ಎಂತಾ ಅದ್ಭುತವಾದ ಮಾತುಗಳನ್ನು ಕೇಳಿದ ಮೇಲೆ ನಮ್ಮ ಕಷ್ಟ ಏನು ಅಲ್ಲಾ.ಆರೋಗ್ಯದ ಬಗ್ಗೆ ಎಂ ತಾ ಉತ್ತರ.ಮಹಾರುದ್ರಪ್ಪಣ್ಣ ಸಾಮಾನ್ಯರಲ್ಲಿ ಸಾಮಾನ್ಯ ರಂತೆ ಕರಗಿ ಹೋಗವ ನಿಮ್ಮ ವ್ಯಕ್ತಿತ್ವಕ್ಕೆ ನಮ್ಮದೊಂದು ಸಲಾಂ.
ಮೊನ್ನೆ ಇಲಕಲ್ ಗೆ ಹೋದಾಗ ಮೊದಲು ಬೇಟಿಯಾದೆ ನಾನು ಹೇಳಿದೆ ನಿಮ್ಮ ವಿಡಿಯೋ ನೋಡಿದೆಮಾ ತುಂಬಾ ಸಂತೋಷ ವಾಯಿತು ಅಂದೆ ಅಮ್ಮ ತುಂಬಾ ಸಂತೋಷಪಟ್ಟರು ಅವರ ಆ ಸಂತೋಷ ನೋಡಿ ನನಗೆ ಪದಗಳೆ ಬರಲೇ ಇಲ್ಲ ❤❤
🙏 ಅಮ್ಮ ನೀವು ತುಂಬಾ ಗಟ್ಟಿಗಿತ್ತಿ ತಾಯಿ . ನಿಜ ಹೇಳಬೇಕೆಂದರೆ ಈ ವಿಡಿಯೋ ನೋಡಿ ನನಗೆ ಅನ್ನಿಸಿದ್ದು ನಾವು ನಮ್ಮದೇ ದೊಡ್ಡ ಕಷ್ಟ ಅಂತ ಅಂದುಕೊಳ್ಳುತ್ತೇವೆ ನಿಮ್ಮಂಥವರ ಜೀವನದ ಕಥೆ ನಿಮ್ಮ ನಿಷ್ಕಲ್ಮಶ ಮನಸ್ಸು ಮಾತು ಎಲ್ಲವನ್ನೂ ಕೇಳಿದಾಗ ನಮ್ಮ ಕಷ್ಟ ಸಾಸಿವೆ ಕಾಳು ಸಮ ಅನ್ನಿಸಿತು. ನೀವು ಹೇಳಿದ ಮಾತು ಸತ್ಯ ಆರೋಗ್ಯ ತುಂಬಾ ಮುಖ್ಯ ಜೀವನದಲ್ಲಿ....
Amma u r so nice, sweet, loving, caring. I really loved your open heart talk. I really felt bad to listen to ur ordeal. But u r a super woman. I salute to your mother nature. U r Durgs Lakshmi Saraswathi swarupa. May God bless you health wealth peace good business n all that you wish for. After listening to you, I really want to eat the jolada rotti.. mouth watering 😊 Lesson from you n life, is to believe in yourself and be dignified. Love sweet mother..
Great amma, thumba olle kelasa madtha iddira, continue maadi... Big restaurant just loot customers but you are serving the public by offering quality food at very minimal price...