Тёмный

ನಾಗಮಂಗಲ... ಐದು ಲಕ್ಷ್ಮಿಯರು ಒಂದೇ ಕಡೆ ಇರೋ ದೇವಸ್ಥಾನ... ನಾಗಮಂಗಲ 

Mysoorina kathegalu
Подписаться 175 тыс.
Просмотров 110 тыс.
50% 1

The #history Saumyakeshava temple at #karnatakatourism Nagamangala was constructed in the #karnatakatouristplaces #travel 12th century by the rulers of the Hoysala empire. Nagamangala is a town in the Mandya district of Karnataka state
@ಸೌಮ್ಯಕೇಶವ ದೇವಾಲಯ @ಹೊಯ್ಸಳ @ಸಾಮ್ರಾಜ್ಯದ ಆಡಳಿತಗಾರರಿಂದ 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. @ನಾಗಮಂಗಲವು ಕರ್ನಾಟಕ ರಾಜ್ಯದ #ಮಂಡ್ಯ ಜಿಲ್ಲೆಯ ಒಂದು ಪಟ್ಟಣವಾಗಿದೆ. ಹೊಯ್ಸಳ ಸಾಮ್ರಾಜ್ಯದ @ಇತಿಹಾಸದ ಮೈಲಿಗಲ್ಲು ಈ ದೇವಾಲಯ .

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 147   
@geethadevi8921
@geethadevi8921 4 месяца назад
ಸರ್ ನಮಸ್ತೆ ನಾನು ಈ ದೇವಸ್ಥಾನಕ್ಕೆ ಹೋಗಿದ್ದೆ ತುಂಬಾ ಚೆನ್ನಾಗಿದೆ, ಜೊತೆಗೆ ದೀಪಗಳನ್ನು ನಮ್ಮ ಕೈ ನಲ್ಲೇ ಹಚ್ಚ ಬಹುದು, ನಾವು ಏನನ್ನೇ ಬೇಡಿಕೊಂಡರು ನೆರವೇರುತ್ತದೆ, ಅವರವ ರ ನಂಬಿಕೆ, ನನ್ನ ವಿಷಯದಲ್ಲಿ ನಿಜವಾಯ್ತು , ಇಂತಹ ಅಪರೂಪದ ದೇವಸ್ಥಾನ ದ ದರ್ಶನ ಮತ್ತೂಮ್ಮೆ ಮಾಡಿಸಿದ್ದಕ್ಕೆ ಧನ್ಯವಾದಗಳು
@savithasavitha3118
@savithasavitha3118 4 месяца назад
Nijana sister
@geethadevi8921
@geethadevi8921 3 месяца назад
Howdu sir
@krirakayarthaya6846
@krirakayarthaya6846 5 месяцев назад
ಇಂತಹ ದೇವಸ್ಥಾನಗಳನ್ನು ಇಲ್ಲಿಯವರೆಗೆ ಉಳಿಸಿದ ನಮ್ಮ ಪೂರ್ವಿಕರಿಗೆ ನಮನಗಳು.
