Тёмный
No video :(

''ನಾವು ಸಂಗ್ರಹಿಸಿದ ನಿಮ್ಮ ಮನೆಯ ಮಾಹಿತಿ ಕೋಟು ಕಚೇರಿಗಳಲ್ಲಿ ಮಾನ್ಯತೆ ಪಡೆದಿದೆ. || 

Badukina Butthi
Подписаться 543 тыс.
Просмотров 260 тыс.
50% 1

1126ರಲ್ಲಿ ಬಸವೇಶ್ವರರ ಕಲ್ಪನೆಯಲ್ಲಿ ಮೂಡಿದ ಈ ಊರಿಂದ ಊರಿಗೆ, ಮನೆಯಿಂದ ಮನೆಗೆ ಇತಿಹಾಸದ ಆಚಾರ- ವಿಚಾರ, ಕುಲಕಸುಬು ಪ್ರತಿ ಮನೆಯ ಕರುಳು ಬಳ್ಳಿಯ ಇತಿಹಾಸವನ್ನು ದಾಖಲಿಸಿ ಸಂಗ್ರಹಿಸಿ ಹೇಳುವ ಹಾಲುಮತದ ಈ ಕಾಯಕವನ್ನು ನಿರಂತರವಾಗಿ 900 ವರ್ಷಗಳಿಂದ ಮಾಡುತ್ತಾ ಬಂದಿದ್ದು, ಕಾಲಕ್ರಮೇಣ ಹೇಳುವವರು ಹೋಗಿ ಹೆಳುವರು ಎನ್ನುವ ಶಿರೋನಾಮಧೇಯವನ್ನು ಗುರುತಿಸಿಕೊಳ್ಳುವ ಇವರು ಉತ್ತರ ಕರ್ನಾಟಕದಲ್ಲಿ ಹೆಚ್ಚು ಕಂಡು ಬರುತ್ತಾರೆ. ಇತ್ತಿತ್ತಲಾಗಿ ಇವರ ದಾಖಲೆಗಳನ್ನು ಕೋರ್ಟಿನ ಸಾಕ್ಷಿಯಾಗಿ ಕೂಡ ಪರಿಗಣಿಸುತ್ತಿರುವುದು.ಇವರು ದಾಖಲಿಸುವ ಮಾಹಿತಿ ಸಂಗ್ರಹದ ಮುಖ್ಯವಾದದ್ದು ಅಲ್ಲವೇ.. ನಿಮ್ಮ ಮನೆಯ ಹೆಳವರನ್ನು ಗುರುತಿಸಿ ಮಾಹಿತಿ ಸಂಗ್ರಹಿಸಿಕೊಳ್ಳಿ ಮುಂದಿನ ಪೀಳಿಗೆಗೆ ಅನುಕೂಲವಾಯಿತು..
In 1126, Basaveshwara's idea of ​​this ritual of history from town to town, from house to house, This work has been doing this milking to record and collect and tell the history of every house's intestinal cord continuously for 900 years. Nowadays, thier documents are also being considered as court evidence. Isn't the important thing about the collection of information records..
Phone no: Hanumantha
917816924418
#janapada #janapada_geethegalu #Helavaru #Heluvarau #Heluvaru #janapada_songs_kannada #janapada_geethegalu_video #northkarnataka
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

24 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 153   
@Bhuvanraaj
@Bhuvanraaj 6 дней назад
ನಾವು ಕೂಡ ಹೆಳವ ಗೌಡ್ರೆ 🙏🙏🙏 ಇವರ ಕೆಲಸಕ್ಕೆ ನಮ್ಮ ಪ್ರಣಾಮಗಳು 🙏🙏🙏
@s.v.prabhakararao4146
@s.v.prabhakararao4146 10 месяцев назад
ನಿಜಕ್ಕೂ ನಮ್ಮ ದೇಶ ,ಸಂಸ್ಕೃತಿಗೆ ಸಾಟಿ ಇಲ್ಲ. ನಮ್ಮ ಜನ ಎಷ್ಟು ಬುದ್ದಿವಂತರು. ವಂಶವಾಹಿನಿ ಅನ್ನೊದು ಎಷ್ಟು ಮುಖ್ಯ ಅಂತ ಆಗಿನಿಂದಲೂ. ಬಲ್ಲವರು ನಾವು. ಇಂತಹ ಅಪರೂಪದ ವಿಷಯದ ಬಗ್ಗೆ ಮಾಹಿತಿ ಕೊಟ್ಟನಿಮಗೆ ಧನ್ಯವಾದಗಳು.
