parshu Anna Nev 🔥🔥love u anna ...song is super...akka acting .super female voice is masttt.......nim munda yalla singers dammii anna ...nev benkii I'm big fan anna ...love ur voice
ಅಣ್ಣಾ ನೀ ಯಾವತ್ತ ಇದ್ದರು ಜಾನಪದ ಕಿಂಗ ಯಾವನೋ ಇವಾಗ ಬಂದು ದೊಡ್ಡದಾಗಿ ಜಾನಪದ ನಾ ಅಂತ ಬೇರದರ ಅಲ್ಲ ಅಣ್ಣಾ ಆ ಜಾಗಕ್ಕೆ ಅವನ ಯಾರ ಕರಕೊಡ ಬಂದ ಬೇಳಿಸರ ಅನ್ನುದ ಆವ ಮರತಾನ ಅಣ್ಣಾ ಆವ ನೀ ಯಾವತ್ತು ಜಾನಪದ ಕಿಂಗ ಅಣ್ಣಾ ನಿನ್ನ ಮೇಲೆ ಯಾವತ್ತ ಬಬಲಾದಿ ಅಜ್ಜಾನ. ಆಶೀರ್ವಾದ ಇರುತನ ಯಾವನು ನಿನ್ನ ಏನ್ ಮಾಡೋಕೊಳಕ ಆಗುಲ್ಲಾ ಅಣ್ಣಾ ❤️❤️
ಉತ್ತರ ಕರ್ನಾಟಕದಲ್ಲಿ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ ಪರ್ಸು ಅಣ್ಣ ನಿಮಗೆ ನಿಮ್ಮ ಹಾಡು ಕೇಳಿದರೆ ಮನಸ್ಸಿಗೆ ಒಂಥರಾ ಖುಷಿಯಾಗುತ್ತೆ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ನೀವು ಹೀಗೆ ಸುಖವಾಗಿ ಬಾಳಿ ಅಂತ ಜೈ pk boss