@vijayalakshmivijaya7883
@vijayalakshmivijaya7883 4 месяца назад
ಇಂಥ ದೇವಸ್ಥಾನವನ್ನು ಹೆಚ್ಚು ಹೆಚ್ಚಾಗಿ ತೋರಿಸಿ ಇದಕ್ಕೆ ಹೆಚ್ಚು ಹಣವನ್ನು ಕೊಡಬೇಕು ನಮ್ಮ ಹಿಂದೂ ಹಣವನ್ನು ಹಿಂದು ದೇವಸ್ಥಾನಕ್ಕೆ ಕೊಡುವಂತೆ ಮಾಡಿ ಇದನ್ನು ಮುಂದಿನ ಜನಾಂಗಕ್ಕೆ ಬೆಳೆಸಬೇಕು
@prk1989
@prk1989 5 месяцев назад
ಸರ್ ನೀವು ಸಮಾಜ ವಿಜ್ಞಾನ ಮೇಷ್ಟ್ರು ಆಗ್ಬೇಕಿತ್ತು ,ಸ್ಟೂಡೆಂಟ್ಟ್ಸ್ ನೋಟ್ಸ್ ಬರೆಯೋದೆ ಬೇಡ ಅಷ್ಟು ಸೊಗಸಾಗಿ ವಿವರಿಸ್ತೀರ❤❤❤❤❤❤❤ 🎉🎉🎉🎉🎉🎉🎉
@bharathcadambi1037
@bharathcadambi1037 5 месяцев назад
ಬಹಳ ಸೊಗಸಾಗಿ ವರ್ಣಿಸಿದ್ದೀರಿ ಧರ್ಮಣ್ಣ. ಈ ಪ್ರಾಕಾರ ನಮ್ಮ್ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಬಹಳ ಹೋಲುತ್ತದೆ. ಅದೇ ರೀತಿಯಲ್ಲಿ ಸನ್ನಿಧಿಗಳು, ಕಂಬಗಳು ಇತ್ಯಾದಿ. ಧನ್ಯೋಸ್ಮಿ 🙏.
@Vani-jg3fn
@Vani-jg3fn 5 месяцев назад
ಹೊಯ್ಸಳರ ದೊರೆಗಳೇ ಅಲ್ಲೂ ಇಲ್ಲೂ ಕೆತ್ತಿ ಸಿದ್ದು ನಿರ್ಮಿಸಿದ್ದು ಸಾರ್.
@mariyappak881
@mariyappak881 3 месяца назад
ನಾಗಮಂಗಲ ರಾಹು ಕೇತು ದೇವಸ್ಥಾನ ತೋರ್ಸಿ ಸರ್ ತುಂಬಾ ಚನ್ನಾಗೇದೆ.
@vijayaac238
@vijayaac238 Месяц назад
ಅತ್ಯಂತ ಅಪರೂಪದ ದೇವಸ್ಥಾನ ಪರಿಚಯಿಸಿದ ತಮಗೆ ಅನಂತ ಧನ್ಯವಾದ ಸಾರ್.
@Vani-jg3fn
@Vani-jg3fn 5 месяцев назад
ಕೃಷ್ಣದೇವರಾಯನಾ ಬಾಲ್ಯ ಯೌವನ ಇಲ್ಲೇ ಆಗಿದ್ದು, ಮತ್ತು ಎರಡನೇ ಪತ್ನಿ ನಾಗಮಂಗಲ ಸೀಮೆ ಯ ಚನ್ನಾoಬೆ ಜೊತೆ ಈ ಭಾಗದಲ್ಲೇ ಪ್ರೇಮ ವಾಗಿದ್ದು ಎಂದು ಸಂಶೋಧನೆ ಹೇಳುತ್ತೆ.. ನಾನೂ ಅದನ್ನ ಓದಿದ್ದೇನೆ..
@simhagarjane946
@simhagarjane946 5 месяцев назад
ತುಂಬು ಹೃದಯದ ಧನ್ಯವಾದಗಳು ಗುರುಗಳೇ, ನನ್ನ ಕನಸಿನ ನಾಗಮಂಗಲ ಇತಿಹಾಸ ತಿಳಿಸಿ ಕೊಟ್ಟಿದಕ್ಕೆ.❤
@alkadeshpande5164
@alkadeshpande5164 3 месяца назад
🙏🙏ಉತ್ತಮ ಮಾಹಿತಿ ಕೊಟ್ಟಿದ್ದೀರಾ🎉🎉
@saraswathipa2647
@saraswathipa2647 5 месяцев назад
ನೆಲದ ಇತಿಹಾಸ,ಸಂಸ್ಕೃತಿಯನ್ನು ಉತ್ಸಹದಿಂದ ಮನಮುಟ್ಟುವಂತೆ ಸೊಗಸಾಗಿ ,ಸವಿವರವಾಗಿ ನೀಡಿದ ವಿವರಣೆ❤ಧನ್ಯವಾದಗಳು ಧರ್ಮೆಂದ್ರ ಸರ್🎉
@ashwinir3598
@ashwinir3598 3 месяца назад
ನಮಮ್ಮೋರ ದೇವಸ್ತಾನ ತುಂಬಾನೇ ಚೆನ್ನಾಗಿ ದೆ 🥰
@Gopal_dalith.
