ಓಂ ನಮಃ ಶಿವಾಯ 🙏🙏 ಸದ್ಗುರು ಸಿದ್ಧಾರೂಢ ನಮಃ 🙏 ಗುರುಗಳಿಗೆ ಶ್ರದ್ಧೆ ಮತ್ತು ಭಕ್ತಿ ಪೂರ್ವಕ ನಮಸ್ಕಾರಗಳು 🙏 ಈ ಕೆಳಗಿನ ವಿಷಯ ನನ್ನ ಅನಿಸಿಕೆ ಮಾತ್ರ ದಯಮಾಡಿ ಏನಾದರೂ ತಪ್ಪೇನಿದೆ ದಯಮಾಡಿ ಕ್ಷಮಿಸಿ 🙏 ಗುರುಗಳೇ ನಿಮ್ಮ ಪ್ರವಚನ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ . ನಮ್ಮ ಪರಿವಾರದೊಂದಿಗೆ ಎಲ್ಲರೂ ಕುಳಿತುಕೊಂಡು ಕೇಳುತ್ತಿದ್ದೇವೆ . Speakers ( home theater ) ಕೇಳುತ್ತಿರುವಾಗ ಗಮನಿಸುವುದೆಂದರೆ ನಿಮ್ಮ ಧ್ವನಿ ಪ್ರವಚನದಲ್ಲಿ ಸ್ವಲ್ಪ ಕಡಿಮೆ ಕೇಳುತ್ತಿದೆ ಮತ್ತು ಹಿಂಬದಿಯಲ್ಲಿ ವೀಣೆಯ ಸಂಗೀತ ಶಬ್ದ ಜಾಸ್ತಿಯಾಗಿದೆ . ಆದ ಕಾರಣ ನಾವು ಕೇಳುತ್ತಿರುವಾಗ ವೀಣೆಯ ಶಬ್ದ ಜಾಸ್ತಿ ಕೇಳಿಬರುತ್ತಿದೆ. ದಯಮಾಡಿ ಮುಂದಿನ ಬರುವ ಸಂಚಿಕೆಯ ಪ್ರವಚನದಲ್ಲಿ ಸ್ವಲ್ಪ ವೀಣೆಯ ಶಬ್ದವನ್ನು ಕಡಿಮೆ ಮಾಡಿ . ತಪ್ಪುಎನಿಸಿದರೆ ದಯಮಾಡಿ ಮಾಡಿ ಕ್ಷಮಿಸಿ 🙏 ಶ್ರೀ ಗುರುವೇ ನಮಃ 🙏🙏
Om namaha sivay Sri Sri guru shiddarudar padake vandanegalu sri shivaputrswamygala padake vandanegalu sri shivaputrswamygala padake vandanegalu sri àmargunda namaha 🙏🙏 sharnu sharanarthi 🙏🙏🙏