@sarojakaman5079
@sarojakaman5079 10 месяцев назад
a
@MotivationMovesOfficial
@MotivationMovesOfficial 9 месяцев назад
Yes. We should accept and feel proud rather argue unnecessary, so only we get real use of our culture. 🎉❤
@prashanthmanegar2664
@prashanthmanegar2664 8 месяцев назад
Sir,this concept is not all over INDIA.This was introduced by Great Basavanna of Karnataka who invented many many kayakas like this.
@Hanumanthappa-qk3jq
@Hanumanthappa-qk3jq 8 месяцев назад
​@@sarojakaman5079😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@poornimakamannavar8738
@poornimakamannavar8738 6 месяцев назад
​@MotivwwwwwwwwwwwwwwwationMovesOfficial
@satishhampiholi515
@satishhampiholi515 10 месяцев назад
ಇನ್ನು ನಿಮ್ಮ ಬತ್ತಳಿಕೆಯಲ್ಲಿ ಎಸ್ಟು ಬಾಣಗಳಿವೆ sir. ಅದ್ಬುತ ಕಾರ್ರ್ಯ. ಮುಂದುವರೆಸಿ..
@vmlp697
@vmlp697 10 месяцев назад
ಒಳ್ಳೆಯ ಕಾರ್ಯಕ್ರಮ 🙏
@nisargayadhukonagatta554
@nisargayadhukonagatta554 7 месяцев назад
🙏ಹೇಳುವರ ಹೇಳಿಗೆ ಯಾಗಲಿ 🙏ಎಂದು ರುದ್ರ ದೇವನಲ್ಲಿ ಬೇಡುವೆ
@shrinivasadesai6048
@shrinivasadesai6048 10 месяцев назад
ಒಳ್ಳೆಯ ಕಾರ್ಯಕ್ರಮವಾಗಿದೆ.... ಧನ್ಯವಾದಗಳು
@ravihuded2825
@ravihuded2825 10 месяцев назад
ನನ್ನ ಪೂರ್ವಜರ ಬಗ್ಗೆ, ನಮ್ಮ ಕುಟುಂಬದ ವಂಶವೃಕ್ಷದ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ನಮಗೆ, ನಮ್ಮ ಕುಟುಂಬದ ಹೇಳುವರು ಯಾರು ಅಂತ ನಮಗೆ ಗೂತ್ತಿಲ್ಲ, ಬದುಕಿನ ಬುತ್ತಿಯ ಈ ವೀಡಿಯೊ ನನಗೆ ತುಂಬಾ ಸಹಾಯಕಾರಿ, ರವಿ ಹುಡೇದ
@bhimappahelavar4515
@bhimappahelavar4515 7 месяцев назад
ಸುಫರ್ ಸರ್ ನಮ್ಮ ಹೆಳವರ ಮಾಹಿತಿ ತಿಳಿಷಿ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್💐🙏🙏
@SiddappaRamaia-km1gf
@SiddappaRamaia-km1gf 2 месяца назад
ತುಂಬಾ ತುಂಬಾ ಧನ್ಯವಾದ ಸರ್ ನಿಮಗೆ ಇನ್ನೂ ನಿಮ್ಮ ಬತ್ತಳಿಕೆ ಯಲ್ಲಿ ಇರುವುದನ್ನು ನೋಡುವಂತೆ ಆಗಲಿ ನಮಗೆ
@shrinivaskulkarnimugalkhod4752
@shrinivaskulkarnimugalkhod4752 10 месяцев назад