@Gopal_dalith. 5 месяцев назад
ನಮ್ಮ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮಕ್ಕೆ ಬಂದು ಆ ಕಾಲದ ಪಾಳೇಗಾರನಾಗಿದ್ದ ಗಂಗರಾಜನ ಬಗ್ಗೆ ವಿಡಿಯೋ ಮಾಡಿ ಸರ್ ನಾನು ಅದೇ ಗ್ರಾಮದವನೇ....🙏🙏🙏🙏 ನಮ್ಮ ಗ್ರಾಮದಲ್ಲೂ ಹಲವಾರು ಪುರಾತನ ದೇವಾಲಯಗಳು ಇದೆ...
@nagarajbk2020
@nagarajbk2020 5 месяцев назад
❤❤ beautiful temple I never knew about this temple,wonderful explanation sir.thanks a lot.
@leelavathyb.s2355
@leelavathyb.s2355 4 месяца назад
ದೇವಸ್ಥಾನದ ಪ್ರಾಂಗಣ ತುಂಬಾ ದೊಡ್ಡದಾಗಿದ್ದು ನೋಡಲು ಅತೀ ಸುಂದರ ವಾಗಿದೆ. ಸಂಬಂಧ ಪಟ್ಟ ಇಲಾಖೆ ಬಂದವರಿಗೆ ದೇವರ ದರ್ಶನ ವಾಗುವಂತೆ ನೋಡಿಕೊಳ್ಳಬೇಕು.
@sunshinestreams786
@sunshinestreams786 5 месяцев назад
Hats off to your interest and eforts you are doing to demonstrate history to the people.
@roopam.j4236
@roopam.j4236 5 месяцев назад
ಧನ್ಯವಾದಗಳು ಸರ್ ನೀವು ತುಂಬ ಆಯಾಸವಾಗಿದ್ದೀರ. ಆರೋಗ್ಯದ ಬಗ್ಗೆ ಗಮನ ಹರಿಸಬೇಕು
@vikaskohli18
@vikaskohli18 5 месяцев назад
ನಮ್ಮ ಊರು ❤
@prabhakar.dasanna
@prabhakar.dasanna 5 месяцев назад
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಧರ್ಮೇಂದ್ರ ಕುಮಾರ್ ಸಾರ್
@shylajajayaram7869
@shylajajayaram7869 2 месяца назад
Bahala chennagi video madidhira, thank you very much
@ParameswarappaKn-xm2xe
@ParameswarappaKn-xm2xe 4 месяца назад
ನಮ್ಮ ಕರ್ನಾಟಕದಲ್ಲಿ ಅದ್ಬುತ ಶಿಲ್ಪಾ ಕಲೆ ಸಂಪತು ಇದೆ ಇದು ಕರ್ನಾಟಕ ಜನರ ಸಂಸ್ಕೃತಿ ಮತ್ತೆ ಸಂಸ್ಕಾರಕೆ ಹಿಡಿದ ಕ್ಯೆ ಕನ್ನಡಿ. ಕರ್ನಾಟಕದಲಿ ಹುಟ್ಟಿದು ನಾವೇ ದನ್ಯರು. ಜೈ ಕನ್ನಡ ಮಾತೆ.
