ಮಂಜುನಾಥ ಭಟ್ರಿಗೆ ನನ್ನ ಅನಂತ ನಮಸ್ಕಾರಗಳು ನಿಜವಾದ ಭಾರತೀಯ ಸಂಸ್ಕೃತಿಯ ಪಾಲಕ ಮತ್ತು ಪ್ರತಿರೂಪ ಭಗವದ್ಗೀತೆಯ ಸಂದೇಶವನ್ನು ಪರಿಪಾಲನೆ ಮಾಡುತ್ತಿರುವ ಮಹಾನ್ ಮಾನವತಾವಾದಿ ಹಾಗೂ ವೇದಗಳ ನಿಜ ಅರ್ಥ ಮತ್ತು ಉದ್ದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಮಹಾತ್ಮ !!! 🙏🙏🙏🙏🙏🙏🙏🙏🙏 ಮಹಾನ್ ರಾಷ್ಟ್ರ ಪ್ರೇಮಿ ಚಾಣಕ್ಯನ ಮಾತುಗಳು ನೆನಪಾಗುವಂತೆ ಮಾಡಿದಿರಿ. ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗುವ ಆಸೆ ಹೆಚ್ಚಾಗುತ್ತಿದೆ, ಅಣ್ಣ ಮಂಜುನಾಥ ಭಟ್ರೆ.
ನಿಮ್ಮ ಈ ಮಾತುಗಳನ್ನು ಕೇಳಿ ತುಂಬಾ ಖುಷಿಯಾಯಿತು ತುಂಬಾ ವಂದನೆಗಳು ಮತ್ತು ನಿಮ್ಮ ಕಾಡು ನೋಡಿ ತುಂಬಾ ಖುಷಿ ಯು ಆಯಿತ್ತು ನಾನು ಶ್ರೀನಿವಾಸ್ ಹೆಗ್ಡೆ ಮಕ್ಕಿಮನೆ ಹರಾವರಿ ಗ್ರಾಮ ನರಸಿಂಹರಾಜಪುರ
ನಿಮ್ಮ ಮಾತುಗಳು ಕೇಳ್ತಾ ಇದ್ರೆ ಮುಂದೆ ಏನ್ ಮಾತಾಡಬೇಕು ಅಂತ ಗೊತ್ತಾಗಲ್ಲ, ಅಷ್ಟು ಅದ್ಭುತವಾಗಿ ಅರ್ಥಪೂರ್ಣವಾಗಿ ಹೇಳ್ತೀರಾ, ನಿಮ್ಮನ್ನು ಫಾಲೋ ಮಾಡಿದ್ರೆ, ಜೇವನದಲ್ಲಿ ಕಷ್ಟ ಅನ್ನೋ ಮಾತು ತುಂಬಾ ಕಡಿಮೆ 🙏 ನಿಮ್ಮನ್ನು ನೋಡುವ ಆಸೆ, ನಿಮ್ಮ ವಿಳಾಸದ ಬಗ್ಗೆ ಒಂದು ವಿಡಿಯೋ ಮಾಡಿ, 🙏
@@sankethgowda5522 go to Hosanagara talluk, shivamogga From there it's hardly about 15 - 20kms Place name is "Koduru" something like that I don't remember the name of that place exactly....after reaching thr u can ask anyone about Manjunath Bhat...