ಸರ್ ನೀವು ಕೂಡ ನಮ್ಮ ಜನರ ಹಾಗೆ ಮಾತನಾಡುತ್ತಿರುವುದು ಇದು ನಿಜಕ್ಕೂ ಸಂತೋಷಕರ ವಿಷಯ❤
@Venkateshps07
@Venkateshps07 10 месяцев назад
ದೇವರು ಒಳ್ಳೆಯದನ್ನ ಮಾಡಲಿ❤🫶🙌🙌🙌🙏🏻
@saidusabjakati956
@saidusabjakati956 7 месяцев назад
ಅದ್ಭುತ ಸಂದರ್ಶನ ಸರ್....❤🙏
@user-lu4oq6jy3p
@user-lu4oq6jy3p Месяц назад
ಹೆಳವರ ಗೆ ನನ್ಮ ನಮನಗಳು🙏🏻❤️
@snehajeevisunilkumar7612
@snehajeevisunilkumar7612 6 месяцев назад
ನಮ್ಮ ಹೆಳವರ ಸಂಸ್ಕೃತಿ ಹೀಗೆ ಮುಂದುವರೆಯಲಿ 🙏🙏 ಜೈ ಹೇಳವರ್ ಜೈ ಬಸವಣ್ಣ 🙏 ಜೈ ಹಿಂದೂ ರಾಷ್ಟ್ರ 🚩🚩
@raghuhosamani613
@raghuhosamani613 10 месяцев назад
ಸರ್ ನಿಮ್ಮ ಚಾನೆಲ್ ಹಾಗೂ ನಿಮಗೂ hats off Sir...... ನಿಮ್ಮ ಚಾನೆಲ್ ಹೆಸರಿಗೆ ತಕ್ಕಂತೆ ನಿಮ್ಮ ವೀಡಿಯೋಸ್ ಇರ್ತಾವು ಸರ್
@maheshac7442
@maheshac7442 10 месяцев назад
ಸಂಸ್ಕೃತಿ ಅನ್ನೋದಕ್ಕಿಂತ ಪರಂಪರೆ ಎನ್ನಬಹುದು...
@jayasheelae1353
@jayasheelae1353 8 месяцев назад
ನಮ್ಮ ಮನೆಗೂ ಬರುತ್ತಿದ್ದರು ಹೇಳುವರು😊
@user-bj5ut2mp2g
@user-bj5ut2mp2g 10 месяцев назад
ಸುಪರ್ ಸರ ನಿವು ❤
@user-pt9dg4df8b
@user-pt9dg4df8b 10 месяцев назад
So rich tradition and cultural north Karnataka has. It’s so fascinating to see these guys managing family tree.
@gauranshlifestylekamh3033
@gauranshlifestylekamh3033 9 месяцев назад
UTTAMA VIDEO ...... NAMMA PEELIGEGE GOTTAGUTTE, HELAVARA BAGGE MAHITI KOTTADDAKKAGI TUMBU HRUDAYADA DANNYAVADAGALU ❤❤
@Venkateshps07
@Venkateshps07 10 месяцев назад
ಸಂಭದದ ಇದು ಅನುಭಂದ ❤😍🙏🏻🙏🏻🙏🏻
@Leave_the_nature_to_its_own_..
@Leave_the_nature_to_its_own_.. 7 месяцев назад
ತುಂಬಾ ಒಳ್ಳೆಯ ಸಂಚಿಕೆ sir
@chandrikakundalagiri1424
@chandrikakundalagiri1424 10 месяцев назад
ಈ ವಿಡಿಯೋ ತುಂಬಾ ಚೆನ್ನಾಗಿದೆ ಗೊತ್ತೇ ಇಲ್ಲ ಹೀಗೂ ಇದೆ ಅಂತ
@nageshbabu5304
@nageshbabu5304 8 месяцев назад
🙏 ಒಳ್ಳೆಯ ಮಾಹಿತಿ ಪತ್ತೆ ಹಚ್ಚಿದ್ದೀರಿ, ಧನ್ಯವಾದಗಳು 🤝NB
@sulochanakulkarni5412
@sulochanakulkarni5412 10 месяцев назад
ಇವರು ಮೂಲತಃ ವಿಳಾಸ ತಿಳಿಸಿ.
@rekhaknyamagoudar2745
@rekhaknyamagoudar2745 10 месяцев назад
ನಮ್ಮ ಮನಿಗೂ ಹೆಳವರು ಬರತಾರ್
@bhavanishankar4380
@bhavanishankar4380 10 месяцев назад
ಈ ಮಾಹಿತಿ ಬಹಳ ಇಷ್ಟ ಆಯ್ತು. ಯೆಲ್ಲು ಸಿಗದ ದಾಖಲೆ .verry good.ಬದುಕಿನ ಬುಟ್ಟಿ.
@roopakkkudugalmane3527
@roopakkkudugalmane3527 9 месяцев назад
ಹೇಳುವವರು
@venkata6031
@venkata6031 7 месяцев назад
Yav uru
@shivkumarjanthe1482
@shivkumarjanthe1482 6 месяцев назад
Phone no Kodi sar
@harishgowda5334
@harishgowda5334 7 месяцев назад
ಹೆಳವರಿಗೆ ನನ್ನ ನಮನಗಳು 🙏❤
@NapoleanB
@NapoleanB 10 месяцев назад
Kuruba, Halu mata, Hatti Kankan 😅😎❤❤❤
@m.n.jakkannavar8422
@m.n.jakkannavar8422 9 месяцев назад
This culture of recording ancestors history principles of the citizens should be adopted by the government by appoint private people to all districts.
@maheshannegowda9847
@maheshannegowda9847 10 месяцев назад
This is Hinduism.these people should servive to protect Hinduism.
@channappa2315
@channappa2315 8 месяцев назад
ತುಂಬಾ ಅರ್ಥಪೂರ್ಣವಾದ ವಿಡಿಯೋ..
@lingaraj5681
@lingaraj5681 6 месяцев назад
ನಮ್ಮ ಹೆಳವರು,ಕನ್ನಡ ಸಂಸ್ಕೃತಿ ಮುಗ್ದ ಸಂಸ್ಕೃತಿ ❤
@avinashkanase1117
@avinashkanase1117 10 месяцев назад
Super Hindu Dharm Ki Jai
@raghuhosamani613
@raghuhosamani613 10 месяцев назад
ಸರ್ ನಿಮ್ಮ ಚಾನೆಲ್ ಹಾಗೂ ನಿಮಗೂ hats off Sir...... ನಿಮ್ಮ ಚಾನೆಲ್ ಹೆಸರಿಗೆ ತಕ್ಕಂತೆ ನಿಮ್ಮ ವೀಡಿಯೋಸ್ ಇರ್ತಾವು ಸರ್
@flyingbird6016
@flyingbird6016 6 месяцев назад
ತುಂಬಾ ಧನ್ಯವಾದಗಳು ಈ ವಿಡಿಯೋ ಮಾಡಿದಕ್ಕೆ
@ramappachalavadi8924
@ramappachalavadi8924 9 месяцев назад
ಜೀವನ ಸಾಗಿಸುವ ಸಲುವಾಗಿ ಊರ ಬಿಟ್ಟು ಬೇರೆ ಊರಿಗೆ ಹೋದ್ರೆ. ಇವರ ಕಡೇ ಹೆಸರು ಬರೆಸಿದ್ರೆ ಇತಿಹಾಸ ತಿಳಿಯಲು ಇನ್ನೂ ಸಹಾಯ ವಾಗುತ್ತೆ
@chandrashekarparasanayakar4681
@chandrashekarparasanayakar4681 8 месяцев назад
🏅🎖️
@shivanandkallangoudar4250
@shivanandkallangoudar4250 10 месяцев назад
ಜೈ ಹಿಂದೂ ಸಂಸ್ಕೃತಿ
@saraswatiuppaladinni9446
@saraswatiuppaladinni9446 6 месяцев назад
👌god blesse you helura jenrige
@NapoleanB
@NapoleanB 10 месяцев назад
Gokak ❤
@maheshi654
@maheshi654 10 месяцев назад
Super work 🙏🙏🙏
@brsatenahalli5759
@brsatenahalli5759 7 месяцев назад
Good information about Heluvavaru and the culture
@rachagondapatil5473
@rachagondapatil5473 9 месяцев назад
Supper nice Sir👌👍👌👍❤❤❤❤🍎🍊🍏
@narayanabhandary3797