@Mamatha.N.G
@Mamatha.N.G 3 месяца назад
ನಮ್ಮೂರ ದೇವಸ್ಥಾನವನ್ನು ನೀವು ಬಹಳ ಸೊಗಸಾಗಿ ವರ್ಣಿಸಿದ್ದೀರಾ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್
@yuvarajj5724
@yuvarajj5724 5 месяцев назад
First View Gurugale, Namskara 😊
@rashmik3530
@rashmik3530 4 месяца назад
Nammooru thank you so much
@shubhamohan4407
@shubhamohan4407 5 месяцев назад
ಬಹಳ ಸೊಗಸಾಗಿ ವಿವರಿಸಿದ್ದಿರ ಧನ್ಯವಾದಗಳು 🙏
@lakshmanbhaskar4061
@lakshmanbhaskar4061 5 месяцев назад
Subodhaya Sir Our Great Glorious Hoysala Kings Thank you very much Sir for your lovely Historical Informations 🙏🙏🤝🤝💐💐
@ganeshb1982
@ganeshb1982 5 месяцев назад
ಧನ್ಯವಾದಗಳು ಸರ್ 🙏🏻
@manjugowda6257
@manjugowda6257 5 месяцев назад
Bahala chennagide sir. Thank u
@user-uy3ux2xf2y
@user-uy3ux2xf2y 5 месяцев назад
So great grand temple complex.no tourist.❤❤❤❤
@KTRYM
@KTRYM 5 месяцев назад
ನಮಸ್ಕಾರ ದರ್ಮಿ ಸರ್
@user-uy3ux2xf2y
@user-uy3ux2xf2y 5 месяцев назад
Naga mangala is imp historical place.❤❤❤❤❤
@sgowda2k3
@sgowda2k3 5 месяцев назад
ತುಂಬಾ ಧನ್ಯವಾದಗಳು sir ನಮ್ಮ ಊರಿಗೆ ಬಂದು ನಮ್ಮ ಊರಿನ ಪರಿಚಯಮಾಡಿದಕ್ಕೆ 🙏
@kirans1715
@kirans1715 5 месяцев назад
Good morning sir nice information, recent visited that place & their is one more temple behind this main temple (Lakshmi Narashima temple)
@chandrahasak.v3435
@chandrahasak.v3435 5 месяцев назад
ಬಹಳ ಆಯಾಸಗೊಂಡಂತ ಕಾಣ್ತಿದ್ದಾರೆ ಧರ್ಮೇಶ್ ಸರ್
@Vani-jg3fn
@Vani-jg3fn 5 месяцев назад
ಹೊರಗಡೆ 35+ ಡಿಗ್ರಿ ಸೆ ಗ್ರೇ ಇದೆ..
@Vani-jg3fn
@Vani-jg3fn 5 месяцев назад
ಬಿಸಿಲು ಮತ್ತು ವಯಸ್ಸು 😮
@geethaan8992
@geethaan8992 4 месяца назад
ನಿಮಗೆ ಅನಿಸುತ್ತೇ ವಯಸ್ಸು ಅಂತ ಅಷ್ಟೇ ಅವರಿಗೆ ವಯಸ್ಸಿನ ಪರಿವೆಯೇ ಇಲ್ಲ. ಅವರ ಮನಸ್ಸು ಕೇವಲ ಕೆಲಸದ ಕಡೆ
@indrammal6634
@indrammal6634 5 месяцев назад
Very beautiful
@padmagovindaswamy9058
@padmagovindaswamy9058 5 месяцев назад
Year 1934 Shilpi sanmaana Hoysala temple building Vijaynagar emperor built prakara. Thimmanna Dandanayaka. Great combination. Of Hoysala and Vijayaagar empires. Details recorded by scholar Sri Kalimullah
@krisharao7163
@krisharao7163 5 месяцев назад
Nice Dermi namaste good information thank you sir 👍 🙏 👏 👌
@mbkavitha4884
@mbkavitha4884 4 месяца назад
ಮಾಹಿತಿ ತುಂಬಾ ಚೆನ್ನಾಗಿ ಇದೆ. ದೇವಸ್ಥಾನ ನೋಡಿದಷ್ಟು ನೋಡಬೇಕು ಮತ್ತು ನಿಮ್ಮ ಮಾತಿನ ಸೊಗಸುಗರಿಕೆ ತುಂಬಾ ಖುಷಿ ಆತು.
@yeshodhara.m1420
@yeshodhara.m1420 4 месяца назад
I am very happy to know about temple. Thank you so much.
