Anna nimmmm eee strategy na 2013 ralli 3 months regular aagi follow madini... Aaa period nalli M. Com nalli KSET, NET JRF 3nna third sem nalliruvagale passadhe, nanthara SDA, FDA, PSI, RSI antha baridha ella exam passadhe.. Totally 13 exam baridhe 12 selection aithu Last ge 2 years PSI madi, evaga Assistant professor madta idhini..... Aaa time adhmele barri job, place adhu idhu antha nan old method na follow madakke aaglilla.... But evaga na at least KAS A grade post madkole beku... Andre matra na PSI ge rajaname kottaddakku sarthakka aagutte.... Nimm guidance beku Anna... Ellra thara just time being all.....
Nimma margadarshana irali Anna..... Na nimm what's up ge contact madtha idhini but adhanna open madidha thakshana close aagutte automatically... I think settings irbahudhu... Nimmmantha spurthi dhayaka vyakthige nannantha estto aspirants irthare.. Nim busy schedule nalli reply hakakke time sigadhe aaa rithi aagirbahudhu....
Very very special video brother Everyone says what to do(which most of know) but the problem was how to ? You just gave a practical solution for idlers pursuit...thnx for sharing ur way of doing things
ಸರ್ ನೀವು ಸಿಂಧನೂರು ನಲ್ಲಿ ಸಲ್ಲಿಸಿರುವ ಸೇವೆ ಅನನ್ಯ.ನಿಮ್ಮ ಬಗ್ಗೆ ಪ್ರತಿದಿನ ಪತ್ರಿಕೆಯಲ್ಲಿ ಓದುತ್ತಿದ್ದೆ . ನಮ್ಮ ಲಿಂಗಸೂಗೂರು ತಾಲೂಕಿಗೂ ನಿಮ್ಮ ಸೇವೆ ದೊರಕಿದರೆ ಅಭಿವೃದ್ಧಿಯಾಗುತ್ತದೆ.
ನಮಸ್ಕಾರ ಸರ್...!!! ಸರ್ ನಾನು ನಿಮ್ಮ ಮತ್ತು ಶ್ರೀ ಶಂಕರ್ ಬೆಳ್ಳುಬ್ಬಿ ಸರ್ ರವರ ಎಲ್ಲಾ ಯೂಟುಬ್ ಚಾನೆಲ್ ಕೆ.ಎ.ಎಸ್ ಸಂಬಂಧಿಸಿದ ಎಲ್ಲಾ ವಿಡಿಯೊಸ್ಗಳನ್ನು ನೋಡಿದ್ದೇನೆ. ಸರಿಯಾದ ಮಾಹಿತಿಯನ್ನ ತಾವುಗಳು ತಿಳಿಸಿಕೊಟ್ಟಿಕ್ಕಾಗಿ, ನಾನು ಈ ಸಂದರ್ಭದಲ್ಲಿ ತಮಗೆ ಮತ್ತು ಶಂಕರ ಬೆಳ್ಳುಬ್ಬಿ ಸರ್ ಗೆ ಅನಂತ ಅನಂತ ವಂದನೆಗಳನ್ನು ಸಲ್ಲಿಸುತಿದ್ದೇನೆ. ಇನ್ನೊಂದು ತುಂಬಾ ಖುಷಿಪಡುವ ವಿಷಯ ವೆಂದರೆ ನಾನು 09-8-2019 ರಂದು ಆಕಸ್ಮಿಕವಾಗಿ ಯೋಜನಾ ನಿರಾಶ್ರಿತರು ಪ್ರಮಾಣ ಪತ್ರ ಮಾಡಿಕೊಳ್ಳುವುದಕ್ಕಾಗಿ ನಮ್ಮ ರಾಯಚೂರು ರಿನ ತಾಲೂಕು ದಂಡಾಧಿಕಾರಿಗಳ ಕಛೇರಿಗೆ ಬಂದಿದ್ದೆ. ಆಗ ನಾನು ನಿಮ್ಮ ಹೆಸರನ್ನು ಆ ಕಛೇರಿ ಯ ಬೋರ್ಡ್ ನಿ ಮೇಲೆ " ಸಂತೋಷ್ ಎಸ. ಕಾಮಗೌಡ" ಅಂಥ ಬರೆಯಲಾಗಿತ್ತು. ಆಗ ನನ್ನ ಮನಸ್ಸಿಗೆ ಎಲ್ಲಿಲ್ಲದ ಸಂತೋಷ, ಖುಷಿ ಸಿಕ್ಕಿತು. ಓಹೋ....!!! ಮೈಗಾಡ್ ನಮ್ಮ ಸರ್ ಸಿಂಧನೂರು ನಿಂದ ಈಗ ಈಕಡೆಗೆ ಬಂದಿದ್ದಾರೆ ಅಂಥ ಅಂದುಕೊಂಡೆ ಸರ್. ಸರ್ ನಾನೋಬ್ಬ KAS Aspirant. ಈ ಇದಕ್ಕಾಗಿ ತಮ್ಮ ಮಾರ್ಗದರ್ಶನ ಅಗತ್ಯ ವಾಗಿ ಬೇಕಾಗಿದೆ. ಸರ್ ನಾನು ಈ ಸಂದರ್ಭದಲ್ಲಿ ಒಂದು ಮಾನವಿಮಾಡಿಕೊಳ್ಳುದು ದೆನೆಂದರೆ, ನನಗೆ ಯೋಜಾನಾ ನಿರಾಶ್ರಿತರು ಪ್ರಮಾಣ ಪತ್ರ ಮಾಡಿಕೊಡುವಲ್ಲಿ ಹಿಂದೇಟು ಹಾಕುತಿದ್ದಾರೆ. ಆದ್ದರಿಂದ ನಾನು ಈ ಮೂಲಕ ವಿನಂತಿಸಿಕೊಳ್ಳುವುದನೆಂದರೆ ಯೋಜನಾ ನಿರಾಶ್ರಿತರು ಪ್ರಮಾಣ ಪತ್ರ ದೊರಕಿಸಿಕೊಬೇಕೆಂದು ವಿನಂತಿಸಿಕೊಳ್ಳುತಿದ್ದೇನೆ. ನಾನೋಬ್ಬ ಯೋಜನಾ ನಿರಾಶ್ರಿತರ ಮೀಸಲಾತಿ ಯಲ್ಲಿ ಬರುತಿದ್ದೇನೆ. ಕುರುವಕಲಾ ಗ್ರಾಮ, ತಾ|| ಜಿ|| ರಾಯಚೂರು ನವರಾದ ನಾನು ಪ್ರಕಾಶ ತಂದೆ ಗಂಗಾರೆಡ್ಡಿ. ನಮ್ಮ ತಂದೆಯ ಹೆಸರಿನಲ್ಲಿ ಇದ್ದ 3 ಎಕರೆ ಜಮೀನನ್ನು, ರಾಯಚೂರು ತಾಲೂಕಿನ "ಕೃಷ್ಣ ನದಿಗೆ ಕಟ್ಟಾಲಾಗಿರುವ ಜುರಾಲ ಪ್ರಿಯದರ್ಶಿನಿ ಯೋಜನೆಯ ಅಡಿಯಲ್ಲಿ 1992 ರಲ್ಲಿ ಜಮಿನನ್ನು ಕಳೆದುಕೊಂಡಿದ್ದೇನೆ. ಈಗ ನಾನು ನಿರೊದ್ಯೋಗಿಯಾಗಿ,ಭಾವಿ ಯೋಜನಾ ನಿರಾಶ್ರಿತನಾಗಿ ಉಳಿದ್ದೇನೆ ಸರ್. ದಯಮಾಡಿ ತಾವುಗಳು ನನಗೆ ಯೋಜನ ನಿರಾಶ್ರಿತರ ಪ್ರಮಾಣ ಪತ್ರ ವನ್ನು ದೊರಕಸಿಕೊಡಬೇಕೆಂದು ನಾನು ಈ ಮೂಲಕ ವಿನಂತಿಸಿಕೊಳ್ಳುತಿದ್ದೇನೆ ಸರ್....!!!
Sir now i m studying BE in final year... I want to write gvt exams(like ias/ kas/any other)...so I want to start studying now its self only ...please give information about how study ...and which books are better to study...( please)....
Sir... Now I'm studying B. Com 2year... I want to write KAS exam.So I want to start studying now it's self only..plz give information about how study, and which book are better to study...? Plzz.....
Sir naav iga revenue department Job li idivi sir, 10 ganteyinda sayankaala 5 gantevaregu duty maadi 12 - 14 hours study madodu andre kasta sir, adike nammanthavarige time management bagge swalpa information bekittu sir
Sir it was nice , according to your motivational speech , how many months it will take from starting to end to become a KAS officer, please reply for this message,please please
hello sir my name is ramesh..i got 180 in prilims..i thought,i have passed prilims,so now i am confused to take optional subject..becouse I m from mba baground..so can u help me..which sub is better to score more in smaller time...
Thank you so much for your valuable tips & requesting you to post many more videos like this to help the people who are interested to take service exams like me. I am a regular follower of your videos in youtube. Nan question, neevu kannada medium thagondidra or english medium. Kannada medium thgondu barudre score maadboda.. Please post your answer i will be waiting for your post. I am a software engineer but i am interested to take KAS exam. I am planning to take in Kannada Medium.