@JyothiShashidhar
@JyothiShashidhar 20 дней назад
Ma'am Teacher job ge notes madodu heli please
@SudeepSoorthi
@SudeepSoorthi 21 день назад
ನೀವೂ ನಮ್ಮ ಗುರುಗಳುTqu akka so mh 💐💐💐💐
@SudhaAK-i7z
@SudhaAK-i7z 22 дня назад
Thank you medom
@MeghanaKPSDream
@MeghanaKPSDream 22 дня назад
Madam🥺♥️....
@RojaRoja-ce4ss
@RojaRoja-ce4ss 23 дня назад
Nim video nodi nange thumbha kushi agutte confidence Innu jasthi agutte tq sister 🙏🙏
@ManuPreethi-s1p
@ManuPreethi-s1p 24 дня назад
Super☹️🥺
@ManuPreethi-s1p
@ManuPreethi-s1p 24 дня назад
Super akka
@sakeenaaratal
@sakeenaaratal 26 дней назад
Mam ಒಂದು ಒಂದು ಟೈಮ್ ಮಕ್ಕಳ ಜೊತೆ oddokke ಮನಸ್ಸು ಬರಲ್ಲ awag ಎನ್ ಮಾಡ್ಬೇಕು
@YallalingAtte
@YallalingAtte Месяц назад
❤❤❤❤❤
@DeepikaHB-lh7gh
@DeepikaHB-lh7gh Месяц назад
Madam how to make states books notes made video madi mam🙏
@pallavihegade1184
@pallavihegade1184 Месяц назад
Hi akka
@ReddyT-z8m
@ReddyT-z8m Месяц назад
Super madam tqsm
@KishoratkKishoratk
@KishoratkKishoratk Месяц назад
Thank you so much madam. Nimma videos nodi. Thumba positive agi motivate agi study madta edini. Ede tara videos madi guidelines kodi. Nanu ade tara fallow madi chanagi study madtini. Thank you madam.
@pavitraningappa
@pavitraningappa Месяц назад
Mam work jote study madodu hege anta heli plz
@PushpaKr-e6f
@PushpaKr-e6f Месяц назад
Tq mam❤
@ChadryChada
@ChadryChada Месяц назад
Hlo akka please help madi
@rajendrahalge
@rajendrahalge Месяц назад
ನಮಸ್ಕಾರ ಸರ್/ ಮೇಡಂ ( ಅಕ್ಕಾ).... ನಾನು ರಾಜೇಂದ್ರ ಅಂತ ( ಬೀದರ್ ಜಿಲ್ಲೆ) ತಾವು ಸ್ಪರ್ಧಾತ್ಮಕ ಪರೀಕ್ಷೆಯ ಸಲುವಾಗಿ ಯೂಟ್ಯೂಬ್ ನಲ್ಲಿ ಮಾಡಿದ ಪ್ರತಿಯೊಂದು ಪ್ರೋತ್ಸಾಹದಾಯಕದ Video ಗಳು ನನ್ನನು ಬಹಳಷ್ಟು ಪ್ರೂತ್ಸಾಹ ನೀಡಿವೇ ಹಾಗೂ ತಾವು ಮಾಡಿದ ರೇಷ್ಮೆ ಹುಳುವಿನ video ನನ್ನ ಮೇಲೇ ಬಹಳ ಪ್ರಭಾವ ಬೀರಿತು.... ತಮ್ಮ ಸೇವೆ ಬಡ ವಿದ್ಯಾರ್ಥಿಗಳ ಪರವಾಗಿ ಹೀಗೆ ಮುಂದುವರಿಯಲಿ ಅಕ್ಕಾ..... ತುಂಬಾ ಧನ್ಯವಾದಗಳು ಅಕ್ಕಾ 🙏🙏👏
@KumarTK-sj1zl
@KumarTK-sj1zl Месяц назад
.
@KiranHadapad-h4f
@KiranHadapad-h4f Месяц назад
ಅಗ್ನಿವೀರ್ ಅವರಿಗೆ ರಿಜರ್ವೇಶ್ ನ ಇಲ್ಲ sir ನಾನು ಅಗ್ನಿವೀರ್ ksrp ಬರ್ಬೇಕು ಅನ್ಕೊಂಡಿದ್ದೆ ಸ್ವಲ್ಪ ಇದರ ಬಗ್ಗೆ ಮಾಹಿತಿ ತಿಳಿಸಿ ರಾಜ್ಯ ಸರ್ಕಾರ ಅಗ್ನಿವೀರ್ ಅವರಿಗೆ ರಿಜರ್ವೇಶ್ ನ ಕೊಟ್ಟಿದಿಯ ಹೇಳಿ
@DivyaDivya-fe8pj
@DivyaDivya-fe8pj Месяц назад
Mam ivaga warder callform aagutta
@Mr.phoneoffriend.
@Mr.phoneoffriend. Месяц назад
U have the very strong willpower..... - warder.
@Priyanka_C_2004
@Priyanka_C_2004 Месяц назад
Girls medical test alli breast check madtara Akka..? Plzz reply madi
@Guru.2001-b7u
@Guru.2001-b7u Месяц назад
ಸರ್ ನನ್ನ SSLC ಅಂಕಪಟ್ಟಿಯಲ್ಲಿ ತಂದೆಯ ಹೆಸರು NAGANAGOUDA YALLAPPAGOUDA GADAGIN ಇದ್ದು ಮತ್ತು ತಾಯಿ ಹೆಸರು RENUKA NAGANAGOUDA GADAGIN ಅಂತ ಇದ್ದು ಆದರೆ ನನ್ನ ಡಿಗ್ರಿ ಅಂಕಪಟ್ಟಿಯಲ್ಲಿ ತಂದೆಯ ಹೆಸರು NAGANAGOUD ಅಂತ & ತಾಯಿ ಹೆಸರು RENUK ಮಾತ್ರ ಇದೆ documents verification problem ಆಗುತ್ತಾ
@SoorammadeviKuntoji
@SoorammadeviKuntoji Месяц назад
ನಿಜ ಅಕ್ಕಾ ನನಗೆ ಅನುಭವ ಆಗಿದೆ... 😔 ಈ ಜನ ಮಾಡೋದೇ ಬೆರೆದವರನ್ನ ಆಡ್ಕೊಳ್ಳೋದು.
@PushpaKr-e6f
@PushpaKr-e6f Месяц назад
Nice speech❤
@rameshkrishna7267
@rameshkrishna7267 Месяц назад
What a inspired speech madam, thank you
@naveenn1537
@naveenn1537 Месяц назад
Sainika