@purushothamshetty8912
@purushothamshetty8912 4 месяца назад
Very nice information, worth visiting...but un fortunately 22:03 many of the sub deities IDOLS you could show as the 'garbha gruha'doors were closed.. For example: ANJANEYA gudi 👏👏👏👏👏
@PadmavathiL-ri3xn
@PadmavathiL-ri3xn 4 месяца назад
Sir nimage devaru ayashu arogya needali antha prarthne nimma gurugaligu brijesh avarigu koti koti dhanyavadagalu. nimma strendh heege irali 🎉
@sudarshanachasri7151
@sudarshanachasri7151 5 месяцев назад
ನಿಮ್ಮ ವಿವರಣೆಯಂತೆ videography ಕೂಡ ಚೆನ್ನಾಗಿದೆ
@sirajpasha793
@sirajpasha793 5 месяцев назад
Good information of this holy temple this is my home side every day I will play temple side field in childhood days i will be remember once again these days thanks to dharmi sir brijesh sir and Mohammed kaleemulla sir for this holy temple information gives to generation ❤
@indrammal6634
@indrammal6634 5 месяцев назад
Tumba channagi explain madutira thanks
@bnkirankumar9311
@bnkirankumar9311 3 месяца назад
ಎಂಥ ದೊಡ್ಡ ದೇವಸ್ಥಾನ 🙏🙏🙏🙏
@prabhup4806
@prabhup4806 4 месяца назад
Sir very good information your are a best youtuber of over Karnataka God bless plz inform all places of Karnataka
@user-cb4en5gh3c
@user-cb4en5gh3c 5 месяцев назад
super ದೇವಸ್ಥಾನ
@Skj481
@Skj481 4 месяца назад
Very very good information. Thankyou sir.
@mariyappak881
@mariyappak881 3 месяца назад
ಧನ್ಯವಾದಗಳು ಸರ್
@shakuntalas1981
@shakuntalas1981 4 месяца назад
Super super sir
@radharamachandra93
@radharamachandra93 5 месяцев назад
Sir neevu bahala chennagi vivarisutthira🎉🎉🎉🎉
@somasundarkadur1779
@somasundarkadur1779 5 месяцев назад
ನನಗೆ ಒಂದು ಕುತೂಹಲ. ನೀವು ವಿವಿಧ ಜಾಗಗಳಿಗೆ ಭೇಟಿ ಕೊಟ್ಟು ವಿಡಿಯೋ ಗಳನ್ನು ಹಂಚಿಕೊಳ್ಳುತ್ತೀರ, ಇದರ ಖರ್ಚು ವೆಚ್ಚಗಳನ್ನು ಹೇಗೆ ನಿಭಾಯಿಸುತ್ತೀರಾ???
@nisargayadhukonagatta554
@nisargayadhukonagatta554 5 месяцев назад
U tube income
@user-sj8cz3pz8d
@user-sj8cz3pz8d 5 месяцев назад
ಸರ್ ಹಿರಿಯೂರು ತೇರುಮಲ್ಲೇಶ್ವರ ದೇವಸ್ಥಾನ ದ ಬಗ್ಗೆ video ಮಾಡಿ
@aswathnarayana8945
@aswathnarayana8945 5 месяцев назад
SUPER WORK
@South_pages
@South_pages 5 месяцев назад
Thanks for information we didn’t know 😮
@Kalasanchari
@Kalasanchari 5 месяцев назад
ಉತ್ತಮ ಮಾಹಿತಿ ಸರ್, 👌 #3kalasanchari
@Navya-iu3mn
@Navya-iu3mn 5 месяцев назад
ನಮಸ್ಕಾರ ಗುರುಗಳೆ
@neelammas615
@neelammas615 4 месяца назад
Nimma vivarana tumba sogasaagidy sir .
@basanagoudapatil8798
@basanagoudapatil8798 5 месяцев назад
ನಿಮ್ಮ ಕನ್ನಡ ನಾಡಿನ ಪ್ರೀತಿ ಹೇಳಲು ಅಸದಳ 💐💐🙏
@shailajaramesh4018
@shailajaramesh4018 5 месяцев назад
Sir we are native of Nagamangala,my husband's grandfather was MLA from here of mysore samsthana and a road named after him in nagamangala his name is P N Shankaraiah.