@narayanabhandary3797 7 месяцев назад
Beyond imagination for many of the present generation.... Really very sincere people.!(??)🙏🙏🙏🙏🙏
@shamsundervRao
@shamsundervRao 9 месяцев назад
Good information reg our family and members since so many years is available at these members of...Badukina Buthi..Navu Raichur dist Manvi TQ Moladgudda ooru..at present staying in Mh Aurangabad Manik apart samrth nagar
@charanrai5861
@charanrai5861 10 месяцев назад
Excellent 👍
@prasadthulasi4594
@prasadthulasi4594 9 месяцев назад
Very useful video good luck and continue with same contents
@manteshbandi6640
@manteshbandi6640 6 месяцев назад
ನಮ್ಮ ಕುಟುಂಬ ಹಿಸ್ಟರಿ ಕೂಡ ಹೀಗೆ ಬಂದು ಹೇಳತಾರೆ ಪ್ರತಿ ವರ್ಷ ಬರುತ್ತಾರೆ
@salimakander5097
@salimakander5097 10 месяцев назад
Super news... Keep it continued
@shivanandabehurshivananda8515
@shivanandabehurshivananda8515 10 месяцев назад
Jai, mahantesh,
@reporterraghumastar2747
@reporterraghumastar2747 10 месяцев назад
ಈ ಹೆಳವರ ನಂಬರ್ ಕೊಡಿ ಸರ್
@SamsonBriged-pg8dv
@SamsonBriged-pg8dv 8 месяцев назад
ಸುನಿ ಬಾ ಸಂಗಯ್ಯ ಹಾಡು ಆಡುವವರನ್ನ ಸಂದರ್ಶನ ಮಾಡಿ.
@Nd-jr6ow
@Nd-jr6ow 10 месяцев назад
Flow chart maintained very interesting government data
@vnarayana2358
@vnarayana2358 8 месяцев назад
ಮೈಸೂರಿನ ಕಡೆ ಇಂತಹಾ ಜನ ಇರುವರೇ ಇದ್ದರೆ ಮಾಹಿತಿ ಕೊಡಿ
@user-fw5dc5iu8r
@user-fw5dc5iu8r 6 месяцев назад
👌 Super 👍 very 🤞 nice 👌 good 👍 sir 👌👍 super🤞 good 👌 luck 🤞 super 👌 video 📸 brother 😄👌👏🙏 heluvavaru 🤞 super 👌 very 🤞 nice 👌 good 👍😊 super 👌👏🙏😂🎉😀🔥😘
@mallikarjungowdamallikarju7504
@mallikarjungowdamallikarju7504 7 месяцев назад
ದಯವಿಟ್ಟು ಇವರು ಫೋನ್ ನಂಬರನ್ನು ಹಾಕಿ ನಮ್ಮ ಹೆಸರು ಬೆಳಗುರ್ಕಿ ಮಲ್ಲಿಕಾರ್ಜುನಗೌಡ ಮೈಸೂರು
@rjv7563
@rjv7563 6 месяцев назад
ಪಟಗದ ಖಳೆನೇ ಸೂಪರ್
@balakrishnabalu4704
@balakrishnabalu4704 10 месяцев назад
🙏🙏🙏
@harshavardhann8482
@harshavardhann8482 10 месяцев назад
👌👍
@yallappapatil1836
@yallappapatil1836 6 месяцев назад
ಹೆಳವರಿಗೆ 🙏🙏🙏
@shivananddegaon
@shivananddegaon 10 месяцев назад
Super
@goodthingstech9554
@goodthingstech9554 10 месяцев назад
Elavru❤❤
@manjumadivalar1318
@manjumadivalar1318 10 месяцев назад
Super sir
@aswathrao3619
@aswathrao3619 10 месяцев назад
🙏 valle information thanks for lot
@sunandah5759