@narasimhamurthy9025
@narasimhamurthy9025 5 месяцев назад
Nagamangala yoga narasimha swamy temple ,veerabhadraswamy swamy temple yellavu Saha hoysalara kaalada devastanagalu Adara Baggeyu namma janakke thilisikodi sir
@laxminarayan4237
@laxminarayan4237 4 месяца назад
Nice explanation sir
@jyothibm68
@jyothibm68 5 месяцев назад
Visit devalapura 14 kms from bellur cross ask local people s there three eyes laxmi narasimha narayana three prakara temples with biggest pattaladamma grama devathe please please visit
@PadmavathiL-ri3xn
@PadmavathiL-ri3xn Месяц назад
Abdul kalim sir nimage nammella kannadigara paravagi danyavadagalu hagene darmnna sirge hagu brijesh sirge doorada pravasa namminada madalu agadu adare hathirada punyakshetra nodi danyaradevu.
@spradeepkumarschandrasheka672
@spradeepkumarschandrasheka672 5 месяцев назад
Awesome vlog sir 😊😊😊😊😊😊
@girijaadugemane4786
@girijaadugemane4786 3 месяца назад
ಮದ್ದೂರು ನರಸಿಂಹ ದೇವಾಲಯ ತೋರಿಸಿ .ಅದಕ್ಕು ಬಹಳ ಹಿಂದಿನ ಇತಿಹಾಸ ಇದೆ
@jayaramprasad1116
@jayaramprasad1116 4 месяца назад
Thank you sir for coverage. Good luck.
@punithb2910
@punithb2910 4 месяца назад
Nice sir
@poornachandragowda5931
@poornachandragowda5931 Месяц назад
Namasthe Sir, Please do on vilog of Aadhichunchangiri.
@rajur4260
@rajur4260 5 месяцев назад
Sir. Your episode are very beautiful and cute videos sir.
@ranjitham485
@ranjitham485 5 месяцев назад
Namma uru namma hemme🎉
@user-uy3ux2xf2y
@user-uy3ux2xf2y 5 месяцев назад
Vijayanagar dynasty done like this improvement in 3states, Ap,TN and Karnataka ❤❤❤❤
@jayaramchakravarthi8659
@jayaramchakravarthi8659 5 месяцев назад
🙏👌💐🌸🍁🌷🌺🌹Om namo narayanaya
@puneethak9945
@puneethak9945 5 месяцев назад
ಸರ್ ಹೊನಕೆರೆ ಹತ್ತಿರ ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ ಇದೆ ಮತ್ತು ಕೋಟೆ ಮಾರಮ್ಮ ಇದೆ ವಿಡಿಯೋ ಮಾಡಿ ಸರ್.
@harishgj417
@harishgj417 4 месяца назад
Thanks
@ManjunathR-fc8xq
@ManjunathR-fc8xq 5 месяцев назад
🙏🙏🙏👌👌👌❤️❤️❤️🌺🌺🌺
@karthi9507
@karthi9507 5 месяцев назад
Sir do visit the mayamma temple in Hullenahalli village, Nagamangala
@savithridevi5185
@savithridevi5185 5 месяцев назад
🙏🙏🙏🙏
@ammaamma8786
@ammaamma8786 4 месяца назад
🙏🙏🙏🙏🙏
@arjunindushekarsubbanna8104
@arjunindushekarsubbanna8104 4 месяца назад
🙏🌹🙏🌹💞🙏🌹🙏🌹 Arjunindushekar Rajajinagar Bangalore 🙏🌹🙏🌹💕🙏🌹🙏
@manjulagupta6148
@manjulagupta6148 4 месяца назад
Iam new subscriper Super explanation Keep up the good work Waiting for new vlog
@girisht3761
@girisht3761 4 месяца назад
ನನ್ನ ಸೊಸೆಯ ಹೆಸರು ವೈಷ್ಣವಿ
@geethaan8992
@geethaan8992 4 месяца назад
ನನ್ನ ಹೆಸರು ವೈಷ್ಣವಿ
@tejaswinibedre5188
@tejaswinibedre5188 4 месяца назад