@sunandah5759 9 месяцев назад
Namma avvaru heltidru sir halavaru bagge adanna ivattu sakshachitravagi nodide sir, nimma karyakramagalu bahala adbuta , adbuta sir
@jainarayan8123
@jainarayan8123 10 месяцев назад
👍👍👍
@rajubrt1560
@rajubrt1560 10 месяцев назад
Very interesting episode... 🙏
@rajreddy1202
@rajreddy1202 9 месяцев назад
💐👏👏👏💐👌👌👌💐
@devannazalvadi4210
@devannazalvadi4210 6 месяцев назад
👌👌👌🙏🙏🙏👍
@gangadharnaravani6130
@gangadharnaravani6130 10 месяцев назад
Badukina Buttiyaĺli Idu Nenapinalli Iduvantha Vìsheshawadaa Vishaya.Nammanegoo 35 varshada Hinde bañdidaru.Ivag bartilla.Helavaŕinda namma manetanada Bagge tiliyuttide.Ivara Bagge mahiti tilisìddakke Tumba Dhanyavadagalu.
@yallutoravi9000
@yallutoravi9000 10 месяцев назад
Good morning
@devannazalvadi4210
@devannazalvadi4210 6 месяцев назад
💐💐💐💐💐💐👌👌👌👌👌
@xyzbhyee
@xyzbhyee 9 месяцев назад
❤❤❤
@vishalchikkond7737
@vishalchikkond7737 7 месяцев назад
👌👌👌🙏🙏🙏
@user-qo1ko2id8f
@user-qo1ko2id8f 6 месяцев назад
ಸೂಪರ್ ಸರ್ ನಮ್ಮದು ವಿಜಯನಗರ ಡಿಸ್ಟಿಕ್ ಚಿರಿಬಿ ಕೊಳ್ಳಿ ದೊಡ್ಡರಜಪ್ಪ ನಮ್ಮ ಮಾಹಿತಿ ತಿಳಿಸಿ
@VGKvlogss
@VGKvlogss 10 месяцев назад
Nice
@user-dc4dy7if7f
@user-dc4dy7if7f 6 месяцев назад
ಆದ್ರೆ ನಮ್ಮ ಮನೆಯ ತನದ ಹಿಂಡಕಿಂದು ಹೇಳು ಅಂದ್ರೆ ನಮ್ಮ hatarane ಬರ್ಲ ಇವರು Akasmta ಅಪ್ಪಿ ತಪ್ಪಿಯೂ ನಮ್ಮ ಮನೆಯ ಬಂದ್ರೆ ಸಾಕು ನಮ್ಮ ಒಡೆಯರ್ ಮನೆತನ ಅಂತ navu ನಾವು ಹೇಳಿದ್ರೆ ಸಾಕು 😅 Tapaettu ನಿಮ್ಮ mange ನಾವು Bandidu Tapaettu andu Yenu ಹೇಳ್ದ ಕೆಲ್ದೇ Odihogatare
@user-qz3ul8vm7n
@user-qz3ul8vm7n 10 месяцев назад
Maharudrappa.dar neevu Namma janapada tavaruru chamaraja nagarakke banni saar plese
@harishvr1262
@harishvr1262 7 месяцев назад
Realy goosbumbs
@devannazalvadi4210
@devannazalvadi4210 6 месяцев назад
🙏🙏🙏🙏🙏
@bheemshankar_pk
@bheemshankar_pk 10 месяцев назад
👍
@magnificentmanju9422
@magnificentmanju9422 7 месяцев назад
ಗ ಸಪಲ ಲಹ ೫ೀ್
@lalithagramu2463
@lalithagramu2463 10 месяцев назад
Sir namma kutumbada hinnele kelbeku Hospet vijayanagara district ge bartara 😊😊
@krishnappa.s.panchal.8773
@krishnappa.s.panchal.8773 10 месяцев назад
Raj putar( heluvavaru) mahiti tilisi
@purushothampurushotham4878
@purushothampurushotham4878 10 месяцев назад
Mangalore Bcroad Divya uppinakai bagge video madi sir
@Mastamaga12