Even sringeri temple is hoysala style.... I hope.... Same as this
@sundarbr8685
@sundarbr8685 4 месяца назад
Respected sir🙏 all temple details showing to you us via vedio image so wonderful. Thanks for your good effort. Will you sending to me relevant books to show to all grand children's. Or where to get with book shop mobilenumber..thanks.now I was residing in palace city mysore
@keerthirajkeerthiraj3646
@keerthirajkeerthiraj3646 4 месяца назад
Nama nagamala
@SujathaSujathac-sx5zl
@SujathaSujathac-sx5zl 3 месяца назад
Namma thaloku sir adare edara mahithi gothirlila
@ramachandra1203
@ramachandra1203 5 месяцев назад
ನೀವು ಹೇಳುವ ರೀತಿಯೇ ಚೆಂದ
@bnkirankumar9311
@bnkirankumar9311 3 месяца назад
ಎಲ್ಲ ಕಡೆ ಬಾಗ್ಲು 😞ತೆರೆದಾಗ ತೋರಿಸೋದಲ್ವೆ
@yashvanthhm4537
@yashvanthhm4537 3 месяца назад
ಹಾಸನ ಜಿಲ್ಲೆ ಮತ್ತು ಹೊಯ್ಸಳರ ಇತಿಹಾಸದ ಕುರಿತು ಒಂದು ವಿಡಿಯೋ ಮಾಡಿ ಸಾರ್.
@umashashi7081
@umashashi7081 4 месяца назад
Mandyadhallina basaralu hoysala tempal bagge mahithikodi
@Rcb.forever18171
@Rcb.forever18171 5 месяцев назад
Nam ooru❤
@Middleclass_SavithriSalahegalu
@Middleclass_SavithriSalahegalu 5 месяцев назад
Sir. Gubbi. Tal. Hagalavadi. Yalli. Kote. Gumba. Guhe. Kalyani. Kote. Bagilu. Ide. Banni
@jayaprakashmd779
@jayaprakashmd779 4 дня назад
ಸರ್ ನಾನು ಮತ ನನ್ ಫ್ಯಾಮಿಲಿ ಹೋಗೇದ
@maheshgeetha294
@maheshgeetha294 5 месяцев назад
Hi sir BASRALLU nalle edhea thara hoysallara dheavalayea dehea
@mangalahs8039
@mangalahs8039 4 месяца назад
Javagallallu ondu hoysala mandira ide.
@bnkirankumar9311
@bnkirankumar9311 3 месяца назад
ಲಷ್ಮಿನರಸಿಂಹ
@sachigowdasachu9880
@sachigowdasachu9880 5 месяцев назад
Sir.channapatnada.palegarara.bagge.tilisi
@pradeepgowda9634
@pradeepgowda9634 5 месяцев назад
Sir Nagamangala devalapura hobli ali ond devastana ide Cholara kaludu 108 kamba gudi tapasviraya gudi Adara munde ond shasana ide sumaru 1800yrs old ansate adu kannada dali ide aduna video madi sir
@hemanthhskohli4551
@hemanthhskohli4551 5 месяцев назад
Sir innu nagamangala dalli idre heli sir nimmuna nodbeku anta tumbha dinadha kayta iddini Nam urge bandidira please reply madi sir
@avishwanath5819
@avishwanath5819 4 месяца назад
NAGAMANGALADALLI NAGAPPANNA TEMPLE YELLIDE SIR PLZ THORSI
@balajian7664
@balajian7664 5 месяцев назад
Sar next episode gauribidanur history and Hosur
@kanthagundurao4597
@kanthagundurao4597 4 месяца назад
how to reach nagamangala from bangalore
@sureshsrinivas8774
@sureshsrinivas8774 5 месяцев назад
Adugodi how this name came, please share
@ramakrishnaramakrishna8679
@ramakrishnaramakrishna8679 5 месяцев назад
Kelagereya hithihasavannu heli.
Далее