@Mastamaga12 10 месяцев назад
10000 ಸಾವಿರ ಕೊಡು ಮಾಡ್ತೀವಿ
@shidarayakenchannavar9756
@shidarayakenchannavar9756 10 месяцев назад
Helavaru Namma reshad sanskrit
@godblessyou441
@godblessyou441 10 месяцев назад
Sir namage uttara shikthu avar guruagalu namm doddapparu ramadurg thaluk dadibavi sopadl iga obbru Anna innobba annar 3 Jana Ganda makkalu adaru
@nagarajvm2722
@nagarajvm2722 Месяц назад
ದಯವಿಟ್ಟು ಇವರ ವಾಸ ಮಾಡುತ್ತಿರುವ ‌ಊರು ತಿಳಿಸಿ
@user-qz3ul8vm7n
@user-qz3ul8vm7n 10 месяцев назад
Sar Namma chamaraj nagarakke kalsi Sara Namma nagarada pakka somavarpeteli idare helavaru but ivari illi bhase matadtare
@gurusiddappatukkannaver4723
@gurusiddappatukkannaver4723 10 месяцев назад
Maharudrappa Sir Halvar Concat No
@godblessyou441
@godblessyou441 10 месяцев назад
Sir helavr gurugalu yarunta Keli
@niveditanivu9945
@niveditanivu9945 10 месяцев назад
Matte avaru badiger ge aste alla ri sir pattaru kambaru shilpigalu matte kanchagaru antaa avarigella heltare matte e 5 manetanagaru seri heltare
@drhvkotturesharasthapurama7453
@drhvkotturesharasthapurama7453 9 месяцев назад
ಇತಿಹಾಸ ಜೊತೆ ಇರೋವ್ರು
@drhvkotturesharasthapurama7453
@drhvkotturesharasthapurama7453 9 месяцев назад
ಈಗಲೂ ಬರ್ತಾರೆ ಫಕೀರನ್ನ
@neelakantaherur2407
@neelakantaherur2407 9 месяцев назад
ivaru Tumba pavitravada jeevigalu papigallada Mugdaru😢
@magnificentmanju9422
@magnificentmanju9422 7 месяцев назад
ದ೭ ಲೂ
@Veeru88544
@Veeru88544 6 месяцев назад
ಅವರ ನಂಬರ್ ಇದ್ರೆ ಸ್ವಲ್ಪ ಕೊಡ್ರಿ ಸರ್..
@santoshpattar1907
@santoshpattar1907 7 месяцев назад
Nam desha rich culture diversity hondide idella nodidre eega halu maduva ondu religion bagge nenesikondre bahala ketta ansatte
@mallamalli59
@mallamalli59 10 месяцев назад
Edu haleya kaalada sampradaya namm manegu helavaru bandu ellara hesarannu heluthare egalu shimoga distic
@ningappayaraganavi1417
@ningappayaraganavi1417 9 месяцев назад
Sir modala avar uru yavdu yellivaru adanna keli
@nagarajn6821
@nagarajn6821 10 месяцев назад
🙏👌🌹
@user-zd6hq7bp6o
@user-zd6hq7bp6o 10 месяцев назад
Nimma kannada thumba chennagide
Далее
NPC Bloxfruits🤖🔥| Doge Gaming
00:13
Просмотров 1,3 млн
Yana bir yangi qo'shiq YORAM BIYO | Yaqin kunlarda
00:57